ಬೆಂಗಳೂರು: ಕರ್ನಾಟಕದಲ್ಲಿ ಹೊಸದಾಗಿ 8,249 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 27,47,539 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಕೊರೋನಾ ಪಾಸಿಟಿವ್ ಕೇಸ್‌ಗಳ ವಿವರ ಹೀಗಿದೆ:
- ಬಾಗಲಕೋಟೆ 73
- ಬಳ್ಳಾರಿ 189
- ಬೆಳಗಾವಿ 436
- ಬೆಂಗಳೂರು ಗ್ರಾಮಾಂತರ 234
- ಬೆಂಗಳೂರು ನಗರ 1,154
- ಬೀದರ್ 09
- ಚಾಮರಾಜನಗರ 162
- ಚಿಕ್ಕಬಳ್ಳಾಪುರ 168
- ಚಿಕ್ಕಮಗಳೂರು 332
- ಚಿತ್ರದುರ್ಗ 123
- ದಕ್ಷಿಣಕನ್ನಡ 506
- ದಾವಣಗೆರೆ 260
ಧಾರವಾಡ 217 - ಗದಗ 66
- ಹಾಸನ 733
- ಹಾವೇರಿ 65
- ಕಲಬುರಗಿ 29
- ಕೊಡಗು 189
- ಕೋಲಾರ 179
- ಕೊಪ್ಪಳ 98
- ಮಂಡ್ಯ 366
- ಮೈಸೂರು 817
- ರಾಯಚೂರು 61
- ರಾಮನಗರ 57
- ಶಿವಮೊಗ್ಗ 429
- ತುಮಕೂರು 576
- ಉಡುಪಿ 215
- ಉತ್ತರಕನ್ನಡ 311
- ವಿಜಯಪುರ 174
- ಯಾದಗಿರಿ 21
ಇದೇ ವೇಳೆ, ಚಿಕಿತ್ಸೆ ಫಲಿಸದೇ ಇಂದು 159 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರಿಗೆ ಸಂಖ್ಯೆ 32,644ಕ್ಕೆ ಏರಿಕೆಯಾಗಿದೆ.