ರಾಜ್ಯದಲ್ಲಿಂದು 12,209 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಸುಧಾಕರ್, ಇಂದು 1,58,274 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ 12,209 ಹೊಸ ಸೋಂಕಿನ ಕೇಸ್ ಪತ್ತೆಯಾಗಿದೆ ಎಂದಿದ್ದಾರೆ. ಈ ಮೂಲಕ ಪಾಸಿಟಿವಿಟಿ ದರ 7.71%ಕ್ಕೆ ಇಳಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
🔹With 1,58,274 tests and 12,209 new cases in last 24 hours Karnataka's positivity rate falls to 7.71%.
🔹25,659 recoveries were reported in the state today including 10,224 in Bengaluru taking the total recoveries to
24,09,417.#KarnatakaFightsBack— Dr Sudhakar K (Modi ka Parivar) (@DrSudhakar_) June 6, 2021