ದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಸಹಿತ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು ವಿವಿಧ ಏಜೆನ್ಸಿಗಳು ನಢಸಿರುವ ಎಕ್ಸಿಟ್ ಪೋಲ್ ಫಲಿತಾಂಶ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ರೋಚಕತೆ ತುಂಬಿದೆ.
ಪಶ್ಚಿಮ ಬಂಗಾಳ:
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಮತಗಟ್ಟೆ ಸಮೀಕ್ಷೆಯಲ್ಲಿ ಗೊತ್ತಾಗಿದೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- ಟಿಎಂಸಿ + : 142 – 152
- ಎನ್ಡಿಎ + : 16 – 26
- ಎಡರಂಗ + : 125 – 135
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ :
- ಟಿಎಂಸಿ + : 126 – 136
- ಎನ್ಡಿಎ + : 02 – 08
- ಎಡರಂಗ + : 138 – 148
-
ಟೈಮ್ಸ್‌ನೌ-ಸಿಓಟರ್ ಸಮೀಕ್ಷೆ :
- ಟಿಎಂಸಿ + : 158
- ಎನ್ಡಿಎ + : 19
- ಎಡರಂಗ + : 115
- ಇತರೆ : 2
ಕೇರಳ:
ಕೇರಳದಲ್ಲಿ ಎಡರಂಗ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆ ವ್ಯಕ್ತವಾಗಿದೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- LDF + : 70-80
- UDF + : 59-69
- BJP + : 00-02
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ :
- LDF + : 72-80
- UDF + : 58-64
- BJP + : 01-05
-
ಟೈಮ್ಸ್‌ನೌ-ಸಿಓಟರ್ ಸಮೀಕ್ಷೆ :
- LDF + : 88
- UDF + : 51
- BJP + : 02
-
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
- LDF + : 104-120
- UDF + : 20-36
- BJP + : 00-02
- Others: 0
ಅಸ್ಸಾಂ:
ಅಸ್ಸಾಂನಲ್ಲಿ ಎನ್‌ಡಿಎ ಮಿತ್ರಕೂಟ ಅಧಿಕಾರ ರಚಿಸುವ ಸಾಧ್ಯತೆಗಳೇ ಹೆಚ್ಚು.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- BJP + : 59-69
- CONG + : 55-65
- AJP + : 00
- Others: 01-03
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ :
- BJP + : 74-84
- CONG + : 40-50
- AJP + : 00
- Others: 01-03
-
ಟೈಮ್ಸ್‌ನೌ-ಸಿಓಟರ್ ಸಮೀಕ್ಷೆ:
- BJP + : 65
- CONG + : 59
- AJP + : 00
- Others: 02
-
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
- BJP + : 75-85
- CONG + : 40-50
- AJP + : 00
- Others: 01-04
-
ಎಬಿಪಿ-ಸಿಓಟರ್ ಸಮೀಕ್ಷೆ:
- BJP + : 58-71
- CONG + : 53-66
- AJP + : 00
- Others: 00-05
ಪಾಂಡಿಚೇರಿ:
ಪಾಂಡಿಚೇರಿಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ವಿಜಯಮಾಲೆ ಒಲಿಯುವ ಸಾಧ್ಯತೆಗಳು ಗೋಚರಿಸಿವೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- CONG+ : 11-13
- BJP + : 17-19
- AMMK + : 00
- Others: 00
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ:
- CONG+ : 11-13
- BJP + : 16-20
- AMMK + : 00
- Others: 00
-
ಎಬಿಪಿ-ಸಿಓಟರ್ ಸಮೀಕ್ಷೆ:
- CONG+ : 06-10
- BJP + : 19-22
- AMMK + : 00
- Others: 01-02
ತಮಿಳುನಾಡು:
ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುವ ಮುನ್ಸೂಚನೆ ವ್ಯಕ್ತವಾಗಿದೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- ADMK + : 75-85
- DMK + : 143-153
- AMMK+ : 02-12
- MNM : 00
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ:
- ADMK + : 58-68
- DMK + : 160-170
- AMMK+ : 04-06
- MNM : 00
-
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
- ADMK + : 38-54
- DMK + : 175-195
- AMMK+ : 00
- MNM : 02
-
ಎಬಿಪಿ-ಸಿಓಟರ್ ಸಮೀಕ್ಷೆ:
- ADMK + : 58-70
- DMK + : 160-172
- AMMK+ : 00
- MNM : 00-07
ಈ ಮತಗಟ್ಟೆ ಸಮೀಕ್ಷೆಗಳನ್ನಾಧರಿಸಿ ಸೋಲುಗೆಲುವಿನ ಲೆಕ್ಕಾಚಾರ ಸಾಗಿದ್ದು ಮತೆಣಿಕೆಯ ನಂತರವಷ್ಟೇ ಸ್ಪಷ್ಟ ಫಲಿತಾಂಶ ಸಿಗಲಿದೆ.