Saturday, October 10, 2026
Contact Us
UdayaNews
  • ಪ್ರಮುಖ ಸುದ್ದಿ
    ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿ: ಸಿಎಂಗೆ ಡಾ. ರವಿ ಸಿ.ಟಿ. ಪತ್ರ

    ಕೇಂದ್ರ ಸಚಿವ ಕಿರೆನ್ ರಿಜಿಜು ಭೇಟಿ ಮಾಡಿದ ಖಾದರ್; ಮಂಗಳೂರು ಹಜ್ ನಿರ್ಗಮನ ಕೇಂದ್ರ ಪುನರಾರಂಭಕ್ಕೆ ಮನವಿ

    ‘ಮಕ್ಕಳ ನಗುವೇ ಸಂಭ್ರಮದ ಭಾಷೆ..!’ ಬಾಲಮಂದಿರದ ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಪ್ರೀತಿಯ ಹಸ್ತಗಳು

    ಇರಾನ್ ವಿರುದ್ಧ ಮತ್ತಷ್ಟು ಮಿಲಿಟರಿ ಕ್ರಮ; ಅಮೆರಿಕ ಸುಳಿವು

    ರಷ್ಯಾದಿಂದ ಡೀಸೆಲ್ ಪೂರೈಕೆ: ಪುಟಿನ್‌ಗೆ ಟ್ರಂಪ್ ಧನ್ಯವಾದ

    ‘ಎಂಟು ಸಂಘರ್ಷಗಳನ್ನು ಬಗೆಹರಿಸಿದ್ದೇನೆ, ಅಮೆರಿಕಕ್ಕೆ ‘ನೊಬೆಲ್’ ಪ್ರಶಸ್ತಿ ಸಿಗಬೇಕಿತ್ತು’: ಡೊನಾಲ್ಡ್ ಟ್ರಂಪ್

    ವಿಶ್ವಸಂಸ್ಥೆಯಲ್ಲಿ ಭಾರತ–ಮಾಲಿ ಜಂಟಿಯಾಗಿ ವಿಶ್ವ ಹತ್ತಿ ದಿನ ಆಚರಣೆ

    ಪನಾಮದಲ್ಲಿ ಪ್ರಬಲ ಭೂಕಂಪ: ಕಂಪನಕ್ಕೆ ನಡುಗಿದ ರಾಜಧಾನಿ

    ದೇಶಾದ್ಯಂತ ಪಾರ್ಸೆಲ್ ವಿತರಣೆ ವಿಸ್ತರಣೆಗೆ ಇಂಡಿಯಾ ಕ್ರಮ; 1.64 ಲಕ್ಷ ಅಂಚೆ ಕಚೇರಿಗಳ ಜಾಲ ಬಳಕೆ; ಇ-ಕಾಮರ್ಸ್ ಸೇವೆಗಳಿಗೆ ಮತ್ತಷ್ಟು ಬಲ

    ಪ್ರತಿಭಟಿಸುವ ಹಕ್ಕಿನ ಜತೆಗೆ ಸಾರ್ವಜನಿಕ ಸುರಕ್ಷತೆಯೂ ಮುಖ್ಯ; ಸಿಜೆಪಿ ಹೇಳಿಕೆಗೆ ದೆಹಲಿ ಪೊಲೀಸರ ಸ್ಪಷ್ಟನೆ

  • ರಾಜ್ಯ

    ಉನ್ನತ ಶಿಕ್ಷಣ, ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ರಾಷ್ಟ್ರೀಯ ಸಮ್ಮೇಳನ; ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡನೆ

    ಕರ್ನಾಟಕದ ‘ಆಶಾ ಕಿರಣ’ ಕಣ್ಣಿನ ಆರೈಕೆ ಕಾರ್ಯಕ್ರಮಕ್ಕೆ WHO ಮನ್ನಣೆ

    ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಅ. 27ರಿಂದ ಪುನರಾರಂಭ

    ನಗರ ಸ್ಥಳೀಯ ಸಂಸ್ಥೆಗಳಿಗೆ ₹887 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಯತೀಂದ್ರ ಮನವಿ

    ಬೆಳೆ ಪರಿಹಾರ, ಕುಡಿಯುವ ನೀರು, ಮೇವು ಪೂರೈಕೆಗೆ ಆದ್ಯತೆ; ಬಾಕಿ ಕೂಲಿ ₹12.73 ಕೋಟಿ ತಕ್ಷಣ ಪಾವತಿಸಲು ನಿರ್ದೇಶನ

    ‘ಹನಿ ಟ್ರ್ಯಾಪ್’ ಆರೋಪ: ಸತ್ಯ ಬಹಿರಂಗಪಡಿಸಾಲು ಸಿಎಂಗೆ ಬಿಜೆಪಿ ಆಗ್ರಹ

    ಅರಣ್ಯ ಇಲಾಖೆಯ ವಿವಿಧ ಕಚೇರಿಗಳನ್ನು ಒಂದೇ ಸೂರಿನಡಿ ತರಲು ದೂರದೃಷ್ಟಿಯ ಯೋಜನೆ; ಚಿಕ್ಕಮಗಳೂರಿನಲ್ಲಿ ₹9.80 ಕೋಟಿ ವೆಚ್ಚದ ಅರಣ್ಯ ಭವನ

  • ದೇಶ

    ಜಾಗತಿಕ ಟೆಲಿಕಾಂ ಸಹಕಾರಕ್ಕೆ ಭಾರತ್ 6G ಅಲೈಯನ್ಸ್‌ನಿಂದ ಐದು ಒಪ್ಪಂದ

    ‘ಸದ್ಯಕ್ಕೆ ನಮಗೆ ತೃಪ್ತಿಯಿದೆ’: ರಾಷ್ಟ್ರಪತಿ ಭೇಟಿ ಬಗ್ಗೆ ಖರ್ಗೆ ಹೇಳಿಕೆ

    ರಾಷ್ಟ್ರಪತಿ ಭೇಟಿಯನ್ನು ರಾಹುಲ್ ಗಾಂಧಿ ರಾಜಕೀಯಗೊಳಿಸುತ್ತಿದ್ದಾರೆಯೇ?

    ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ವಿಪಕ್ಷಗಳ ಆಗ್ರಹ; SIR ಸ್ಥಗಿತ, ಮತಪತ್ರ ಪದ್ಧತಿ ಮರುಸ್ಥಾಪನೆಗೆ ಒತ್ತಾಯ

    CJP ಪ್ರತಿಭಟನೆ ಹಿನ್ನೆಲೆ ದೆಹಲಿಯ ಕೆಲವೆಡೆ ಇಂಟರ್ನೆಟ್ ಸ್ಥಗಿತ

    CJP ಪ್ರತಿಭಟನೆ: ರಾಜ್ಯಗಳಿಗೆ ಕೇಂದ್ರದ ಸೂಚನೆ, ದೆಹಲಿಯಲ್ಲಿ ಭದ್ರತೆ ಬಿಗಿ

    ಮತದಾರರ ಪಟ್ಟಿ ಪರಿಷ್ಕರಣೆ: ನಿಖರತೆ ಜತೆಗೆ ಅರ್ಹರ ಸೇರ್ಪಡೆಗೆ ಆದ್ಯತೆ

    ದೆಹಲಿಯಲ್ಲಿ ಭಾರಿ ಭದ್ರತೆ: ಮೋದಿ ಸರ್ಕಾರದ ಭಯ, ಆತಂಕ ಬಯಲು ಎಂದ ಕಾಂಗ್ರೆಸ್

  • ವಿದೇಶ

    ನವಿ ಪಿಳ್ಳೈಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ: ಮಾನವ ಹಕ್ಕುಗಳ ಹೋರಾಟಕ್ಕೆ ಜಾಗತಿಕ ಮನ್ನಣೆ

    H-1B ವೀಸಾ ವಿವಾದ: ಪ್ರಮುಖ ಐಟಿ ಕಂಪನಿಗಳ PERM ಕಾರ್ಯಕ್ರಮಕ್ಕೆ ಅಮೆರಿಕ ತಡೆ

    174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಇಸ್ರೇಲ್‌ನ ನಾಗರಿಕ ಶೌರ್ಯ ಪ್ರಶಸ್ತಿ

    ಕೃಷಿ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆಗೆ ಭಾರತ–ಘಾನಾ ಒಪ್ಪಂದ

    ಭಾರತ–ಅಮೆರಿಕ ವ್ಯಾಪಾರ, ಹೂಡಿಕೆ ವೃದ್ಧಿಗೆ ಪಿಯೂಷ್ ಗೋಯಲ್ ಸರಣಿ ಸಭೆ

  • ಸಿನಿಮಾ
    ನಟ ನಾನಾ ಪಾಟೇಕರ್ ನಿಧನ: ಅಸ್ವಾಭಾವಿಕ ಸಾವು ಪ್ರಕರಣ ದಾಖಲು

    ‘ಇಂಡಿಯನ್ 3’: ಯಾವುದೇ ರಾಜಿ ಮಾಡಿಕೊಳ್ಳದ ಮನಸ್ಥಿತಿಯೊಂದಿಗೆ ಮರಳಿದ ಸೇನಾಪತಿ

    ಸೂರ್ಯ ಅಭಿನಯದ ‘ಸೀನ್’ ಚಿತ್ರದ ಮೊದಲ ಹಾಡು ಬಿಡುಗಡೆ

    ಪದ್ಮಶ್ರೀ ಪುರಸ್ಕೃತ ನಟ ನಾನಾ ಪಾಟೇಕರ್ ನಿಧನಕ್ಕೆ ಶ್ರದ್ದಾಂಜಲಿಯ ಮಹಾಪೂರ

    ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿಧಿವಶ; ಗಣ್ಯರ ಕಂಬನಿ

    ‘ಒರಿಜಿನಲ್’: ಶ್ರೀನಾಥ್ ಭಾಸಿ ಅಭಿನಯದ ಟೈಮ್-ಟ್ರಾವೆಲ್ ಥ್ರಿಲ್ಲರ್

    ‘ಡ್ರೋನ್ಸ್’: ಸರ್ರಿಯಲಿಸ್ಟ್ ಫ್ಯಾಂಟಸಿ ಕಥೆ.. ಅಕ್ಟೋಬರ್ 16ರಂದು ತೆರೆಗೆ

    ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಪ್ರಸ್ತಾವನೆ

    ಪುಷ್ಪಕ ವಿಮಾನ’ ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ವಿಧಿವಶ

    ಚುಟ್ಟಮಲ್ಲೆ’ ವಿಡಿಯೋ ತಿರುಚಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜೂನಿಯರ್ ಎನ್‌ಟಿಆರ್

  • ಕ್ರೀಡೆ
    ಅಹಮದಾಬಾದ್‌ನಲ್ಲಿ ಬ್ರಿಕ್ಸ್ ಸಾಂಪ್ರದಾಯಿಕ ಕ್ರೀಡಾ ಹಬ್ಬ; ಹಲವು ದೇಶಗಳ ಕ್ರೀಡಾ ಪರಂಪರೆ ಅನಾವರಣ

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ: ಭಾರತ ತಂಡ ಪ್ರಕಟ

    ಜಿಂಬಾಬ್ವೆ ವಿರುದ್ಧ ಸರಣಿ: ಭಾರತ ಮಹಿಳಾ ತಂಡ ಪ್ರಕಟ; ಸ್ಮೃತಿ ಮಂಧಾನ ನಾಯಕಿ

    ಭಾರತ -ನ್ಯೂಜಿಲೆಂಡ್ ಟಿ20 ಸರಣಿ: ಅಕ್ಟೋಬರ್ 22ರಿಂದ ಸರಣಿ ಆರಂಭ

    ಶ್ರೇಯಸ್ ಅಯ್ಯರ್ ಶತಕದ ಅಬ್ಬರ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಜಯ

    ಏಷ್ಯನ್ ಗೇಮ್ಸ್ ಸಾಧಕರಿಗೆ ವಿಧಾನಸೌಧದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸನ್ಮಾನ

    ಮೈಸೂರು ದಸರಾ ನಾಡಕುಸ್ತಿಗೆ ಚಾಲನೆ; ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ

    ಬೆಂಗಳೂರಿನಲ್ಲಿ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಚಾಲನೆ

    ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟ: 85 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

  • ವೈವಿಧ್ಯ
    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

  • ಆಧ್ಯಾತ್ಮ
    416ನೇ ಶ್ರೀರಂಗಪಟ್ಟಣ ದಸರಾ: ಅ.15ರಂದು ಉದ್ಘಾಟನೆ, ದಸರಾ ಲೋಗೋ ಬಿಡುಗಡೆ

    ಆದಿಚುಂಚನಗಿರಿಯಲ್ಲಿ ಶ್ರೀ ಗುರು ಸಂಸ್ಮರಣೋತ್ಸವ ಸಮಾರೋಪ: ಕಲಾವಿದರಿಗೆ ಸನ್ಮಾನ

    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Others

PSI ಹಗರಣದ ಆರೋಪಿಗಳ ಜೊತೆ ಸೇರಿಕೊಂಡು ಸಾಕ್ಷ್ಯ ನಾಶಕ್ಕೆ BJP ನಾಯಕರ ಯತ್ನ: ರಮೇಶ್ ಬಾಬು ಆರೋಪ

by Udaya News
April 18, 2024
in Others
1 min read
0
Share on FacebookShare via: WhatsApp

ಬಿಟ್ ಕಾಯಿನ್ ಹಗರಣದ ಶ್ರೀಕಿಯನ್ನು ಹಾವೇರಿಗೆ ಚುನಾವಣಾ ಪ್ರಚಾರಕ್ಕೆ ಕರೆದೊಯ್ದರೆ ಒಳ್ಳೆಯದು; ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ನಾಯಕರ ಸಲಹೆ

ಬೆಂಗಳೂರು: ಪಿಎಸ್ ಐ ಹಗರಣದ ಎಲ್ಲಾ ಆರೋಪಿಗಳ ಜೊತೆ ಸೇರಿಕೊಂಡು ಬಿಜೆಪಿಯವರು ಸಾಕ್ಷ್ಯ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆಯೇ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಬಿಜೆಪಿಯ ಶಾಸಕರು ಉಭಯ ಸದನಗಳಲ್ಲಿ PSI ಹಗರಣದ ಬಗ್ಗೆ ಧ್ವನಿ ಎತ್ತಿದ್ದರೂ. ಅಂದಿನ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಯಾವುದೇ ಹಗರಣ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಪ್ರಿಯಾಂಕ್ ಖರ್ಗೆ ಅವರು ದಾಖಲೆಗಳ ಸಮೇತ ಬಯಲು ಮಾಡಿದರು‌ ಎಂದು ಪ್ರಕರಣ ಬಗ್ಗೆ ನೆನಪಿಸಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

RelatedPosts

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು..! ಡಿಕೆಶಿಗೆ ಪಟ್ಟಾಭಿಷೇಕ ಖಚಿತವೇ..?

ಎಲ್ಲೆಲ್ಲಿ ಯಾವ, ಯಾವ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ‌. ಎಲ್ಲೆಲ್ಲಿ ನಕಲು ಮಾಡಲು ಅವಕಾಶ ನೀಡಲಾಯಿತು ಎಂದು ಬಯಲು ಮಾಡಿದರು. ಆದರೂ ಬಿಜೆಪಿಯವರು ಇದನ್ನು ಅಲ್ಲಗಳೆದರು. ಆನಂತರ ಮಾಧ್ಯಮಗಳ ಸಹಕಾರದಿಂದ ದಾಖಲೆಗಳನ್ನು ನೀಡಿದಾಗ ಸಿಐಡಿ ತನಿಖೆಗೆ ನೀಡಲಾಯಿತು. ಕಲಬುರ್ಗಿಯ ಎಂಪಿ ಉಮೇಶ್ ಜಾದವ್ ಅವರು ನಕಲು ಕೇಂದ್ರ ಗಳನ್ನು ಸೃಷ್ಟಿ ಮಾಡುವುದರಲ್ಲಿ ಪರಿಣಿತರು. ಅಕ್ರಮ ನಡೆದ ದಿವ್ಯಾ ಹಾಗರಗಿ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಬಹುದು ಎಂದು ಶಿಫಾರಸ್ಸು ಪತ್ರ ನೀಡಿದ್ದರು ಎಂದು ರಮೇಶ್ ಬಾಬು ವಿವರಿಸಿದರು.

ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/XpPPVorEW4

— Karnataka Congress (@INCKarnataka) April 18, 2024

ಈಕೆ ಮನೆಯಲ್ಲಿ ಅಂದಿನ ಗೃಹ ಸಚಿವರು ದ್ರಾಕ್ಷಿ, ಗೋಡಂಬಿ ತಿಂದು ಬಂದಿದ್ದರು. ಇದನ್ನು ದಾಖಲೆ ಸಮೇತ ಬಹಿರಂಗ ಮಾಡಿದಾಗ ಅದಕ್ಕೆ ಅವರಿಂದ ಸರಿಯಾದ ಉತ್ತರವೇ ಬರಲಿಲ್ಲ ಎಂದ ರಮೇಶ್ ಬಾಬು, ಇಡೀ ರಾಜ್ಯದಲ್ಲಿ 110 ಜನ ಬಂದಿತರಾಗಿದ್ದಾರೆ. ಇದರಲ್ಲಿ ಬಹುತೇಕ ಜನ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಎಂದು ಗಮನಸೆಳೆದರು.

ಪಿಎಸ್ ಐ ಹಗರಣದ ಪ್ರಮುಖ ಆರೋಪಿಗಳ ಜೊತೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಮನೆಗಳಿಗೆ ಹೋಗಿ ಊಟ ಮಾಡುತ್ತಿದ್ದಾರೆ. ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಮನೆಗೂ ತೆರಳಿ ಊಟ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪಿಎಸ್ ಐ ಹಗರಣದ ಎಲ್ಲಾ ಆರೋಪಿಗಳ ಜೊತೆ ಸೇರಿಕೊಂಡು ಬಿಜೆಪಿಯವರು ಸಾಕ್ಷ್ಯ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆಯೇ? ಎಂದು ರಮೇಶ್ ಬಾಬು ಪ್ರಶ್ನಿಸಿದರು.

ಕರ್ನಾಟಕದ ಇತಿಹಾಸದಲ್ಲೇ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿ ಕೆಲಸದಿಂದ ಅಮಾನತು ಮಾಡಲಾಗಿತ್ತು. ಪರೀಕ್ಷೆ ಬರೆದ ಸುಮಾರು 50 ಸಾವಿರ ಯುವಕರಿಗೆ ಮೋಸ ಮಾಡಲಾಗಿತ್ತು. ರಾಜ್ಯಕ್ಕೆ ಕಪ್ಪುಚುಕ್ಕೆ ತಂದವರ ಜೊತೆ ಬಿಜೆಪಿಯವರು ಮೆರವಣೆಗೆ ಮಾಡುವ ಮೂಲಕ ಕಿಂಚಿತ್ತೂ ನೈತಿಕತೆ ಇಲ್ಲದೇ ಓಡಾಡುತ್ತಿದ್ದಾರೆ ಎಂದ ರಮೇಶ್ ಬಾಬು, ಬಿಜೆಪಿಯವರು ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಚುನಾವಣಾ ಬಾಂಡ್ ರೀತಿ ನಾಜೂಕಿನಲ್ಲಿ ಭ್ರಷ್ಟಾಚಾರ ಮಾಡುವುದನ್ನು ಚೆನ್ನಾಗಿ ಕಲಿತಿದ್ದಾರೆ. ನಯವಂಚನೆ ಹೇಗೆ ಮಾಡಬಹುದು ಎಂದು ಮೋದಿ ಸರ್ಕಾರ ಮಾದರಿ ಹಾಕಿಕೊಟ್ಟಿದೆ‌ ಎಂದು ಕುಟುಕಿದರು.

ಬಿಟ್ ಕಾಯಿನ್ ಹಗರಣದ ಶ್ರೀಕಿಯನ್ನು ಬಸವರಾಜ ಬೊಮ್ಮಾಯಿ ಅವರು ಹಾವೇರಿಗೆ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬಂದರೆ ಒಳ್ಳೆಯದು ಎಂಬುದು ನನ್ನ ಸಲಹೆ ಎಂದ ರಮೇಶ್ ಬಾಬು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ತನಿಖೆಗೆ ಆದೇಶ ಮಾಡಿ ನ್ಯಾಯಮೂರ್ತಿ ವೀರಪ್ಪ ಅವರ ಏಕ ಸದಸ್ಯ ಸಮಿತಿ ರಚನೆ ಮಾಡಲಾಗಿತ್ತು. ಇದಕ್ಕೆ ಸಹ ಅರಗ ಜ್ಞಾನೇಂದ್ರ ಅವರು ಅಸಹಕಾರ ನೀಡಿದ್ದಾರೆ. ಅಲ್ಲದೇ ಬಿಜೆಪಿಯವರು ಆಗ ಹಗರಣ ಹೊರಗೆ ಹಾಕಿದ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದರು. ಇದೀಗ ಜಸ್ಟೀಸ್ ವೀರಪ್ಪ ಅವರು ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ತನಿಖೆಗೆ ಸಹಕಾರ ನೀಡಿ ಎಂದರೂ ಸಹಕಾರ ನೀಡದೆ ತನಿಖೆಯ ಹಾದಿಯನ್ನು ತಪ್ಪಿಸಿದ್ದಾರೆ ಎಂದರು.

ಬಿಜೆಪಿ ಈ ರಾಜ್ಯದ ಯುವಕರಿಗೆ ಮೋಸ ಮಾಡಿದೆ. ಉದ್ಯೋಗ ಕಸಿದವರ ಜೊತೆಯೇ ಕಾಣಿಸಿಕೊಂಡು, ಮೆರವಣೆಗೆ ಮಾಡಿ, ಊಟ ಮಾಡಿ ದ್ರೋಹ ಮಾಡಿದ್ದಾರೆ. ಕ್ಷಮೆ ಕೇಳಿ ಎನ್ನುವ ನೈತಿಕತೆಯೂ ಅವರಿಗೆ ಇಲ್ಲ. ಪ್ರಬುದ್ಧ ಮತದಾರರು ಇಂತವರನ್ನು ಆಯ್ಕೆ ಮಾಡದೆ ಉತ್ತರ ನೀಡಬೇಕು. ಪಾಠ ಕಲಿಸಬೇಕು. ಲೋಕಸಭೆ ಚುನಾವಣೆಯಲ್ಲಿ ತಿರಸ್ಕಾರ ಮಾಡಬೇಕು ಎಂದು ರಮೇಶ್ ಬಾಬು ಪ್ರತಿಪಾದಿಸಿದರು.

ಇದೇ ವೇಳೆ ಮಾತನಾಡಿದ, ಕೆಪಿಸಿಸಿ ಮುಖ್ಯ ವಕ್ತಾರರಾದ ತೇಜಸ್ವಿನಿ ರಮೇಶ್,
ಉಮೇಶ್ ಜಾದವ್ ಅವರು ಪಿಎಸ್ ಐಹಗರಣದ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳದೆ ಅವರ ಜೊತೆಯೇ ಕೈ ಜೋಡಿಸಿದ್ದಾರೆ. 58 ಸಾವಿರ ಯುವಕರ ಭವಿಷ್ಯವನ್ನು ಕದ್ದವರು 580 ಸ್ಥಾನಗಳಿಗೆ ಹಗಲು, ರಾತ್ರಿ ಓದಿದ ಯುವಕರ ಭವಿಷ್ಯ ಹಾಳು ಮಾಡಿದವರು. ಬಿಜೆಪಿಯವರ ಅಧರ್ಮದ ಹಗರಣಕ್ಕೆ ಸಿಲುಕಿ ಭವಿಷ್ಯವನ್ನು ಕಳೆದು ಕೊಂಡರು. ಇದು ಅನೀತಿಯ ರಾಜಕಾರಣ ಎಂದರು.

ಇವುಗಳಿಗೆ ನಾ ಖಾವೋಂಗಾ ನಾ ಖಾನೆದೋಂಗಾ ಎನ್ನುವ ಮೋದಿಯವರು ಉತ್ತರ ಕೊಡಬೇಕು. ಬಿಜೆಪಿಯವರೇ ಕಿಂಗ್ ಪಿನ್ ಗಳಾಗಿದ್ದರು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷ ಸಾಕಷ್ಟು ಸಾಕ್ಷಿಗಳನ್ನು ಮಾರ್ಚ್‌ ಜನರಿಗೆ, ಮಾಧ್ಯಮಗಳಿಗೆ ನೀಡಿದೆ. ಈ ರಾಜ್ಯದ ಮಾಜಿ ಸಿಎಂ, ಗೃಹ ಸಚಿವರ ಮೇಲೆಯೇ ಗಂಭೀರ ಆರೋಪಗಳಿಗೆ. ಇವುಗಳಿಗೆ ತಕ್ಕ ಶಿಕ್ಷೆ ನೀಡಲು ಜನರು ಮತದಾನದ ಮೂಲಕ ಉತ್ತರ ನೀಡಬೇಕು. ಇವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದರು.

Tags: Advocate Ramesh BabuEx Mlc Ramesh BabuKPCC leader Ramesh Babuಕೆಪಿಸಿಸಿ ವಕ್ತಾರ ರಮೇಶ್ ಬಾಬುಮಾಜಿ ಶಾಸಕ ರಮೇಶ್ ಬಾಬುರಮೇಶ್ ಬಾಬು ಕೆಪಿಸಿಸಿ ಮಾಧ್ಯಮ ವಿಭಾಗ
ShareSendTweetShare
Previous Post

ಕಾಂಗ್ರೆಸ್ ಸರ್ಕಾರದಿಂದಾಗಿ ಹಿಂದೂಗಳು ಭಯದಿಂದ ಬದುಕಬೇಕಾಗಿದೆ; ಅಶೋಕ್ ಕಳವಳ

Next Post

ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ; ಚಾಲೆಂಜಿಂಗ್ ಸ್ಟಾರ್ ನೋಡಲು ಮುಗಿಬಿದ್ದ ಜನ

Related Posts

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?
Others

June 01, 2026 12:06 AM
ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ
Others

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

May 31, 2026 08:05 PM
ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ
Others

ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು..! ಡಿಕೆಶಿಗೆ ಪಟ್ಟಾಭಿಷೇಕ ಖಚಿತವೇ..?

May 29, 2026 09:05 AM
ʼಎಮರ್ಜೆನ್ಸಿʼಯಲ್ಲಿ ಇಂದಿರಾಗಾಂಧಿಯಾಗಿ ಕಮಲ ಸಂಸದೆ ಕಂಗನಾ; ಬಿಜೆಪಿ ನಾಯಕರ ಪ್ರತಿಕ್ರಿಯೆ ಬಗ್ಗೆಯೇ ಹೆಚ್ಚಿದ ಕುತೂಹಲ
Others

ಕಂಗನಾ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಮೋಷನ್ ಪೋಸ್ಟರ್ ಕುತೂಹಲ

May 29, 2026 01:05 AM
ಎಐಎಡಿಎಂಕೆಗೆ ಮತ್ತೊಂದು ಶಾಕ್: ಮಾಜಿ ಸಚಿವ ವೆಲ್ಲಮಂಡಿ ನಟರಾಜನ್ ಟಿವಿಕೆ ಸೇರ್ಪಡೆ

May 28, 2026 12:05 PM
ನಾಗಶ್ರೀ ಮಿತ್ರ ವೃಂದ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ
Others

ನಾಗಶ್ರೀ ಮಿತ್ರ ವೃಂದ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

May 28, 2026 12:05 AM

Popular Stories

  • ಉನ್ನತ ಶಿಕ್ಷಣ, ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ರಾಷ್ಟ್ರೀಯ ಸಮ್ಮೇಳನ; ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡನೆ

    ಉನ್ನತ ಶಿಕ್ಷಣ, ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ರಾಷ್ಟ್ರೀಯ ಸಮ್ಮೇಳನ; ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡನೆ

    0 shares
    Share 0 Tweet 0
  • ಗೋಕಳ್ಳತನ ಖಂಡಿಸಿ ಬೈಂದೂರಿನಲ್ಲಿ ಭವ್ಯ ಪಾದಯಾತ್ರೆ: ಗೋಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ;

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಬಂಟರ ಸಂಘ ಬೆಂಗಳೂರು ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ ಆಯ್ಕೆ; 2026–29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In