Friday, November 6, 2026

ವಿದೇಶ

ಆಮದು ನಿರ್ಬಂಧಿಸುವ 2022ರ ಕಾನೂನಿನ ಮರುಪರಿಶೀಲನೆಗೆ ಅಮೆರಿಕ ಒಲವು

ವಾಷಿಂಗ್ಟನ್: ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಆಮದು ನಿರ್ಬಂಧಿಸುವ 2022ರ ಕಾನೂನನ್ನು ಮರುಪರಿಶೀಲಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ರಷ್ಯಾದ ಡೀಸೆಲ್ ಹೊತ್ತ ಹಡಗು ಅಮೆರಿಕದತ್ತ ಸಾಗುತ್ತಿರುವ ಕುರಿತು...

Read more

ಇರಾನ್ ತೈಲ ಸಾಗಣೆ ಅಕ್ರಮಕ್ಕೆ ಭಾರತೀಯ ದಂಪತಿ ಸಾಥ್? ಅಮೆರಿಕದಿಂದ ಕಠಿಣ ಕ್ರಮ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರದ ಮೇಲಿನ ನಿರ್ಬಂಧಗಳನ್ನು ಉಲ್ಲಂಘಿಸಲು ನೆರವು ನೀಡಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಹಾಗೂ ಅವರಿಗೆ ಸಂಬಂಧಿಸಿದ ಹಲವು ಕಂಪನಿಗಳ ವಿರುದ್ಧ...

Read more

ಇರಾನ್ ಯುದ್ಧವೇ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ: ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್

ವಾಷಿಂಗ್ಟನ್: ಇರಾನ್ ಯುದ್ಧವೇ ರಿಪಬ್ಲಿಕನ್ ಪಕ್ಷದ ಚುನಾವಣಾ ಸೋಲಿಗೆ ಪ್ರಮುಖ ಕಾರಣ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. 2024ರಲ್ಲಿ ಟ್ರಂಪ್‌ಗೆ ಮತ ಹಾಕಿದ್ದ ಅನೇಕರು...

Read more

ಇರಾನ್ ಯುದ್ಧದಿಂದ ರಿಪಬ್ಲಿಕನ್ ಪಕ್ಷಕ್ಕೆ ಚುನಾವಣಾ ಹಿನ್ನಡೆ?

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿ ರಿಪಬ್ಲಿಕನ್ ಪಕ್ಷದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ....

Read more

ವೈಟ್‌ಹೌಸ್‌ನಲ್ಲಿ 2,500 ಅತಿಥಿಗಳ ಸಾಮರ್ಥ್ಯದ ಭದ್ರತಾ ಬಾಲ್‌ರೂಂ; ಡ್ರೋನ್, ಕ್ಷಿಪಣಿ ದಾಳಿಯಿಂದ ರಕ್ಷಣೆ ನೀಡುವ ವಿನ್ಯಾಸ

ವಾಷಿಂಗ್ಟನ್: ಅಮೆರಿಕದ ವೈಟ್‌ಹೌಸ್‌ನಲ್ಲಿ 2,500 ಅತಿಥಿಗಳ ಸಾಮರ್ಥ್ಯದ ಅತ್ಯಾಧುನಿಕ ಭದ್ರತಾ ಬಾಲ್‌ರೂಂ ನಿರ್ಮಿಸಲಾಗುತ್ತಿದೆ. ಡ್ರೋನ್, ಕ್ಷಿಪಣಿ ಮತ್ತು ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸುವ ರೀತಿಯಲ್ಲಿ ಕಟ್ಟಡ ವಿನ್ಯಾಸಗೊಳಿಸಲಾಗಿದೆ...

Read more

ಅಮೆರಿಕ ಸೆನೆಟ್‌ಗೆ ಆಯ್ಕೆಯಾದ ಅಬ್ದುಲ್ ಎಲ್-ಸಯೀದ್‌ಗೆ ಭಟ್ಕಳ ನಂಟು

ಮಿಚಿಗನ್: ಅಮೆರಿಕದ ಮಿಚಿಗನ್ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಎಲ್-ಸಯೀದ್ ಅವರಿಗೆ ಕರಾವಳಿ ಕರ್ನಾಟಕದ ನಂಟಿದೆ. ಅವರ ಪತ್ನಿ ಡಾ. ಸಾರಾ ಜುಕಾಕು ಅವರ...

Read more

ಹಾರ್ಮುಜ್ ಜಲಸಂಧಿ ನಿರ್ಬಂಧ: ಭಾರತ ಸೇರಿ ನಾಲ್ಕು ದೇಶಗಳಿಗೆ ಇರಾನ್ ವಿನಾಯಿತಿ

ಟೆಹರಾನ್: ಹಾರ್ಮುಜ್ ಜಲಸಂಧಿಯ ಸಂಚಾರ ನಿರ್ಬಂಧದಿಂದ ಭಾರತ ಸೇರಿದಂತೆ ನಾಲ್ಕು ದೇಶಗಳ ವಾಣಿಜ್ಯ ಹಡಗುಗಳಿಗೆ ಇರಾನ್ ವಿನಾಯಿತಿ ನೀಡಿದೆ. ಭಾರತ, ಚೀನಾ, ಇರಾಕ್ ಮತ್ತು ಕತಾರ್ ಹಡಗುಗಳಿಗೆ...

Read more

ಅಮೆರಿಕ ರಾಜಕೀಯದಲ್ಲಿ ಮಹತ್ವದ ತಿರುವು; ಟ್ರಂಪ್ ಆಡಳಿತಕ್ಕೆ ಎದುರಾದ ಹೊಸ ಸವಾಲು

ವಾಷಿಂಗ್ಟನ್: ಅಮೆರಿಕದ 2026ರ ಮಧ್ಯಂತರ ಚುನಾವಣೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ರಾಜಕೀಯ ಹಿನ್ನಡೆ ತಂದಿದೆ. ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್...

Read more

ಸೌದಿ ಅಬ್ಹಾ ವಿಮಾನ ನಿಲ್ದಾಣ, ವಾಯುನೆಲೆ ಮೇಲೆ ದಾಳಿ: ಹೌತಿಗಳ ಹೇಳಿಕೆ

ರಿಯಾದ್: ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿದ್ದ ಮೂರು ಡ್ರೋನ್‌ಗಳನ್ನು ಸೌದಿ ನೇತೃತ್ವದ ಮೈತ್ರಿಕೂಟ ಹೊಡೆದುರುಳಿಸಿದೆ. ಮೆಕ್ಕಾ ಪ್ರದೇಶದ ಮೇಲೆ ಹಾರುತ್ತಿದ್ದ ಒಂದು ಡ್ರೋನ್ ಕೂಡ ನಾಶವಾಗಿದೆ. ಇದೇ...

Read more
Page 1 of 951 1 2 … 951
  • Trending
  • Comments
  • Latest

Recent News