ಕೇವಲ 500 ರೂಪಾಯಿ ವಿಚಾರದಲ್ಲಿ ನಡೆದ ವಿವಾದ. ಹಣಕಾಸಿನ ವಿಚಾರದಲ್ಲಿ ಪುಣೆಯ ಆಸ್ಪತ್ರೆ ನರ್ಸ್ ಹಾಗೂ ಆಶಾ ಕಾರ್ಯಕರ್ತೆ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ತಾರಕಕ್ಕೇರಿ ಜುಟ್ಟು ಹಿಡಿದು ಜಗಳವಾಡುವ ಸ್ಥಿತಿಗೆ ತಲುಪಿತ್ತು. ಈ ಜಡೆಜಗಳ ನಿಯಂತ್ರಿಸಲು ಸ್ಥಳದಲ್ಲಿದ್ದ ಇತರರು ಹರಸಾಹಸ ಪಡಬೇಕಾಯಿತು. ಈ ಜಗಳದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ
ये दृश्य @NitishKumar के स्वास्थ्य विभाग की असलियत की कहानी बयान कर रहा हैं जहां एक टीका के बदले 500 घूस की माँग पर एएनएम और आशा सेविका ऐसे उलझ गयी @ndtvindia @Anurag_Dwary @mangalpandeybjp @PratyayaIAS pic.twitter.com/98JrknbpMk
— manish (@manishndtv) January 24, 2022