Sunday, July 26, 2026

Update Videos

ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ 

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ಕರ್ನಾಟಕ 6 ನೇ ಸ್ಥಾನದಲ್ಲಿದೆ ಸುಮಾರು 48.05 ಲಕ್ಷ ಜನರಿಗೆ ಸೋಮವಾರದವರೆಗೆ ಕೋವಿಡ್ ಲಸಿಕೆ...

Read more

ಬೆಳಗಾವಿ ಉಪಸಮರ; ಅಂಗಡಿ ಗೆಲುವಿಗಾಗಿ ಬೈರತಿ ಬಸವರಾಜ್ ಭರ್ಜರಿ ಪ್ರಚಾರ

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಉಪಸಮರದ ಅಖಾಡ ರಂಗೇರಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರ ನಿಧನದಿಂದಾಗಿ ತೆರವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಅಂಗಡಿ ಪತ್ನಿ ಮಂಜುಳಾ ಸ್ಪರ್ಧೆಯಲ್ಲಿದ್ದರೆ,...

Read more

ರಾಜ್ಯಕ್ಕೆ ಬಂದಿದೆ 15 ಲಕ್ಷಕ್ಕೂ ಹೆಚ್ಚು ಕೋವಿಡ್ ಡೋಸ್.. 10 ಲಕ್ಷ ಬೆಂಗಳೂರಿಗೆ, 5 ಲಕ್ಷ  ಬೆಳಗಾವಿಗೆ

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರವು 15 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ನೀಡಿದ್ದು, ಮತ್ತಷ್ಟು ಜನರು ಲಸಿಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...

Read more

ಸಿಎಂ ಬಿಎಸ್‌ವೈ ಸೇಫ್.. ಸುಪ್ರೀಂ ಆದೇಶದಿಂದ ಬೆಂಬಲಿಗರು ಫುಲ್ ಖುಷ್

ದೆಹಲಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅವರ ವಿರುದ್ದದ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ....

Read more

ಒಂದೇ ದಿನ ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು: ಆತಂಕದಲ್ಲಿ ಭಾರತ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿ ಭಾರತದಲ್ಲೂ ತಲ್ಲಣ ಸೃಷ್ಟಿಸುತ್ತಿದೆ. ನಿತ್ಯವೂ ಸಾವಿರಾರು ಪಾಸಿಟಿವ್ ಕೇಸುಗಳು ದಾಖಲಾಗುತ್ತಿತ್ತು. ಆದರೆ ಭಾನುವಾರ ದಾಖಲಾಗಿರುವ ಅಂಕಿ...

Read more

ಸರಸ್ವತಿ ನಾಡಲ್ಲಿ ಶ್ರೀ ಸಂಯಮೀಂದ್ರರ ಪರ್ಯಟನೆ: ಗೌಡ ಸಾರಸ್ವತರ ಅಧ್ಯಯನಕ್ಕೆ ಭಾಷ್ಯ ಬರೆದ ಕಾಶೀ ತಿರ್ಥರು

ಶ್ರೀನಗರ: ಶ್ರೀಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಜಮ್ಮು-ಕಾಶ್ಮೀರಕ್ಕೆ ತಮ್ಮ ಐತಿಹಾಸಿಕ ಭೇಟಿ ನೀಡಿದರು. ಜಮ್ಮು ಕಾಶ್ಮೀರದ ಅತ್ಯಂತ ಪುರಾತನ ದೇವಾಲಯಗಳಾದ ವೈಷನೋ ದೇವಿ...

Read more

ಛತ್ತೀಸ್‌ಘಡ ನಕ್ಸಲರ ಅಟ್ಟಹಾಸ; ಸೇನೆಗೆ ಸವಾಲಾದ ಬಂಡೂಕೋರರು

ದೆಹಲಿ: ಛತ್ತೀಸ್ ಘಡದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾದ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. 400ಕ್ಕೂ ಅಧಿಕ ನಕ್ಸಲರು ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿ ಈ ಭೀಕರತೆ ಮೆರೆದಿದ್ದಾರೆನ್ನಲಾಗಿದೆ. ಹುತಾತ್ಮ ಯೋದರ...

Read more

ಕೊರೋನಾ ಮರಣ ಮೃದಂಗ; ಸೋಂಕಿನ ‌ಪ್ರಮಾಣ 6 ಪಟ್ಟು ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಡುತ್ತಿದ್ದು ಈ ಸೋಂಕಿನ ಪ್ರಮಾಣ ಕಳೆದೆರಡು ತಿಂಗಳಲ್ಲಿ 6...

Read more

ಲೈವ್ ಶೋ ನಡೆಯುತ್ತಿದ್ದಾಗಲೇ ಮೈಕ್ ಕಸಿದು ಪರಾರಿಯಾದ ನಾಯಿ.. ಮುಂದೇನಾಯಿತು ಗೊತ್ತಾ..

ಯಾವುದೇ ಘಟನೆಗಳಿರಲಿ ಘಟನಾ ಸ್ಥಳದಿಂದ ಲೈವ್ ಶೋ ನಡೆಸುವುದ ಸಾಮಾನ್ಯ‌. ಈ ರೀತಿಯ ಲೈವ್ ಮೂಲಕ ಸುದ್ದಿ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದಾಗಲೇ ವರದಿಗಾರ್ತಿಯೊಬ್ಬಳು ಮುಜುಗರದ ಸನ್ನಿವೇಶಕ್ಕೊಳಗಾದ ಪ್ರಸಂಗದ...

Read more
Page 117 of 126 1 116 117 118 126
  • Trending
  • Comments
  • Latest

Recent News