Monday, October 5, 2026
Contact Us
UdayaNews
  • ಪ್ರಮುಖ ಸುದ್ದಿ
    ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ

    ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ

    ‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ

    ನಾಪತ್ತೆಯಾಗಿದ್ದ ನಾಲ್ವರು ಶಾಲಾ ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆ

    ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸಲು ಪ್ರಯತ್ನ: ಡಾ.ಜಿ.ಪರಮೇಶ್ವರ್

    ರಾಜ್ಯಸಭಾ ಉಪಚುನಾವಣೆ: ಟಿಎಂಸಿ ತೊರೆಡಿದ್ದ ಕೋಯಲ್ ಮಲ್ಲಿಕ್‌ ಗೆ ಬಿಜೆಪಿಯಿಂದ ಟಿಕೆಟ್

    ಜನರ ಪ್ರೀತಿ, ಬಾಂಧವ್ಯದ ಸಂಭ್ರಮ; ಗಮನಸೆಳೆದ ಎಂಬಿಪಿ ಉತ್ಸವ

    ಕತಾರ್‌ನಲ್ಲಿ ನ.6ರಂದು ‘ಕರುನಾಡ ವೈಭವ 2026’ ರಾಜ್ಯೋತ್ಸವ ಸಂಭ್ರಮ; ಪೋಸ್ಟರ್‌ ಅನಾವರಣ

    ಅಶೋಕ್ ಸಿಂಘಾಲ್ ಶತಮಾನೋತ್ಸವ: ರಾಷ್ಟ್ರ ನಿರ್ಮಾಣಕ್ಕೆ 4,000 ಯುವಜನರ ಪ್ರತಿಜ್ಞೆ

    ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಕ್ಷಮಾಗುಣವೇ ಪ್ರಮುಖ: ಉಪರಾಷ್ಟ್ರಪತಿ

  • ರಾಜ್ಯ

    ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.5ರಿಂದ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ

    ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಸಾಧ್ಯತೆ; ಬೆಂಗಳೂರು ಸುತ್ತಮುತ್ತ ಕೂಡಾ ವರುಣನ ಕೃಪೆ

    ಭದ್ರಾವತಿ VISL ಕಾರ್ಖಾನೆಗೆ ಮರುಜೀವ: ಸತತ ಮೂರು ತಿಂಗಳು ಲಾಭ

    ರಾಜ್ಯಕ್ಕೆ ₹7,142 ಕೋಟಿ ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ

  • ದೇಶ

    ಐದು ಶಾಸ್ತ್ರೀಯ ಭಾಷೆಗಳಿಗೆ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಅನುಮೋದನೆ

    ಏಷ್ಯನ್ ಗೇಮ್ಸ್‌ನ ಫ್ರೀಸ್ಟೈಲ್ ಕುಸ್ತಿಯಲ್ಲಿ ಐತಿಹಾಸಿಕ ಸಾಧನೆ; ಭಾರತೀಯ ಕುಸ್ತಿಗೆ ಹೆಮ್ಮೆ ತಂದ ಪಂಘಾಲ್

    ದೇಶಾದ್ಯಂತ ವಿಶೇಷ ಸ್ವಚ್ಛತಾ ಅಭಿಯಾನ 6.0 ಆರಂಭಿಸಿದ DARE, ICAR

    ಕರ್ನಾಟಕಕ್ಕೆ ₹3,705 ಕೋಟಿ ತುರ್ತು ಬರ ಪರಿಹಾರ ಬಿಡುಗಡೆ ಮಾಡಿ; ಪ್ರಧಾನಿಗೆ ಖರ್ಗೆ ಪತ್ರ

    ಕರ್ನಾಟಕದ ಬರಕ್ಕೆ 3,705 ಕೋಟಿ ರೂ. ಪರಿಹಾರ ನೀಡಿ: ಪ್ರಧಾನಿ ಮೋದಿಗೆ ಖರ್ಗೆ ಮನವಿ

    PMEGP ಅಡಿ 8.12 ಲಕ್ಷ ಸೂಕ್ಷ್ಮ ಉದ್ಯಮಿಗಳಿಗೆ ನೆರವು; 73 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ

  • ವಿದೇಶ

    ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: ಐವರು ಭಾರತೀಯರ ರಕ್ಷಣೆ

    ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ನೆತನ್ಯಾಹು ಮೆಚ್ಚುಗೆ; ಭಾರತೀಯ ಪೈಲಟ್‌ಗೆ ಇಸ್ರೇಲ್ ಸ್ವಾತಂತ್ರ್ಯ ದಿನದ ಜ್ಯೋತಿ ಬೆಳಗಿಸುವ ಆಹ್ವಾನ

    WTO ನಿಯಮ ಪಾಲಿಸಿಯೇ ಡಂಪಿಂಗ್ ತಡೆಗೆ ಕ್ರಮ: ಪಿಯೂಷ್ ಗೋಯಲ್

    ಕೃಷಿ ಕ್ಷೇತ್ರದಲ್ಲಿ ಭಾರತ–ನೆದರ್ಲೆಂಡ್ಸ್ ಸಹಕಾರ ವಿಸ್ತರಣೆಗೆ ಚರ್ಚೆ

    ಏಷ್ಯನ್ ಗೇಮ್ಸ್ 2026: ಚೀನಾಗೆ ಮಣಿಸಿ ಪುರುಷರ ಕಾಂಪೌಂಡ್ ತಂಡಕ್ಕೆ ಚಿನ್ನ

    ವ್ಯಾಪಾರ, ರಕ್ಷಣೆ, ಇಂಧನ: ಮೋದಿ–ಟ್ರಂಪ್ ದ್ವಿಪಕ್ಷೀಯ ಸಹಕಾರ ಪರಿಶೀಲನೆ

    ಸುಂದರ್ ಪಿಚೈ ‘ಮಾನ್‌ಸ್ಟರ್’ ಎಂದ ಟ್ರಂಪ್; ಶ್ವೇತಭವನದಲ್ಲಿ AI ಕುರಿತು ಮಹತ್ವದ ಚರ್ಚೆ

    ಭಾರತ–ಇಟಲಿ ಪ್ರವಾಸೋದ್ಯಮ ಸಹಕಾರಕ್ಕೆ ಹೊಸ ಒತ್ತು

    ಗೋಲ್ಡಿ ಬ್ರಾರ್‌ಗೆ ಎಫ್‌ಬಿಐ ಟಾಪ್ 10 ವಾಂಟೆಡ್ ಪಟ್ಟಿಯಲ್ಲಿ ಸ್ಥಾನ ಬಂಧನಕ್ಕೆ ಮಾಹಿತಿ ನೀಡಿದವರಿಗೆ ₹8.3 ಕೋಟಿ ಬಹುಮಾನ ಘೋಷಣೆ

  • ಸಿನಿಮಾ
    ಪುಷ್ಪಕ ವಿಮಾನ’ ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ವಿಧಿವಶ

    ಚುಟ್ಟಮಲ್ಲೆ’ ವಿಡಿಯೋ ತಿರುಚಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜೂನಿಯರ್ ಎನ್‌ಟಿಆರ್

    24 ವರ್ಷಗಳ ಬಳಿಕ ಮತ್ತೆ ಒಂದಾದ ಉಪೇಂದ್ರ–ಪ್ರಭುದೇವ

    ಗ್ರಾಮೀಣ ಹಿನ್ನೆಲೆಯ ‘ಕಾಳಿ ಖೇತಿ’; ಭಯಾನಕ ಸನ್ನಿವೇಶಗಳ ಝಲಕ್‌

    ಡಿಸೆಂಬರ್ 4ಕ್ಕೆ ಕೆ. ಮಣಿಕಂದನ್ ಅಭಿನಯದ ‘ಮಕ್ಕಳ್ ಕಾವಲನ್’ ತೆರೆಗೆ

    300ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಡ್ರಮ್ಸ್‌ ನುಡಿಸಿದ್ದ ಕಲಾವಿದ ಕನ್ನಡದ ‘ಶಿವಮಣಿ’ ಡ್ರಮ್ಮರ್ ದೇವ ನಿಧನ

    ಮಾಫಿ ಸಾಕ್ಷಿ ಹೇಳಿಕೆ ಮುಂದೂಡಲು ದರ್ಶನ್ ಅರ್ಜಿ  ಸೆ.28ರ ವಿಚಾರಣೆ ಮುಂದೂಡಿಕೆಗೆ ಮನವಿ; ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ

    ರಿಷಬ್ ಶೆಟ್ಟಿ ಹೊಸ ಸಿನಿಮಾಗೆ ಆಡಿಷನ್ ಹೊಸ ಪ್ರತಿಭೆಗಳಿಗೆ ಸುವರ್ಣಾವಕಾಶ; ಅ.2ರಂದು ಬೆಂಗಳೂರಿನಲ್ಲಿ ಆಯ್ಕೆ

    ಆರೋಗ್ಯಕ್ಕೆ ಹಾನಿಕರ ಉತ್ಪನ್ನಗಳ ಪ್ರಚಾರ ಬೇಡ: ನಟ-ನಟಿಯರಿಗೆ ರಾಷ್ಟ್ರಪತಿ ಮುರ್ಮು ಕಿವಿಮಾತು

    72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

  • ಕ್ರೀಡೆ
    ಮೈಸೂರು ದಸರಾ ನಾಡಕುಸ್ತಿಗೆ ಚಾಲನೆ; ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ

    ಬೆಂಗಳೂರಿನಲ್ಲಿ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಚಾಲನೆ

    ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟ: 85 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

    ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಸತತ ಎರಡನೇ ಚಿನ್ನ; ಒಲಿಂಪಿಕ್ಸ್‌ಗೆ ಅರ್ಹತೆ

    ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಉಳಿಸಿಕೊಂಡ ಭಾರತ ಕ್ರಿಕೆಟ್ ತಂಡ

    ಸಿಎಂ ಕಪ್-2026: ರಾಮಲಿಂಗಾರೆಡ್ಡಿ ಬ್ಯಾಟಿಂಗ್, ‘ಕ್ರೀಡೆಯಿಂದ ಆರೋಗ್ಯ’ ಎಂದ ಸಚಿವ

    ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 20ನೇ ಚಿನ್ನ: ಅಮನ್ ಸೆಹ್ರಾವತ್‌ಗೆ ಕುಸ್ತಿ ಸ್ವರ್ಣ

    ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

    ಏಷ್ಯನ್ ಗೇಮ್ಸ್: ಸೆಪಾಕ್ ಟಕ್ರಾದಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು

  • ವೈವಿಧ್ಯ
    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

  • ಆಧ್ಯಾತ್ಮ
    416ನೇ ಶ್ರೀರಂಗಪಟ್ಟಣ ದಸರಾ: ಅ.15ರಂದು ಉದ್ಘಾಟನೆ, ದಸರಾ ಲೋಗೋ ಬಿಡುಗಡೆ

    ಆದಿಚುಂಚನಗಿರಿಯಲ್ಲಿ ಶ್ರೀ ಗುರು ಸಂಸ್ಮರಣೋತ್ಸವ ಸಮಾರೋಪ: ಕಲಾವಿದರಿಗೆ ಸನ್ಮಾನ

    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

‘ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ; ಶೆಟ್ಟರ್ ಸ್ಪಷ್ಟನೆ

by Udaya News
April 17, 2023
in Focus, ಪ್ರಮುಖ ಸುದ್ದಿ, ರಾಜ್ಯ, ವಿದೇಶ
1 min read
0
BJPಯಿಂದ ಲಿಂಗಾಯತ ಸಮುದಾಯಕ್ಕೆ ಅಪಮಾನ.‌ ಈ ಕಾರಣದಿಂದಾಗಿ ಕಾಂಗ್ರೆಸ್ ಸೇರಿದ ಶೆಟ್ಟರ್: ಡಿಕೆಶಿ ವಾಗ್ದಾಳಿ
Share on FacebookShare via: WhatsApp

ಬೆಂಗಳೂರು: ‘ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಗಿದ್ದೇನೆ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಅನೇಕರಿಗೆ ಆಶ್ಚರ್ಯವಾಗಿರಬಹುದು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಅನೇಕ ತಿಂಗಳಿಂದ ಹಿರಿಯ ನಾಯಕನಾಗಿ ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ. ನಾನು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಸಂಘಟನೆ ಮಾಡಿದ್ದೆ. ಬಿಜೆಪಿ ನನಗೆ ಕೊಟ್ಟ ಸ್ಥಾನಮಾನ, ಅಧಿಕಾರಕ್ಕೆ ಪ್ರತಿಯಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹುಬ್ಬಳ್ಳಿ ಯಲ್ಲಿ 6 ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ 7ನೇ ಬಾರಿ ಸ್ಪರ್ಧೆ ಮಾಡಲಿದ್ದೇನೆ ಎಂದರು.

RelatedPosts

ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ

ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ

‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ

ಕಳೆದ 2 ವರ್ಷಗಳಿಂದ ಕ್ಷೇತ್ರದಲ್ಲಿ ಹೋರಾಡುತ್ತಿದ್ದೇನೆ. ನನಗೆ ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ಹಿರಿಯ ನಾಯಕನಿಗೆ ನೀಡಬೇಕಾದ ಗೌರವ ನೀಡಿಲ್ಲ ಎಂಬುದು ನೋವಾಗಿದೆ. ನಾನು ಚುನಾವಣೆ ನಿಲ್ಲುವುದು ಬೇಡವಾಗಿದ್ದರೆ ಒಂದು ವಾರ ಮುಂಚಿತವಾಗಿ ಹೇಳಿ ಮಾತುಕತೆ ನಡೆಸಿದ್ದರೆ ನಾನು ಅದಕ್ಕೆ ಒಪ್ಪುತ್ತಿದ್ದೆ. ನಾನು ಎಂದಿಗೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ನಾನು ಸಂಘ ಪರಿವಾರದಿಂದ ಬಂದಿರುವ ವ್ಯಕ್ತಿ. ನನ್ನನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಅರ್ಥವಾಗಿಲ್ಲ. ನನಗೆ ಜನರ ಆಶೀರ್ವಾದವಿದೆ ನಾನು ಹಠಕ್ಕೆ ಬಿದ್ದು ಗೆಲ್ಲುವ ಅಗತ್ಯವಿಲ್ಲ. ನಾಮಪತ್ರ ಸಲ್ಲಿಸುವ ಹಿಂದಿನ ದಿನ ನನಗೆ ಟಿಕೆಟ್ ಇಲ್ಲ ಎಂದು ಹೇಳಿ, ಸಣ್ಣ ಹುಡುಗನಂತೆ ನಡೆಸಿಕೊಂಡರೆ ನನಗೆ ಹೇಗೆ ಭಾಸವಾಗಬೇಕು. ಇದರಿಂದ ಬಹಳ ಬೇಸರವಾಯಿತು. ನನ್ನ ಅಭಿಮಾನಿಗಳು, ಹಿತೈಶಿಗಳು ಬಂದು ನನಗೆ ಆಗಿರುವ ಅಪಮಾನಕ್ಕೆ ಬೇಸರ ಮಾಡಿಕೊಂಡರು. ನನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಮ್ಮ ಹಿತೈಶಿ, ಜನರ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಕರೆದರು. ನಾವು ಕಟ್ಟಿ ಬೆಳೆಸಿದ ಮನೆಯಿಂದ ನಮ್ಮನ್ನು ಹೊರ ದಬ್ಬಿದಾಗ ನಾನು ಸಹಜವಾಗಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ನಂಬಿ ಬಹಳ ಸಂತೋಷದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಶೆಟ್ಟರ್ ಹೇಳಿದರು.

ನಾವು ಬಿಜೆಪಿಯನ್ನು ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಕೆಲಸ ಮಾಡಿದ್ದೆವು. ಆದರೆ ಇಂದು ಕೆಲವು ವ್ಯಕ್ತಿಗಳಿಗಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಕೆಲವು ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ. ಈ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ಬಂದಿಲ್ಲ. ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಬೇರೆಯವರಿಗೆ ಅವಮಾನ ಮಾಡಲಾಗುತ್ತಿದೆ. ನನಗೆ ಅಪಮಾನ ಮಾಡಿದ ನಂತರ ನನಗೆ ಬೇರೆ ಹುದ್ದೆ ನೀಡುವುದಾಗಿ ಹೇಳಿದರು ಎಂದ ಶೆಟ್ಟರ್, ನನಗೆ ಅಧಿಕಾರ ಮುಖ್ಯವಾಗಿದ್ದರೆ, ಬೊಮ್ಮಾಯಿ ಅವರ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತ ಹೇಳಿಕೆ ನೀಡಿದ್ದೆ. ಅಧಿಕಾರ ಬೇಕಾಗಿದ್ದರೆ ಆಗಲೇ ಹಠಮಾಡಿ ಮಂತ್ರಿಗಿರಿ ಪಡೆಯುತ್ತಿದ್ದೆ ಎಂದು ಟೀಕಾಕಾರರಿಗೆ ಎದಿರೇಟು ನೀಡಿದರು.

ಕೊನೆಯದಾಗಿ ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ಶಾಸಕರಾಗಿ ಸ್ಪರ್ಧಿಸುತ್ತೇನೆ. ಆರು ತಿಂಗಳ ನಂತರ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ ನಂತರ ನೀವು ಯಾರನ್ನು ಬೇಕಾದರೂ ಶಾಸಕರನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದೆ ಆದರೂ ಅವರ ಒಪ್ಪಲಿಲ್ಲ. ನನ್ನನ್ನು ರಾಜಕೀಯವಾಗಿ ಗೌರವಯುತವಾಗಿ ಕಳುಹಿಸಿ ಎಂದು ಕೇಳಿದರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಬೇಸರ ಹೊರಹಾಕಿದ ಶೆಟ್ಟರ್, ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ. ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ರಾಜ್ಯದ ಎಲ್ಲಾ ಭಾಗದ ಲಿಂಗಾಯತ ಸಮುದಾಯದ ನಾಯಕರು ನನಗೆ ಕರೆ ಮಾಡಿ ನಿಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದ್ದು ಯಾಕೆ? ಎಂದು ಬೇಸರ ವ್ಯಕ್ತಪಡಿಸಿದರು. ಈ ಸಮುದಾಯ ಹಾಗೂ ಹುಬ್ಬಳ್ಳಿ ಧಾರವಾಡ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ಋಣಯಾಗಿರುತ್ತೇನೆ. ರಾಜ್ಯದಲ್ಲಿ ಇಂದು ಬದಲಾವಣೆಯ ದಿನವಾಗಿದ್ದು, ನಾನು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದರು.

ShareSendTweetShare
Previous Post

BJPಯಿಂದ ಲಿಂಗಾಯತ ಸಮುದಾಯಕ್ಕೆ ಅಪಮಾನ.‌ ಈ ಕಾರಣದಿಂದಾಗಿ ಕಾಂಗ್ರೆಸ್ ಸೇರಿದ ಶೆಟ್ಟರ್: ಡಿಕೆಶಿ ವಾಗ್ದಾಳಿ

Next Post

‘ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿಸಿದರು’: ರಾಹುಲ್ ಕಿಡಿ

Related Posts

ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ
ಪ್ರಮುಖ ಸುದ್ದಿ

October 05, 2026 08:10 AM
ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ
ಪ್ರಮುಖ ಸುದ್ದಿ

ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ

October 05, 2026 08:10 AM
‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ
ಪ್ರಮುಖ ಸುದ್ದಿ

‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ

October 05, 2026 06:10 AM
ನಾಪತ್ತೆಯಾಗಿದ್ದ ನಾಲ್ವರು ಶಾಲಾ ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆ
ದೇಶ

October 05, 2026 05:10 AM
ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸಲು ಪ್ರಯತ್ನ: ಡಾ.ಜಿ.ಪರಮೇಶ್ವರ್
ಪ್ರಮುಖ ಸುದ್ದಿ

ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸಲು ಪ್ರಯತ್ನ: ಡಾ.ಜಿ.ಪರಮೇಶ್ವರ್

October 05, 2026 03:10 AM
ರಾಜ್ಯಸಭಾ ಉಪಚುನಾವಣೆ: ಟಿಎಂಸಿ ತೊರೆಡಿದ್ದ ಕೋಯಲ್ ಮಲ್ಲಿಕ್‌ ಗೆ ಬಿಜೆಪಿಯಿಂದ ಟಿಕೆಟ್
ದೇಶ

ರಾಜ್ಯಸಭಾ ಉಪಚುನಾವಣೆ: ಟಿಎಂಸಿ ತೊರೆಡಿದ್ದ ಕೋಯಲ್ ಮಲ್ಲಿಕ್‌ ಗೆ ಬಿಜೆಪಿಯಿಂದ ಟಿಕೆಟ್

October 05, 2026 03:10 AM

Popular Stories

  • ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಬಂಟರ ಸಂಘ ಬೆಂಗಳೂರು ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ ಆಯ್ಕೆ; 2026–29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    0 shares
    Share 0 Tweet 0
  • ಸಿಎಂ ಕಪ್-2026: ರಾಮಲಿಂಗಾರೆಡ್ಡಿ ಬ್ಯಾಟಿಂಗ್, ‘ಕ್ರೀಡೆಯಿಂದ ಆರೋಗ್ಯ’ ಎಂದ ಸಚಿವ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In