Monday, June 1, 2026
Contact Us
UdayaNews
  • ಪ್ರಮುಖ ಸುದ್ದಿ
    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ: ಸಿದ್ದರಾಮಯ್ಯ ವಿಶ್ವಾಸ

    ಜೂನ್ 3ರರಂದು ಪ್ರಮಾಣವಚನ ಸ್ವೀಕರಿಸುವ ಸಚಿವರ ಪಟ್ಟಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದ ಡಿಕೆಶಿ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ನಾಲ್ಕು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ

    ಧರ್ಮಸ್ಥಳ: ಕ್ಯೂ ವ್ಯವಸ್ಥೆ ಸಂಕೀರ್ಣ ಉದ್ಘಾಟನೆ

    ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ’ ಕೈಗಾರಿಕಾ ಉದ್ಯಾನವನ ಉದ್ಘಾಟನೆ; ಗ್ರಾಮೀಣ ಸಬಲೀಕರಣಕ್ಕೆ ಉಪರಾಷ್ಟ್ರಪತಿ ಕರೆ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ಚಿಕ್ಕಬಳ್ಳಾಪುರ ಬಳಿ ಸರಣಿ ಅಪಘಾತ: ನಾಲ್ವರು ಮಹಿಳೆಯರು ಸೇರಿ ಐವರು ಸಾವು

    ರಾಷ್ಟ್ರೀಯ ವಿಜ್ಞಾನ ದಿನ: ಸಂಶೋಧನೆ–ನಾವೀನ್ಯತೆಗೆ ಪ್ರಧಾನಿ ಕರೆ

    ಮೋದಿ ಸರ್ಕಾರಕ್ಕೆ 12 ವರ್ಷ: ಬಿಜೆಪಿ ರಾಷ್ಟ್ರವ್ಯಾಪಿ ‘ಭೈಚಾರ ಕಾರ್ಯಕ್ರಮ’ ಆರಂಭ

    ಧಾರವಾಡ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು ಆರೋಪ; ಟ್ರಸ್ಟ್ ಕಚೇರಿ ಮೇಲೆ ಎನ್ಐಎ ದಾಳಿ

    ಮಲಪ್ಪುರಂ ಸ್ಫೋಟಕ ಪ್ರಕರಣ: ಕೇರಳ–ತಮಿಳುನಾಡು–ಕರ್ನಾಟಕದಲ್ಲಿ NIA ದಾಳಿ

    ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ‘ಅಭಿವೃದ್ಧಿಯ ಬಂಡಿಯನ್ನು ಎಳೆದೊಯ್ಯಲು ನೀವೇ ಸಮರ್ಥರು, ನಿಮ್ಮ ಜೊತೆ ನಾವಿದ್ದೇವೆ’; ಡಿಕೆಶಿಗೆ ಸಿದ್ದರಾಮಯ್ಯ ಅಭಯ

    ರಾಜಭವನ ಸರ್ಕಾರಿ ಕಚೇರಿ ಅಲ್ಲವೇ..? ಅಧಿಕಾರಿಗಳ ನಡೆ ಸೃಷ್ಟಿಸಿದ ಅನುಮಾನ.. ಕೈ ನಾಯಕನ ಆರೋಪ

    ಜೂನ್ 3ಕ್ಕೆ ಡಿ.ಕೆ. ಶಿವಕುಮಾರ್ ಪ್ರಮಾಣವಚನ; ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ

  • ರಾಜ್ಯ

    ಮೇಕೆದಾಟು ವಿಚಾರ; ದೆಹಲಿಯಲ್ಲಿ ಹೋರಾಟ ಮಾಡಿ ಎಂದು ಕರೆ ನೀಡಿದ ಡಿಕೆಶಿ

    ಜೂನ್ 3ಕ್ಕೆ ಡಿಕೆಶಿ ಪಟ್ಟಾಭಿಷೇಕ! ಸರಳ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್

    ಹೊಸ ಸಂಪುಟದಲ್ಲಿ ವೀರಶೈವ-ಲಿಂಗಾಯತರಿಗೆ 8 ಸಚಿವ ಸ್ಥಾನ ನೀಡಿ: ಮಹಾಸಭಾ ಆಗ್ರಹ

    ‘ಸಿದ್ದರಾಮಯ್ಯ ಅವರ ಆಡಳಿತ ಸಾಮಾಜಿಕ ನ್ಯಾಯದ ಪ್ರತಿಬಿಂಬ’; ಖರ್ಗೆ ಮೆಚ್ಚುಗೆ

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

  • ದೇಶ-ವಿದೇಶ

    ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ

    ಗಡಿ ಭದ್ರತೆ ಪರಿಶೀಲಿಸಿದ ಅಮಿತ್ ಶಾ; ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ ಸೂಚನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಆಪರೇಷನ್ ಚಕ್ರವ್ಯೂಹ: ಕೇರಳದಲ್ಲಿ 24 ಕೆಜಿ ಮಾದಕ ವಸ್ತು ವಶ, ಐವರ ಬಂಧನ

    PM-SETU ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ

    ವಲಸಿಗರಿಗೆ ಬಿಜೆಪಿ ‘ಹೈ’ ಶಾಕ್.. ಮುಂದಿನ ಚುನಾವಣೆಯಲ್ಲಿ 100 ಶಾಸಕರಿಗಿಲ್ಲ ಟಿಕೆಟ್

    ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಹಾಕುತ್ತೇವೆ: ಅಮಿತ್ ಶಾ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

  • ಬೆಂಗಳೂರು

    ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ

    UPSC ಯಶಸ್ಸಿನ ಜಾಹೀರಾತಿನಲ್ಲಿ ದಾರಿತಪ್ಪಿಸುವ ಮಾಹಿತಿ: ₹7 ಲಕ್ಷ ದಂಡ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ಮಹಿಳಾ ಸಬಲೀಕರಣದತ್ತ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೆಜ್ಜೆ

    1.14 ಕೋಟಿ ಗೃಹಲಕ್ಷ್ಮಿಯರ ₹5,000 ಕೋಟಿ ಎಲ್ಲಿದೆ? ಸಿದ್ದರಾಮಯ್ಯಗೆ ಸುರೇಶ್ ಕುಮಾರ್ ಪ್ರಶ್ನೆ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಸಿಎಲ್‌ಪಿ ಸಭೆಗೆ ಮುಹೂರ್ತ ಫಿಕ್ಸ್..! ಶನಿವಾರ ಸಂಜೆ 4ಕ್ಕೆ ನೂತನ ಸಿಎಂ ಆಯ್ಕೆ

    ಹಿಂದೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

    ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

  • ವೈವಿಧ್ಯ

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

    ‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

    ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

    ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

  • ಸಿನಿಮಾ
    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    AI ನಕಲಿ ಬಿಕಿನಿ ಫೋಟೋ ಅವಾಂತರ: ಸೈಬರ್ ಪೊಲೀಸ್ ಮೊರೆ ಹೋದ ನಟಿ ರುಕ್ಮಿಣಿ ವಸಂತ್

    ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ

    ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ

    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

    ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ಚೇಸ್ ದಾಖಲೆ ನಿರ್ಮಿಸಿದ PBKS

    ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

    ‘ತುಮಕೂರು ಹೆಸರು ಬದಲಾವಣೆ ಪ್ರಶ್ನೆಯೇ ಇಲ್ಲ’; ಪರಮೇಶ್ವರ್ ಸ್ಪಷ್ಟನೆ

No Result
View All Result

Home ದೇಶ-ವಿದೇಶ

BJP ಸರ್ಕಾರದ ವಿರುದ್ದ RSS ನಾಯಕರಿಂದಲೇ ಕೇಸ್.. ಸಿಎಂ ಬಿಎಸ್‌ವೈಗೆ ಲೀಗಲ್ ನೊಟೀಸ್

by Udaya News
May 19, 2021
in ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
BJP ಸರ್ಕಾರದ ವಿರುದ್ದ RSS ನಾಯಕರಿಂದಲೇ ಕೇಸ್.. ಸಿಎಂ ಬಿಎಸ್‌ವೈಗೆ ಲೀಗಲ್ ನೊಟೀಸ್
Share on FacebookShare via: WhatsApp

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದಗಳಿಂದಾಗಿ ಸಂಘಪರಿವಾರ ಹಾಗೂ ಸ್ವಪಕ್ಷಿಯರಿಂದಲೇ ಆಕ್ಷೇಪ, ಆಕ್ರೋಶಕ್ಕೆ ಗುರಿಯಾಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಜಿಂದಾಲ್ ವಿವಾದಿಂದಾಗಿ ಮತ್ತೆ ಪೇಚಿಗೆ ಸಿಲುಕಿದೆ. ಸ್ವ ಪಕ್ಷೀಯರ ವಿರೋಧವಿದ್ದರೂ ಪಕ್ಷದ ನಿಲುವು ಹಾಗೂ ಸಿದ್ಧಾಂತಗಳನ್ನು ಮೀರಿ, ಜಿಂದಾಲ್ ಸಂಸ್ಥೆಗೆ ಜಮೀನು ಒದಗಿಸುವ ಬಿಎಸ್‌ವೈ ನಿರ್ಧಾರವು ಇದೀಗ ಕೋರ್ಟ್ ಮೆಟ್ಟಿಲೇರಿದೆ.

ಈ ಕಾನೂನು ಸಮರ ಪ್ರತಿಪಕ್ಷಗಳಿಂದ ನಡೆಯುತ್ತಿರುವುದಲ್ಲ. ಆರೆಸ್ಸೆಸ್ ಹಿರಿಯ ನಾಯಕರೇ ಹಾಕಿರುವ ಕೋರ್ಟ್ ಕೇಸ್. ಒಂದೆಡೆ ಬಿಜೆಪಿಯ ಹಲವಾರು ಶಾಸಕರು ಬಿಎಸ್‌ವೈ ಹಾಗೂ ಶೆಟ್ಟರ್ ನಡೆಯ ವಿರುದ್ದ ಹೈಕಮಾಂಡ್ ಮಟ್ಟದಲ್ಲಿ ಸಮರ ಕೈಗೊಂಡರೆ, ಸಂಘದ ಹಿರಿಯ ಧುರೀಣ ಈ ಸಮರವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್, ಗ್ರೀನ್ ಟ್ರಿಬ್ಯೂನಲ್‌ನತ್ತ ಕೊಂಡೊಯ್ದು, ಇಡೀ ವಿವಾದಕ್ಕೆ ರೋಚಕತೆ ತುಂಬಿದ್ದಾರೆ. ರಾಷ್ಟ್ರ ರಾಜಕಾರಣದ ಇತಿಹಾಸದಲ್ಲೇ ಅಪೂರ್ವ ಎಂಬಂತೆ ಸ್ವಪಕ್ಷೀಯರೊಬ್ಬರು ತಮ್ಮ ಸರ್ಕಾರದ ಸಿಎಂ, ಡಿಸಿಎಂ ಸಹಿತ 32 ಸಚಿವರಿಗೆ ಕೋರ್ಟ್ ನೊಟೀಸ್ ನೀಡಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.

RelatedPosts

ಜೂನ್ 3ರರಂದು ಪ್ರಮಾಣವಚನ ಸ್ವೀಕರಿಸುವ ಸಚಿವರ ಪಟ್ಟಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದ ಡಿಕೆಶಿ

ನಾಲ್ಕು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ’ ಕೈಗಾರಿಕಾ ಉದ್ಯಾನವನ ಉದ್ಘಾಟನೆ; ಗ್ರಾಮೀಣ ಸಬಲೀಕರಣಕ್ಕೆ ಉಪರಾಷ್ಟ್ರಪತಿ ಕರೆ

ಏನಿದು ಕಾನೂನು ಸಮರ..?

ನೂತನ ಜಿಲ್ಲೆ ವಿಜಯನಗರಕ್ಕೆ ಹೊಂದಿಕೊಂಡಿರುವ ಸಂಡೂರು ತಾಲೂಕಿನಲ್ಲಿ ಸುಮಾರು 3,667 ಎಕ್ರೆ ಜಮೀನನ್ನು ಜಿಂದಾಲ್ ಕಂಪೆನಿಗೆ ವಿಕ್ರಯಿಸಲು ರಾಜ್ಯ ಸರ್ಕಾರ ತರಾತುರಿಯ ತೀರ್ಮಾನ ಕೈಗೊಂಡಿದೆ.

ಅಪಾರ ಮೌಲ್ಯದ ಜಮೀನನ್ನು ಎಕರೆಗೆ 1,21,195 ರೂಪಾಯಿ ದರದಲ್ಲಿ ಜಿಂದಾಲ್ ಸಂಸ್ಥೆಗೆ ನೀಡಲು ಕಳೆದ ತಿಂಗಳು (27.4.2021) ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಜನರ ಪ್ರಾಣ ಕಾಪಾಡುವ ಸಂಬಂಧ ಹತ್ತಾರು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುವಾಗ, ಅದನ್ನು ಬಿಟ್ಟು ಜಿಂದಾಲ್ ಕಂಪನಿ ಅನುಕೂಲಕ್ಕಾಗಿ ಕ್ರಮ ಕೈಗೊಂಡಿರುವುದು ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದು ಬಹುಕೋಟಿ ಹಗರಣದಂತೆ ಭಾಸವಾಗಿದ್ದೇ ತಡ ಸಾಮಾಜಿಕ ಕಾರ್ಯಕರ್ತ ಕೆ.ಎ.ಪಾಲ್ ಎಂಬವರು ಹೈಕೋರ್ಟ್ ಮೊರೆಹೋಗಿದ್ದಾರೆ.

ಈ ವಿವಾದವನ್ನೇ ಮುಂದಿಟ್ಟು ಆರೆಸ್ಸೆಸ್ ಪರ ಹಿರಿಯ ವಕೀಲರಾಗಿರುವ ಎಸ್.ದೊರೆರಾಜು ಅವರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಂಪುಟದ 32 ಸಚಿವರು ಮತ್ತು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳಿಗೆ ಲೀಗಲ್ ನೋಟೀಸ್ ಪ್ರತಿಗಳನ್ನು ತಲುಪಿಸಿದ್ದಾರೆ.

ಮಾರುಕಟ್ಟೆ ಮೌಲ್ಯವನ್ನೂ ಪರಿಗಣಿಸದೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಪಷ್ಟ ಅಭಿಪ್ರಾಯವನ್ನೂ ಲೆಕ್ಕಿಸದೆ ತಮ್ಮ ನೇತೃತ್ವದ ಸಂಪುಟದಲ್ಲಿ ತರಾತುರಿಯ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದು ಕಾನೂನು ಬಾಹಿರ ನಡೆಯಾಗಿದ್ದು ಈ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್, ಗ್ರೀನ್ ಬೆಂಚ್ ಟ್ರಿಬ್ಯೂನಲ್‌ಗೆ ದೂರು ಸಲ್ಲಿಕೆಯಾಗಿದೆ. ಅದರ ಜೊತೆಯಲ್ಲೇ ತಮಗೂ ನೊಟೀಸ್ ಕಳುಹಿಸುತ್ತಿರುವುದಾಗಿ ವಕೀಲ ದೊರೆರಾಜು ಈ ನೊಟೀಸ್‌ನಲ್ಲಿ ಮುಖ್ಯಮಂತ್ರಿಯ ಗಮನಸೆಳೆದಿದ್ದಾರೆ.

ಯಾವುದೇ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ಮೀರಿ ಜಡ್ಜ್‌ಮೆಂಟ್ ರೀತಿಯಲ್ಲಿ ಕ್ಯಾಬಿನೆಟ್‌ನಲ್ಲಿ ನಿಯಮ ಬಾಹಿರವಾಗಿ ತೀರ್ಮಾನ ಕೈಗೊಂಡಿದ್ದೀರಿ. ಈ ವಿಚಾರದಲ್ಲಿ ಹಣಕಾಸು, ಕಂದಾಯ, ಕಾನೂನು ಹಾಗೂ ಕೈಗಾರಿಕಾ ಇಲಾಖೆಗಳೂ ಸೂಕ್ತ ಕ್ರಮವಹಿಸಿಲ್ಲ. ನಿವೃತ್ತ ಐಎಎಸ್‌, ಐಎಫ್‌ಎಸ್, ಐಪಿಎಸ್ ಅಧಿಕಾರಿಗಳನ್ನೂ ಫೈಡ್ ಸರ್ವೆಂಟ್ ರೀತಿ ಬಳಸಿಕೊಂಡು ಜಿಂದಾಲ್ ಕಂಪನಿ ತನ್ನ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದು, ಆ ಕಂಪೆನಿಗಾಗಿ ತಮ್ಮ ಸಂಪುಟವೂ ತಪ್ಪು ನಿರ್ಧಾರ ಕೈಗೊಂಡು ಸಹಕರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಯು-ಟರ್ನ್ ಆಗಿದ್ದೀರಿ..!?

ತಾವು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ, ಬಿಜೆಪಿ ನಾಯಕರಾಗಿದ್ದಾಗ ತೆಲಗಿ ಕೇಸ್ ಸಹಿತ ಬಹುತೇಕ ಪ್ರಕರಣಗಳಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದೆ. ತಾವು ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಬಂದಿದ್ದೀರಿ. ಇದೇ ಜಿಂದಾಲ್ ಸಂಸ್ಥೆಗೆ ಜಮೀನು ನೀಡುವ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸಿದಾಗಳಲೂ ತಾವು ವಿರೋಧ ವ್ಯಕ್ತಪಡಿಸಿದ್ದೀರಿ. ಆದರೆ ಈಗ ತಾವು ತಮ್ಮ ನಿಲುವಿನಿಂದ U turn ಆಗಿದ್ದೀರಿ. ಭ್ರಷ್ಟಾಚಾರ ವಿರುದ್ಧದ ಬಿಜೆಪಿಯ ನಿಲುವಿಗೂ ನೀವು ವಿರೋಧವಾಗಿದ್ದೀರಿ. ಹಾಗಾಗಿ ನ್ಯಾಯಾಲಯಗಳಿಗೆ ಹಾಗೂ ಪ್ರಧಾನಿ, ಗೃಹಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೂ ದೂರು ಸಲ್ಲಿಸಲಾಗಿದೆ ಎಂದು ವಕೀಲರು ಈ ಲೀಗಲ್ ನೊಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.

File: ಸಮ್ಮಿಶ್ರ ಸರ್ಕಾರದ ವಿರುದ್ದದ ಬಿಜೆಪಿ ಶಾಸಕರ ಸತ್ಯಾಗ್ರಹ

ನಿಯಮಬಾಹಿರ ಗಣಿ ಚಟುವಟಿಕೆಗಳನ್ನು ನಡೆಸಿರುವ ಆರೋಪ ಎದುರಿಸುತ್ತಿರುವ ಜಿಂದಾಲ್ ಕಂಪನಿಯು ಸರ್ಕಾರಕ್ಕೆ 259,64,14,000 ರೂಪಾಯಿ ರಾಯಲ್ಟಿ ವಂಚಿಸಿದೆ. ಅದನ್ನೂ ಪರಿಗಣಿಸುವ ಮೊದಲು ಅದೇ ಕಂಪನಿಗೆ 3,667 ಎಕ್ರೆ ಜಮೀನು ನಿರ್ಧಾರ ಕೈಗೊಂಡಿರುವುದು ನಿಯಮ ಬಾಹಿರ ಎಂದು ವಕೀಲ ದೊರೆರಾಜು ದೂರಿದ್ದಾರೆ.

ಒರಿಸ್ಸಾದ ಪ್ಯಾರಾಡೀಪ್‌ನಲ್ಲಿ ಇದೇ ಜಿಂದಾಲ್‌ನ ಬೃಹತ್ ಸ್ಟೀಲ್ ಉದ್ದಿಮ ಸ್ಥಾಪನೆಗೆಂದು ಸರ್ಕಾರ 2,700 ಎಕರೆ ಪ್ರದೇಶವನ್ನು ನೀಡಲು ಉದ್ದೇಶಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವೂ ಇಲ್ಲಿನ‌ ಪ್ರಕರಣಕ್ಕೂ ಅನ್ವಯವಾಗುವಂತಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಕೀಲರು ಬೆಳಕುಚೆಲ್ಲಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಇದೇ ಜಮೀನು ಮಂಜೂರಾತಿ ಪ್ರಸ್ತಾಪ ವಿರೋಧಿಸಿ ತಮ್ಮ ಪಕ್ಷದ ಶಾಸಕರು ವಿಧಾನಮಂಡಲದ ಉಭಯ ಸದನಗಳಲ್ಲಿ ಧರಣಿ ನಢಸಿದ್ದೀರಿ‌. ಬಿಜೆಪಿಯ ವತಿಯಿಂದ ಹಲವೆಡೆ ಪ್ರತಿಭಟನೆಗಳನ್ನೂ ನಡೆಸಿದ್ದೀರಿ. ಆದರೆ ಇದೀಗ ತಮ್ಮ ಪಕ್ಷದ ನಿಲುವು ಹಾಗೂ ಸಿದ್ದಾಂತಗಳನ್ನು ಮೀರಿ ತಾವು ಸಂಪುಟದಲ್ಲಿ ಅಕ್ರಮ ತೀರ್ಮಾನ ಕೈಗೊಂಡಿದ್ದೀರಿ ಎಂದು ನೊಟೀಸ್‌ನಲ್ಲಿ ಬೊಟ್ಟುಮಾಡಿದ್ದಾರೆ.

File: ಹಿಂದಿನ ಸರ್ಕಾರದ ವಿರುದ್ದ ಬಿಜೆಪಿ ನಡೆಸಿದ್ದ ಹೋರಾಟ

ಸಚಿವರು-ಶಾಸಕರಿಂದಲೇ ವಿರೋಧ:

ಜಿಂದಾಲ್‌ಗೆ ಜಮೀನು ನೀಡುವ ಈ ಪ್ರಸ್ತಾಪವನ್ನು ಹೆಚ್.ಕೆ.ಪಾಟೀಲ್, ಹೆಚ್.ವಿಶ್ವನಾಥ್ ಅವರು ಆಕ್ಷೇಪಿಸಿದ್ದರು. ಅಷ್ಟೇ ಆಲ್ಲ, ತಮ್ಮ ಸರ್ಕಾರದ ಸಚಿವರು, ಆಡಳಿತ ಪಕ್ಷದ ಶಾಸಕರಾದ ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಸುನಿಲ್ ಕುಮಾರ್, ಪೂರ್ಣಿಮಾ, ಉದಯ ಗರುಡಾಚಾರ್, ಅಭಯ ಪಟೀಲ್ ಮೊದಲಾದವರೂ ತಮ್ಮ ಕ್ರಮದ ವಿರುದ್ದ ಪಕ್ಷದ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಸಚಿವ ಆನಂದ್ ಸಿಂಗ್ ಅವರು ಕೂಡಾ ಜಿಂದಾಲ್‌ಗೆ ಜಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ರಾಜಕೀಯ ಮುಖಂಡರು, ಸಾಮಾಜಿಕ ಚಿಂತಕರ ಆಕ್ಷೇಪದ ನಡುವೆಯೂ ತಾವು ನಿಯಮ ಬಾಹಿರ ಕ್ರಮಕ್ಕೆ ಮುಂದಾಗಿದ್ದೀರಿ ಎಂದು ದೊರೆರಾಜು ಆರೋಪಿಸಿದ್ದಾರೆ.

ಸರ್ಕಾರದ ಸಂಸ್ಥೆಗೆ ಈ ಜಮೀನು ಮಂಜೂರಾತಿಗೆ ನಿರಾಕರಿಸಿದ್ದ ಸರ್ಕಾರ..?

ಸಂಬಂಧಿತ ಜಮೀನಲ್ಲಿ ಪ್ರತೀವರ್ಷ 50-60 ಕೋಟಿ ರೂಪಾಯಿ ಮೌಲ್ಯದ ಬೆಳೆ ತೆಗೆಯಬಹುದು. ಇಂತಹಾ ಜಮೀನನ್ನು ಎಕರೆಗೆ 1,22,195 ರೂ.ದರದಲ್ಲಿ ನೀಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಹಿಂದೆ, ಅಲ್ಲಿಯೇ ಸರ್ಕಾರಿ ಉದ್ದೇಶಿತ KPCLಗೆ 994 ಎಕರೆ ಜಮೀನು ನೀಡಲು ಸಂಪುಟ ಉಪಸಮಿತಿ ನಿರಾಕರಿಸಿತ್ತು. ಇದೀಗ ಅದೇ ಜಮೀನನ್ನು ಖಾಸಗಿ ಸಂಸ್ಥೆಯಾಗಿರುವ ಜಿಂದಾಲ್‌ಗೆ ನೀಡಲು ಮಂದಾಗಿರುವ ಔಚಿತ್ಯವನ್ನು ವಕೀಲ ದೊರೆರಾಜು ಅವರು ಲೀಗಲ್ ನೊಟೀಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಗ್ಲೋಬಲ್ ಟೆಂಡರ್ ಮೂಲಕ ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಸರ್ಕಾರಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಸಂಗತಿಯನ್ನು ಉಲ್ಲೇಖ ಮಾಡಿದ್ದಾರೆ.

ShareSendTweetShare
Previous Post

‘ಸ್ಟಂಟ್ ಹೀರೋಗಳನ್ನೊಳಗೊಂಡ ಮಹಾನಾಯಕರು’.. ಕಾಂಗ್ರೆಸ್ ಬಗ್ಗೆ ಸಿ.ಟಿ.ರವಿ ಗೇಲಿ

Next Post

‘ ಸೇವ್ ಲೈಫ್’ ಕಾರ್ಯಕ್ಕೆ DHO ಪ್ರಶಂಸೆ

Related Posts

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ: ಸಿದ್ದರಾಮಯ್ಯ ವಿಶ್ವಾಸ
Focus

ಜೂನ್ 3ರರಂದು ಪ್ರಮಾಣವಚನ ಸ್ವೀಕರಿಸುವ ಸಚಿವರ ಪಟ್ಟಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದ ಡಿಕೆಶಿ

June 01, 2026 01:06 AM
ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’
Focus

ನಾಲ್ಕು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ

May 31, 2026 08:05 PM
ಧರ್ಮಸ್ಥಳ: ಕ್ಯೂ ವ್ಯವಸ್ಥೆ ಸಂಕೀರ್ಣ ಉದ್ಘಾಟನೆ
Focus

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ’ ಕೈಗಾರಿಕಾ ಉದ್ಯಾನವನ ಉದ್ಘಾಟನೆ; ಗ್ರಾಮೀಣ ಸಬಲೀಕರಣಕ್ಕೆ ಉಪರಾಷ್ಟ್ರಪತಿ ಕರೆ

May 31, 2026 07:05 PM
ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ
Focus

ಚಿಕ್ಕಬಳ್ಳಾಪುರ ಬಳಿ ಸರಣಿ ಅಪಘಾತ: ನಾಲ್ವರು ಮಹಿಳೆಯರು ಸೇರಿ ಐವರು ಸಾವು

May 31, 2026 05:05 PM
ರಾಷ್ಟ್ರೀಯ ವಿಜ್ಞಾನ ದಿನ: ಸಂಶೋಧನೆ–ನಾವೀನ್ಯತೆಗೆ ಪ್ರಧಾನಿ ಕರೆ
Focus

ಮೋದಿ ಸರ್ಕಾರಕ್ಕೆ 12 ವರ್ಷ: ಬಿಜೆಪಿ ರಾಷ್ಟ್ರವ್ಯಾಪಿ ‘ಭೈಚಾರ ಕಾರ್ಯಕ್ರಮ’ ಆರಂಭ

May 31, 2026 03:05 AM
Focus

ಧಾರವಾಡ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

May 31, 2026 12:05 AM

Popular Stories

  • ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ಅಮನ ಜೆ ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In