Friday, October 16, 2026
Contact Us
UdayaNews
  • ಪ್ರಮುಖ ಸುದ್ದಿ
    ಸ್ಟಾರ್‌ಲಿಂಕ್‌ ಸ್ಪರ್ಧೆಗೆ ರಿಲಯನ್ಸ್‌ ಸ್ವಾಗತ: ಕಾನೂನು ಪಾಲನೆ ಕಡ್ಡಾಯ ಎಂದ ಅಂಬಾನಿ ಕಂಪನಿ

    ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ

    ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

    ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ

    ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್

    ಉತ್ತರ ಕರ್ನಾಟಕ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ? ಸಿಎಂಗೆ ಬೆಲ್ಲದ್ ಪ್ರಶ್ನೆ

    ಕಬ್ಬಿನ ಬಿಕ್ಕಟ್ಟು ರಾಷ್ಟ್ರೀಯ ಸಮಸ್ಯೆ; ರೈತರು, ಸಕ್ಕರೆ ಕಾರ್ಖಾನೆಗಳ ಹಿತ ರಕ್ಷಣೆ ಅಗತ್ಯ: ಸಿಎಂ

    SC-ST ಮೀಸಲಾತಿ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಸಿದ್ದರಾಮಯ್ಯ ಪದಚ್ಯುತಿಗೆ ‘ಸ್ಟಿಂಗ್ ಸಿಂಡಿಕೇಟ್’ ಪಿತೂರಿ? ಏನಿದು ‘ಬ್ರೂಟಸ್ ಮಾದರಿಯ ಸಂಚು’?

    ರಾಜ್ಯದಲ್ಲಿ ಭೀಕರ ಬರ; ₹60,000–70,000 ಕೋಟಿ ನಷ್ಟದ ಅಂದಾಜು; ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ

    ಕುದ್ರೋಳಿ ದಸರಾದಲ್ಲಿ ಗೋಕರ್ಣನಾಥ, ಶಾರದೆಗೆ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ

  • ರಾಜ್ಯ

    ಹಬ್ಬ ಸಂದರ್ಭದಲ್ಲಿ ರಾಜ್ಯಾದ್ಯಂತ 80 ಸಿಹಿತಿಂಡಿ ಘಟಕಗಳ ಪರಿಶೀಲನೆ; 125 ಮಾದರಿ ಸಂಗ್ರಹ

    ಮಂಗಳೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಡಿ.ಕೆ. ಶಿವಕುಮಾರ್

    ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: ಡಾ. ರವಿ ಸಿ.ಟಿ.

    ‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ

  • ದೇಶ

    ಎಸ್‌ಸಿ ವಿದ್ಯಾರ್ಥಿವೇತನ ಪಾವತಿಗೆ 89 ತಿಂಗಳ ವಿಳಂಬ: ಕೆ.ಸಿ. ವೇಣುಗೋಪಾಲ್

    ಎಸ್‌ಐಆರ್ ವಿವಾದ: ಚುನಾವಣಾ ಆಯೋಗ, ಸಿಇಸಿ ಜ್ಞಾನೇಶ್ ಕುಮಾರ್‌ಗೆ ಸುಪ್ರೀಂ ನೋಟಿಸ್

    ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತಷ್ಟು ಕಠಿಣವಾಗಲಿದೆ: ರಾಜನಾಥ್ ಸಿಂಗ್

    ಲಡಾಖ್‌ಗೆ ₹3,350 ಕೋಟಿ ಮೌಲ್ಯದ 5 ಅಭಿವೃದ್ಧಿ ಯೋಜನೆಗಳು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

    ಇಂದಿರಾ ಗಾಂಧಿ ಹೆಸರಿನ ಪಿಂಚಣಿ ಯೋಜನೆಗಳಿಗೆ ಮರುನಾಮಕರಣ!

    11.4 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್: ಕೇಂದ್ರ ಸಚಿವ ಸಂಪುಟದ ಅನುಮೋದನೆ

    ಪಾಕಿಸ್ತಾನದ ರಾಕ್ ಸಾಲ್ಟ್ ಕಳ್ಳಸಾಗಣೆ ಜಾಲ ಭೇದಿಸಿದ ಡಿಆರ್‌ಐ; ನಾಲ್ವರ ಬಂಧನ

    ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸಮಿತಿ ರಚನೆ

  • ವಿದೇಶ

    ಕಡಲ ಸಹಕಾರ ಬಲವರ್ಧನೆಗೆ ಭಾರತ–ದಕ್ಷಿಣ ಕೊರಿಯಾ ಕರಾವಳಿ ಕಾವಲು ಪಡೆಗಳ ಸಭೆ

    ‘ಹಾಟ್ ಕೇಕ್‌ನಂತೆ ಬಳಸಿ ಕೈಬಿಡುತ್ತಾರೆ’: ಅಭಿಜಿತ್ ದೀಪ್ಕೆಗೆ ಮೇರಿ ಮಿಲ್ಬೆನ್ ಎಚ್ಚರಿಕೆ!

    ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಅರೆಸ್ಟ್‌!

    ಮೋದಿ ವಿರೋಧಿ ಸಂಘಟನೆಗೆ ಅಮೆರಿಕದ ದಾನಿಗಳಿಂದ ಹಣಕಾಸು: ಮೇರಿ ಮಿಲ್ಬೆನ್ ಆರೋಪ

    ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಯೂನಸ್‌ಗೆ ಪ್ರತಿಭಟನೆಯ ಬಿಸಿ; ‘ನೀನು ನರಹಂತಕ’ ಎಂದು ಘೋಷಣೆ

    ಅ.17ರಿಂದ ಭಾರತಕ್ಕೆ ಮಾರ್ಕೊ ರೂಬಿಯೊ ಭೇಟಿ: ವ್ಯಾಪಾರ, ಇಂಧನ ಸಹಕಾರಕ್ಕೆ ಒತ್ತು

    ಭಾರತದಲ್ಲಿ ಕಾರ್ಯಾಚರಣೆ ವಿಸ್ತರಣೆಗೆ ಬ್ಲೂಮ್‌ಬರ್ಗ್ ಯೋಜನೆ: ಪ್ರಧಾನಿ ಮೋದಿ ಭೇಟಿ ಮಾಡಿದ ಮೈಕ್ ಬ್ಲೂಮ್‌ಬರ್ಗ್

    ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಕತಾರ್ ಐಸಿಸಿ ಗೌರವ

    ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿ ಸಂಘರ್ಷ ತೀವ್ರ: ಪರಸ್ಪರ ಆರೋಪ, ಗಡಿಯಲ್ಲಿ ಯುದ್ಧದ ವಾತಾವರಣ

  • ಸಿನಿಮಾ
    ವಿಜಯ್ ಹಾದಿಯಲ್ಲಿ ಧನುಷ್? ನಟ ಧನುಷ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ

    ಶ್ರೀಲೀಲಾ ಮೊದಲ ಬಾಲಿವುಡ್ ಚಿತ್ರಕ್ಕೆ ಬಿಡುಗಡೆ ದಿನಾಂಕ ನಿಗದಿ

    ‘ರಾಮಾಯಣ’ ಚಿತ್ರದ ಎರಡು ಟ್ರೈಲರ್‌ ಬಿಡುಗಡೆ: ರಣ್‌ಬೀರ್ ಕಪೂರ್, ಯಶ್ ಪಾತ್ರಗಳ ಝಲಕ್‌ಗೆ ಅಭಿಮಾನಿಗಳ ಮೆಚ್ಚುಗೆ

    ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರವಿಚಂದ್ರನ್ ಚಾಲನೆ; ಅಂಬಿ, ವಿಷ್ಣು ನೆನೆದು ಭಾವುಕರಾದ ಸಚಿವ

    ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್‌ಗೆ ನೋಟಿಸ್‌!

    ಕೋರ್ಟ್ ವಿಚಾರಣೆ, ಭ್ರಷ್ಟಾಚಾರ ಮತ್ತು ವಕೀಲರ ಸಂಘರ್ಷದ ಸುತ್ತ ‘ಸತ್ಯವಾನ್ ಸಾವಿತ್ರಿ’

    ಪ್ರಾಚೀನ ದೇವಾಲಯದ ವಿಗ್ರಹಗಳ ನಾಪತ್ತೆ, ಕೊಲೆ ಪ್ರಕರಣದ ಸುತ್ತ ಹೆಣೆದ ನಿಗೂಢ ಕಥೆ ‘ಹೈಂದವ’

    ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದ ಐತಿಹಾಸಿಕ ಆಕ್ಷನ್ ಡ್ರಾಮಾ; ವಿಜಯ್–ರಶ್ಮಿಕಾ ಅಭಿನಯದ ‘ರಣಬಾಲಿ’ಗೆ U/A ಪ್ರಮಾಣಪತ್ರ

    ಇದು ಕೇವಲ ಆರಂಭ’: ಕೊಡಗಿನ ನಟಿ ತಪಸ್ವಿನಿ ಪೂಣಚ್ಚಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆಯ ಸುರಿಮಳೆ

    ತಮಿಳುನಾಡು ಸಿಎಂ ವಿಜಯ್ ಭೇಟಿಯ ಬಳಿಕ ವಿಜಯ್ ದೇವರಕೊಂಡ ಭಾವುಕ ಸಂದೇಶ

  • ಕ್ರೀಡೆ
    ಏಷ್ಯನ್ ಗೇಮ್ಸ್ 2026ರ 85 ಪದಕಗಳ ಸಾಧನೆಗೆ ಮೋದಿ ಮೆಚ್ಚುಗೆ; 2036ರ ಒಲಿಂಪಿಕ್ಸ್ ಆತಿಥ್ಯದ ಪ್ರಸ್ತಾಪ

    ಏಷ್ಯನ್ ಗೇಮ್ಸ್‌ನಲ್ಲಿ ಸೇನಾ ಕ್ರೀಡಾಪಟುಗಳ 20 ಪದಕಗಳ ಸಾಧನೆಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ

    ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026

    ಮೈಸೂರಿನಲ್ಲಿ ‘ಸಿಎಂ ಕಪ್ 2026’ ದಸರಾ ಕ್ರೀಡಾಕೂಟಕ್ಕೆ ಚಾಲನೆ

    ಮೈಸೂರಿನಲ್ಲಿ ‘ಸಿಎಂ ಕಪ್ 2026’ ಕ್ರೀಡಾಕೂಟ: ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸನ್ಮಾನ

    ಅಹಮದಾಬಾದ್‌ನಲ್ಲಿ ಬ್ರಿಕ್ಸ್ ಸಾಂಪ್ರದಾಯಿಕ ಕ್ರೀಡಾ ಹಬ್ಬ; ಹಲವು ದೇಶಗಳ ಕ್ರೀಡಾ ಪರಂಪರೆ ಅನಾವರಣ

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ: ಭಾರತ ತಂಡ ಪ್ರಕಟ

    ಜಿಂಬಾಬ್ವೆ ವಿರುದ್ಧ ಸರಣಿ: ಭಾರತ ಮಹಿಳಾ ತಂಡ ಪ್ರಕಟ; ಸ್ಮೃತಿ ಮಂಧಾನ ನಾಯಕಿ

  • ವೈವಿಧ್ಯ
    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

  • ಆಧ್ಯಾತ್ಮ

    ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ; ‘ಮಾತೆಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂದ ಸದ್ಗುರು ಮಧುಸೂದನ ಸಾಯಿ

    ಸಾಂಪ್ರದಾಯಿಕ ಮೈಸೂರು ದಸರಾದಲ್ಲಿ ಗರಿಗೆದರಿದ ‘ಚಾಮುಂಡೇಶ್ವರಿ ವೈಭವ’

    416ನೇ ಶ್ರೀರಂಗಪಟ್ಟಣ ದಸರಾ: ಅ.15ರಂದು ಉದ್ಘಾಟನೆ, ದಸರಾ ಲೋಗೋ ಬಿಡುಗಡೆ

    ಆದಿಚುಂಚನಗಿರಿಯಲ್ಲಿ ಶ್ರೀ ಗುರು ಸಂಸ್ಮರಣೋತ್ಸವ ಸಮಾರೋಪ: ಕಲಾವಿದರಿಗೆ ಸನ್ಮಾನ

    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ದೇಶ

ಸ್ಟಾರ್‌ಲಿಂಕ್‌ ಸ್ಪರ್ಧೆಗೆ ರಿಲಯನ್ಸ್‌ ಸ್ವಾಗತ: ಕಾನೂನು ಪಾಲನೆ ಕಡ್ಡಾಯ ಎಂದ ಅಂಬಾನಿ ಕಂಪನಿ

by Udaya News
October 16, 2026
in ದೇಶ, ಪ್ರಮುಖ ಸುದ್ದಿ
1 min read
0
ಸ್ಟಾರ್‌ಲಿಂಕ್‌ ಸ್ಪರ್ಧೆಗೆ ರಿಲಯನ್ಸ್‌ ಸ್ವಾಗತ: ಕಾನೂನು ಪಾಲನೆ ಕಡ್ಡಾಯ ಎಂದ ಅಂಬಾನಿ ಕಂಪನಿ
Share on FacebookShare via: WhatsApp

RelatedPosts

ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ

ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ

ನವದೆಹಲಿ: ಭಾರತದ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಎಲಾನ್‌ ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಸೇರಿದಂತೆ ಎಲ್ಲ ಕಂಪನಿಗಳ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ (RIL) ತಿಳಿಸಿದೆ. ಆದರೆ, ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸುವ ಎಲ್ಲ ಕಂಪನಿಗಳು ಕಾನೂನು ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್‌ ಉಪಗ್ರಹ ಇಂಟರ್‌ನೆಟ್‌ ಸೇವೆ ಆರಂಭಿಸಲು ವಿಳಂಬವಾಗುತ್ತಿರುವ ವಿಚಾರವಾಗಿ ಸ್ಪೇಸ್‌ಎಕ್ಸ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಮುಖೇಶ್‌ ಅಂಬಾನಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಿಲಯನ್ಸ್‌ ಈ ಹೇಳಿಕೆ ನೀಡಿದೆ.

ಸ್ಪರ್ಧೆಗೆ ನಾವು ಹೆದರುವುದಿಲ್ಲ

ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಭಾರತವು ದೇಶೀಯ ಹಾಗೂ ವಿದೇಶಿ ಹೂಡಿಕೆ ಮತ್ತು ಹೊಸ ತಂತ್ರಜ್ಞಾನಗಳನ್ನು ಸ್ವಾಗತಿಸುವ ದೇಶವಾಗಿದೆ ಎಂದು ತಿಳಿಸಿದೆ. ಆದರೆ, ಈ ಮುಕ್ತ ವಾತಾವರಣದಲ್ಲಿ ಕಾನೂನಿನ ಪಾಲನೆಗೆ ಹೆಚ್ಚಿನ ಮಹತ್ವವಿದೆ. ಭಾರತೀಯ ಕಂಪನಿಗಳಾಗಲಿ, ವಿದೇಶಿ ಕಂಪನಿಗಳಾಗಲಿ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯಿಸುತ್ತವೆ ಎಂದು ಹೇಳಿದೆ.

ಜಿಯೋ ಸೇರಿದಂತೆ ಪ್ರತಿಯೊಂದು ಕಂಪನಿಯೂ ದೇಶದ ಕಾನೂನು ಮತ್ತು ನೀತಿಗಳನ್ನು ಪಾಲಿಸಬೇಕು. ಅಷ್ಟೇ ಅಲ್ಲ, ರಿಲಯನ್ಸ್‌ನ ಸ್ವಂತ ಉಪಗ್ರಹ ಸಂವಹನ ಸೇವೆಗಳಿಗೂ ಇನ್ನೂ ಅಗತ್ಯ ಅನುಮತಿಗಳು ದೊರೆತಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸ್ಪರ್ಧೆಗೆ ತಾನು ಎಂದಿಗೂ ಹೆದರಿಲ್ಲ ಎಂದಿರುವ ರಿಲಯನ್ಸ್‌, ಗ್ರಾಹಕರಿಗೆ ಯಾರು ಅತ್ಯುತ್ತಮ ಸೇವೆ ಒದಗಿಸುತ್ತಾರೆ ಎಂಬುದನ್ನು ನಿರ್ಧರಿಸುವುದೇ ನಿಜವಾದ ಸ್ಪರ್ಧೆ ಎಂದು ಹೇಳಿದೆ.

2016ರಲ್ಲಿ ಜಿಯೋ ಭಾರತೀಯ ದೂರಸಂಪರ್ಕ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಡಿಜಿಟಲ್‌ ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ. ಪ್ರಸ್ತುತ 53 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ಡೇಟಾ ಸೇವೆಗಳನ್ನು ಒದಗಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅಂಬಾನಿ ವಿರುದ್ಧ ಮಸ್ಕ್‌ ಆರೋಪ

ಇತ್ತೀಚಿನ ದಿನಗಳಲ್ಲಿ ಎಲಾನ್‌ ಮಸ್ಕ್‌ ಅವರು ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್‌ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸ್ಟಾರ್‌ಲಿಂಕ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗುತ್ತಿವೆ ಎಂದೂ ದೂರಿದ್ದಾರೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಲಾಭ ಕಡಿಮೆಯಾಗಬಹುದು. ಆದರೆ, ಅದರಿಂದ ಅವುಗಳ ಉದ್ಯಮಕ್ಕೆ ಅಪಾಯ ಎದುರಾಗುತ್ತದೆ ಎಂದೇನಿಲ್ಲ ಎಂದು ಮಸ್ಕ್‌ ಅಭಿಪ್ರಾಯಪಟ್ಟಿದ್ದಾರೆ.

ಸ್ಪರ್ಧೆಯಿಂದ ಭಾರತೀಯ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ. ಇದರಿಂದ ಜನರಿಗೆ ಅನುಕೂಲವಾಗಲಿದ್ದು, ಮುಖೇಶ್‌ ಅಂಬಾನಿ ಅವರ ಲಾಭ ಕಡಿಮೆಯಾಗಬಹುದೇ ಹೊರತು ಅವರ ಉದ್ಯಮ ಮುಚ್ಚಿಹೋಗುವುದಿಲ್ಲ ಎಂದು ಮಸ್ಕ್‌ ಎಕ್ಸ್‌ನಲ್ಲಿ ಬರೆದಿದ್ದರು.

ಇದಕ್ಕೂ ಮೊದಲು ಅಂಬಾನಿ ಅವರನ್ನು ವ್ಯಂಗ್ಯವಾಗಿ ‘ಪ್ರಧಾನಿ ಅಂಬಾನಿ’ ಎಂದು ಸಂಬೋಧಿಸಿದ್ದ ಮಸ್ಕ್‌, ಏಕಸ್ವಾಮ್ಯವನ್ನು ರಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಭಾರತದಲ್ಲಿ ಸ್ಟಾರ್‌ಲಿಂಕ್‌ ಸೇವೆಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಅಂಬಾನಿ ಯೋಚಿಸಬಹುದೇ ಎಂದೂ ಪ್ರಶ್ನಿಸಿದ್ದರು.

ಭಾರತದಲ್ಲಿ ಸ್ಟಾರ್‌ಲಿಂಕ್‌ ಸೇವೆ ಆರಂಭಿಸಲು ಅಗತ್ಯ ಅನುಮತಿಗಳು ಮತ್ತು ನಿಯಂತ್ರಣಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದ್ದು, ಈ ವಿಚಾರ ಈಗ ಉದ್ಯಮ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Statement from Reliance Industries

In light of recent remarks about Reliance and the Indian market, we wish to place the facts on record.

Like every Indian enterprise, Reliance has grown in an India that welcomes investment and innovation, homegrown or international, that improve the lives of the people.

That openness rests on the rule of law. As the Government of India has stated, it applies the same process to every applicant, Indian or foreign. Jio’s own satellite services await clearances.

At Reliance, we have never feared competition. We see it as the truest test of who serves the customer best. Jio itself entered India’s crowded telecom market in 2016 as the newest player, with not a single customer. In just ten years, Jio has earned the trust of over 530 million customers and given Indians some of the best digital infrastructure and most affordable data in the world.

We welcome competition in satellite communications, including Starlink. Every player, Jio included, must serve the people of India and abide by the laws and policies of the land.

— Reliance Industries Limited (@RIL_Updates) October 16, 2026

ShareSendTweetShare
Previous Post

ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ

Related Posts

ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ
ಪ್ರಮುಖ ಸುದ್ದಿ

October 16, 2026 10:10 AM
ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು
ಪ್ರಮುಖ ಸುದ್ದಿ

ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

October 16, 2026 09:10 AM
ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ
ಪ್ರಮುಖ ಸುದ್ದಿ

ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ

October 16, 2026 09:10 AM
ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್
ಪ್ರಮುಖ ಸುದ್ದಿ

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್

October 16, 2026 09:10 AM
ಉತ್ತರ ಕರ್ನಾಟಕ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ? ಸಿಎಂಗೆ ಬೆಲ್ಲದ್ ಪ್ರಶ್ನೆ
ಪ್ರಮುಖ ಸುದ್ದಿ

ಕಬ್ಬಿನ ಬಿಕ್ಕಟ್ಟು ರಾಷ್ಟ್ರೀಯ ಸಮಸ್ಯೆ; ರೈತರು, ಸಕ್ಕರೆ ಕಾರ್ಖಾನೆಗಳ ಹಿತ ರಕ್ಷಣೆ ಅಗತ್ಯ: ಸಿಎಂ

October 16, 2026 07:10 AM
SC-ST ಮೀಸಲಾತಿ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ
ದೇಶ

Popular Stories

  • ಕೃಷಿ ಸಾಲ ಮನ್ನಾ ಹೋರಾಟಕ್ಕೆ ಮಣಿದ ಸರ್ಕಾರ; ವಾರದೊಳಗೆ ರೈತ ಮುಖಂಡರ ಸಭೆ; ಜಾರಕಿಹೊಳಿ ಭರವಸೆ

    ಕೃಷಿ ಸಾಲ ಮನ್ನಾ ಹೋರಾಟಕ್ಕೆ ಮಣಿದ ಸರ್ಕಾರ; ವಾರದೊಳಗೆ ರೈತ ಮುಖಂಡರ ಸಭೆ; ಜಾರಕಿಹೊಳಿ ಭರವಸೆ

    0 shares
    Share 0 Tweet 0
  • ಉನ್ನತ ಶಿಕ್ಷಣ, ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ರಾಷ್ಟ್ರೀಯ ಸಮ್ಮೇಳನ; ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡನೆ

    0 shares
    Share 0 Tweet 0
  • ಮಂಗಳೂರಿನ ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ

    0 shares
    Share 0 Tweet 0
  • ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

    0 shares
    Share 0 Tweet 0
  • ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಗಮನಸೆಳೆಯುತ್ತಿರುವ ‘ಗೋಲ್ಡ್ ವಿನ್ನರ್’ ಮಳಿಗೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In