'ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ' ಎಂದಿದ್ದ @BSBommai ಅವರೇ ಹಾಗೂ @JnanendraAraga ಅವರೇ,
PSI ಅಭ್ಯರ್ಥಿಯಿಂದ ನಿಮ್ಮದೇ ಪಕ್ಷದ ಶಾಸಕ ಹಣ ಪಡೆದಿದ್ದು ಬೆಳಕಿಗೆ ಬಂದರೂ 'ಮೌನವ್ರತ' ಮಾಡ್ತಿರೋದೇಕೆ?
ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದಿದ್ದಾರೆ ಶಾಸಕರು, ಸರ್ಕಾರವೆಂದರೆ ಯಾರು?
ಇಡೀ ಸರ್ಕಾರವೇ ಮುಂದೆ ನಿಂತು ಅಕ್ರಮವನ್ನ ನಡೆಸಿದೆಯೇ? pic.twitter.com/span9epF0F— Karnataka Congress (@INCKarnataka) September 6, 2022
© 2020 Udaya News – Powered by RajasDigital.












































































