Friday, September 18, 2026
Contact Us
UdayaNews
  • ಪ್ರಮುಖ ಸುದ್ದಿ
    SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ

    ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

    ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ

    ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

    ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು

    ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ

    ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ

    ಸಿಎಂ ಚಿಕ್ಕಮಗಳೂರು ಭೇಟಿ ಸಂದರ್ಭದಲ್ಲಿ ಸಿ.ಟಿ.ರವಿ ಬಹಿರಂಗ ಪತ್ರ

    ಭಾರತಕ್ಕೆ ಮೋದಿ ಭಗವಂತನ ವರಪ್ರಸಾದವಾಗಿ ಬಂದವರು: ಸಿ.ಟಿ. ರವಿ

    79ನೇ ಕಲ್ಯಾಣ ಕರ್ನಾಟಕ ಉತ್ಸವ: ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಸಂಕಲ್ಪ.

  • ರಾಜ್ಯ

    ಎತ್ತಿನಹೊಳೆ ಕಾಮಗಾರಿಗೆ ಅಕ್ಟೋಬರ್ ಗಡುವು ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ

    UPSC ಮಾದರಿಯಲ್ಲಿ KPSCಗೂ ಸೂಕ್ತ ಕಾಯಕಲ್ಪ ನೀಡುವಂತೆ ಸಿಎಂಗೆ ಕಾಂಗ್ರೆಸ್ ಮುಖಂಡರ ಮನವಿ

  • ದೇಶ
    ಬಿ.ಎಡ್‌ ಶಿಕ್ಷಕರಿಗೆ 6 ತಿಂಗಳ ಬ್ರಿಡ್ಜ್ ಕೋರ್ಸ್: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪಾಠ ಬೋಧನಾ ಕೌಶಲ್ಯ ಬಲಪಡಿಸಲು ಹೊಸ ತರಬೇತಿ

    ಬಿಹಾರ ಪ್ರವಾಹ: ಮೋದಿ ಸೂಚನೆ ಮೇರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವರ ಭೇಟಿ 

    ಹೊಸ ತಂತ್ರಜ್ಞಾನಗಳಲ್ಲಿ ಮುಂಚೂಣಿ ರಾಷ್ಟ್ರವಾಗಲು ಉದ್ಯಮದ ಸಹಭಾಗಿತ್ವ ಅಗತ್ಯ: ಮೋದಿ

    ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಖರ್ಗೆ ಅಭಿನಂದನೆ

    ‘ಮತದಾರರ ಪಟ್ಟಿಯಿಂದ 1.07 ಕೋಟಿ ಹೆಸರುಗಳ ತೆರವು ಕುರಿತು ಪಾರದರ್ಶಕತೆ ಅಗತ್ಯ’ SIR ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಾಯಕರ ಅಸಮಾಧಾನ 

    ₹3 ಲಕ್ಷದವರೆಗಿನ ರಫ್ತು ಸರಕುಗಳಿಗೆ RCMC ಕಡ್ಡಾಯದಿಂದ ವಿನಾಯಿತಿ: MSME, ಕುಶಲಕರ್ಮಿಗಳು ಹಾಗೂ ಮೊದಲ ಬಾರಿಗೆ ರಫ್ತು ಮಾಡುವವರಿಗೆ ಅನುಕೂಲ

    EPFO ವೇತನ ಮಿತಿ ₹25 ಸಾವಿರಕ್ಕೆ ಏರಿಕೆ: 51 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಗೆ

    ಪಿಎಂ ವಿಶ್ವಕರ್ಮ ಯೋಜನೆ: 30 ಲಕ್ಷ ಫಲಾನುಭವಿಗಳ ನೋಂದಣಿ ಪೂರ್ಣ

    ‘ರಾಮಾಯಣ’ದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆ

    1033 ಹೆದ್ದಾರಿ ಸಹಾಯವಾಣಿ ಉನ್ನತೀಕರಣ: AI, ರಿಯಲ್‌ಟೈಮ್ ಟ್ರ್ಯಾಕಿಂಗ್

  • ವಿದೇಶ

    ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ: ವ್ಯಾಪಾರ, ಸಮಾನತೆ, ಮಹಿಳಾ ಸಬಲೀಕರಣ, ಅಂಗವಿಕಲರ ಒಳಗೊಳ್ಳುವಿಕೆ ಕುರಿತು ಚರ್ಚೆ

    ಲೈವ್ ವರದಿ ವೇಳೆ ಹೆಲಿಕಾಪ್ಟರ್ ಪತನ; ಮೂವರ ಸಾವು

    ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕತಾರ್‌ನಲ್ಲಿ ಕನ್ನಡ ಪಾಠಶಾಲೆ ಪುನರಾರಂಭ

    ಬ್ರಿಕ್ಸ್ ಶೃಂಗಸಭೆ: ಜಾಗತಿಕ ಸಂಘರ್ಷ, ವಿಶ್ವಸಂಸ್ಥೆ ಸುಧಾರಣೆ ಕುರಿತು ಗುಟೆರೆಸ್-ಮೋದಿ ಚರ್ಚೆ

    ‘ಸಮುದ್ರ ಲಕ್ಷ್ಮಣ’ 4ನೇ ಆವೃತ್ತಿ; ಮಲೇಷ್ಯಾದಲ್ಲಿ ‘ಐಎನ್‌ಎಸ್‌ ಮೈಸೂರು’ ಕಸರತ್ತು

    ಐಎನ್‌ಎಸ್‌ ಸುದರ್ಶಿನಿ ಇಟಲಿಯ ಲಿವೊರ್ನೊ ತಲುಪಿದ್ದು; ಭಾರತ–ಇಟಲಿ ನೌಕಾ ಬಾಂಧವ್ಯಕ್ಕೆ ಬಲ

    ಬಾಹ್ಯಾಕಾಶದಲ್ಲಿ ಘರ್ಷಣೆಗಿಂತ ಸಹಕಾರ ಮುಖ್ಯ: ಪ್ರಧಾನಿ ಮೋದಿ

    ಮಲೇಷ್ಯಾ, ಟಿಮೋರ್-ಲೆಸ್ಟೆ, ಮ್ಯಾನ್ಮಾರ್ ಜತೆ ಕೃಷಿ ಸಹಕಾರ ವಿಸ್ತರಣೆಗೆ ಭಾರತ ಒತ್ತು

  • ವೈವಿಧ್ಯ
    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

  • ಸಿನಿಮಾ

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ

    ‘ಮಂಗಳಗೌರಿ’ಯಲ್ಲಿ ಮಾಲಾಶ್ರೀ–ರುಕ್ಮಿಣಿ ವಸಂತ್

    ‘ಮಂಗಳಗೌರಿ’ಯಲ್ಲಿ ಮಾಲಾಶ್ರೀ–ರುಕ್ಮಿಣಿ ವಸಂತ್

    ‘ಟಾಸ್’: ಕರಾವಳಿಯ ಹಾಸ್ಯ ಪಯಣ! ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್‌ಗಳ ‘ಫ್ಯಾಮಿಲಿ ಪ್ಯಾಕೇಜ್’

    ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

    ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

    ಯುವ ಮನಸ್ಸುಗಳ ಪ್ರೀತಿ, ಸ್ನೇಹ ಮತ್ತು ಬದುಕಿನ ಏರಿಳಿತಗಳ ಕಥೆ ‘ಡೋಂಟ್ ಬಿ ಶೈ’

    ನಾಗ ಚೈತನ್ಯ ‘ವೃಷಕರ್ಮ’ ಡಿಸೆಂಬರ್ 4ಕ್ಕೆ ತೆರೆಗೆ

    ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

    ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

    ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

    ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!

  • ಆಧ್ಯಾತ್ಮ
    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

    ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

    ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ಪ್ರಮುಖ ಸುದ್ದಿ

SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ

by Udaya News
September 18, 2026
in ಪ್ರಮುಖ ಸುದ್ದಿ, ರಾಜ್ಯ
1 min read
0
SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ
Share on FacebookShare via: WhatsApp

RelatedPosts

ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC), ಈ ಕುರಿತು ತಕ್ಷಣ ರಾಜ್ಯಾದ್ಯಂತ ಸಮಗ್ರ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

KPCC ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಅವರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು, ಗಣತಿ ನಮೂನೆಗಳು, ಮತದಾರರ ಮ್ಯಾಪಿಂಗ್ ಹಾಗೂ ಮತದಾರರನ್ನು ‘ಸ್ಥಳಾಂತರಗೊಂಡವರು’ ಅಥವಾ ‘ಮೃತರು’ ಎಂದು ವರ್ಗೀಕರಿಸುವ ಪ್ರಕ್ರಿಯೆ ಕುರಿತು ಹಲವು ಸಮಸ್ಯೆಗಳು ವರದಿಯಾಗುತ್ತಿವೆ ಎಂದು ಗಮನ ಸೆಳೆದಿದ್ದಾರೆ.

ಒಂದೇ ಮತಗಟ್ಟೆಯಲ್ಲಿ ಶೇ.62 ಮತದಾರರ ಸ್ಥಿತಿ ಪ್ರಶ್ನೆ

ವಿಧಾನಸಭಾ ಕ್ಷೇತ್ರ ಸಂಖ್ಯೆ 153ರ ಭಾಗ ಸಂಖ್ಯೆ 512ರ ಅಂಕಿಅಂಶಗಳನ್ನು ಉದಾಹರಣೆಯಾಗಿ ನೀಡಿರುವ ಅವರು, ಇಲ್ಲಿ ಒಟ್ಟು 1,016 ಮತದಾರರಿದ್ದು, 654 ಗಣತಿ ನಮೂನೆಗಳು ಸ್ವೀಕೃತವಾಗಿವೆ. 339 ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು, 19 ಮಂದಿಯನ್ನು ಮೃತರು ಹಾಗೂ 265 ಮಂದಿಯನ್ನು ಹಿಂದಿನ SIR ದಾಖಲೆಗಳಿಗೆ ಮ್ಯಾಪಿಂಗ್ ಆಗದವರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ 389 ಮತದಾರರು ಮಾತ್ರ ಮಾನ್ಯಗೊಂಡಿರುವುದು, ಒಟ್ಟು ಮತದಾರರ ಸುಮಾರು ಶೇ.38ರಷ್ಟಾಗುತ್ತದೆ. ಹೀಗಾಗಿ ಉಳಿದ ಮತದಾರರ ಸ್ಥಿತಿಗತಿ ಕುರಿತು ಹೆಸರುವಾರು ಪರಿಶೀಲನೆ ನಡೆಸಿ ಅಧಿಕೃತ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗಣತಿ ನಮೂನೆಗಳು ಮತದಾರರಿಗೆ ತಲುಪದಿರುವುದು ಅಥವಾ ಸರಿಯಾಗಿ ಲೆಕ್ಕಪತ್ರವಾಗದಿರುವುದು, ಅರ್ಹ ಮತದಾರರನ್ನು ಮ್ಯಾಪಿಂಗ್ ಆಗದವರೆಂದು ಗುರುತಿಸುವುದು, ಸಮರ್ಪಕ ಪರಿಶೀಲನೆಯಿಲ್ಲದೆ ಸ್ಥಳಾಂತರಗೊಂಡವರು ಅಥವಾ ಮೃತರೆಂದು ವರ್ಗೀಕರಿಸುವುದು ಸೇರಿದಂತೆ ಹಲವು ಸಮಸ್ಯೆಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ವಿವಿಧ ಭಾಗಗಳಿಂದ ಇದೇ ರೀತಿಯ ಸಮಸ್ಯೆಗಳು ವರದಿಯಾಗುತ್ತಿರುವುದರ ಬಗ್ಗೆ KPCC ಕಳವಳ ವ್ಯಕ್ತಪಡಿಸುತ್ತದೆ. ಅವುಗಳಲ್ಲಿ ಪ್ರಮುಖವಾಗಿ:

  • ಗಣತಿ ನಮೂನೆಗಳು ಮತದಾರರಿಗೆ ತಲುಪದಿರುವುದು, ಸಂಗ್ರಹಿಸದಿರುವುದು ಅಥವಾ ಅವುಗಳ ಸರಿಯಾದ ಲೆಕ್ಕಪತ್ರ ನಿರ್ವಹಣೆಯಾಗದಿರುವುದು.

  • ಅರ್ಹ ಮತದಾರರನ್ನು ಹಿಂದಿನ SIR ದಾಖಲೆಗಳೊಂದಿಗೆ ಮ್ಯಾಪಿಂಗ್ ಆಗದ ಮತದಾರರೆಂದು ತೋರಿಸುತ್ತಿರುವುದು.

  • ಸಮರ್ಪಕ ಪರಿಶೀಲನೆಯಿಲ್ಲದೆ ಅರ್ಹ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರೆಂದು ವರ್ಗೀಕರಿಸುತ್ತಿರುವುದು.

  • ವಿಶ್ವಾಸಾರ್ಹ ದಾಖಲೆಗಳ ಆಧಾರದ ಮೇಲೆ ಮೃತ ಮತದಾರರೆಂದು ವರ್ಗೀಕರಿಸಿರುವುದನ್ನು ದೃಢೀಕರಿಸುವ ಅಗತ್ಯವಿರುವುದು.

  • ಮೂಲ ಮತದಾರರ ಪಟ್ಟಿ, ಗಣತಿ ದಾಖಲೆಗಳು ಮತ್ತು ಪರಿಷ್ಕೃತ ಮತದಾರರ ಸ್ಥಿತಿಯ ನಡುವೆ  ನ್ಯೂನ್ಯತೆಗಳಿರುವುದು.

  • ವೈಯಕ್ತಿಕ ಮತದಾರರ ಹೆಸರಿನ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯುವಲ್ಲಿ ಮತದಾರರು ಮತ್ತು ಅವರ ಪ್ರತಿನಿಧಿಗಳು ಎದುರಿಸುತ್ತಿರುವ ತೊಂದರೆಗಳು.

  • ಸಂಬಂಧಪಟ್ಟ BLOಗಳು, ಮೇಲ್ವಿಚಾರಕರು, AEROಗಳು ಮತ್ತು EROಗಳಿಂದ ವಿಚಾರಣೆ ಹಾಗೂ ದೂರುಗಳಿಗೆ ಪ್ರತಿಕ್ರಿಯೆ ದೊರೆಯದಿರುವುದು ಅಥವಾ ಸಮರ್ಪಕ ಪ್ರತಿಕ್ರಿಯೆ ನೀಡದಿರುವುದು.ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆ ಪ್ರಕ್ರಿಯೆಯನ್ನು ಭಾರತದ ಸಂವಿಧಾನ, ಜನತಾ ಪ್ರಾತಿನಿಧ್ಯ ಕಾಯ್ದೆ, 1950, ಮತದಾರರ ನೋಂದಣಿ ನಿಯಮಗಳು, 1960 ಹಾಗೂ ಭಾರತದ ಚುನಾವಣಾ ಆಯೋಗದ ಅನ್ವಯವಾಗುವ ನಿರ್ದೇಶನಗಳಿಗೆ ಅನುಗುಣವಾಗಿ ಕೈಗೊಳ್ಳಬೇಕು.

10 ಅಂಶಗಳ ಕ್ರಮಕ್ಕೆ ಮನವಿ

ರಾಜ್ಯಾದ್ಯಂತ ಮತಗಟ್ಟೆವಾರು ಅಂಕಿಅಂಶಗಳನ್ನು ಪರಿಶೀಲಿಸುವುದು, ಮ್ಯಾಪಿಂಗ್ ಆಗದ ಮತದಾರರು ಹಾಗೂ ಸ್ಥಳಾಂತರಗೊಂಡವರು–ಮೃತರೆಂದು ಗುರುತಿಸಲಾದವರ ವಿವರಗಳನ್ನು ಮರುಪರಿಶೀಲಿಸುವುದು, ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ಮಾಹಿತಿಗೆ ಪಾರದರ್ಶಕವಾಗಿ ಅವಕಾಶ ನೀಡುವಂತೆ KPCC ಮನವಿ ಮಾಡಿದೆ.

ಅರ್ಹ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಕೈಬಿಡದಂತೆ ಕ್ರಮ ಕೈಗೊಳ್ಳಬೇಕು. ದೋಷಗಳನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡುವುದು, ಆಡಳಿತಾತ್ಮಕ ಲೋಪಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದು ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ನಿಗದಿತ ಅವಧಿಯಲ್ಲಿ ನೀಡಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ, ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಚುನಾವಣಾ ಆಯೋಗದ ನಿಯಮ–ನಿರ್ದೇಶನಗಳಿಗೆ ಅನುಗುಣವಾಗಿ ನಡೆಯಬೇಕು. ಯಾವುದೇ ಆಡಳಿತಾತ್ಮಕ ಅಥವಾ ತಾಂತ್ರಿಕ ದೋಷದಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ShareSendTweetShare
Previous Post

ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

Related Posts

ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ
ಪ್ರಮುಖ ಸುದ್ದಿ

September 18, 2026 09:09 AM
ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ
ಪ್ರಮುಖ ಸುದ್ದಿ

ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ

September 18, 2026 09:09 AM
ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ
ಪ್ರಮುಖ ಸುದ್ದಿ

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

September 18, 2026 09:09 AM
ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು
ಪ್ರಮುಖ ಸುದ್ದಿ

ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು

September 18, 2026 08:09 AM
ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ
ಪ್ರಮುಖ ಸುದ್ದಿ

ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ

September 18, 2026 07:09 AM
ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ
ಪ್ರಮುಖ ಸುದ್ದಿ

ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ

September 18, 2026 12:09 AM

Popular Stories

  • ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    0 shares
    Share 0 Tweet 0
  • ಶೋಷಿತರು, ಕಲ್ಯಾಣ ಕರ್ನಾಟಕದ ಹಕ್ಕಿಗಾಗಿ ನಡೆದ ‘ಬಳ್ಳಾರಿ ಚಲೋ’: ಸಿ.ಟಿ. ರವಿ

    0 shares
    Share 0 Tweet 0
  • ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕತಾರ್‌ನಲ್ಲಿ ಕನ್ನಡ ಪಾಠಶಾಲೆ ಪುನರಾರಂಭ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In