ಇದು ಒಂಬತ್ತನೇ ದಿಕ್ಕು. ಕನ್ನಡ ಸಿನಿ ಲೋಕದಲ್ಲಿ ಭರವಸೆ ಮೂಡಿಸಿರುವ ಈ ಒಂಬತ್ತನೇ ದಿಕ್ಕು ಟೀಸರ್ ರಿಲೀಸ್ ಆಗಿದೆ. ಲೂಸ್ ಮಾದ ಯೋಗಿ ಮತ್ತು ಅದಿತಿ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸುತ್ತಿದೆ. ಈ ಚಿತ್ರವನ್ನು ದಯಾಳ್ ಪದ್ಮನಾಭ ನಿರ್ದೇಶಿಸಿದ್ದಾರೆ.
© 2020 Udaya News – Powered by RajasDigital.