ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ದಿ ಸ್ಟೋರಿ ಆಫ್ ರಾಯಘಡ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದಲ್ಲಿ ಗಣೇಶ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಣೇಶ್ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ತ್ರಿಬಲ್ ರೈಡಿಂಗ್ ತಂಡ ಟೀಸರ್ ನ್ನು ಬಿಡುಗಡೆ ಮಾಡಿದೆ.
ಕಾಲತೀತ ನದಿ.. ನದಿ ಬಯಲಿನಲ್ಲಿ ಒಂದು ಊರು.. ಆ ಊರಿನ ಗಿರಣಿ ಮಾಲೀಕರ ಪಾರುಪತ್ಯ
Claviceps purpurea Fungusನಾಡಬಂದೂಕಗಳು,SHM62 Gas mask
ಹಲವು ಬಣಗಳ ನಡುವೆ ಬೆಂಕಿ ಓಕುಳಿ #THESTORYOFರಾಯಗಢ#HappyBirthdaygoldenstarGanesh pic.twitter.com/D2GjEneX5i— ಸುನಿ/SuNi (@SimpleSuni) July 2, 2021