Friday, November 20, 2026
Contact Us
UdayaNews
  • ಪ್ರಮುಖ ಸುದ್ದಿ
    ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಹೋರಾಟದಿಂದ EPFO ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ: ತೇಜಸ್ವಿ ಸೂರ್ಯ

    ಆಂಥೋನಿ ಚೆನ್‌ರ ‘ವೀ ಆರ್ ಆಲ್ ಸ್ಟ್ರೇಂಜರ್ಸ್’ ಚಿತ್ರದೊಂದಿಗೆ 57ನೇ IFFI ಸಮಾರೋಪ

    ₹15 ಸಾವಿರ ಗೌರವಧನಕ್ಕೆ ಪಟ್ಟು: ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ಮುಂದುವರಿಕೆ

    ಅಮೆರಿಕ, ಚೀನಾ, ರಷ್ಯಾ ನಾಯಕರ ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆ

    ಭಾರತ ಮತ್ತು ಜಪಾನ್ ಪ್ರಮುಖ ಕ್ಷೇತ್ರಗಳಲ್ಲಿ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ

    ಯೆಮನ್ ಮೇಲೆ ಸೌದಿ ವಾಯುದಾಳಿ: 11 ಸಾವು, 36 ಮಂದಿಗೆ ಗಾಯ

    ಮಿಮ್ಸ್ ಜಾಗದ ಒತ್ತುವರಿ ತೆರವಿಗೆ ಕ್ರಮ: ನಿವಾಸಿಗಳಿಗೆ ಪರ್ಯಾಯ ನಿವೇಶನ ನೀಡಲು ಸಚಿವರ ಸೂಚನೆ

    IFFI 2026ಕ್ಕೂ ಮುನ್ನ ಸಿನಿಮಾ ಕಲೆ, ವ್ಯಾಕರಣ ಪರಿಚಯಿಸಿದ PIB-FTII ಕೋರ್ಸ್

    ಗುಣಮಟ್ಟದ ಪರಿಶೀಲನೆ, ಸುರಕ್ಷಿತ ರಸ್ತೆಗಳು ಮತ್ತು ಹಸಿರು ತಂತ್ರಜ್ಞಾನಕ್ಕೆ ಗಡ್ಕರಿ ಒತ್ತು

    EPFOದಿಂದ ಪಿಎಫ್ ಹಣ ಕಂತುಗಳಲ್ಲಿ ಹಿಂಪಡೆಯಲು ಅವಕಾಶ: ಅಂತಿಮ ಇತ್ಯರ್ಥದ ಕಾಯುವಿಕೆ 2 ತಿಂಗಳಿಗೆ ಇಳಿಕೆ

  • ರಾಜ್ಯ

    ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ

    ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.

    ಕೃಷಿ ವಿಸ್ತಾರ ಯೋಜನೆಗೆ ₹75 ಕೋಟಿ; ಒಂದು ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ

    ಮೇಕೆದಾಟು ಯೋಜನೆಗೆ ಇಡೀ ಕರ್ನಾಟಕದ ಬೆಂಬಲ ಇದೆ: ಡಿ.ಕೆ. ಶಿವಕುಮಾರ್

    ಮಹಿಳಾ ನಾಯಕತ್ವ ಬಲವರ್ಧನೆಗೆ ಐತಿಹಾಸಿಕ ವೇದಿಕೆ: ಸಲೀಂ ಅಹ್ಮದ್

    ಬೆಳಗಾವಿ ವಿಮಾನ ನಿಲ್ದಾಣದ ಟರ್ಮಿನಲ್-2 ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ: ಜಗದೀಶ್ ಶೆಟ್ಟರ್

    ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ, ಕೇಂದ್ರ ಪರಿಹಾರ ನೀಡಲಿ: ಡಾ.ಜಿ.ಪರಮೇಶ್ವರ್

  • ದೇಶ

    ಸೇತುವೆಯಿಂದ ನದಿಗೆ ಉರುಳಿದ ಎಸ್‌ಯುವಿ: ಆರು ಮಂದಿ ಸಾವು

    ಅಕ್ವಾನ್ ಚಂಡಮಾರುತ: ಶುಕ್ರವಾರ ಮಧ್ಯಾಹ್ನ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿಯನ್ನು ದಾಟುವ ಸಾಧ್ಯತೆ

    ಇಂದಿರಾ ಗಾಂಧಿ ಜನ್ಮದಿನ: ಖರ್ಗೆ, ಸೋನಿಯಾ ಗಾಂಧಿ ಪುಷ್ಪ ನಮನ

    ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ₹1.10 ಲಕ್ಷ ಕೋಟಿ ದಾಖಲೆಯ ನಿವ್ವಳ ಲಾಭ

    ಭಾರತೀಯ ನೌಕಾಪಡೆಯ ದೀರ್ಘಶ್ರೇಣಿಯ ಕಡಲ ವಿಚಕ್ಷಣಾ ಕಾರ್ಯಾಚರಣೆಗೆ 50 ವರ್ಷ

    ಪ್ರಧಾನಿ ಮೋದಿ ಭೇಟಿ ಮಾಡಿದ ವೇಲ್ಸ್ ರಾಜಕುಮಾರ, ರಾಜಕುಮಾರಿ: ಭಾರತ-ಯುಕೆ ಸಂಬಂಧ ಬಲವರ್ಧನೆಗೆ ಚರ್ಚೆ

    2070ರ ವೇಳೆಗೆ ಭಾರತದ ಹಿಂದೂ ಜನಸಂಖ್ಯೆ 17.6 ಕೋಟಿ ಹೆಚ್ಚಳ ಸಾಧ್ಯ: ಪ್ಯೂ ವರದಿ

    ಸಾವರ್ಕರ್ ಕುರಿತ ಬರಹಕ್ಕೆ ಆಕ್ಷೇಪ; ಸೋನಿಯಾ ಗಾಂಧಿ ಪುಸ್ತಕ ಹರಿದು ಶಿವಸೇನೆ ಪ್ರತಿಭಟನೆ

  • ವಿದೇಶ

    2029ರ ವೇಳೆಗೆ €20 ಬಿಲಿಯನ್ ವ್ಯಾಪಾರ ಗುರಿಗೆ ಭಾರತ-ಇಟಲಿ ಒತ್ತು

    ಹವಾಮಾನ ನ್ಯಾಯಕ್ಕಾಗಿ ಭಾರತ ಆಗ್ರಹ: ಹಣಕಾಸು ಬದ್ಧತೆ ಈಡೇರಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಒತ್ತಾಯ

    ಜಪಾನ್ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ: ಕಡಲ ಸಹಕಾರ ಪರಿಶೀಲನೆ

    ಬರಾಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನವೀಕರಣಕ್ಕೆ ಇಸ್ರೇಲ್ ಜೊತೆ ₹1,976 ಕೋಟಿ ಒಪ್ಪಂದ

    ಭಾರತದಲ್ಲಿ ಹೂಡಿಕೆ: ಇಟಲಿ ಕಂಪನಿಗಳ ಸಿಇಒಗಳೊಂದಿಗೆ ಪಿಯೂಷ್ ಗೋಯಲ್ ಚರ್ಚೆ

    2035ರ ವೇಳೆಗೆ ಇಸ್ಲಾಂ ವಿಶ್ವದ ಅತಿದೊಡ್ಡ ಧರ್ಮವಾಗುವ ಸಾಧ್ಯತೆ: ಪ್ಯೂ ವರದಿ

    ಟ್ರಂಪ್ ಹತ್ಯೆಗೆ ಸಂಚು: ಪಾಕಿಸ್ತಾನಿ ಪ್ರಜೆಗೆ 27 ವರ್ಷ 6 ತಿಂಗಳ ಜೈಲು

  • ಸಿನಿಮಾ

    ಐಎಫ್‌ಎಫ್‌ಐ 2026ರ ಹೊಸ ಅನಿಮೇಷನ್ ವಿಭಾಗದಲ್ಲಿ ಐದು ಅಂತರರಾಷ್ಟ್ರೀಯ ಚಿತ್ರಗಳ ಪ್ರದರ್ಶನ

    ಐಎಫ್‌ಎಫ್‌ಐ 2026ರಲ್ಲಿ ಮೊದಲ ಬಾರಿಗೆ ‘ಫಿಲ್ಮ್ಸ್ ಅಬೌಟ್ ಫಿಲ್ಮ್ಸ್’ ವಿಭಾಗ ಪರಿಚಯ

    ಭಾರತೀಯ ಸಿನಿಮಾ, ಪರಿಸರ ಕಾಳಜಿಗಳಿಗೆ ವೇದಿಕೆಯಾಗಲಿರುವ ಐಎಫ್‌ಎಫ್‌ಐ 2026

    2026ರ ಐಎಫ್‌ಎಫ್‌ಐ ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗೆ ಐದು ಸರಣಿಗಳು ನಾಮನಿರ್ದೇಶನ

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರಿಗೂ ಅವಕಾಶ ನೀಡಿ: ನಟಿ ರಮ್ಯಾ ಆಗ್ರಹ

    ಚಿಕ್ಕಣ್ಣ ಅಭಿನಯದ ‘ಲಕ್ಷ್ಮೀ ಪುತ್ರ’ ಚಿತ್ರದ ಟ್ರೇಲರ್ ಬಿಡುಗಡೆ

    57ನೇ ಐಎಫ್‌ಎಫ್‌ಐನಲ್ಲಿ ‘ಗಾಂಧಿ ಪದಕ’ಕ್ಕಾಗಿ 10 ಚಿತ್ರಗಳ ಸ್ಪರ್ಧೆ

    57ನೇ IFFI ಭಾರತೀಯ ಪನೋರಮಾಕ್ಕೆ ಏಳು ಮರಾಠಿ ಚಿತ್ರಗಳ ಆಯ್ಕೆ

  • ಕ್ರೀಡೆ
    ಭಾರತ ಪಾಕಿಸ್ತಾನವನ್ನು ಸೋಲಿಸಿ ದಾಖಲೆಯ 10 ನೇ SAFF ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು

    ಮಿನಿ ಕರ್ನಾಟಕ ಕ್ರೀಡಾಕೂಟ–2026: ಬೆಳ್ಳಿ ಪದಕ ಗಳಿಸಿದ ಕ್ರೀಡಾಪಟುಗಳಿಗೆ ಪರಮೇಶ್ವರ್ ಅಭಿನಂದನೆ

    ‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ

    ಮಹಾರಾಷ್ಟ್ರದ ಸ್ಕೇಟರ್ ಸೃಷ್ಟಿ ಶರ್ಮಾಗೆ ಲಿಂಬೊ ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ

    ಆರ್‌ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆ ಬೇಡ; ರೊಮಾರಿಯೋ ಶೆಫರ್ಡ್ ಉಳಿಸಿಕೊಳ್ಳಲು ಆಕಾಶ್ ಚೋಪ್ರಾ ಸಲಹೆ

    ಬೆಂಗಳೂರಿನ ಭಾರತಿನಗರದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಉದ್ಘಾಟನೆ

    ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಮರು ಆಯ್ಕೆ

    2029ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ: 2031ರ ಏಕದಿನ ವಿಶ್ವಕಪ್ ಭಾರತ–ಬಾಂಗ್ಲಾದೇಶ ಜಂಟಿ ಆಯೋಜನೆ

    ಡಿಸೆಂಬರ್ 11ರಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್: ಲೋಗೋ , ಮ್ಯಾಸ್ಕಾಟ್ ಅನಾವರಣ

  • ವೈವಿಧ್ಯ
    ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್: ಪಡಿತರ ಪ್ರಯೋಜನಗಳು ಈಗ ಭಾರತದಾದ್ಯಂತ ಪೋರ್ಟಬಲ್

    ಭಾರತದಲ್ಲಿ ಕ್ಷಯರೋಗ ಸಾವು ಪ್ರಮಾಣ ಶೇ.38ರಷ್ಟು ಇಳಿಕೆ: WHO ವರದಿ

    ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ

    ವಿಶ್ವ ಋತುಬಂಧ ದಿನ 2026: ಸಮಗ್ರ ಮಹಿಳಾ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯ ಒತ್ತು

    ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ

    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

  • ಆಧ್ಯಾತ್ಮ
    ಬೆಳ್ಳೂರು ಬಳಿಯ ಅಳಿಸಂದ್ರದಲ್ಲಿ ನೂತನ ಕೋಡಿಕೆಂಪಮ್ಮ ದೇವಸ್ಥಾನದ ಉದ್ಘಾಟನೆ

    ಹಾಸನಾಂಬೆ ಉತ್ಸವ: ಈ ಬಾರಿ 30.06 ಲಕ್ಷ ಭಕ್ತರಿಂದ ದೇವಿ ದರ್ಶನ, ₹29.55 ಕೋಟಿ ಆದಾಯ

    ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ

    ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಚಾಲನೆ: ನ.10ರವರೆಗೆ ಜಾತ್ರಾ ಮಹೋತ್ಸವ, ಕಾಲ್ನಡಿಗೆಯಲ್ಲಿ ಹರಿದು ಬಂದ ಭಕ್ತಸಾಗರ

    ಮಂತ್ರಾಲಯದಲ್ಲಿ ‘ರಾಘವ ಸರೋವರ’ಕ್ಕೆ ಶಂಕುಸ್ಥಾಪನೆ

    ಏಳು ಭಾಷೆಗಳಲ್ಲಿ ಪ್ರಕಟಗೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಸಚಿತ್ರ ಜೀವನ ಚರಿತ್ರೆ ಲೋಕಾರ್ಪಣೆ

    ನವೆಂಬರ್ 7ರಂದು ಒಂದು ಲಕ್ಷ ದೀಪಗಳಿಂದ ಕಂಗೊಳಿಸಲಿರುವ ಅಯೋಧ್ಯೆ ರಾಮ ಮಂದಿರ

    ನ. 1ರಿಂದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ದರ್ಶನ ಸಮಯ ಬದಲಾವಣೆ

    ಮೈಸೂರು ದಸರಾದಲ್ಲಿ ಕರಾಮತ್ತು ಪ್ರದರ್ಶಿಸಿದ ಪಂಜಿನ ಕವಾಯತು

    2027ರ ಸಿಂಹಸ್ಥ ಕುಂಭಮೇಳಕ್ಕೆ ಭರ್ಜರಿ ತಯಾರಿ; ರಾಷ್ಟ್ರಪತಿಗೆ ಮಹಾ ಸರ್ಕಾರ ಆಹ್ವಾನ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Others

ಲಸಿಕೆ ಕೊರತೆ ಇಲ್ಲ; ಬಂದು ಹಾಕಿಸಿಕೊಳ್ಳಿ ಎಂದ ಡಿಸಿಎಂ

by Udaya News
June 5, 2021
in Others
1 min read
0
ಲಸಿಕೆ ಕೊರತೆ ಇಲ್ಲ; ಬಂದು ಹಾಕಿಸಿಕೊಳ್ಳಿ ಎಂದ ಡಿಸಿಎಂ
Share on FacebookShare via: WhatsApp

ರಾಜ್ಯದಲ್ಲಿ ಆದ್ಯತಾ ವಲಯದ 17 ಲಕ್ಷ ಜನರಿಗೆ ಈಗಾಗಲೇ ಲಸಿಕೆ ಸಿಕ್ಕಿದೆ.. ಮಲ್ಲೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್.. 

ಬೆಂಗಳೂರು: ಡೆಲ್ ಸಂಸ್ಥೆ, ಶಿಕ್ಷಣ ಫೌಂಡೇಶನ್ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ಸಹಯೋಗದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ‌ ಹಾಕುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ‌ ಶನಿವಾರ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಸಿಎಂ ಅಶ್ವತ್ಥನಾರಾಯಣ ಅವರು ಖಾಸಗಿ ಸಂಸ್ಥೆಗಳ ಜತೆ ಸೇರಿಕೊಂಡು ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ವಿದ್ಯಾರ್ಥಿ ಸಮೂಹಕ್ಕೆ ನೀಡುತ್ತಿರುವುದು ಖುಷಿಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

RelatedPosts

BSWML ₹350 ಕೋಟಿ ಅಕ್ರಮದ ಆರೋಪ; ಸಮಗ್ರ ತನಿಖೆಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ಆಗ್ರಹ

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

ಕಾರ್ಯಕ್ರಮ ಕುರಿತು ಮಾತನಾಡಿದ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು, ಡೆಲ್‌ ಕಂಪನಿಯು ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಪ್ರಾಯೋಜಿಸಿದ್ದು, ಮೊದಲ ದಿನವೇ ಒಂದು ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಸರಕಾರಿ ಕಾಲೇಜುಗಳ 525 ವಿದ್ಯಾರ್ಥಿಗಳು, ಖಾಸಗಿ ಕಾಲೇಜುಗಳ 475 ವಿದ್ಯಾರ್ಥಿಗಳು ಲಸಿಕೆ ಪಡೆದರು ಎಂದು ಅವರು ತಿಳಿಸಿದರು.

ಲಸಿಕೆ ಬೇಡಿಕೆ ಹೆಚ್ಚುತ್ತಿರುವಂತೆ ಖಾಸಗಿ ಕಂಪನಿಗಳಿಂದ ಸುಮಾರು 3.5 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಮುಖ್ಯಮಂತ್ರಿಯವರ ಸಲಹೆಗಾರರಾದ ಪ್ರಶಾಂತ್‌ ಪ್ರಕಾಶ್‌ ಅವರು ಕೊಡುಗೆಯಾಗಿ ಕೊಡಿಸುತ್ತಿದ್ದಾರೆ. ಇದನ್ನು ಅಗತ್ಯ ಇರುವವರಿಗೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಲಸಿಕೆ ನೀಡುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಕೇಂದ್ರ ಸಚಿವ ಸದಾನಂದಗೌಡರು ಹೇಳಿರುವಂತೆ ಈ ತಿಂಗಳು ದೇಶದಲ್ಲಿ 20 ಕೋಟಿ ಲಸಿಕೆ ತಯಾರಾಗುತ್ತಿದೆ. ಅದರ ನಂತರ ಈ ಪ್ರಮಾಣ ಮತ್ತೂ ಹೆಚ್ಚಲಿದೆ. ಅಗಸ್ಟ್‌ ಹೊತ್ತಿಗೆ 40 ಕೋಟಿ ಲಸಿಕೆ ತಯಾರಾಗಲಿದೆ. ಅದಾದ ಮೇಲೆ ನಮ್ಮ ದೇಶದಲ್ಲಿ ಲಸಿಕೆಯ ಬೇಡಿಕೆಗಿಂತ ಪೂರೈಕೆಯೇ ಜಾಸ್ತಿಯಾಗಲಿದೆ ಎಂದು ಅವರು ತಿಳಿಸಿದರು.

ಡಿಸೆಂಬರ್‌ ಹೊತ್ತಿಗೆ ಎಲ್ಲರಿಗೂ ಲಸಿಕೆ:

ಈವರೆಗೆ ಮೊದಲ ಡೋಸ್‌ ಪಡೆಯದ 45 ವಯೋಮಿತಿಯ ನಾಗರೀಕರು ಕೂಡಲೇ ಮುಂದೆ ಬಂದು ಲಸಿಕೆ ಪಡೆಯಬೇಕು. ಡಿಸೆಂಬರ್‌ ಒಳಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಸರಕಾರದ ಉದ್ದೇಶಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಇದರ ಜತೆಗೆ ಹೆಚ್ಚು ಜನರ ಸಂಪರ್ಕದಲ್ಲಿರುವ ಆದ್ಯತಾ ಗುಂಪು ಅಥವಾ ಮುಂಚೂಣಿ ಕಾರ್ಯಕರ್ತರಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಅಭಿಯಾನವೂ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಈ ವರ್ಗಕ್ಕೆ ಸೇರಿದ 17 ಲಕ್ಷಕ್ಕೂ ಹೆಚ್ಚು ಜನರಿಗೆ ರಾಜ್ಯ ವ್ಯಾಪಿ ಲಸಿಕೆ ಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಉಳಿದಂತೆ ಎಲ್ಲೆಡೆ ವೋಟರ್‌ ಐಡಿ, ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಹುಡುಕಿ ಲಸಿಕೆ ಕೊಡುವ ಕೆಲಸ ಆಗುತ್ತಿದೆ. ನಾವೇ ಅವರನ್ನು ತಲುಪಿ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಮಹಾಮಾರಿಯನ್ನು ಎದುರಿಸಲು ಲಸಿಕೆ ಒಂದೇ ಪರಿಹಾರ ಎಂದರು ಡಿಸಿಎಂ.

Tags: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ಡೆಲ್ ಸಂಸ್ಥೆಶಿಕ್ಷಣ ಫೌಂಡೇಶನ್
ShareSendTweetShare
Previous Post

ಕನ್ನಡಕ್ಕೆ ಅಪಮಾನ.. ಇದೀಗ ಅಮೆಜಾನ್ ಸರದಿ.. ಕನ್ನಡಿಗರ ಆಕ್ರೋಶ ಸ್ಫೋಟ

Next Post

ಪೀಣ್ಯ ಕೈಗಾರಿಕಾ ಸಂಘ  ವ್ಯಾಕ್ಸಿನೇಷನ್ ಡ್ರೈವ್.. 5 ದಿನ, 4 ಸ್ಥಳಗಳಲ್ಲಿ 6,000 ಕಾರ್ಮಿಕರಿಗೆ ಲಸಿಕೆ

Related Posts

BSWML ₹350 ಕೋಟಿ ಅಕ್ರಮದ ಆರೋಪ; ಸಮಗ್ರ ತನಿಖೆಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ಆಗ್ರಹ
Others

November 19, 2026 06:11 AM
ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?
Others

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?

June 01, 2026 12:06 AM
ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ
Others

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

May 31, 2026 08:05 PM
ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ
Others

ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು..! ಡಿಕೆಶಿಗೆ ಪಟ್ಟಾಭಿಷೇಕ ಖಚಿತವೇ..?

May 29, 2026 09:05 AM
ʼಎಮರ್ಜೆನ್ಸಿʼಯಲ್ಲಿ ಇಂದಿರಾಗಾಂಧಿಯಾಗಿ ಕಮಲ ಸಂಸದೆ ಕಂಗನಾ; ಬಿಜೆಪಿ ನಾಯಕರ ಪ್ರತಿಕ್ರಿಯೆ ಬಗ್ಗೆಯೇ ಹೆಚ್ಚಿದ ಕುತೂಹಲ
Others

ಕಂಗನಾ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಮೋಷನ್ ಪೋಸ್ಟರ್ ಕುತೂಹಲ

May 29, 2026 01:05 AM
ಎಐಎಡಿಎಂಕೆಗೆ ಮತ್ತೊಂದು ಶಾಕ್: ಮಾಜಿ ಸಚಿವ ವೆಲ್ಲಮಂಡಿ ನಟರಾಜನ್ ಟಿವಿಕೆ ಸೇರ್ಪಡೆ

May 28, 2026 12:05 PM

Popular Stories

  • ಇಸ್ರೇಲ್-ಪ್ಯಾಲೆಸ್ತೀನ್ ಸಮರ: ಗಾಜಾ ಆರೋಗ್ಯ ವ್ಯವಸ್ಥೆ ಅಯೋಮಯ

    ಗಾಜಾ ಕದನ: ಇಸ್ರೇಲ್ ವೈಮಾನಿಕ ದಾಳಿ; 50ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರ ಮಾರಣ ಹೋಮ

    0 shares
    Share 0 Tweet 0
  • ದಿಗ್ವಿಜಯ ಹಿನ್ನೆಲೆ; ಮೋದಿಗೆ ನಾಯ್ಡು ಅಭಿನಂದನೆ, ಟಿಡಿಪಿ ಗೆಲುವಿನ ಶಕ್ತಿಯಾದ ನಾಯಕರಿಗೆ ಕೃತಜ್ಞತೆ

    0 shares
    Share 0 Tweet 0
  • ಮಕ್ಕಳನ್ನು ಅಂಗನವಾಡಿಗೆ ಬಿಡುವ ಮುನ್ನ ಈ ಸ್ಟೋರಿ ನೋಡಿ..

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ‘ಕಳೆದ ಸಾವಿರ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ 1.13 ಲಕ್ಷ ಕೋಟಿ ರೂ ಜನರ ಮನೆ ಬಾಗಿಲಿಗೆ’ ಸಿಎಂ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In