Thursday, September 19, 2024

ಆಧ್ಯಾತ್ಮ

‘ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ’ ದಿಂದ ಯಾರಿಗೆ ನಷ್ಟ?

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು 1997ರಲ್ಲಿ ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ...

Read more

ಸಾಗರ ತಟದ ನಗರಿಯಲ್ಲಿ ಅದ್ಧೂರಿ ಮಹೋತ್ಸವ; ‘ಮಂಗಳೂರು ರಥೋತ್ಸವ’ದಲ್ಲಿ ಭಕ್ತ ಸಾಗರ

⬜ ಚಿತ್ರ-ವರದಿ : ಮಂಜು ನೀರೇಶ್ವಾಲ್ಯ ಮಂಗಳೂರು : ರಾಜ್ಯದ ಬಂದರು ನಗರ ಮಂಗಳೂರಿನಲ್ಲಿ ವೈಭವೋಪೇತ ರಥೋತ್ಸವ ಗಮನಸೆಳೆಯುತು. ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ...

Read more

ಚಾಮುಂಡೇಶ್ವರಿ, ಘಾಟಿ, ಹುಲಿಗೆಮ್ಮ ದೇಗುಲಗಳ ಅಭಿವೃದ್ದಿಗೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಗೆ ಸಂಪುಟ ಅಸ್ತು; ದೇವಾಲಯಗಳಲ್ಲಿ ವಿಶ್ವಕರ್ಮ‌ ಸಮುದಾಯಕ್ಕೆ ಒಂದು ಸ್ಥಾನ

ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಭರ್ಜರಿ ಪರಿವರ್ತನೆಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರ ಇದೀಗ ವಿವಿಧ ದೇವಾಲಯಗಳ ಪ್ರಾಧಿಕಾರ ಸ್ಥಾಪನೆಗೆ ನಿರ್ಧರಿಸಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ...

Read more

ಅಬುದಾಬಿಯಲ್ಲಿ ಮೊಳಗಿದ ವೈದಿಕ ಮಂತ್ರ; ಮೊದಲ ಹಿಂದೂ ದೇಗುಲ ಲೋಕಾರ್ಪಣೆ

ಅಬುಧಾಬಿ: ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಜಗತ್ತಿನ ಗಮನಸೆಳೆದಿದೆ. ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದೂ ದೇವಾಲಯ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ...

Read more

‘ಮಂಗಳೂರು ರಥೋತ್ಸವ’: ಮಹಾವೈಭವಕ್ಕೆ ಮುನ್ನುಡಿ

ಚಿತ್ರ-ವರದಿ: ಮಂಜು ನೀರೇಶ್ವಾಲ್ಯ ಮಂಗಳೂರು: ಕರಾವಳಿಯ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ...

Read more

ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬೆಳ್ಳಿ ಪಲ್ಲಕಿ ಸಮರ್ಪಣೆ

ಚಿತ್ರ: ಮಂಜು ನೀರೇಶ್ವಾಲ್ಯ.. ಮಂಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ ಬೆಳ್ಳಿ ಪಲ್ಲಕಿ ಯನ್ನು ಶೀಘ್ರದಲ್ಲೇ ಸಮರ್ಪಿಸಲಾಗುವುದು...

Read more

ದೇವಾಲಯಗಳಿಗೆ ಡಿಜಿಟಲ್ ಸ್ಪರ್ಶ.. ಪೂಜಾ ಸೌಲಭ್ಯ ಕಾಯ್ದಿರಿಸಲು ಸುಧಾರಿತ ಪೋರ್ಟಲ್-ಆಪ್.. ಅತ್ಯಾಧುನಿಕ ವ್ಯವಸ್ಥೆಗೆ ರಾಮಲಿಂಗ ರೆಡ್ಡಿ ಮುನ್ನುಡಿ

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಿಗೆ ಡಿಜಿಟಲ್ ಸೌಲಭ್ಯದ ಸ್ಪರ್ಶವಾಗಿದೆ. ದೇಗುಲಗಳು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ಇದೀಗ ಆನ್‌ಲೈನ್ ಮೂಲಕ ಹಾಗೂ ಮೊಬೈಲ್ ಮೂಲಕ ಕಾಯ್ದಿರಿಸಲು ಪೋರ್ಟಲ್, ಮೊಬೈಲ್...

Read more

ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ಅರ್ಚಕರಿಂದ ಪೂಜೆ.. ಹೀಗಿದೆ ವೀಡಿಯೋ..

ವಾರಾಣಸಿ: ನ್ಯಾಯಾಲಯದ ಆದೇಶದ ನಂತರ ವಾರಾಣಸಿಯ ಜ್ಞಾನವಾಪಿ ಮಸೀದಿಯೊಳಗಿನ ‘ವ್ಯಾಸ್ ಜಿ ಕಾ ತೆಹ್ಖಾನಾ’ದಲ್ಲಿ ಹಿಂದೂ ಅರ್ಚಕರಿಂದ ಪೂಜೆ ನೆರವೇರಿದೆ. ಮಸೀದಿಯ ನೆಲಮಾಳಿಗೆಯನ್ನು ಶುಚಿಗೊಳಿಸಿದ ನಂತರ, ಲಕ್ಷ್ಮಿ...

Read more

ಅಯೋಧ್ಯೆ ವಿಶೇಷ ಫಾಸ್ಟ್-ಟ್ರ್ಯಾಕ್ ಲೈನ್: ಶ್ರೀ ರಾಮನ ದರ್ಶನಕ್ಕೆಸುಲಭ ವ್ಯವಸ್ಥೆ

ಅಯೋಧ್ಯೆ: ಶ್ರೀರಾಮ ಜನ್ಮಸ್ಥಳದಲ್ಲಿ ನಿರ್ಮಾಣಗೊಂಡಿರುವ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ನಿತ್ಯ ಸುಮಾರು ಮೂರು ಲಕ್ಷ ಮಂದಿ ಅಯೋಧ್ಯೆ ಶ್ರೀರಾಮ ದೇಗುಲಕ್ಕೆ ಭೇಟಿ ನೀಡುತ್ತಿರುವುದರಿಂದಾಗಿ...

Read more
Page 3 of 38 1 2 3 4 38
  • Trending
  • Comments
  • Latest

Recent News