ಭಾರತೀಯ ಜನತಾ ಪಕ್ಷದ ರಾಜ್ಯ ಎಸ್.ಸಿ. ಮೋರ್ಚಾಕ್ಕೆ ಕಾರ್ಯಕಾರಿಣಿ ಸದಸ್ಯರ ನೇಮಕ ಮಾಡುವ ಮೂಲಕ ಕಮಲ ಪಾಳಯದ ಮತ್ತ್ತೊಂದು ಬೆಟಾಲಿಯನ್ ಸಜ್ಜಾಗಿದೆ.
ರಾಜ್ಯ ಎಸ್.ಸಿ.ಮೋರ್ಚಾಕ್ಕೆ 2020- 23ನೇ ಸಾಲಿಗೆ ಕಾರ್ಯಕಾರಿಣಿ ಸದಸ್ಯರನ್ನು ನೇಮಿಸಲಾಗಿದೆ ಎಂದು ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಸದಸ್ಯರ ವಿವರ ಹೀಗಿದೆ.
ಜಿ.ಎಸ್.ಗಂಗಾಧರಪ್ಪ, ಕೆ.ವಿ. ಮುನಿಹನುಮಪ್ಪ, ದೀಪಾ ಶ್ರೀನಿವಾಸ್, ಎಸ್.ಮಾರಪ್ಪ, ಚಿನ್ನಯ್ಯ, ಟಿ. ಮಂಜುನಾಥ್, ವಿ.ಜಯಕುಮಾರ್, ಎಸ್.ಮಹೇಶ್ ಕುಮಾರ್, ಎ.ಕೆ.ಮಹದೇವಪ್ಪ, ಎನ್.ಬಿ.ಭಾರ್ಗವಿ ದ್ರಾವಿಡ್, ಎಸ್.ಕುಮಾರ ನಾಯ್ಕ, ಪರಶುರಾಮ ನಿಂಗಪ್ಪ ಕರಕುಂದ, ರವಿಚಂದ್ರ ಕಾಂತಿಕರ, ಗೀತಾ ಕೂಗನೂರು, ಶಿವಾನಂದ ಟವಳಿ, ಪೃಥ್ವಿ ಸಿಂಗ್, ಪ್ರವೀಣ್ ಪವಾರ್, ಬಿ.ಎನ್.ಸೂರ್ಯಪ್ರಕಾಶ್, ಕು.ಸಿ.ರಾಜುವೇಣಿ, ಕನಕಪ್ಪ ಹುಚ್ಚಪ್ಪ ಛಲವಾದಿ, ಡಿ.ಚಿನ್ನಪ್ಪ, ದಿನೇಶ್ ಅಮ್ಟೂರು, ಟಿ.ಎಲ್.ಲಕ್ಷಣ ನಾಯಕ್, ಡಿ.ಎಸ್.ಜಯಪ್ಪ, ಎಂ.ಮಂಜುನಾಥ್, ಶ್ರೀಕೃಷ್ಣ.