ಬೆಳಗಾವಿ: ರಾಜ್ಯದಲ್ಲಿ ಕಳೆದ ಕೆಳದಿನಗಳಿಂದ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೂ ವರ್ಷಧಾರೆ ಬಿರುಸುಗೊಂಡಿದ್ದು ಸರಣಿ ದುರ್ಘಟನೆಗಳು ಜನರನ್ನು ಬೆಚ್ಚಿ ಬೀಳಿಸಿದೆ.
ಬೆಚ್ಚಿ ಬೀಳಿಸುವ ವೀಡಿಯೋ ಇಲ್ಲಿದೆ..
ರಸ್ತೆಗಳು ನದಿಗಳಂತೆ ಭಾಸವಾಗುತ್ತಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಯುವಕ ಕೊಚ್ಚಿಹೋದ ಘಟನೆ ನಡೆದಿದೆ.
ಬೈಕ್ ರಕ್ಷಣೆ ಮಾಡಲು ಹೋದ ಯುವಕ, ನೀರಲ್ಲಿ ಕೊಚ್ಚಿಕೊಂಡು ಹೋದ ಅವಘಡ ಬೆಳಗಾವಿ ಸಮೀಪದ ನಾನಾವಾಡಿಯಲ್ಲಿ ನಡೆದಿದೆ.
ನಾನಾವಾಡಿ ಹೊರವಲಯದ ಹಳ್ಳ ದಾಟುವಾಗ ಅವಘಡ. ಸಂಭವಿಸಿದೆ.
ಬೈಕ್‌ನಲ್ಲಿ ತರಳುತ್ತಿದ್ದಯುವಕನ ರಕ್ಷಣೆಗಾಗಿ ಸ್ಥಳೀಯರು ಧಾವಿಸಿದ್ದರಾದರೂ ಪ್ರಯೋಜನವಾಗಿಲ್ಲ.