Friday, September 11, 2026
Contact Us
UdayaNews
  • ಪ್ರಮುಖ ಸುದ್ದಿ
    ಹನೂರಿನಲ್ಲಿ ಗಣೇಶೋತ್ಸವ ತಯಾರಿ: ನಿಯಮ ಉಲ್ಲಂಘಿಸಿದರೆ ಆಯೋಜಕರೇ ಹೊಣೆ

    ಹನೂರು ಬಳಿ ಭೀಕರ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

    ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

    ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

    ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

    ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!

    ಅಬು ಸಲೇಂಗೆ ಸುಪ್ರೀಂ ಕೋರ್ಟ್‌ ಶಾಕ್: 25 ವರ್ಷಗಳ ಶಿಕ್ಷೆ 2030ರಲ್ಲೇ ಪೂರ್ಣ

    ಕರ್ನಾಟಕಕ್ಕೆ ಬರಬೇಕಿರುವ ₹2,186 ಕೋಟಿ ಅನುದಾನ: ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ

    ನವೆಂಬರ್ ಚುನಾವಣೆ ಬಳಿಕ ಅಮೆರಿಕ-ಇರಾನ್ ಯುದ್ಧ ಅಂತ್ಯ: ಟ್ರಂಪ್ ಭವಿಷ್ಯ

    ಹಾರ್ಮುಜ್‌ನಲ್ಲಿ ಇರಾನ್‌ ರಣಕಹಳೆ: 20ಕ್ಕೂ ಹೆಚ್ಚು ಹಡಗುಗಳಿಗೆ ಗುರಿ!

    ಅಧಿಕಾರಕ್ಕಿಂತ ಜನರ ನಂಬಿಕೆ ದೊಡ್ಡದು: ಸಿಎಂ ಆಗಿ 100 ದಿನ ಪೂರೈಸಿದ ಡಿಕೆಶಿ

  • ರಾಜ್ಯ

    ಜಾರಕಿಹೊಳಿ ನಿವಾಸ ಮೇಲೆ EDಯಿಂದ ರಾಜಕೀಯ ಪ್ರೇರಿತ ದಾಳಿ ಎಂದ ಕಾಂಗ್ರೆಸ್; ಇದು ಕಾನೂನು ಪ್ರಕ್ರಿಯೆಯಷ್ಟೇ ಎಂದ ಶೆಟ್ಟರ್

    “ಎಥನಾಲ್ ಉತ್ಪಾದನೆ ಹೆಚ್ಚಿಸಿ, ಅದರಿಂದ ರೈತರ ಆದಾಯಕ್ಕೂ ಪರಿಸರಕ್ಕೂ ಲಾಭ”: ಕುರುಬೂರು ಶಾಂತಕುಮಾರ್

    ಕಾವೇರಿ ವಿವಾದ: ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಕರ್ನಾಟಕ ತಯಾರಿ

    ‘ಭ್ರಷ್ಟಾಚಾರದ ಎಲ್ಲಾ ವಿಕೆಟ್‌ಗಳು ಬೀಳಬೇಕು’: ‘ಬಳ್ಳಾರಿ ಚಲೋ’ ಪಾದಯಾತ್ರೆಯಲ್ಲಿ ಸಿ.ಟಿ. ರವಿ ರಣಕಹಳೆ

    ಡಾರ್ಕ್‌ಸ್ಟೋರ್‌ಗಳಲ್ಲಿ ₹3 ಕೋಟಿಗೂ ಅಧಿಕ ಅವಧಿ ಮೀರಿದ ಉತ್ಪನ್ನ ವಶ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಚಿವ ಯು.ಟಿ. ಖಾದರ್

    ದೇವನಹಳ್ಳಿಯಲ್ಲಿ ₹156 ಕೋಟಿ MSME ತಂತ್ರಜ್ಞಾನ ಕೇಂದ್ರ

  • ದೇಶ

    ನಕಲಿ ಬೀಜ ದಂಧೆಗೆ ಅಂಕುಶ; ಕಠಿಣ ಹೊಸ ಕಾಯ್ದೆ ಜಾರಿಗೆ ಕೇಂದ್ರದ ಚಿಂತನೆ

    ಜಾಗತಿಕ 6G ನಾಯಕತ್ವದತ್ತ ಭಾರತ; 20ಕ್ಕೂ ಹೆಚ್ಚು ರಾಷ್ಟ್ರಗಳ ‘ಕಾಲ್‌ ಟು ಆಕ್ಷನ್‌’ಗೆ ಬೆಂಬಲ

    ಬಜೆಟ್: ಬಿಜೆಪಿ ಶಾಸಕರಿಂದ ಸಿಎಂ ಸಿದ್ದರಾಮಯ್ಯ ಬಗ್ಗೆ ಶ್ಲಾಘನೆ

    ರೈಲ್ವೆ ಮಲ್ಟಿಟ್ರ್ಯಾಕಿಂಗ್‌ಗೆ ₹10,021 ಕೋಟಿ; ಕರ್ನಾಟಕಕ್ಕೆ ಬಂಪರ್, ವೈಟ್‌ಫೀಲ್ಡ್–ಬಂಗಾರಪೇಟೆ ಮತ್ತು ಹೊಸೂರು–ಓಮಲೂರು ಮಾರ್ಗಗಳ ಅಭಿವೃದ್ಧಿ

    ಶಾಸಕರು ಸಾರ್ವಜನಿಕ ಸೇವೆಗೆ ಮೊದಲ ಆದ್ಯತೆ ನೀಡಬೇಕು: ರಾಧಾಕೃಷ್ಣನ್

    ಆಂಧ್ರಪ್ರದೇಶದಲ್ಲಿ ಈ ಬಾರಿ ವಿಶೇಷ ಗಣೇಶ ಚತುರ್ಥಿ; ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ

    ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ; ಸೆ.17ರಿಂದ ಅ.17ರವರೆಗೆ ಬಿಜೆಪಿಯಿಂದ ‘ಸೇವಾ ಸಂಕಲ್ಪ ಅಭಿಯಾನ’

    ಭಾರತೀಯ ಸಂಶೋಧಕರಿಂದ ಸಿಂಗಲ್‌-ಪೀಸ್‌ ಡೆಂಟಲ್‌ ಇಂಪ್ಲಾಂಟ್; ಶಸ್ತ್ರಚಿಕಿತ್ಸೆಗಳ ಸಂಖ್ಯೆ ಕಡಿಮೆ ಮಾಡುವ ಹೊಸ ತಂತ್ರಜ್ಞಾನ

    ಭಾರತದಲ್ಲಿ ಜಾನುವಾರುಗಳ ಗಡ್ಡೆ ಚರ್ಮ ರೋಗ ನಿಯಂತ್ರಣದಲ್ಲಿದೆ: ಕೇಂದ್ರ

    ಭಾರತ–ಜಪಾನ್ ಅರಣ್ಯ ಸಹಕಾರ: ಬೆಂಗಳೂರು ಸಭೆಯಲ್ಲಿ ಚರ್ಚೆ

  • ವಿದೇಶ

    ಶ್ರೀಲಂಕಾ ಬಿಕ್ಕಟ್ಟಿನಲ್ಲಿ ಭಾರತ ಸದಾ ಜತೆಗಿರಲಿದೆ: ರಾಜನಾಥ್ ಸಿಂಗ್

    ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೀರೊಳಗಿನ ಡ್ರೋನ್ ವಶಕ್ಕೆ; ಇರಾನ್ ಹೇಳಿಕೆ

    ಐಫೆಲ್ ಟವರ್ ಸಿಬ್ಬಂದಿ ಮುಷ್ಕರ ಅಂತ್ಯ; ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ

    ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ; ಹೊಸ ನಿರ್ಬಂಧಿತ ವಲಯ ಘೋಷಿಸಿದ ಇರಾನ್

    ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಮೌಲ್ಯಗಳಿಗೆ ಒತ್ತು ನೀಡಿ: ಮೋಹನ್ ಭಾಗವತ್

    ಇರಾನ್‌ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ; ಪ್ರತಿ ದಾಳಿ ನಡೆಸುವುದಾಗಿ ಟೆಹ್ರಾನ್ ಎಚ್ಚರಿಕೆ

    ಪಿಕ್ಯಾಕ್ಸ್ ಮೌಂಟನ್ ಮೇಲೆ ಅಮೆರಿಕ ದಾಳಿ? ಟ್ರಂಪ್‌ನಿಂದ ಇರಾನ್‌ಗೆ ಕಠಿಣ ಎಚ್ಚರಿಕೆ

    ಸೆ.24ಕ್ಕೆ ಷಿ ಜಿನ್‌ಪಿಂಗ್‌ಗೆ ಟ್ರಂಪ್ ಔತಣಕೂಟ

  • ವೈವಿಧ್ಯ
    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

  • ಸಿನಿಮಾ

    ಬ್ರಿಟಿಷರ ದೌರ್ಜನ್ಯ ವಿರುದ್ಧದ ಹೋರಾಟದ ಕಥೆ; ವಿಜಯ್-ರಶ್ಮಿಕಾ ಜೋಡಿಯ ‘ರಣಬಾಲಿ’ ಟೀಸರ್ ಬಿಡುಗಡೆ;

    ಶೈನ್ ಶೆಟ್ಟಿಗೆ ಬಸ್ ಡ್ರೈವರ್ ಅವತಾರ; ‘ಶಂಕರಾಭರಣ’ ಟೀಸರ್ ರಿಲೀಸ್

    ಬಿಗ್ ಬಾಸ್ ಕನ್ನಡ ಸೀಸನ್ 13: ಗ್ರ್ಯಾಂಡ್ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಇವರೇ..!

    ಸಾಮಾಜಿಕ ಜಾಲತಾಣ ನಿಂದನೆ ಪ್ರಕರಣ: ಆರೋಪಿಗಳ ಕ್ಷಮೆ ತಿರಸ್ಕರಿಸಿದ ರಮ್ಯಾ

    ದುನಿಯಾ ವಿಜಯ್‌-ನಾಗರತ್ನಗೆ ವಿಚ್ಛೇದನ: ಆದೇಶಕ್ಕೆ ತಲೆಬಾಗುವುದಾಗಿ ಹೇಳಿದ ನಟ

    ತೀವ್ರ ಜ್ವರ: ನಟಿ ಮಮಿತಾ ಬೈಜು ಆಸ್ಪತ್ರೆಗೆ ದಾಖಲು, ಆಸ್ಟ್ರೇಲಿಯಾ ಪ್ರವಾಸ ರದ್ದು

    ದುನಿಯಾ ವಿಜಯ್-ನಾಗರತ್ನ ದಾಂಪತ್ಯಕ್ಕೆ ಅಂತ್ಯ: ಪತ್ನಿಗೆ ₹2 ಕೋಟಿ ಜೀವನಾಂಶ

  • ಆಧ್ಯಾತ್ಮ
    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

    ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

    ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

    ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    ಬೆಂಗಳೂರಿನ ಶಿವಾಜಿನಗರದ ಸಂತ ಮರಿಯ ಬಸಿಲಿಕ ಚರ್ಚ್’ನಲ್ಲಿ ಆ.29ರಿಂದ ವಾರ್ಷಿಕ ಹಬ್ಬ, ಸೆ.8ರಂದು ಮಾತೆ ಮರಿಯಮ್ಮನ ಜನ್ಮದಿನಾಚರಣೆ

    ಮಂಗಳೂರಿನ ಕುದ್ರೋಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ ವೈಭವ; ಸಹಸ್ರಾರು ಮಹಿಳೆಯರಿಂದ ವಿಶೇಷ ಕೈಂಕರ್ಯ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ: ಸಿಎಂಗೆ ನಿರಾಣಿ ಮನವಿ

by Udaya News
June 5, 2021
in Focus, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
1 min read
0
ದೇಶದಲ್ಲಿ ಸೋಂಕಿನ ಪ್ರಮಾಣ ಇಳಿಕೆ; ಆದರೆ ನಿಲ್ಲದ ಮರಣ ಮೃದಂಗ
Share on FacebookShare via: WhatsApp

ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ.‌. ಯುವ ಜನಾಂಗಕ್ಕೆ ಅವರ ಅಧ್ಯಯನಕ್ಕೆ ಮಾರ್ಗ..‌ ಪಠ್ಯ’ಪುಸ್ತಕಗಳಲ್ಲಿ ವಿಷಯ ಸೇರ್ಪಡೆಗೂ ಸಚಿವ ನಿರಾಣಿ ಕೋರಿಕೆ..

ಬೆಂಗಳೂರು- ಕನಾ೯ಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ ” ಹೊಸ ವ್ಯಾಖ್ಯಾನ ” ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕೆಲವು ಪ್ರಮುಖ ನಿಧಾ೯ರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ನಿರಾಣಿ ಅವರು, ಮುಂದಿನ ಯುವಜನಾಂಗಕ್ಕೆ ಇದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

RelatedPosts

ಹನೂರಿನಲ್ಲಿ ಗಣೇಶೋತ್ಸವ ತಯಾರಿ: ನಿಯಮ ಉಲ್ಲಂಘಿಸಿದರೆ ಆಯೋಜಕರೇ ಹೊಣೆ

ಹನೂರು ಬಳಿ ಭೀಕರ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ‌ಪದವಿ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ಅವರ ಚರಿತ್ರೆಯನ್ನು ಆಳವಡಿಸಲು ಕ್ರಮಕೈಗೊಳ್ಳಬೇಕು. ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು “ಎಂಜಿನಿಯರ್ ‌ ದಿನಾಚರಣೆ” ಮಾಡಿದಂತೆ ಇನ್ನು ಮುಂದೆ ಜೂನ್ 4 ರಂದು
“ನಾಲ್ವಡಿ ಕೃಷ್ಣರಾಜ ಒಡೆಯರ್ “ ಜನ್ಮ ‌ದಿನವನ್ನು ಸರಕಾರದ ವತಿಯಿಂದ ಆಚರಿಸಬೇಕು.
ಅನೇಕ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಅವರ ದಿನಾಚರಣೆಯನ್ನು ‘ಕೈಗಾರಿಕಾ ದಿನಾಚರಣೆ’ ಎಂತಲೂ ಆಚರಸಲು ಸೂಕ್ತವಾದ ‌ನಿಧಾ೯ರವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ, ಪಠ್ಯಪುಸ್ತಕಗಳಲ್ಲಿ ಜೀವನ ಚರಿತ್ರೆ ಅಳವಡಿಕೆ, ಕೈಗಾರಿಕಾ ಹಾಗೂ ಪ್ರತಿ ವಷ೯ ಜೂನ್ 4 ರಂದು ಜ‌ನ್ಮ ದಿನಾಚರಣೆಯನ್ನು ಸರಕಾರದ ವತಿಯಿಂದಲೇ ಆಚರಣೆ ಮಾಡುವಂತೆ ಕೋರಿದ್ದಾರೆ.

ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಪ್ರತಿಮೆಯನ್ನು ನಿಮಿ‌೯ಸಿರುವುದರಿಂದ ದೇಶ – ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅವರ ವ್ಯಕಿತ್ವವನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು.

ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಅವರ ಮತ್ತೊಂದು ಮಹತ್ತರ ಸಾಧನೆ ಎಂದರೆ, ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದು ಒಡೆಯರ್ ಅವರ ಮತ್ತೊಂದು ಮೈಲಿಗಲ್ಲು ಎಂದು ನಿರಾಣಿ ಅವರು ಬಣ್ಣಿಸಿದ್ದಾರೆ.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 27೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ಸರಕಾರ ಸೂಕ್ತವಾದ ನಿಧಾ೯ರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ನಿರಾಣಿ ಅವರು
ಮನವಿ ಮಾಡಿದ್ದಾರೆ.

Tags: b.s.yadiyurappabsymurugeshniranimysore universitynalwadi krishnaraja odeyar statueನಾಲ್ವಡಿ ಕೃಷ್ಣರಾಜ ಒಡೆಯರ್ಬಿ.ಎಸ್.ಯಡಿಯೂರಪ್ಪಮುರುಗೇಶ್ ನಿರಾಣಿಮೈಸೂರು ವಿಶ್ವವಿದ್ಯಾಲಯ
ShareSendTweetShare
Previous Post

ದೇಶದಲ್ಲಿ ಸೋಂಕಿನ ಪ್ರಮಾಣ ಇಳಿಕೆ; ಆದರೆ ನಿಲ್ಲದ ಮರಣ ಮೃದಂಗ

Next Post

‘ಹಿಂದೂ ಹೃದಯ ಸಾಮ್ರಾಟ್’.. ಯೋಗಿ ಮುಂದಿನ ಪ್ರಧಾನಿ..? ಏನಿದು ಹೊಸ ಟ್ರೆಂಡ್..?

Related Posts

ಹನೂರಿನಲ್ಲಿ ಗಣೇಶೋತ್ಸವ ತಯಾರಿ: ನಿಯಮ ಉಲ್ಲಂಘಿಸಿದರೆ ಆಯೋಜಕರೇ ಹೊಣೆ
ಪ್ರಮುಖ ಸುದ್ದಿ

September 11, 2026 08:09 AM
ಹನೂರು ಬಳಿ ಭೀಕರ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು
ಪ್ರಮುಖ ಸುದ್ದಿ

ಹನೂರು ಬಳಿ ಭೀಕರ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

September 11, 2026 08:09 AM
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್
ಪ್ರಮುಖ ಸುದ್ದಿ

ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

September 10, 2026 02:09 PM
ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ
ಪ್ರಮುಖ ಸುದ್ದಿ

ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

September 10, 2026 02:09 PM
ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!
ಪ್ರಮುಖ ಸುದ್ದಿ

ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!

September 10, 2026 01:09 PM
ಅಬು ಸಲೇಂಗೆ ಸುಪ್ರೀಂ ಕೋರ್ಟ್‌ ಶಾಕ್: 25 ವರ್ಷಗಳ ಶಿಕ್ಷೆ 2030ರಲ್ಲೇ ಪೂರ್ಣ
ದೇಶ

Popular Stories

  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ; ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’.

    0 shares
    Share 0 Tweet 0
  • ಚೈತ್ರಾ ಕೇಸ್; ಹೆಜ್ಜೆ ಜಾಡು ಬೆನ್ನತ್ತಿ ಕೋಟಿ ರೂಪಾಯಿ ಆಸ್ತಿ ದಾಖಲೆ, ಝಣ-ಝಣ ಕಾಂಚಾಣ ಪತ್ತೆ ಮಾಡಿದ ರೀನಾ ಟೀಮ್

    0 shares
    Share 0 Tweet 0
  • ರೌಡಿ ಅಡ್ಡೆಗಳ ಮೇಲೆ ರಾತ್ರೋ ರಾತ್ರಿ ಖಾಕಿ ದಾಳಿ; ನೂರಕ್ಕೂ ಹೆಚ್ಚು ಆಸಾಮಿಗಳ ಮನೆಗಳಿಗೆ ಲಗ್ಗೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In