ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ದುಸ್ತರ ಬದುಕು ಸಾಗಿಸುತ್ತಿರುವ ಜನರಿಗಾಗಿ ಸಿಎಂ ಯಡಿಯೂರಪ್ಪ ಅವರು ಇಂದು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದ್ದಾರೆ. ಎಲ್ಲಾ ವರ್ಗದವರ ಮೇಲೂ ಸಿಎಂ ಬಿಎಸ್‌ವೈ ಕರುಣೆ ತೋರಿದ್ದಾರೆ. ಈ ಆರ್ಥಿಕ ನೆರವಿನ ಬಗ್ಗೆ ಸಿಎಂ ಬಿಡುಗಡೆ ಮಾಡಿರುವ ಪಟ್ಟಿ ಇಲ್ಲಿದೆ.
© 2020 Udaya News – Powered by RajasDigital.