ನವದೆಹಲಿ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಮುಂದುವರಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕರೇ ಶಾಕ್ ನೀಡಿದ್ದಾರೆ. ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ವಕ್ತಾರ ರೋಹನ್ ಗುಪ್ತಾ ದೆಹಲಿಯಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕಳೆದ ತಿಂಗಳು ಸನಾತನ ಧರ್ಮದ ಬಗ್ಗೆ ಅವಹೇಳನ ಹೇಳಿಕೆ ವಿಚಾರದಲ್ಲಿ ಕೈ ನಾಯಕರ ನಡುವೆ ಆಕ್ರೋಶ ಪ್ರತಿಧ್ವನಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಜೆ ಗುಡ್ ಬೈ ಹೇಳಿದ್ದ ವಕ್ತಾರ ರೋಹನ್ ಗುಪ್ತಾ ಇದೀಗ ಬಿಜೆಪಿ ಸೇರಿದ್ದಾರೆ.
#RohanGupta Joined BJP Party ! Congress give him Lok sabha Ticket Ahmedabad, Gujarat..now he left !
When he returned the ticket he give reason My father not well! Baap ko lekar jooth bol diya.pic.twitter.com/KX95CoSXWe
— Ashish Singh (@AshishSinghKiJi) April 11, 2024






















































