ತಂತ್ರಜ್ಞಾನ ಬದಲಾದಂತೆ ಪರಿಷ್ಕರಣೆಯ ಪ್ರಕ್ರಿಯೆಯೂ ಬಿರುಸುಗೊಳ್ಳುತ್ತದೆ. ಪ್ರಸ್ತುತ ಜನರ ಅತ್ಯಂತ ಆಪ್ತ ಸಂಗಾತಿಯಂತಿರುವ ಮೆಸೆಂಜರ್ಸ್ ಕೂಡಾ ಆಧುನಿಕತೆಯ ಸ್ಪರ್ಶವನ್ನು ಮೆತ್ತಿಕೊಳ್ಳುತ್ತಿದ್ದು ಹೊಸತನಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಆದರೆ ಆಧುನಿಕ ಮೆಸೆಂಜರ್ಸ್ ಆ್ಯಪ್ ಹಳೆಯ ಮೊಬೈಲ್ ಸೆಟ್‌ಗಳಿಗೆ ಹೊಂದಿಕೊಳ್ಳುವುದಿಲ್ಲ ಎಂಬುದೇ ವಿಷಾದ ಸಂಗತಿ.
ಈ ನಡುವೆ ವಾಟ್ಸಪ್ ಬಳಕೆದಾರರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ನವೆಂಬರ್ 1 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲವಂತೆ.
ವಾಟ್ಸಪ್‌ನಲ್ಲಿ ಅಳವಡಿಸಲಾದ ಪರಿಷ್ಕೃತ ತಂತ್ರಜ್ಞನ ಹಳೆಯ ಕೆಲವು ಮೊಬೈಲ್ ಫೋನ್‌ಗಳಲ್ಲಿ ಸಪೋರ್ಟ್ ಮಾಡದು ಎಂಬುದು ತಜ್ಞರ ಅಭಿಪ್ರಾಯ.
ಸ್ಯಾಮ್‌ಸಂಗ್:
- ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್,
- ಗ್ಯಾಲಕ್ಸಿ ಟ್ರೆಂಡ್ II,
- ಗ್ಯಾಲಕ್ಸಿ S2,
- ಗ್ಯಾಲಕ್ಸಿ S3 ಮಿನಿ,
- ಗ್ಯಾಲಕ್ಸಿ ಎಕ್ಸ್‌ಕವರ್ 2,
- ಗ್ಯಾಲಕ್ಸಿ ಕೋರ್
- ಗ್ಯಾಲಕ್ಸಿ ಏಸ್ 2
ಎಲ್‌ಜಿ:
- ಎಲ್‌ಜಿ ಲೂಸಿಡ್ 2,
- ಆಪ್ಟಿಮಸ್ ಎಫ್ 7,
- ಆಪ್ಟಿಮಸ್ ಎಫ್ 5,
- ಆಪ್ಟಿಮಸ್ ಎಲ್ 3 II ಡ್ಯುಯಲ್,
- ಆಪ್ಟಿಮಸ್ ಎಫ್ 5,
- ಆಪ್ಟಿಮಸ್ ಎಲ್ 5,
- ಆಪ್ಟಿಮಸ್ ಎಲ್ 5 II,
- ಆಪ್ಟಿಮಸ್ ಎಲ್ 5 ಡ್ಯುಯಲ್,
- ಆಪ್ಟಿಮಸ್ ಎಲ್ 3 II,
- ಆಪ್ಟಿಮಸ್ ಎಲ್ 7,
- ಆಪ್ಟಿಮಸ್ ಎಲ್ 7 II ಡ್ಯುಯಲ್,
- ಆಪ್ಟಿಮಸ್ ಎಲ್ 7 II ,
- ಆಪ್ಟಿಮಸ್ L4 II Dual,
- ಆಪ್ಟಿಮಸ್ F3,
- ಆಪ್ಟಿಮಸ್ L4 II,
- ಆಪ್ಟಿಮಸ್ L2 II,
- ಆಪ್ಟಿಮಸ್ Nitro HD, 4X HD,
- ಆಪ್ಟಿಮಸ್ F3Q
ಆ್ಯಪಲ್:
- ಐಫೋನ್ ಎಸ್ಇ (I generation)
- 6 ಎಸ್
- 6 ಎಸ್ ಪ್ಲಸ್ ಆ್ಯಪಲ್
ಇತರೆ :
- ZTE ಗ್ರ್ಯಾಂಡ್ S ಫ್ಲೆಕ್ಸ್,
- ZTE V956,
- ಗ್ರ್ಯಾಂಡ್ X ಕ್ವಾಡ್ V987
- ಗ್ರ್ಯಾಂಡ್ ಮೆಮೊ.