Tuesday, October 6, 2026
Contact Us
UdayaNews
  • ಪ್ರಮುಖ ಸುದ್ದಿ
    Form-7 ದುರ್ಬಳಕೆ ಮಾಡಿದ್ರೆ ಕಾನೂನು ಕ್ರಮ: ಪ್ರಿಯಾಂಕ್ ಖರ್ಗೆ

    ಅರಮನೆಗೆ ಅಭಿಮನ್ಯು ಎಂಟ್ರಿ: ಈ ಬಾರಿ ನಿಶಾನೆ ಆನೆಯಾಗಿ ಭಾಗಿ

    ಕಾವೇರಿ ಆರತಿ ದಿನಾಂಕ ಬದಲು: ಅ.18ರಿಂದ 23ರವರೆಗೆ ಕಾರ್ಯಕ್ರಮ

    ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ

    ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ

    ‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ

    ನಾಪತ್ತೆಯಾಗಿದ್ದ ನಾಲ್ವರು ಶಾಲಾ ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆ

    ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸಲು ಪ್ರಯತ್ನ: ಡಾ.ಜಿ.ಪರಮೇಶ್ವರ್

    ರಾಜ್ಯಸಭಾ ಉಪಚುನಾವಣೆ: ಟಿಎಂಸಿ ತೊರೆಡಿದ್ದ ಕೋಯಲ್ ಮಲ್ಲಿಕ್‌ ಗೆ ಬಿಜೆಪಿಯಿಂದ ಟಿಕೆಟ್

    ಜನರ ಪ್ರೀತಿ, ಬಾಂಧವ್ಯದ ಸಂಭ್ರಮ; ಗಮನಸೆಳೆದ ಎಂಬಿಪಿ ಉತ್ಸವ

  • ರಾಜ್ಯ

    ಕತಾರ್‌ನಲ್ಲಿ ನ.6ರಂದು ‘ಕರುನಾಡ ವೈಭವ 2026’ ರಾಜ್ಯೋತ್ಸವ ಸಂಭ್ರಮ; ಪೋಸ್ಟರ್‌ ಅನಾವರಣ

    ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.5ರಿಂದ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ

  • ದೇಶ

    ಅಶೋಕ್ ಸಿಂಘಾಲ್ ಶತಮಾನೋತ್ಸವ: ರಾಷ್ಟ್ರ ನಿರ್ಮಾಣಕ್ಕೆ 4,000 ಯುವಜನರ ಪ್ರತಿಜ್ಞೆ

    ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಕ್ಷಮಾಗುಣವೇ ಪ್ರಮುಖ: ಉಪರಾಷ್ಟ್ರಪತಿ

    ಐದು ಶಾಸ್ತ್ರೀಯ ಭಾಷೆಗಳಿಗೆ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಅನುಮೋದನೆ

    ಏಷ್ಯನ್ ಗೇಮ್ಸ್‌ನ ಫ್ರೀಸ್ಟೈಲ್ ಕುಸ್ತಿಯಲ್ಲಿ ಐತಿಹಾಸಿಕ ಸಾಧನೆ; ಭಾರತೀಯ ಕುಸ್ತಿಗೆ ಹೆಮ್ಮೆ ತಂದ ಪಂಘಾಲ್

    ದೇಶಾದ್ಯಂತ ವಿಶೇಷ ಸ್ವಚ್ಛತಾ ಅಭಿಯಾನ 6.0 ಆರಂಭಿಸಿದ DARE, ICAR

    ಕರ್ನಾಟಕಕ್ಕೆ ₹3,705 ಕೋಟಿ ತುರ್ತು ಬರ ಪರಿಹಾರ ಬಿಡುಗಡೆ ಮಾಡಿ; ಪ್ರಧಾನಿಗೆ ಖರ್ಗೆ ಪತ್ರ

    ಕರ್ನಾಟಕದ ಬರಕ್ಕೆ 3,705 ಕೋಟಿ ರೂ. ಪರಿಹಾರ ನೀಡಿ: ಪ್ರಧಾನಿ ಮೋದಿಗೆ ಖರ್ಗೆ ಮನವಿ

    PMEGP ಅಡಿ 8.12 ಲಕ್ಷ ಸೂಕ್ಷ್ಮ ಉದ್ಯಮಿಗಳಿಗೆ ನೆರವು; 73 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ

  • ವಿದೇಶ

    ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: ಐವರು ಭಾರತೀಯರ ರಕ್ಷಣೆ

    ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ನೆತನ್ಯಾಹು ಮೆಚ್ಚುಗೆ; ಭಾರತೀಯ ಪೈಲಟ್‌ಗೆ ಇಸ್ರೇಲ್ ಸ್ವಾತಂತ್ರ್ಯ ದಿನದ ಜ್ಯೋತಿ ಬೆಳಗಿಸುವ ಆಹ್ವಾನ

    WTO ನಿಯಮ ಪಾಲಿಸಿಯೇ ಡಂಪಿಂಗ್ ತಡೆಗೆ ಕ್ರಮ: ಪಿಯೂಷ್ ಗೋಯಲ್

    ಕೃಷಿ ಕ್ಷೇತ್ರದಲ್ಲಿ ಭಾರತ–ನೆದರ್ಲೆಂಡ್ಸ್ ಸಹಕಾರ ವಿಸ್ತರಣೆಗೆ ಚರ್ಚೆ

    ಏಷ್ಯನ್ ಗೇಮ್ಸ್ 2026: ಚೀನಾಗೆ ಮಣಿಸಿ ಪುರುಷರ ಕಾಂಪೌಂಡ್ ತಂಡಕ್ಕೆ ಚಿನ್ನ

    ವ್ಯಾಪಾರ, ರಕ್ಷಣೆ, ಇಂಧನ: ಮೋದಿ–ಟ್ರಂಪ್ ದ್ವಿಪಕ್ಷೀಯ ಸಹಕಾರ ಪರಿಶೀಲನೆ

    ಸುಂದರ್ ಪಿಚೈ ‘ಮಾನ್‌ಸ್ಟರ್’ ಎಂದ ಟ್ರಂಪ್; ಶ್ವೇತಭವನದಲ್ಲಿ AI ಕುರಿತು ಮಹತ್ವದ ಚರ್ಚೆ

    ಭಾರತ–ಇಟಲಿ ಪ್ರವಾಸೋದ್ಯಮ ಸಹಕಾರಕ್ಕೆ ಹೊಸ ಒತ್ತು

    ಗೋಲ್ಡಿ ಬ್ರಾರ್‌ಗೆ ಎಫ್‌ಬಿಐ ಟಾಪ್ 10 ವಾಂಟೆಡ್ ಪಟ್ಟಿಯಲ್ಲಿ ಸ್ಥಾನ ಬಂಧನಕ್ಕೆ ಮಾಹಿತಿ ನೀಡಿದವರಿಗೆ ₹8.3 ಕೋಟಿ ಬಹುಮಾನ ಘೋಷಣೆ

  • ಸಿನಿಮಾ
    ಪುಷ್ಪಕ ವಿಮಾನ’ ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ವಿಧಿವಶ

    ಚುಟ್ಟಮಲ್ಲೆ’ ವಿಡಿಯೋ ತಿರುಚಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜೂನಿಯರ್ ಎನ್‌ಟಿಆರ್

    24 ವರ್ಷಗಳ ಬಳಿಕ ಮತ್ತೆ ಒಂದಾದ ಉಪೇಂದ್ರ–ಪ್ರಭುದೇವ

    ಗ್ರಾಮೀಣ ಹಿನ್ನೆಲೆಯ ‘ಕಾಳಿ ಖೇತಿ’; ಭಯಾನಕ ಸನ್ನಿವೇಶಗಳ ಝಲಕ್‌

    ಡಿಸೆಂಬರ್ 4ಕ್ಕೆ ಕೆ. ಮಣಿಕಂದನ್ ಅಭಿನಯದ ‘ಮಕ್ಕಳ್ ಕಾವಲನ್’ ತೆರೆಗೆ

    300ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಡ್ರಮ್ಸ್‌ ನುಡಿಸಿದ್ದ ಕಲಾವಿದ ಕನ್ನಡದ ‘ಶಿವಮಣಿ’ ಡ್ರಮ್ಮರ್ ದೇವ ನಿಧನ

    ಮಾಫಿ ಸಾಕ್ಷಿ ಹೇಳಿಕೆ ಮುಂದೂಡಲು ದರ್ಶನ್ ಅರ್ಜಿ  ಸೆ.28ರ ವಿಚಾರಣೆ ಮುಂದೂಡಿಕೆಗೆ ಮನವಿ; ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ

    ರಿಷಬ್ ಶೆಟ್ಟಿ ಹೊಸ ಸಿನಿಮಾಗೆ ಆಡಿಷನ್ ಹೊಸ ಪ್ರತಿಭೆಗಳಿಗೆ ಸುವರ್ಣಾವಕಾಶ; ಅ.2ರಂದು ಬೆಂಗಳೂರಿನಲ್ಲಿ ಆಯ್ಕೆ

    ಆರೋಗ್ಯಕ್ಕೆ ಹಾನಿಕರ ಉತ್ಪನ್ನಗಳ ಪ್ರಚಾರ ಬೇಡ: ನಟ-ನಟಿಯರಿಗೆ ರಾಷ್ಟ್ರಪತಿ ಮುರ್ಮು ಕಿವಿಮಾತು

    72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

  • ಕ್ರೀಡೆ
    ಮೈಸೂರು ದಸರಾ ನಾಡಕುಸ್ತಿಗೆ ಚಾಲನೆ; ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ

    ಬೆಂಗಳೂರಿನಲ್ಲಿ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಚಾಲನೆ

    ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟ: 85 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

    ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಸತತ ಎರಡನೇ ಚಿನ್ನ; ಒಲಿಂಪಿಕ್ಸ್‌ಗೆ ಅರ್ಹತೆ

    ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಉಳಿಸಿಕೊಂಡ ಭಾರತ ಕ್ರಿಕೆಟ್ ತಂಡ

    ಸಿಎಂ ಕಪ್-2026: ರಾಮಲಿಂಗಾರೆಡ್ಡಿ ಬ್ಯಾಟಿಂಗ್, ‘ಕ್ರೀಡೆಯಿಂದ ಆರೋಗ್ಯ’ ಎಂದ ಸಚಿವ

    ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 20ನೇ ಚಿನ್ನ: ಅಮನ್ ಸೆಹ್ರಾವತ್‌ಗೆ ಕುಸ್ತಿ ಸ್ವರ್ಣ

    ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

    ಏಷ್ಯನ್ ಗೇಮ್ಸ್: ಸೆಪಾಕ್ ಟಕ್ರಾದಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು

  • ವೈವಿಧ್ಯ
    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

  • ಆಧ್ಯಾತ್ಮ
    416ನೇ ಶ್ರೀರಂಗಪಟ್ಟಣ ದಸರಾ: ಅ.15ರಂದು ಉದ್ಘಾಟನೆ, ದಸರಾ ಲೋಗೋ ಬಿಡುಗಡೆ

    ಆದಿಚುಂಚನಗಿರಿಯಲ್ಲಿ ಶ್ರೀ ಗುರು ಸಂಸ್ಮರಣೋತ್ಸವ ಸಮಾರೋಪ: ಕಲಾವಿದರಿಗೆ ಸನ್ಮಾನ

    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

‘ಭಾರತ’ವನ್ನು ವಿರೋಧಿಸುವುದು ಊಳಿಗಮಾನ್ಯ ಮನಸ್ಥಿತಿ: ಸಿ.ಟಿ.ರವಿ

by Udaya News
September 6, 2023
in Focus, ಪ್ರಮುಖ ಸುದ್ದಿ, ರಾಜ್ಯ, ವಿದೇಶ
1 min read
0
ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್…; ‘We supprt CT Ravi’ ಎಂದ ನೆಟ್ಟಿಗರು
Share on FacebookShare via: WhatsApp

ಬೆಂಗಳೂರು: ಭಾರತವನ್ನು ವಿರೋಧಿಸುವ ಮನಸ್ಥಿತಿಯು ಊಳಿಗಮಾನ್ಯ ಮನಸ್ಥಿತಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾರತ ಹೆಸರನ್ನು ಟೀಕಿಸುವವರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಕ್ಕೆ ಬಂದಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮಹಾತ್ಮ ಗಾಂಧಿಯವರು ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂದು ಕರೆಕೊಟ್ಟಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದೆ ಅಧ್ವಾನ ಮಾಡಬಹುದು; ಆಗ ಕಾಂಗ್ರೆಸ್ಸಿಗೇ ಕೆಟ್ಟ ಹೆಸರು ಬರಬಹುದು. ಕಾಂಗ್ರೆಸ್ ನೇತೃತ್ವ ವಹಿಸಿದ್ದ ತಮ್ಮ ವ್ಯಕ್ತಿತ್ವಕ್ಕೂ ಅಪಮೌಲ್ಯ ಆಗಬಹುದೆಂಬ ಕಾರಣಕ್ಕೆ ಅವರು ಕಾಂಗ್ರೆಸ್ ವಿಸರ್ಜನೆಗೆ ಕರೆಕೊಟ್ಟಿದ್ದರು ಎಂದರು.

RelatedPosts

Form-7 ದುರ್ಬಳಕೆ ಮಾಡಿದ್ರೆ ಕಾನೂನು ಕ್ರಮ: ಪ್ರಿಯಾಂಕ್ ಖರ್ಗೆ

ಅರಮನೆಗೆ ಅಭಿಮನ್ಯು ಎಂಟ್ರಿ: ಈ ಬಾರಿ ನಿಶಾನೆ ಆನೆಯಾಗಿ ಭಾಗಿ

ಕಾವೇರಿ ಆರತಿ ದಿನಾಂಕ ಬದಲು: ಅ.18ರಿಂದ 23ರವರೆಗೆ ಕಾರ್ಯಕ್ರಮ

ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಹೆಮ್ಮೆಯಿಂದ ಭಾರತ್ ಮಾತಾ ಕೀ ಜೈ ಎಂದು ಕೂಗಿ ಲಾಠಿಯಿಂದ ಏಟು ತಿಂದಿದ್ದನ್ನು ಇಂದಿನ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಅದನ್ನೂ ಮರೆತಿರುವುದು ಇವತ್ತಿನ ಕಾಂಗ್ರೆಸ್ಸಿನ ದುರದೃಷ್ಟದ ಸಂಗತಿ ಎಂದು ತಿಳಿಸಿದರು. ಭಾರತ ಎಂಬ ಹೆಸರು, ಸನಾತನ ಧರ್ಮಕ್ಕೆ ಸಂಬಂಧಿಸಿ ಇದೀಗ ಚರ್ಚೆ ನಡೆಯುತ್ತಿದೆ ಎಂದ ಅವರು, ಭಾರತ ಎಂಬುದು ಇವತ್ತು ನಿನ್ನೆ ಇಟ್ಟ ಹೆಸರಲ್ಲ. ಸಾವಿರಾರು ವರ್ಷಗಳಿಂದ ನಮ್ಮ ದೇಶವನ್ನು ನಾವು ಭಾರತವೆಂದು ಗುರುತಿಸುತ್ತೇವೆ ಎಂದರು.

ಭರತ ಚಕ್ರವರ್ತಿಯಿಂದ ಭಾರತದ ಹೆಸರು ಬಂತೆಂದು ನಾವು ಪರಿಭಾವಿಸುತ್ತೇವೆ ಎಂದು ತಿಳಿಸಿದರು. ಭಾ ಎಂದರೆ ಬೆಳಕು. ಆ ಕಾರಣಕ್ಕೋಸ್ಕರ ಜ್ಞಾನವನ್ನು ನೀಡುವ ದೇಶ ಭಾರತ ಎಂಬ ಪರಿಭಾವನೆಯನ್ನೂ ಅವರು ಮುಂದಿಟ್ಟರು. ಚಿಕ್ಕಂದಿನಲ್ಲಿ ಕಲಿತ ‘ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ ಬಲ್ಲೆಯಾ ಕಿರಾತ ಅವನ ಛಲಬಲಭರಿತ ಒಂದೊಂದು ಜೀವವೂ ಭರತ ಸಹಜಾತ|’ ಎಂಬ ಹಾಡನ್ನು ಉಲ್ಲೇಖಿಸಿದ ಅವರು, ಭರತ ಸಿಂಹದ ಜೊತೆ ಆಟವಾಡಿ ಅದರ ಹಲ್ಲುಗಳನ್ನು ಎಣಿಸಿದವ ಎಂಬ ವಿಶ್ಲೇಷಿಸಿದರು. ಇದು ಭಾರತೀಯರ ಶೌರ್ಯ ಪರಿಚಯಿಸಿದ ಹಾಡು ಎಂದರು.

ವಿಷ್ಣು ಪುರಾಣದಲ್ಲೂ ಭಾರತÀದ ಕುರಿತು ಉಲ್ಲೇಖವಿದೆ ಎಂದು ವಿವರಿಸಿದರು. ಇವತ್ತು ನಿನ್ನೆ ಇಟ್ಟ ಹೆಸರು ಇದಲ್ಲ; ಬಂಕಿಂಚಂದ್ರ ಚಟರ್ಜಿ ಅವರ ಬರಹ, ಮಹಾತ್ಮ ಗಾಂಧೀಜಿ ಅವರ ಜೀವನಚರಿತ್ರೆಯನ್ನೂ ಅವರು ಉಲ್ಲೇಖಿಸಿದರು. ಬ್ರಿಟಿಷರ ವಿರುದ್ಧ ಹೋರಾಡುವವರಿಗೆ ಮಂತ್ರವಾಗಿದ್ದ ಭಾರತ್ ಮಾತಾ ಕೀ ಜೈ ಎನ್ನುವುದು ಇಂದು ನಿನ್ನೆಯದಲ್ಲ. ಈಗ್ಯಾಕೆ ವಿವಾದದ ದೃಷ್ಟಿ ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ಪರಂಪರೆಯ ಸಾಮಥ್ರ್ಯವೇ ಅರಗಿಸಿಕೊಳ್ಳುವುದು ಎಂದರು.

‘ಇಂಡಿಯ’ವನ್ನು ನಾವು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ ಎಂದರಲ್ಲದೆ ಅಗಸ್ತ್ಯ- ವಾತಾಪಿ ಕಥೆಯನ್ನೂ ಮುಂದಿಟ್ಟರು. ವಾತಾಪಿ ಜೀರ್ಣೋಭವ ಎಂಬಂತೆ ನಾವು ಹಲವು ಸಂಗತಿ ಅರಗಿಸಿಕೊಂಡಿದ್ದೇವೆ ಎಂದರು. ಪರ್ಶಿಯನ್ನರು ಬಂದಾಗ ನಮಗೆ ಅಸ್ತಿತ್ವದ ಪ್ರಶ್ನೆ ಬಂತು. ಪರಕೀಯರ ಆಕ್ರಮಣ ಮಾಡಿದಾಗ ಸಿಂಧೂ ಇದ್ದುದು ಹಿಂದೂ ಆಯಿತು. ಗ್ರೀಕರು ಇದನ್ನು ಇಂಡಸ್ ಎಂದರು. ಬ್ರಿಟಿಷರ ಬಾಯಲ್ಲಿ ಅದು ಇಂಡಿಯ ಆಗಿದೆ. ಅದಕ್ಕೆ ಸಹಸ್ರಮಾನಗಳ ಇತಿಹಾಸ ಇಲ್ಲ. ವಸಾಹತುಶಾಹಿ ಬ್ರಿಟಿಷರ ಆಳ್ವಿಕೆ ಬಳಿಕ ಈ ಹೆಸರು ಬಂದಿದೆ ಎಂದು ವಿಶ್ಲೇಷಿಸಿದರು.
ಭಾರತ ಎಂದರೆ ನಮ್ಮ ಅಸ್ತಿತ್ವ; ನಮ್ಮ ಅಸ್ಮಿತೆ. ಅಸ್ಮಿತೆ, ಅಸ್ತಿತ್ವ ಕಳಕೊಂಡರೆ ನಾವ್ಯಾರು ಎಂದು ಪ್ರಶ್ನಿಸಿದರು. ವ್ಯಕ್ತಿ ಆತ್ಮಹೀನನಾದರೆ ಏನೆಂದು ಕರೆಯುತ್ತೇವೋ ಹಾಗೇ ಆಗುತ್ತದೆ. ಅದನ್ನು ಯೋಚಿಸಿ ಎಂದು ತಿಳಿಸಿದರು.

ಭಾರತವನ್ನೇ ವಿರೋಧಿಸಿ ಮಾತನಾಡಲು ಬಂದವರ ಕುರಿತು ಪ್ರಸ್ತಾಪಿಸಿದ ಅವರು, ಮೊನ್ನೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹರಕೆ ತೀರಿಸಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದರು. ‘ಭರತ ವμರ್Éೀ ಭರತ ಖಂಡೇ’ ಎಂಬ ಸಂಕಲ್ಪ ಮಾಡಿ ಪೂಜೆ ಮಾಡಿಸಿದ್ದರು. ಇದು ಸಾವಿರಾರು ವರ್ಷಗಳಿಂದ ಬಂದಿದೆ ಎಂದು ವಿವರಿಸಿದರು. ಅರಬ್‍ನಲ್ಲೋ, ಇರಾನ್‍ನಲ್ಲೋ ಇರಾಕಿನಲ್ಲೋ ಹುಟ್ಟಿದ್ದರೆ. ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಸನಾತನ ಧರ್ಮದ ಚರ್ಚೆ ಆರಂಭವಾಗಿದೆ. ಚರ್ಚೆ, ಪ್ರಶ್ನೆ, ಟೀಕೆಗೆ ಅವಕಾಶ ಇರುವುದು ಸನಾತನ ಧರ್ಮದ ಅಂದ ಎಂದ ಅವರು, ಉದಯನಿಧಿ ಅವರು ಈ ವಿಚಾರದಲ್ಲಿ ಅದೃಷ್ಟವಂತ ಎಂದರು.

ಸನಾತನ ಧರ್ಮೀಯರು ಬಹುಸಂಖ್ಯಾತರಿರುವ ದೇಶದಲ್ಲಿ ಹುಟ್ಟಿದ್ದು ಅವರ ಅದೃಷ್ಟ ಎಂದು ನುಡಿದರು. ಬೇರೆ ನಂಬಿಕೆಗಳ ಬಗ್ಗೆ ಅಸಹಿಷ್ಣುತೆ ಇರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಳಿದರು. ಅಲ್ಲಿನ ಮತ, ಸಂಪ್ರದಾಯದ ಕುರಿತು ಪ್ರಶ್ನಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಯಾರೋ ತಲೆಗೆ ಬೆಲೆ ಕಟ್ಟಿರುವುದು ನೋಡಿದೆ. ನಮ್ಮ ದೇಶದಲ್ಲಿ ಅಷ್ಟು ಸುಲಭವಾಗಿ ಯಾರನ್ನೂ ಕೊಲ್ಲುವುದಿಲ್ಲ; ನಮ್ಮದು ಸಹಿಷ್ಣ್ಣು ದೇಶ, ಅದೃಷ್ಟವಂತ ನೀನು ಎಂದು ನುಡಿದರು. ಇಲ್ಲದಿದ್ದರೆ ನಿನ್ನ ಖೇಲ್ ಖತಂ ಆಗುತ್ತಿತ್ತು ಎಂದರು.

ವಿಶ್ವ ಒಂದು ಕುಟುಂಬ ಎಂಬುದು ಸನಾತನ ಧರ್ಮದ ಮೌಲ್ಯ. ಅಹಂ ಬ್ರಹ್ಮಾಸ್ಮಿ ಅಂದರೆ ನಾನೇ ಬ್ರಹ್ಮ, ನಿಮ್ಮಲ್ಲಿ ಎಲ್ಲರಲ್ಲೂ ಬ್ರಹ್ಮ ತತ್ವ ಇದೆ, ಇದು ಎಲ್ಲರಲ್ಲೂ ಬ್ರಹ್ಮನನ್ನು ಕಾಣುವ ದರ್ಶನ, ಇದು ಈ ಧರ್ಮದ ಮೌಲ್ಯ. ಅಣುರೇಣು ತೃಣಕಾಷ್ಠಗಳಲ್ಲೂ ದೇವರನ್ನು ಕಾಣುವುದು ಸನಾತನ ಧರ್ಮದ ಮೌಲ್ಯ. ಭೇದಭಾವ ಈ ಧರ್ಮದ ಭಾಗವಲ್ಲ ಎಂದು ತಿಳಿಸಿದರು. ಭೇದಭಾವ ಮಾಡುವ ಮಾನಸಿಕತೆಯನ್ನು ನಾವು ದೂರ ಮಾಡಬೇಕು ಎಂದರು.

ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ ಡಾ.ಪರಮೇಶ್ವರ್ ಅವರು ಹುಟ್ಟಿಸಿದ್ದು ಯಾರೆಂದು ಕೇಳಿದ್ದಾರೆ. ಸನಾತನ ಎಂದರೆ ಅದರ ಅರ್ಥ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಾಗಾಗಿ ಹುಟ್ಟಿಸಿದ್ದು ಎಂಬ ಪ್ರಶ್ನೆ ಬರುವುದಿಲ್ಲ. ಧರ್ಮ ಮತ್ತು ಮತಕ್ಕೆ ದೊಡ್ಡ ವ್ಯತ್ಯಾಸ ಇದೆ. ಮತಗಳಿಗೆ ವಾರೀಸುದಾರಿಕೆ ಇದೆ. ಹುಟ್ಟಿದ ದಿನಾಂಕ ಇದೆ. ಹುಟ್ಟಿಸಿದ ಅಪ್ಪ ಯಾರೆಂದು ಇದೆ. ಧರ್ಮಕ್ಕೆ ಅದಿಲ್ಲ ಎಂದು ಸಿ.ಟಿ.ರವಿ ವಿವರಿಸಿದರು.

ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ. ಯಾರು ಆ ಸಂಸ್ಕøತಿಯನ್ನು ಮುಂದುರೆಸುತ್ತಾರೋ ಅವರೆಲ್ಲರೂ ವಾರೀಸುದಾರರು. ಹುಟ್ಟಿದ ದಿನಾಂಕ ಇಲ್ಲದ ಹಾಗೇ ಸಾವಿನ ದಿನಾಂಕವೂ ಇಲ್ಲ. ಅದು ಸನಾತನ ಎಂದು ತಿಳಿಸಿದರು. ಗಂಗೆ ಹುಟ್ಟುವಾಗ ಸ್ಫಟಿಕ ಜಲ. ಅದು ವಾರಣಾಸಿ, ಕಲ್ಕತ್ತಕ್ಕೆ ಬಂದಾಗ ಮಲಿನವಾಗುತ್ತದೆ. ಗಂಗೆಗೆ ಕೊಳಕು ನೀರನ್ನು ಬಿಟ್ಟವರ ದೋಷವದು. ಕೊಳಕು ಮನಸ್ಥಿತಿಯನ್ನು ಶುದ್ಧಗೊಳಿಸಬೇಕಿದೆ. ಅದು ಸಹಸ್ರಾರು ವರ್ಷಗಳಿಂದ ನಡೆದೇ ಇದೆ ಎಂದು ವಿವರ ನೀಡಿದರು. ಅಸ್ಪøಶ್ಯತೆ ಸನಾತನ ಧರ್ಮದ ಭಾಗವಲ್ಲ. ಶಂಕರಾಚಾರ್ಯರು ಚಾಂಡಾಲನಲ್ಲೂ ಶಿವನನ್ನು ಕಂಡಿದ್ದರು. 10ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಸರ್ವರಿಗೂ ದೀಕ್ಷೆ ಕೊಟ್ಟಿದ್ದರು. ಬಸವಣ್ಣನವರು ಕೂಡ ಜಾತಿ ಉದಯಿಸಿದ ಕುರಿತು ಕೆಲಸವನ್ನು ಉಲ್ಲೇಖಿಸಿದ್ದರು. ಪ್ರಿಯಾಂಕ್ ಖರ್ಗೆ ಅವರು ಜಾತೀಯತೆ ಹೋಗಲಾಡಿಸುವ ಕುರಿತು ಹೇಳಿದ್ದರೆ ಅದಕ್ಕೆ ನನ್ನ ಬೆಂಬಲವೂ ಇದೆ. ಧರ್ಮವನ್ನು ಹೋಗಲಾಡಿಸಿದರೆ ಅಧರ್ಮ ಉಳಿಯುತ್ತದೆ ಎಂದು ಎಚ್ಚರಿಸಿದರು. ಅಸ್ಪøಶ್ಯತೆ, ಜಾತೀಯತೆ ಹೋಗಲಾಡಿಸಲು ನಿರಂತರ ಪ್ರಯತ್ನ ನಡೆದಿದೆ ಎಂದ ಅವರು, ಮಹದೇವಪ್ಪನವರ ಹೇಳಿಕೆ ಗಮನಿಸಿದ್ದಾಗಿ ತಿಳಿಸಿದರು.

ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದು ಮೆಕಾಲೆ ಬಂದ ನಂತರ ಎಂಬ ಹೇಳಿಕೆ ಸರಿಯಾಗಿಲ್ಲ. ‘ನೀವು ರಾಮಾಯಣ ಬರೆದ ವಾಲ್ಮೀಕಿಗೆ ಅಪಮಾನ ಮಾಡುತ್ತೀರಿ. ಅವರು ಅನಕ್ಷರ ಕುಕ್ಷಿಯೇ’ ಎಂದು ಕೇಳಿದರು. ವೇದವ್ಯಾಸರು, ತಿರುವಳ್ಳವರ್, ಸರ್ವಜ್ಞ ಯಾವ ಜಾತಿಗೆ ಸೇರಿದವರು? ಋಷಿ ಮುನಿಗಳಲ್ಲಿ ಬಹಳ ಜನ ವಿವಿಧ ಜಾತಿಗಳಲ್ಲಿ ಹುಟ್ಟಿದ್ದರು. ನಮ್ಮ ದೇಶ ಗುಣವನ್ನೇ ಗೌರವಿಸಿದೆ. ಇವತ್ತಿನ ಶಿಕ್ಷಣ ಪದ್ಧತಿ ಬ್ರಿಟಿಷರ ಬಳುವಳಿ. ಮುಂಚೆ ಇದ್ದ ಶಿಕ್ಷಣ ವ್ಯವಸ್ಥೆಯಡಿ ತಾರತಮ್ಯ ಇರಲಿಲ್ಲ ಎಂದರು. ಸಿದ್ದರಾಮಯ್ಯನವರು ಚಾತುರ್ವರ್ಣದ ಕುರಿತು ಮಾತನಾಡಿದ್ದಾರೆ. ಶೂದ್ರರು ಕಾಲಿನಿಂದ ಹುಟ್ಟಿದರು ಎಂದಿದ್ದಾರೆ. ಶ್ರೀಕೃಷ್ಣ ಹುಟ್ಟಿದ್ದು ಶೂದ್ರನಾಗಿಯೇ. ಚಾತುರ್ವರ್ಣ ನಮ್ಮ ಸೃಷ್ಟಿ. ಹುಟ್ಟಿನಿಂದ ಅಲ್ಲ ಎಂದು ಕೃಷ್ಣ ಹೇಳಿದ್ದಾನೆ (ಚಾತುರ್-ವಣ್ಯರ್ಂ ಮಯಾ ಸೃಷ್ಟಂ ಗುಣ-ಕರ್ಮ-ವಿಭಾಗಶಃ). ತಲೆತಗ್ಗಿಸಿ ಕಾಲಿಗೆ ನಮಸ್ಕರಿಸುವುದನ್ನು ಜಾಣಮರೆವಿನ ಸಿದ್ದರಾಮಯ್ಯ ಮರೆತಿದ್ದಾರೆ ಎಂದು ನುಡಿದರು. ಜನರಿಗೆ ನಿಮ್ಮ ಹೆಸರನ್ನು ಬದಲಾಯಿಸುತ್ತಾರೆ ಎಂದು ಹೆದರಿಸುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮದೇ ಕ್ಷೇತ್ರದ ಕಾಪಾಲಿ ಬೆಟ್ಟದ ಹೆಸರನ್ನು ಬದಲಾಯಿಸಿದಾಗ ಯಾವ ರೀತಿ ನಡೆದುಕೊಂಡಿರಿ ಎಂಬುದನ್ನು ದೇಶ ಕಂಡಿದೆ.ಸಮಾಜದ ಅಡಿಪಾಯವೇ ಶೂದ್ರ. ಅದಕ್ಕಾಗಿಯೇ ಕಾಲಿಗೆ ನಮಸ್ಕರಿಸುತ್ತಾರೆ. ನೀವು ತಪ್ಪರ್ಥ ಬರುವಂತೆ ಅರ್ಧ ಮಾತನಾಡುತ್ತೀರಿ ಎಂದು ಟೀಕಿಸಿದರು. ಕ್ಷತ್ರಿಯ ವಿಶ್ವಾಮಿತ್ರ ಬ್ರಹ್ಮಜ್ಞಾನ ಪಡೆದು ಬ್ರಾಹ್ಮಣನಾದ. ಅಂಥ ನೂರು ಉದಾಹರಣೆಗಳಿವೆ ಎಂದರು. ವೇದ ಕಾಲಕ್ಕೆ ಹಿಂದಿರುಗಲು ವಿವೇಕಾನಂದರು ಹೇಳಿದ್ದರು. ಅಲ್ಲಿ ಅಸ್ಪøಶ್ಯತೆ, ಜಾತೀಯತೆ ಇರಲಿಲ್ಲ. ವ್ಯಕ್ತಿಗತ ಹಿತಾಸಕ್ತಿ ಜಾಸ್ತಿ ಆದಾಗ ಸಮಸ್ಯೆ ಆಗುತ್ತದೆ.
ಕಾಂಗ್ರೆಸ್ ಒಂದು ಕುಟುಂಬದ ಪ್ರಭಾವದಿಂದ ಹೊರಕ್ಕೆ ಬರಲು ಇಷ್ಟಪಡುವುದಿಲ್ಲ. ಭವಿಷ್ಯದಲ್ಲಿ ಈ ಪ್ರಭಾವಲಯದಲ್ಲಿ ಸೇರಿದವರೆಲ್ಲ ಒಂದು ಜಾತಿ ಆಗುತ್ತಾರೆ. ಸ್ವ ಹಿತಾಸಕ್ತಿಗಾಗಿ ಅದನ್ನೇ ಒಂದು ಜಾತಿಯಾಗಿ ಬದಲಿಸಿದರು ಎಂದು ತಿಳಿಸಿದರು.

ಜಾತಿಯ ಲಾಭ ಪಡೆದು ಜಾತಿಯ ವಿರುದ್ಧ ಹೋರಾಟ ಮಾಡಲಾಗುವುದಿಲ್ಲ. ಸನಾತನ ಧರ್ಮದಲ್ಲಿ ದೋಷವಿಲ್ಲ ಎಂದು ತಿಳಿಸಿದರು. ಗೊಲ್ಲ ಜಾತಿಯ ಕೃಷ್ಣನನ್ನು ಭಗವಂತನಾಗಿ ನೋಡಿ ನಾವು ಸಮಾಜಕ್ಕೆ ಸಂದೇಶ ಕೊಟ್ಟಿದ್ದೇವೆ. ಶಿವನು ಸ್ಮಶಾನ ವಾಸಿ. ವರ್ಗ ತಾರತಮ್ಯ ಮಾಡುವವರಿಗೆ ಶಿವ ಸಂದೇಶ ಕೊಡುತ್ತಾನೆ. ಜಾತಿಯನ್ನು ಸಂರಕ್ಷಿಸಿ ಜಾತೀಯತೆ ಅಳಿಸಲು ಅಸಾಧ್ಯ. ನಿಮ್ಮ ಬೂಟಾಟಿಕೆ ನಿಲ್ಲಿಸಿ ಎಂದು ಸವಾಲೆಸೆದರು. ಜಾತ್ಯತೀತತೆ ಹೆಸರು ಹೇಳಿಕೊಂಡು ಸನಾತನ ಧರ್ಮಕ್ಕೆ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅನಿಷ್ಟಗಳು, ಕೆಟ್ಟದ್ದು ಹೋಗಲೇಬೇಕು. ಆದರೆ, ನನ್ನ ದೇಶ, ನನ್ನ ಪರಂಪರೆ ಎಷ್ಟು ಮತಿ ಇದೆಯೋ ಅಷ್ಟು ಮತಗಳಿಗೆ ಅವಕಾಶ ಕೊಟ್ಟಿದೆ. ಹಾಗಾಗಿ ನೂರಾರು ಮತಗಳು ಇಲ್ಲಿ ಹುಟ್ಟಿವೆ. ತಾರತಮ್ಯಗಳನ್ನು ಹೋಗಲಾಡಿಸಲು ನಮ್ಮ ಬದ್ಧತೆ ಇದೆ ಎಂದು ತಿಳಿಸಿದರು.

ShareSendTweetShare
Previous Post

ಲೋಕ ಚುನಾವಣೆಗೆ ಜೆಡಿಎಸ್ ತಯಾರಿ; ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

Next Post

ಟ್ರಾಕ್ಟರ್ ಡಿಕ್ಕಿ: ಮೊಮ್ಮಗ ಸಾವು, ಅಜ್ಜಿಗೆ ಗಾಯ

Related Posts

Form-7 ದುರ್ಬಳಕೆ ಮಾಡಿದ್ರೆ ಕಾನೂನು ಕ್ರಮ: ಪ್ರಿಯಾಂಕ್ ಖರ್ಗೆ
ಪ್ರಮುಖ ಸುದ್ದಿ

October 05, 2026 03:10 PM
ಅರಮನೆಗೆ ಅಭಿಮನ್ಯು ಎಂಟ್ರಿ: ಈ ಬಾರಿ ನಿಶಾನೆ ಆನೆಯಾಗಿ ಭಾಗಿ
ಪ್ರಮುಖ ಸುದ್ದಿ

ಅರಮನೆಗೆ ಅಭಿಮನ್ಯು ಎಂಟ್ರಿ: ಈ ಬಾರಿ ನಿಶಾನೆ ಆನೆಯಾಗಿ ಭಾಗಿ

October 05, 2026 01:10 PM
ಕಾವೇರಿ ಆರತಿ ದಿನಾಂಕ ಬದಲು: ಅ.18ರಿಂದ 23ರವರೆಗೆ ಕಾರ್ಯಕ್ರಮ
ಪ್ರಮುಖ ಸುದ್ದಿ

ಕಾವೇರಿ ಆರತಿ ದಿನಾಂಕ ಬದಲು: ಅ.18ರಿಂದ 23ರವರೆಗೆ ಕಾರ್ಯಕ್ರಮ

October 05, 2026 12:10 PM
ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ
ಪ್ರಮುಖ ಸುದ್ದಿ

ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸಂಸದರಿಗೆ ಉಡುಪಿ ವಕೀಲರ ಮನವಿ

October 05, 2026 08:10 AM
ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ
ಪ್ರಮುಖ ಸುದ್ದಿ

ಸುದರ್ಶನ್ ರಟ್ಕಲೆ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಹೋರಾಟದ ಭರವಸೆ ನೀಡಿದ ಭಗವಂತ ಖೂಬಾ

October 05, 2026 08:10 AM
‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ
ಪ್ರಮುಖ ಸುದ್ದಿ

‘ಗ್ಯಾರಂಟಿ ಸೇವಾ ಕೇಂದ್ರ’ವನ್ನು ‘ಕಾಂಗ್ರೆಸ್‌ನ ಹೊಸ ವಸೂಲಿ ಕೇಂದ್ರ’ ಎಂದ ಬಿಜೆಪಿ

October 05, 2026 06:10 AM

Popular Stories

  • ಬಂಟರ ಸಂಘ ಬೆಂಗಳೂರು ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ ಆಯ್ಕೆ; 2026–29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆ

    ಬಂಟರ ಸಂಘ ಬೆಂಗಳೂರು ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ ಆಯ್ಕೆ; 2026–29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    0 shares
    Share 0 Tweet 0
  • ಸಿಎಂ ಕಪ್-2026: ರಾಮಲಿಂಗಾರೆಡ್ಡಿ ಬ್ಯಾಟಿಂಗ್, ‘ಕ್ರೀಡೆಯಿಂದ ಆರೋಗ್ಯ’ ಎಂದ ಸಚಿವ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In