Sunday, August 9, 2026
Contact Us
UdayaNews
  • ಪ್ರಮುಖ ಸುದ್ದಿ
    ‘ನೈಸ್ ಕಂಪನಿ ಮಾಲೀಕರಿಗೆ ಸರ್ಕಾರ ಶೂ ಪಾಲಿಶ್ ಮಾಡುತ್ತಿದೆಯೇ?’; ಕುಮಾರಸ್ವಾಮಿ ಕಿಡಿ

    E20 ಪೆಟ್ರೋಲ್ ಸುರಕ್ಷಿತ; 500 ppm ಕ್ಲೋರೈಡ್ ಆರೋಪ ತಳ್ಳಿಹಾಕಿದ ತೈಲ ಕಂಪನಿಗಳು

    ಸಚಿವ ಸ್ಥಾನ ಸಿಗದ ಶಾಸಕರಿಗೆ JDS ಓಪನ್ ಆಫರ್; ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಸಂಚಲನ

    ಯಶ್‌ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್; ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

    ‘ದೈನಂದಿನ UPI ವಹಿವಾಟಿಗೆ ಶುಲ್ಕವಿಲ್ಲ’; ಗ್ರಾಹಕರಿಗೆ ಕೇಂದ್ರ ಸರ್ಕಾರದ ಭರವಸೆ

    ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

    ‘ಜೀವನ ಲೀಡರ್‌ಬೋರ್ಡ್ ಅಲ್ಲ, ನಿಮ್ಮ ಸ್ಪರ್ಧೆ ನಿಮ್ಮೊಂದಿಗೇ’; ಯುವಕರಿಗೆ ಪ್ರಧಾನಿ ಮೋದಿ ಸಲಹೆ

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

    ಮಂಡ್ಯದಲ್ಲಿ ಮಳೆ ಕೊರತೆ; 24,123 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ

    ಬೆಂಗಳೂರಿನಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ; ವೈಟ್‌ಫೀಲ್ಡ್‌ನಲ್ಲಿ ಅಕ್ರಮ ವಲಸಿಗರ ಪತ್ತೆಗೆ ಶೋಧ

  • ರಾಜ್ಯ

    KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ..  ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

    ಓಣಂ ಪ್ರಯಾಣಿಕರಿಗೆ KSRTCಯಿಂದ ಗುಡ್‌ನ್ಯೂಸ್; ಆ.21ರಿಂದ 25ರವರೆಗೆ ವಿಶೇಷ ಬಸ್ ಸೇವೆ

    ಸಚಿವರಾದ ನಂತರ ಮೊದಲ ಭೇಟಿ; ಮಂಡ್ಯದಲ್ಲಿ ಚಲುವರಾಯಸ್ವಾಮಿ, ನರೇಂದ್ರಸ್ವಾಮಿಗೆ ಅದ್ಧೂರಿ ಸ್ವಾಗತ

    ಸಿಲಿಂಡರ್ ತುಂಬಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ‘ಓಬಿಸಿ, ಜಾತಿ ಜನಗಣತಿ ವರದಿ ಜಾರಿಗೆ ಹೋರಾಟ ಅಗತ್ಯ’; ರಾಷ್ಟ್ರೀಯ ಸಮಾವೇಶದಲ್ಲಿ ಹರಿಪ್ರಸಾದ್ ಕರೆ

    ಮತದಾರರ ಪಟ್ಟಿಯ ಪರಿಷ್ಕರಣೆಗೆ ಮತ್ತಷ್ಟು ಕಾಲಾವಕಾಶ; ಆ.24ರಂದು ಕರಡು ಪಟ್ಟಿ ಬಿಡುಗಡೆ

  • ದೇಶ

    ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್; 8 ಮಂದಿ ಸಾವು, 10 ಪ್ರಯಾಣಿಕರ ರಕ್ಷಣೆ

    CDS-II 2025 ಅಂತಿಮ ಫಲಿತಾಂಶ ಪ್ರಕಟ; OTA ಕೋರ್ಸ್‌ಗೆ 483 ಅಭ್ಯರ್ಥಿಗಳು ಅರ್ಹರು

    ವಿಳಂಬಿತ ಪಾವತಿ ವಿವಾದಕ್ಕೆ ಕಡಿವಾಣ; MSMEಗಳಿಗೆ ಆನ್‌ಲೈನ್ ಪರಿಹಾರ ವ್ಯವಸ್ಥೆ

    ‘ಬಾಸ್ ಸ್ಕ್ಯಾಮ್’ಗೆ I4C ಎಚ್ಚರಿಕೆ; ವಾಟ್ಸಾಪ್ ಮೂಲಕ ಹಣಕಾಸು ತಂಡಗಳೇ ವಂಚಕರ ಟಾರ್ಗೆಟ್

    ‘ಬಲಿಪಶುಗಳ ಘನತೆ, ಗೌಪ್ಯತೆ ಅಗತ್ಯ’; ಲೈಂಗಿಕ ಅಪರಾಧ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

    ಕಲಬೆರಕೆ ವಿರುದ್ಧ ಕೇಂದ್ರದ ಸಮರ; ಮನೆಬಾಗಿಲಲ್ಲೇ ಆಹಾರ ಪರೀಕ್ಷೆಗೆ 305 ಮೊಬೈಲ್ ಲ್ಯಾಬ್‌

    ಅರುಣಾಚಲದ 27 ಸ್ಥಳಗಳಿಗೆ ಪ್ರಮಾಣಿತ ಹೆಸರು; ಅಧಿಕೃತ ನಕ್ಷೆಗಳಲ್ಲಿ ಗುರುತಿಸಿದ ಕೇಂದ್ರ

  • ವಿದೇಶ
    ರಷ್ಯಾದ ತೈಲ ಖರೀದಿಸುವ ಭಾರತ, ಚೀನಾಗೆ ಶೇ.100 ಸುಂಕ; ಅಮೆರಿಕದ ಸೇಡಿನ ಕ್ರಮ

    ಪಾಕಿಸ್ತಾನದಲ್ಲಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ; ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

    ಅಮೆರಿಕ-ಇರಾನ್ ಮಾತುಕತೆಗೆ ವೇದಿಕೆ; ಹಾರ್ಮುಜ್ ಜಲಸಂಧಿ, ಪರಮಾಣು ವಿಷಯವೇ ಪ್ರಮುಖ ಅಜೆಂಡಾ

    ‘ಪ್ರಜಾಪ್ರಭುತ್ವದಲ್ಲಿ ಪಕ್ಷ ನಿಷೇಧ ಸರಿಯಲ್ಲ’; ಬಾಂಗ್ಲಾದೇಶ ಸರ್ಕಾರಕ್ಕೆ ತಸ್ಲಿಮಾ ನಸ್ರಿನ್ ಆಗ್ರಹ

    ರಾಜತಾಂತ್ರಿಕತೆಗೆ ಅವಕಾಶ: ಇರಾನ್ ಮೇಲಿನ ಯೋಜಿತ ದಾಳಿ ಸ್ಥಗಿತಗೊಳಿಸಿದ ಟ್ರಂಪ್

    ‘ಭಯೋತ್ಪಾದನೆ ನಿಲ್ಲುವವರೆಗೆ ಸಹಕಾರ ಸಾಧ್ಯವಿಲ್ಲ’; ಸಿಂಧೂ ಜಲ ಒಪ್ಪಂದ ಅಮಾನತು ಸಮರ್ಥಿಸಿದ ಭಾರತ

    ಉತ್ತರ ಜಪಾನ್‌ನಲ್ಲಿ 5.8 ತೀವ್ರತೆಯ ಭೂಕಂಪ; ಜನರಲ್ಲಿ ಆತಂಕ

    ಕತಾರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

    ಭಾರತ–ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ವ್ಯಾಪಾರ, ಹೂಡಿಕೆ ವೃದ್ಧಿಗೆ ಹೊಸ ನಿರೀಕ್ಷೆ

    ಇರಾನ್ ಮೇಲೆ ಮತ್ತಷ್ಟು ಅಮೆರಿಕ ದಾಳಿ; ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ

  • ವೈವಿಧ್ಯ
    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

  • ಸಿನಿಮಾ

    ನಯನತಾರಾ-ಕವಿನ್ ‘ಹಾಯ್’ ಚಿತ್ರಕ್ಕೆ ಹೊಸ ರಿಲೀಸ್ ಡೇಟ್

    ‘ಮಹಾಭಾರತ’ದ ಅಶ್ವತ್ಥಾಮ, ಬಹುಭಾಷಾ ನಟ ಪ್ರದೀಪ್ ರಾವತ್ ನಿಧನಕ್ಕೆ ಕಂಬನಿಯ ಮಹಾಪೂರ

    ‘… 10 ವರ್ಷ’! ಭಾವುಕ ಪತ್ರ ಹಂಚಿಕೊಂಡ ವಿಜಯ್ ದೇವರಕೊಂಡ

    ‘ರಾಮಾಯಣ’ ಟ್ರೇಲರ್: ಶ್ರೀರಾಮನಾಗಿ ರಣಬೀರ್, ರಾವಣನಾಗಿ ಯಶ್ ರೋಮಾಂಚನ

    ಇದೀಗ ‘ದಿ ಡಾನ್ ಆಫ್ ರಾಮಾಯಣ’ ಹವಾ.. ಟ್ರೇಲರ್ ಕುತೂಹಲ

    Curiosity builds as ‘Ramayana’ trailer release date is announced

    ಸಿನಿರಸಿಕರನ್ನು ರಂಜಿಸುತ್ತಿದೆ ‘ವಿಶ್ವನಾಥ್ & ಸನ್ಸ್’ ಚಿತ್ರದ ‘ದಿ ವೆಡ್ಡಿಂಗ್ ಸಾಂಗ್’; ಆಗಸ್ಟ್ 14ರಂದು ಈ ಸಿನಿಮಾ ತೆರೆಗೆ

    ಪಾರ್ವತಿ ನಟನೆಯ ‘ಪ್ರಧಮ ದೃಷ್ಟಿಯ ಕುಟ್ಟಕ್ಕರ್’ ಫಸ್ಟ್ ಲುಕ್ ಹೀಗಿದೆ.

    ಪೈರಸಿ ಪೆಟ್ಟು; ‘ಜನ ನಾಯಗನ್’ ಮೊದಲ ದಿನ 78.27 ಕೋಟಿ ರೂ. ಗಳಿಕೆ

  • ಆಧ್ಯಾತ್ಮ

    ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಭೂಮಿ ಖರೀದಿಸಿ: ಮುಜರಾಯಿ ಇಲಾಖೆಗೆ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ

    ಮಲೆ ಮಹದೇಶ್ವರ ಬೆಟ್ಟ ಹುಂಡಿಯಲ್ಲಿ ₹3.37 ಕೋಟಿ ಕಾಣಿಕೆ; 41 ದಿನಗಳಲ್ಲಿ 58 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ ಅರ್ಪಣೆ

    ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಮಗ್ರ ಕ್ರಿಯಾ ಯೋಜನೆ: ಕಾರ್ಯದರ್ಶಿ ಪುರುಷೋತ್ತಮ್

    ರಕ್ಷಾ ಬಂಧನದಂದೇ ಚಂದ್ರಗ್ರಹಣ; ಶ್ರಾವಣ ಪೂರ್ಣಿಮಾ ಕೈಂಕರ್ಯಗಳಿಗೆ ಅಡ್ಡಿಯಾಗುತ್ತಾ?

    ದೇವಾಲಯದ ದೇಣಿಗೆ ಭದ್ರತೆಗೆ ರಾಜ್ಯ ಸರ್ಕಾರ ಹೊಸ SOP; ಸಿಸಿಟಿವಿ, QR ಪಾವತಿ ಕಡ್ಡಾಯ

    ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ

    ಅಮರನಾಥ ಯಾತ್ರೆ: 4 ದಿನಗಳಲ್ಲಿ 85 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

    ಅಮರನಾಥ ಯಾತ್ರೆ ಆರಂಭ; ಐದು ಸಂಕಲ್ಪ ಪಾಲಿಸುವಂತೆ ಪ್ರಧಾನಿ ಮೋದಿ ಕರೆ

    ಕೈಲಾಸ ಮಾನಸ ಸರೋವರ ಯಾತ್ರೆ 2026: ಮೊದಲ ತಂಡಕ್ಕೆ ಭವ್ಯ ಸ್ವಾಗತ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Others

“ಮತ್ತೊಂದು ಗೌರವ ಡಾಕ್ಟರೇಟ್ ಪದವಿಗಾಗಿ ಸಿಎಂ ವಿರುದ್ದ ಟೀಕೆ?” ಸಾಹಿತಿ ಬೈರಪ್ಪ ಬಗ್ಗೆ ರಮೇಶ್ ಬಾಬು ಟೀಕೆ

by Udaya News
August 25, 2024
in Others
0
ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ; ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಆಕ್ಷೇಪ; ಕಾನೂನು ಸಂಘರ್ಷದ ರಣಕಹಳೆ
Share on FacebookShare via: WhatsApp

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಬೆಂಬಲಿಸಿರುವ ಸಾಹಿತಿ ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿದ್ದು, ಅದರ ಋಣ ಸಂದಾಯದ ಕಾರಣಕ್ಕಾಗಿ ಸಾಹಿತಿ ಎಸ್. ಎಲ್. ಬೈರಪ್ಪನವರು ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಕರ್ನಾಟಕದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇರುತ್ತದೆ. ಸಾಹಿತಿ ಎಸ್. ಎಲ್. ಬೈರಪ್ಪನವರು ತಮ್ಮ ಎಂದಿನಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಎಂದು ರಮೇಶ್ ಬಾಬು ವೇಳೆ ವಿಶ್ಲೇಷಿಸಿದ್ದಾರೆ.

RelatedPosts

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು..! ಡಿಕೆಶಿಗೆ ಪಟ್ಟಾಭಿಷೇಕ ಖಚಿತವೇ..?

ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿಯನ್ನು ವ್ಯಕ್ತ ಪಡಿಸಿರುತ್ತದೆ. ಇದೇ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕಗಳನ್ನು ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಚತ್ತಿಸ್ ಗಡ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರುಗಳ ನಡೆಯನ್ನು ಸರಿ ಅಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿರುತ್ತದೆ. ಮಧ್ಯಪ್ರದೇಶದ ಹೈ ಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶಗಳನ್ನು ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಬಹಳ ಸ್ಪಷ್ಟವಾಗಿ ಹೇಳಿರುತ್ತದೆ. ಸ್ವಯಂ ಘೋಷಿತ ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಶ್ರೀ ಎಸ್. ಎಲ್. ಬೈರಪ್ಪನವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು? ಭೈರಪ್ಪನವರು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು ಎಂದು ರಮೇಶ್ ಬಾಬು ಅವರು ಮಾಧ್ಯಮ ಹೇಳಿಕೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿ ಅವರು ಇವರ ಆವರಣ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಬೈರಪ್ಪನವರ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬೈರಪ್ಪನವರು ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ. ಮೊದಲಿನಿಂದಲೂ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯವನ್ನು ಸಮರ್ಪಣೆಗೊಳಿಸಿಕೊಂಡಿರುವ ಬೈರಪ್ಪನವರು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಬಾರದು ಎಂದು ಹೇಳಿರುವುದು ಅವರ ಮನಸ್ಥಿಗೆಗೆ ಅನುಗುಣವಾಗಿ ಇರುತ್ತದೆ. ಬೈರಪ್ಪನವರು ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ ಹೆಚ್ಚು ಚಪ್ಪಾಳೆ ಗಿಟ್ಟಿಸಬಹಹುದು ಎಂದು ಟೀಕಿಸಿದ್ದಾರೆ.

ನಮ್ಮ ದೇಶದಲ್ಲಿ ಬೊಮ್ಮಾಯಿ ಪ್ರಕರಣವನ್ನು ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳನ್ನು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ. ರಾಜ್ಯಪಾಲರು ಚುನಾಯಿತ ಸರ್ಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರಗಳ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯಗಳು ಬಹಳ ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ ವಿಶ್ವ ವಿಖ್ಯಾತ ಸಾಹಿತಿಗಳಿಗೆ ಜಾಣಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ ಎಂದಿದ್ದಾರೆ.

ಎಸ್. ಎಲ್.ಬೈರಪ್ಪನವರು ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಭಾರತೀಯ ಜನತಾ ಪಕ್ಷದಲ್ಲಿ ಯಾವುದಾದರೂ ಹುದ್ದೆಯನ್ನು ಬೇಡಿ ಪಡೆದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಕೇವಲ ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿ ನಗೆಪಾಟಳೆಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಾಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪಧವಿಯ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಬೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ.

ShareSendTweetShare
Previous Post

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಬೆಂಗಳೂರಿನಲ್ಲಿ ಮಾಂಸ ಮಾರಾಟಲ್ಕೆ ನಿರ್ಬಂಧ

Next Post

ಇಸ್ರೇಲ್ ಮೇಲೆ ಹಿಜಬುಲ್ ಉಗ್ರರ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ

Related Posts

ದಾಸವಾಳ ಚಹಾ ಅಥವಾ ಗ್ರೀನ್ ಟೀ: ಆರೋಗ್ಯಕ್ಕೆ ಯಾವುದು ಉತ್ತಮ?
Others

June 01, 2026 12:06 AM
ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ
Others

ಚುನಾವಣಾ ತಕರಾರಿಗೆ ಪರಿಹಾರ; ಕಾನೂನು ಸಲಹೆಗಾರರ ರಾಷ್ಟ್ರೀಯ ಸಮ್ಮೇಳನಕ್ಕೆ ತಯಾರಿ

May 31, 2026 08:05 PM
ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ
Others

ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು..! ಡಿಕೆಶಿಗೆ ಪಟ್ಟಾಭಿಷೇಕ ಖಚಿತವೇ..?

May 29, 2026 09:05 AM
ʼಎಮರ್ಜೆನ್ಸಿʼಯಲ್ಲಿ ಇಂದಿರಾಗಾಂಧಿಯಾಗಿ ಕಮಲ ಸಂಸದೆ ಕಂಗನಾ; ಬಿಜೆಪಿ ನಾಯಕರ ಪ್ರತಿಕ್ರಿಯೆ ಬಗ್ಗೆಯೇ ಹೆಚ್ಚಿದ ಕುತೂಹಲ
Others

ಕಂಗನಾ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಮೋಷನ್ ಪೋಸ್ಟರ್ ಕುತೂಹಲ

May 29, 2026 01:05 AM
ಎಐಎಡಿಎಂಕೆಗೆ ಮತ್ತೊಂದು ಶಾಕ್: ಮಾಜಿ ಸಚಿವ ವೆಲ್ಲಮಂಡಿ ನಟರಾಜನ್ ಟಿವಿಕೆ ಸೇರ್ಪಡೆ

May 28, 2026 12:05 PM
ನಾಗಶ್ರೀ ಮಿತ್ರ ವೃಂದ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ
Others

ನಾಗಶ್ರೀ ಮಿತ್ರ ವೃಂದ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

May 28, 2026 12:05 AM

Popular Stories

  • ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ರಕ್ಷಾ ಬಂಧನಕ್ಕೆ ಅಂಚೆ ಇಲಾಖೆಯ ವಿಶೇಷ ವ್ಯವಸ್ಥೆ; ರಾಖಿ ಕಳುಹಿಸಲು ವಿಶೇಷ ಕೌಂಟರ್‌ಗಳು ಆರಂಭ

    0 shares
    Share 0 Tweet 0
  • ದಶಮಾನೋತ್ಸವ ಸಂಭ್ರಮದಲ್ಲಿ ‘ವೀರಕೇಸರಿ’ ಬೆಳ್ತಂಗಡಿ; 210 ಸೇವಾಯೋಜನೆಗಳ ಯಶೋಗಾಥೆ

    0 shares
    Share 0 Tweet 0
  • ದಿನೇಶ್ ಗುಂಡೂರಾವ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ; ಕೆಪಿಸಿಸಿ ಕಚೇರಿ ಎದುರು ಕಾರ್ಯಕರ್ತರ ಪ್ರತಿಭಟನೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In