Friday, October 16, 2026
Contact Us
UdayaNews
  • ಪ್ರಮುಖ ಸುದ್ದಿ
    ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: ಡಾ. ರವಿ ಸಿ.ಟಿ.

    ‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ

    ಮುದ್ದೇನಹಳ್ಳಿಯಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಪರಿಕಲ್ಪನೆ ಸಾಕಾರ: ಎಚ್.ಡಿ. ಕುಮಾರಸ್ವಾಮಿ

    ವಿಜಯ್ ಹಾದಿಯಲ್ಲಿ ಧನುಷ್? ನಟ ಧನುಷ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ

    ಶ್ರೀಲೀಲಾ ಮೊದಲ ಬಾಲಿವುಡ್ ಚಿತ್ರಕ್ಕೆ ಬಿಡುಗಡೆ ದಿನಾಂಕ ನಿಗದಿ

    ‘ರಾಮಾಯಣ’ ಚಿತ್ರದ ಎರಡು ಟ್ರೈಲರ್‌ ಬಿಡುಗಡೆ: ರಣ್‌ಬೀರ್ ಕಪೂರ್, ಯಶ್ ಪಾತ್ರಗಳ ಝಲಕ್‌ಗೆ ಅಭಿಮಾನಿಗಳ ಮೆಚ್ಚುಗೆ

    ಬರಗಾಲದಲ್ಲೂ ಸಂಪ್ರದಾಯ ಬಿಡಲು ಸಾಧ್ಯವಿಲ್ಲ: ‘ಕಾವೇರಿ ಆರತಿ ಆಡಂಬರವಲ್ಲ, ನಮ್ಮ ಪರಂಪರೆಯ ಪ್ರತೀಕ’ ಎಂದ ಸಚಿವ ಚಲುವರಾಯಸ್ವಾಮಿ

    ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರವಿಚಂದ್ರನ್ ಚಾಲನೆ; ಅಂಬಿ, ವಿಷ್ಣು ನೆನೆದು ಭಾವುಕರಾದ ಸಚಿವ

    ಎಸ್‌ಸಿ ವಿದ್ಯಾರ್ಥಿವೇತನ ಪಾವತಿಗೆ 89 ತಿಂಗಳ ವಿಳಂಬ: ಕೆ.ಸಿ. ವೇಣುಗೋಪಾಲ್

    ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ; ‘ಮಾತೆಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂದ ಸದ್ಗುರು ಮಧುಸೂದನ ಸಾಯಿ

  • ರಾಜ್ಯ

    ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಗಮನಸೆಳೆಯುತ್ತಿರುವ ‘ಗೋಲ್ಡ್ ವಿನ್ನರ್’ ಮಳಿಗೆ

    ‘ಸ್ಟಿಂಗ್ ಆಪರೇಷನ್’ ರಾಜಕೀಯ ಅಸ್ತ್ರ ಬಳಕೆ ಖಂಡನೀಯ: ಬಸನಗೌಡ ಪಾಟೀಲ್ ಯತ್ನಾಳ್

    ಸ್ಟಿಂಗ್ ಆಪರೇಷನ್ ಪ್ರಕರಣ: ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲಲ್ಲೇ HDK ಧರಣಿ

    ಜಾತಿಗಳು ಬೇರೆ ಇರಬಹುದು, ನೀತಿ ಮತ್ತು ಸಂಸ್ಕೃತಿ ಒಂದೇ: ಡಾ. ರವಿ ಸಿ.ಟಿ.

    ಮಹಿಳೆಗೆ ಬೇಕಿರುವುದು ಕನಿಕರವಲ್ಲ, ಅವಕಾಶ: ಸದ್ಗುರು ಶ್ರೀ ಮಧುಸೂದನ ಸಾಯಿ

    ಹಾಸನ ಜಿಲ್ಲೆಯ ಸಕಲೇಶಪುರ ತೀವ್ರ ಬರಪೀಡಿತ; 8 ತಾಲ್ಲೂಕುಗಳು ಮಧ್ಯಮ ಬರಪೀಡಿತ ಪಟ್ಟಿಗೆ

  • ದೇಶ

    ಎಸ್‌ಐಆರ್ ವಿವಾದ: ಚುನಾವಣಾ ಆಯೋಗ, ಸಿಇಸಿ ಜ್ಞಾನೇಶ್ ಕುಮಾರ್‌ಗೆ ಸುಪ್ರೀಂ ನೋಟಿಸ್

    ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತಷ್ಟು ಕಠಿಣವಾಗಲಿದೆ: ರಾಜನಾಥ್ ಸಿಂಗ್

    ಲಡಾಖ್‌ಗೆ ₹3,350 ಕೋಟಿ ಮೌಲ್ಯದ 5 ಅಭಿವೃದ್ಧಿ ಯೋಜನೆಗಳು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

    ಇಂದಿರಾ ಗಾಂಧಿ ಹೆಸರಿನ ಪಿಂಚಣಿ ಯೋಜನೆಗಳಿಗೆ ಮರುನಾಮಕರಣ!

    11.4 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್: ಕೇಂದ್ರ ಸಚಿವ ಸಂಪುಟದ ಅನುಮೋದನೆ

    ಪಾಕಿಸ್ತಾನದ ರಾಕ್ ಸಾಲ್ಟ್ ಕಳ್ಳಸಾಗಣೆ ಜಾಲ ಭೇದಿಸಿದ ಡಿಆರ್‌ಐ; ನಾಲ್ವರ ಬಂಧನ

    ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸಮಿತಿ ರಚನೆ

    IDBI ಬ್ಯಾಂಕ್‌ನ ಶೇ.60.72ರಷ್ಟು ಪಾಲು ಮಾರಾಟಕ್ಕೆ ಕೇಂದ್ರದ ಅನುಮೋದನೆ

    ಅಂಕಿತಾ ಭಂಡಾರಿ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ; ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹ

  • ವಿದೇಶ
    ‘ಹಾಟ್ ಕೇಕ್‌ನಂತೆ ಬಳಸಿ ಕೈಬಿಡುತ್ತಾರೆ’: ಅಭಿಜಿತ್ ದೀಪ್ಕೆಗೆ ಮೇರಿ ಮಿಲ್ಬೆನ್ ಎಚ್ಚರಿಕೆ!

    ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಅರೆಸ್ಟ್‌!

    ಮೋದಿ ವಿರೋಧಿ ಸಂಘಟನೆಗೆ ಅಮೆರಿಕದ ದಾನಿಗಳಿಂದ ಹಣಕಾಸು: ಮೇರಿ ಮಿಲ್ಬೆನ್ ಆರೋಪ

    ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಯೂನಸ್‌ಗೆ ಪ್ರತಿಭಟನೆಯ ಬಿಸಿ; ‘ನೀನು ನರಹಂತಕ’ ಎಂದು ಘೋಷಣೆ

    ಅ.17ರಿಂದ ಭಾರತಕ್ಕೆ ಮಾರ್ಕೊ ರೂಬಿಯೊ ಭೇಟಿ: ವ್ಯಾಪಾರ, ಇಂಧನ ಸಹಕಾರಕ್ಕೆ ಒತ್ತು

    ಭಾರತದಲ್ಲಿ ಕಾರ್ಯಾಚರಣೆ ವಿಸ್ತರಣೆಗೆ ಬ್ಲೂಮ್‌ಬರ್ಗ್ ಯೋಜನೆ: ಪ್ರಧಾನಿ ಮೋದಿ ಭೇಟಿ ಮಾಡಿದ ಮೈಕ್ ಬ್ಲೂಮ್‌ಬರ್ಗ್

    ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಕತಾರ್ ಐಸಿಸಿ ಗೌರವ

    ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿ ಸಂಘರ್ಷ ತೀವ್ರ: ಪರಸ್ಪರ ಆರೋಪ, ಗಡಿಯಲ್ಲಿ ಯುದ್ಧದ ವಾತಾವರಣ

    ಭಾರತ–ಯುಕೆ ವ್ಯಾಪಾರ ಸಂಬಂಧ ವಿಸ್ತರಣೆಗೆ ಜೆಟ್ಕೊ ಸಭೆಯಲ್ಲಿ ಒತ್ತು

    ಹೂಡಿಕೆ, ಹಣಕಾಸು ಸಹಕಾರಕ್ಕೆ ಒತ್ತು: ನಿರ್ಮಲಾ ಸೀತಾರಾಮನ್ ಸಿಂಗಾಪುರ ಭೇಟಿ ಪೂರ್ಣ

  • ಸಿನಿಮಾ

    ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್‌ಗೆ ನೋಟಿಸ್‌!

    ಕೋರ್ಟ್ ವಿಚಾರಣೆ, ಭ್ರಷ್ಟಾಚಾರ ಮತ್ತು ವಕೀಲರ ಸಂಘರ್ಷದ ಸುತ್ತ ‘ಸತ್ಯವಾನ್ ಸಾವಿತ್ರಿ’

    ಪ್ರಾಚೀನ ದೇವಾಲಯದ ವಿಗ್ರಹಗಳ ನಾಪತ್ತೆ, ಕೊಲೆ ಪ್ರಕರಣದ ಸುತ್ತ ಹೆಣೆದ ನಿಗೂಢ ಕಥೆ ‘ಹೈಂದವ’

    ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದ ಐತಿಹಾಸಿಕ ಆಕ್ಷನ್ ಡ್ರಾಮಾ; ವಿಜಯ್–ರಶ್ಮಿಕಾ ಅಭಿನಯದ ‘ರಣಬಾಲಿ’ಗೆ U/A ಪ್ರಮಾಣಪತ್ರ

    ಇದು ಕೇವಲ ಆರಂಭ’: ಕೊಡಗಿನ ನಟಿ ತಪಸ್ವಿನಿ ಪೂಣಚ್ಚಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆಯ ಸುರಿಮಳೆ

    ತಮಿಳುನಾಡು ಸಿಎಂ ವಿಜಯ್ ಭೇಟಿಯ ಬಳಿಕ ವಿಜಯ್ ದೇವರಕೊಂಡ ಭಾವುಕ ಸಂದೇಶ

  • ಕ್ರೀಡೆ
    ಏಷ್ಯನ್ ಗೇಮ್ಸ್‌ನಲ್ಲಿ ಸೇನಾ ಕ್ರೀಡಾಪಟುಗಳ 20 ಪದಕಗಳ ಸಾಧನೆಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ

    ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026

    ಮೈಸೂರಿನಲ್ಲಿ ‘ಸಿಎಂ ಕಪ್ 2026’ ದಸರಾ ಕ್ರೀಡಾಕೂಟಕ್ಕೆ ಚಾಲನೆ

    ಮೈಸೂರಿನಲ್ಲಿ ‘ಸಿಎಂ ಕಪ್ 2026’ ಕ್ರೀಡಾಕೂಟ: ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸನ್ಮಾನ

    ಅಹಮದಾಬಾದ್‌ನಲ್ಲಿ ಬ್ರಿಕ್ಸ್ ಸಾಂಪ್ರದಾಯಿಕ ಕ್ರೀಡಾ ಹಬ್ಬ; ಹಲವು ದೇಶಗಳ ಕ್ರೀಡಾ ಪರಂಪರೆ ಅನಾವರಣ

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ: ಭಾರತ ತಂಡ ಪ್ರಕಟ

    ಜಿಂಬಾಬ್ವೆ ವಿರುದ್ಧ ಸರಣಿ: ಭಾರತ ಮಹಿಳಾ ತಂಡ ಪ್ರಕಟ; ಸ್ಮೃತಿ ಮಂಧಾನ ನಾಯಕಿ

    ಭಾರತ -ನ್ಯೂಜಿಲೆಂಡ್ ಟಿ20 ಸರಣಿ: ಅಕ್ಟೋಬರ್ 22ರಿಂದ ಸರಣಿ ಆರಂಭ

  • ವೈವಿಧ್ಯ
    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

  • ಆಧ್ಯಾತ್ಮ

    ಸಾಂಪ್ರದಾಯಿಕ ಮೈಸೂರು ದಸರಾದಲ್ಲಿ ಗರಿಗೆದರಿದ ‘ಚಾಮುಂಡೇಶ್ವರಿ ವೈಭವ’

    416ನೇ ಶ್ರೀರಂಗಪಟ್ಟಣ ದಸರಾ: ಅ.15ರಂದು ಉದ್ಘಾಟನೆ, ದಸರಾ ಲೋಗೋ ಬಿಡುಗಡೆ

    ಆದಿಚುಂಚನಗಿರಿಯಲ್ಲಿ ಶ್ರೀ ಗುರು ಸಂಸ್ಮರಣೋತ್ಸವ ಸಮಾರೋಪ: ಕಲಾವಿದರಿಗೆ ಸನ್ಮಾನ

    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ದೇಶ

KRIDL ಅಕ್ರಮಗಳಿಗೆ ನೀರೆರೆದ ಬಿಎಸ್‌ವೈ ಸರ್ಕಾರ; ಸಿದ್ದರಾಮಯ್ಯ ಆಕ್ರೋಶ

by Udaya News
March 26, 2021
in ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
1 min read
0
ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಲಿಂಗಾಯಿತರು
Share on FacebookShare via: WhatsApp

ಸಿಎಂ ಪುತ್ರ ವಿಜಯೇಂದ್ರರ ಆಪ್ತ ರುದ್ರೇಶ್ ಅಧ್ಯಕ್ಷತೆಯ KRIDL ನಿಗಮಕ್ಕೆ ನೆರವಾಗಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ. ಮಾಧುಸ್ವಾಮಿ, ಶೆಟ್ಟರ್ ವಿರೋಧವಿದ್ದರೂ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ನಾಂದಿ? ಇದು ಪರಿಶಿಷ್ಟರ ವಿರೋಧಿ ಕ್ರಮ ಎಂದ ಸಿದ್ದರಾಮಯ್ಯ.. 

ಬೆಂಗಳೂರು: ಹಾದಿ ತಪ್ಪಿರುವ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ನಿಗಮದ ಅಕ್ರಮಗಳಿಗೆ ಬಿಎಸ್‌ವೈ ಸರ್ಕಾರ ಬೆಂಗಾವಲಾಗಿ ನಿಂತಿದೆಯೇ? ಸಚಿವರಾದ ಮಾಧುಸ್ವಾಮಿ, ಜಗದೀಶ್ ಶೆಟ್ಟರ್ ಅವರ ಪ್ರತಿರೋಧದ ನಡುವೆಯೂ ಕೆಆರ್‌ಐಡಿಎಲ್ ನಿಗಮದ ಅಕ್ರಮಗಳಿಗೆ ನೆರವಾಗಲೆಂದು ಕೆಟಿಪಿಪಿ ಕಾಯ್ದೆಗೆ ರಾಜ್ಯಸರ್ಕಾರ ತಿದ್ದುಪಡಿ ತರಲು ಮುಂದಾಗಿದೆಯೇ? ಈ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಪ್ರತಿಧ್ವನಿಸುತ್ತಿದ್ದು, ಅದರ ಜೊತೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ನ ಪುತ್ರ ವಿಜಯೇಂದ್ರರ ಆಪ್ತ ರುದ್ರೇಶ್‌ಗೆ ಅನುಕೂಲ ಕಲ್ಪಿಸಲು ಈ ಕಾಯ್ದೆ ತಿದ್ದುಪಡಿಯ ನಿರ್ಧಾರಕ್ಕೆ ಮುಂದಾದರೆಂಬ ಆರೋಪ ಕೇಳಿಬಂದಿದೆ.

 ಏನಿದು ಕಾಯ್ದೆ ತಿದ್ದುಪಡಿ? 

ಕಾಮಗಾರಿಗಳ ಹೆಸರಲ್ಲಿ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ಪಾರದರ್ಶಕ ಅಧಿನಿಯಮ (ಕೆಟಿಪಿಪಿ ಕಾಯ್ದೆ) ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಕಾಮಗಾರಿಗಳನ್ನು ಟೆಂಡರ್‌ ಮೂಲಕ ಪಾರದರ್ಶಕವಾಗಿ ನಡೆಸಬೇಕಿದೆ. ಆದರೆ ಪ್ರವಾಹ, ನೈಸರ್ಗಿಕ ವಿಕೋಪದಂತಹಾ ಅನಿವಾರ್ಯ ಸಂದರ್ಭಗಳಲ್ಲಿ ನಿರ್ದಿಷ್ಟ ಪರಿಹಾರ ಕ್ರಮಗಳಿಗೆ ತುರ್ತು ಹಣ ಬಿಡುಗಡೆ ಮಾಡಲು ಕೆಟಿಪಿಪಿ ಅಧಿನಿಯಮ 4(ಜಿ)ಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನೇ ಆರ್ಥಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆಯ ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಸಾವಿರಾರು ಕೋಟಿ ರೂಪಾಯಿ ಹಣ ವ್ಯಯಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮೋದಿ ಅಭಿಮಾನಿಗಳೇ ರಾಜ್ಯ ಹೈಕೋರ್ಟ್ ಮೊರೆ ಹೋಗಿ ಕೆಟಿಪಿಪಿ ಕಾಯ್ದೆ ಅಪಬಳಕೆ ತಡೆಯುವ ಸಂಬಂಧ 4(ಜಿ) ಮೂಲಕ ಕಾಮಗಾರಿ ವಹಿಸುವುದಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಕಳೆದೊಂದು ವರ್ಷದಲ್ಲಿ ಕೆಆರ್‌ಐಡಿಎಲ್ ಮೂಲಕ ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ‘ನಮೋ ಸಮಾಜ್’ ಅಧ್ಯಕ್ಷ ಅನಿಲ್ ಕುಮಾರ್ ಜಿ.ಆರ್. ಅವರು ಈ 4(ಜಿ) ವಿರುದ್ದ ಕಾನೂನು ಹೋರಾಟ ನಡೆಸುತ್ತಿದ್ದು, ಹೈಕೋರ್ಟ್ ತಡೆಯಾಜ್ಞೆಯ ಆದೇಶದಿಂದ ಜಾರಿಕೊಳ್ಳಲು ಸರ್ಕಾರ ಈ ನಡೆ ಅನುಸರಿಸಿದೆ ಎನ್ನಲಾಗುತ್ತಿದೆ.

RelatedPosts

ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: ಡಾ. ರವಿ ಸಿ.ಟಿ.

‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ

ಮುದ್ದೇನಹಳ್ಳಿಯಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಪರಿಕಲ್ಪನೆ ಸಾಕಾರ: ಎಚ್.ಡಿ. ಕುಮಾರಸ್ವಾಮಿ

ಇದೀಗ ಬಿಎಸ್‌ವೈ ಸರ್ಕಾರವು ಕೆಆರ್‌ಐಡಿಎಲ್ ನಿಗಮಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲು ಕ್ರಮವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್ ಆಕ್ಷೇಪ.. 

ರಾಜ್ಯ ಸರ್ಕಾರದ ಈ ನಡೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ (ಕೆಟಿಪಿಪಿ) ತಂದಿರುವ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ತಿದ್ದುಪಡಿ ಮೂಲಕ ಸರ್ಕಾರ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಒದಗಿಸುವ ಕಾನೂನನನ್ನು ದೇಶದ ಯಾವುದೇ ರಾಜ್ಯವೂ ಜಾರಿಗೆ ತಂದಿಲ್ಲ. ಆದರೆ, ಆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಹೇಳಿಕೆ ಮುಖ್ಯಾಂಶಗಳು :

ತಿದ್ದುಪಡಿ ಪ್ರಕಾರ ಎರಡು ಕೋಟಿ ರೂ.ಗಳವರೆಗಿನ ಕಾಮಗಾರಿಯನ್ನು ಟೆಂಡರ್ ಕರೆಯದೆ ಭೂ ಸೇನಾ ನಿಗಮಕ್ಕೆ (KRIDLಗೆ) ವಹಿಸಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ.ಗಳವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲು ನೀಡುವ ಕಾನೂನು ಜಾರಿಗೆ ತಂದಿದ್ದೆವು. ಇದರಿಂದ ಆ ವರ್ಗದ ಗುತ್ತಿಗೆದಾರರಿಗೆ ಅನುಕೂಲವಾಗಿತ್ತು. ನನ್ನ ಕೊನೆಯ ಬಜೆಟ್‍ನಲ್ಲಿ ಕಾಮಗಾರಿ ವೆಚ್ಚವನ್ನು ಒಂದು ಕೋಟಿ ರೂ.ಗಳಿಗೆ ಏರಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಜಾರಿಗೆ ಬರಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ.. KRIDLನಿಂದ 4(ಜಿ) ಸರ್ಕಸ್.. ‘ನಮೋ’ ಅಸ್ತ್ರಕ್ಕೆ ಶಾಸಕರೇ ಗಲಿಬಿಲಿ.

ಎರಡು ಕೋಟಿ ರೂ. ವರೆಗಿನ ಕಾಮಗಾರಿ ಟೆಂಡರನ್ನು ಭೂ ಸೇನಾ ನಿಗಮಕ್ಕೆ (KRIDLಗೆ) ವಹಿಸಿದರೆ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಭಾರಿ ಅನ್ಯಾಯವಾಗುತ್ತದೆ. ಅವರಿಗೆ ಒದಗಿಸಿರುವ ಮೀಸಲು ಸೌಲಭ್ಯವನ್ನು ಕಸಿಯುವ ಹುನ್ನಾರವನ್ನು ಸರ್ಕಾರ ನಡೆಸಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ದಲಿತರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆದರೆ, ರಾಜ್ಯ ಸರ್ಕಾರ ಈ ತಿದ್ದುಪಡಿ ಮೂಲಕ ದಲಿತರಿಗೆ ದೊಡ್ಡ ದ್ರೋಹ ಮತ್ತು ಅನ್ಯಾಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಯಾವುದೇ ಸರ್ಕಾರ, ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಕಾನೂನುಗಳನ್ನು ಜಾರಿಗೆ ತರಬೇಕೇ ಹೊರತು ಅವರಿಗೆ ಮಾರಕ ಆಗುವಂಥ ಕಾಯಿದೆಗಳನ್ನು ಅನುಷ್ಠಾನಗೊಳಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು‌‌.

ಇದನ್ನೂ ಓದಿ..  ಕೆಆರ್‌ಐಡಿಎಲ್ ವಿಚಾರ; ಮಾಧುಸ್ವಾಮಿ, ಶೆಟ್ಟರ್‌ ಗಲಿಬಿಲಿ.. ಸಿಎಂಗೂ ಕಂಟಕ?

ShareSendTweetShare
Previous Post

ದೊಡ್ಡಬಳ್ಳಾಪುರದಲ್ಲಿ ಐಜಿಪಿ ಕವಾಯತು: ಶ್ರಮಜೀವಿಗಳಿಗೆ ಸನ್ಮಾನ

Next Post

ಕಿಡ್ನಾಪ್‌ಗೆ ‘ಕಿರಿಕ್ ಪಾರ್ಟಿ’ ಸಿನಿಮಾ ಪ್ರೇರಣೆ.. ಫಿಲ್ಮೀ ಸ್ಟೈಲಲ್ಲೇ ಖದೀಮರ ಸೆರೆ..

Related Posts

ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: ಡಾ. ರವಿ ಸಿ.ಟಿ.
ಪ್ರಮುಖ ಸುದ್ದಿ

October 16, 2026 02:10 AM
‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ
ಪ್ರಮುಖ ಸುದ್ದಿ

‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ

October 16, 2026 02:10 AM
ಮುದ್ದೇನಹಳ್ಳಿಯಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಪರಿಕಲ್ಪನೆ ಸಾಕಾರ: ಎಚ್.ಡಿ. ಕುಮಾರಸ್ವಾಮಿ
ಪ್ರಮುಖ ಸುದ್ದಿ

ಮುದ್ದೇನಹಳ್ಳಿಯಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಪರಿಕಲ್ಪನೆ ಸಾಕಾರ: ಎಚ್.ಡಿ. ಕುಮಾರಸ್ವಾಮಿ

October 16, 2026 02:10 AM
ವಿಜಯ್ ಹಾದಿಯಲ್ಲಿ ಧನುಷ್? ನಟ ಧನುಷ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ
ಪ್ರಮುಖ ಸುದ್ದಿ

ವಿಜಯ್ ಹಾದಿಯಲ್ಲಿ ಧನುಷ್? ನಟ ಧನುಷ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ

October 16, 2026 02:10 AM
ಶ್ರೀಲೀಲಾ ಮೊದಲ ಬಾಲಿವುಡ್ ಚಿತ್ರಕ್ಕೆ ಬಿಡುಗಡೆ ದಿನಾಂಕ ನಿಗದಿ
ಪ್ರಮುಖ ಸುದ್ದಿ

ಶ್ರೀಲೀಲಾ ಮೊದಲ ಬಾಲಿವುಡ್ ಚಿತ್ರಕ್ಕೆ ಬಿಡುಗಡೆ ದಿನಾಂಕ ನಿಗದಿ

October 16, 2026 02:10 AM
‘ರಾಮಾಯಣ’ ಚಿತ್ರದ ಎರಡು ಟ್ರೈಲರ್‌ ಬಿಡುಗಡೆ: ರಣ್‌ಬೀರ್ ಕಪೂರ್, ಯಶ್ ಪಾತ್ರಗಳ ಝಲಕ್‌ಗೆ ಅಭಿಮಾನಿಗಳ ಮೆಚ್ಚುಗೆ
ಪ್ರಮುಖ ಸುದ್ದಿ

‘ರಾಮಾಯಣ’ ಚಿತ್ರದ ಎರಡು ಟ್ರೈಲರ್‌ ಬಿಡುಗಡೆ: ರಣ್‌ಬೀರ್ ಕಪೂರ್, ಯಶ್ ಪಾತ್ರಗಳ ಝಲಕ್‌ಗೆ ಅಭಿಮಾನಿಗಳ ಮೆಚ್ಚುಗೆ

October 16, 2026 02:10 AM

Popular Stories

  • ಕೃಷಿ ಸಾಲ ಮನ್ನಾ ಹೋರಾಟಕ್ಕೆ ಮಣಿದ ಸರ್ಕಾರ; ವಾರದೊಳಗೆ ರೈತ ಮುಖಂಡರ ಸಭೆ; ಜಾರಕಿಹೊಳಿ ಭರವಸೆ

    ಕೃಷಿ ಸಾಲ ಮನ್ನಾ ಹೋರಾಟಕ್ಕೆ ಮಣಿದ ಸರ್ಕಾರ; ವಾರದೊಳಗೆ ರೈತ ಮುಖಂಡರ ಸಭೆ; ಜಾರಕಿಹೊಳಿ ಭರವಸೆ

    0 shares
    Share 0 Tweet 0
  • ಉನ್ನತ ಶಿಕ್ಷಣ, ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ರಾಷ್ಟ್ರೀಯ ಸಮ್ಮೇಳನ; ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡನೆ

    0 shares
    Share 0 Tweet 0
  • ಅ. 15ರಂದು ಮಂಗಳೂರಿನ ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ

    0 shares
    Share 0 Tweet 0
  • ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

    0 shares
    Share 0 Tweet 0
  • ‘ಮಕ್ಕಳ ನಗುವೇ ಸಂಭ್ರಮದ ಭಾಷೆ..!’ ಬಾಲಮಂದಿರದ ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಪ್ರೀತಿಯ ಹಸ್ತಗಳು

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In