Friday, August 28, 2026
Contact Us
UdayaNews
  • ಪ್ರಮುಖ ಸುದ್ದಿ
    ‘ಜನ್ ಧನ್ ‘ ಯಶೋಗಾಥೆ; 12 ವರ್ಷಗಳಲ್ಲಿ 59 ಕೋಟಿ ಖಾತೆಗಳು, ಮಹಿಳಾ ಫಲಾನುಭವಿಗಳೇ 32.92 ಕೋಟಿ

    ಲಖ್ಪತಿ ದೀದಿಗಳೊಂದಿಗೆ ರಕ್ಷಾ ಬಂಧನ; ಮಹಿಳಾ ಸಬಲೀಕರಣ ಮಂತ್ರ ಪಠಿಸಿದ ಶಿವರಾಜ್ ಸಿಂಗ್ ಚೌಹಾಣ್

    BRESE 2026: ಶುದ್ಧ ಇಂಧನ ಕ್ಷೇತ್ರಕ್ಕೆ ಹೂಡಿಕೆ ಹೆಚ್ಚಿಸಲು ಪ್ರಲ್ಹಾದ್ ಜೋಶಿ ಕರೆ

    ಬಜೆಟ್ ಆರೋಗ್ಯ ಯೋಜನೆಗಳ ಪರಿಶೀಲನೆ; 160 ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಬಲವರ್ಧನೆ

    ಹುಟ್ಟುಹಬ್ಬ ಆಚರಣೆಗೆ ಕಿಚ್ಚ ಸುದೀಪ್ ಬ್ರೇಕ್; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

    ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು; ‘ವಿಪಕ್ಷ ಒತ್ತಡಕ್ಕೆ ಮಣಿಯಲ್ಲ’: ಡಿಕೆಶಿ

    ನೇಪಾಳ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಸೋನು ಸೂದ್

    ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ಮೊದಲ ದಿನವೇ ₹117 ಕೋಟಿ ಗಳಿಕೆ

    2036ರ ಒಲಿಂಪಿಕ್ಸ್‌ ಗುರಿ: ಹೆಚ್ಚಿನ ಕ್ರೀಡೆಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಬೇಕು- ಮೋದಿ ಕರೆ

    ಗುಂಪು ಹಿಂಸಾಚಾರ ಸಂತ್ರಸ್ತರಿಗೆ ಪರಿಹಾರ: 3 ತಿಂಗಳಲ್ಲಿ ಯೋಜನೆ ರೂಪಿಸಲು ಹೈಕೋರ್ಟ್ ಸೂಚನೆ

  • ರಾಜ್ಯ

    ಲೂಸ್ ಅಡುಗೆ ಎಣ್ಣೆ ಮಾರಾಟಕ್ಕೆ ಕಡಿವಾಣ: ರಾಜ್ಯಾದ್ಯಂತ ತಪಾಸಣೆ ಚುರುಕು

    ಬಸವನಗುಡಿಯಲ್ಲಿ ಕಲ್ಲು ತೂರಾಟ: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

    100ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ: ಶೀಘ್ರ ಘೋಷಣೆ

    ಪ್ರತಿ ಜಿಲ್ಲೆಯಲ್ಲಿ ಬಡವರಿಗೆ 50 ಸಾವಿರ ಸೈಟ್ ಹಂಚಿಕೆ: ಡಿಕೆಶಿ

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾಗೇಂದ್ರ ಇಂಗಿತ?; ಸಿಎಂ ಡಿಕೆಶಿ ಜೊತೆ ಚರ್ಚೆ

    ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ

    ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

  • ದೇಶ

    ನೇಪಾಳ ಪ್ರವಾಹ: ಕೇಂದ್ರ ಹೈ ಅಲರ್ಟ್; ಬಿಹಾರ, ಯುಪಿ ಗಡಿ ಪ್ರದೇಶಗಳ ಮೇಲೆ ನಿಗಾ

    ಓಣಂ ಸಂಭ್ರಮಕ್ಕೆ ಮುನ್ನ ಕೇರಳದ 4.4 ಲಕ್ಷ ಪಿಂಚಣಿದಾರರಿಗೆ EPFO ಪಿಂಚಣಿ

    ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ₹35ಕ್ಕೆ ಚಿಲ್ಲರೆ ಮಾರಾಟ

    ಗಂಗಾ ನದಿಯಲ್ಲಿ ದೋಣಿ ದುರಂತ; ನಾಪತ್ತೆಯಾದವರಿಗಾಗಿ ಹುಡುಕಾಟ

    ತೆಲಂಗಾಣದಲ್ಲಿ ಬಸ್-ಕಂಟೇನರ್ ಡಿಕ್ಕಿ, 6 ಮಂದಿ ಸಾವು, 20 ಜನರಿಗೆ ಗಾಯ

    H1N1 ಬಗ್ಗೆ ಭಯ ಬೇಡ; ಭಾರತದಲ್ಲಿ ಹರಡುತ್ತಿರುವ ವೈರಸ್ ಸಾಮಾನ್ಯ ಕಾಲೋಚಿತ ಮಾದರಿಗೆ ಅನುಗುಣ

  • ವಿದೇಶ
    ಮೀನುಗಾರಿಕೆ, ಜಲಚರ ಸಾಕಣೆ: ಭಾರತ–ಸೀಶೆಲ್ಸ್ ಸಹಕಾರ ವಿಸ್ತರಣೆಗೆ ಒಪ್ಪಿಗೆ

    ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾವು ಶಂಕೆ, 133 ಭಾರತೀಯರು ನಾಪತ್ತೆ

    ಸೆಮಿಕಂಡಕ್ಟರ್, AI ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರಕ್ಕೆ ವೇಗ; CEPA ಪರಿಶೀಲನೆ ತ್ವರಿತ

    ಗಿನಿಯಲ್ಲಿ ಭೀಕರ ದುರಂತ; ಗುಡ್ಡ ಕುಸಿದು 30 ಮಂದಿ ಸಾವು

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

    ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್

    ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ

    ‘ಅತ್ಯಂತ ಕಠಿಣ ನಿರ್ಬಂಧ’; ಇರಾನ್‌ಗೆ ಟ್ರಂಪ್ ಎಚ್ಚರಿಕೆ; ಹಾರ್ಮುಜ್ ಮಹತ್ವ ಪ್ರಶ್ನೆ

    ಮಧ್ಯ ಆಫ್ರಿಕಾದಲ್ಲಿ ಭೀಕರ ಗಣಿ ಕುಸಿತ; 100 ಮಂದಿ ದುರ್ಮರಣ

    ಇರಾನ್ ಜೊತೆಗಿನ ಮಾತುಕತೆ ಸ್ಥಗಿತಕ್ಕೆ ಟ್ರಂಪ್ ಸೂಚನೆ; ಆರ್ಥಿಕ ಒತ್ತಡ ಹೆಚ್ಚಿಸಿದ ಅಮೆರಿಕ

  • ವೈವಿಧ್ಯ
    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

  • ಸಿನಿಮಾ

    ಐಐಸಿಟಿ–ನೆಟ್‌ಫ್ಲಿಕ್ಸ್ ಸಹಯೋಗ: 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಣೆ

    ‘ಟಾಕ್ಸಿಕ್’ ಅಬ್ಬರ; ಮೊದಲ ದಿನವೇ ₹140 ಕೋಟಿ ಕಲೆಕ್ಷನ್

    ‘ಮಂದಾಡಿ’ ಟೀಸರ್ ಬಿಡುಗಡೆ; ನಾವಿಕನಾಗಿ ಸೂರಿ, ಸಮುದ್ರದಲ್ಲಿ ಸಾಹಸ

    ವಿಶ್ವಾದ್ಯಂತ ‘ಟಾಕ್ಸಿಕ್’ ಅಬ್ಬರ; ಎಲ್ಲೆಡೆ ಯಶ್ ಅಭಿಮಾನಿಗಳ ಸಂಭ್ರಮ

    ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅವಘಡ: ಪೊಲೀಸರಿಂದ ಎಫ್‌ಐಆರ್

    ‘ರಾಮ್ ಅಂಡ್ ಲೀಲಾ’ಗೆ CBFC ಅನುಮತಿ; ಆಗಸ್ಟ್ 21ಕ್ಕೆ ಬಿಡುಗಡೆ

    ಶಾರುಖ್ ಖಾನ್ ಬಳಿಕ ರಾಣಿಗೆ ಗೌರವ; ಸಿನಿಮಾ, ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್

  • ಆಧ್ಯಾತ್ಮ
    2027ರ ಗೋದಾವರಿ ಪುಷ್ಕರಕ್ಕೆ 8-10 ಕೋಟಿ ಭಕ್ತರ ನಿರೀಕ್ಷೆ; ₹4,026 ಕೋಟಿ ಸಿದ್ಧತೆ

    ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

    ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

    ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಭೂಮಿ ಖರೀದಿಸಿ: ಮುಜರಾಯಿ ಇಲಾಖೆಗೆ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ

    ಮಲೆ ಮಹದೇಶ್ವರ ಬೆಟ್ಟ ಹುಂಡಿಯಲ್ಲಿ ₹3.37 ಕೋಟಿ ಕಾಣಿಕೆ; 41 ದಿನಗಳಲ್ಲಿ 58 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ ಅರ್ಪಣೆ

    ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಮಗ್ರ ಕ್ರಿಯಾ ಯೋಜನೆ: ಕಾರ್ಯದರ್ಶಿ ಪುರುಷೋತ್ತಮ್

    ರಕ್ಷಾ ಬಂಧನದಂದೇ ಚಂದ್ರಗ್ರಹಣ; ಶ್ರಾವಣ ಪೂರ್ಣಿಮಾ ಕೈಂಕರ್ಯಗಳಿಗೆ ಅಡ್ಡಿಯಾಗುತ್ತಾ?

    ದೇವಾಲಯದ ದೇಣಿಗೆ ಭದ್ರತೆಗೆ ರಾಜ್ಯ ಸರ್ಕಾರ ಹೊಸ SOP; ಸಿಸಿಟಿವಿ, QR ಪಾವತಿ ಕಡ್ಡಾಯ

    ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ

    ಅಮರನಾಥ ಯಾತ್ರೆ: 4 ದಿನಗಳಲ್ಲಿ 85 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

ಯುಗಾದಿ..! ಇದೆಂಥ ಹೊಸವರ್ಷ..?

by Udaya News
March 19, 2026
in Focus, ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೈವಿಧ್ಯ
1 min read
0
ಯುಗಾದಿ..! ಇದೆಂಥ ಹೊಸವರ್ಷ..?
Share on FacebookShare via: WhatsApp
  • ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಕಟೀಲು

ಡಿಸೆಂಬರ್ 31 ರಾತ್ರಿ ಯಾರೂ ಮನೆಯಲ್ಲಿಲ್ಲ. ಎಲ್ಲೋ ಹೊರಗೆ ಇರುವುದು. ಮದ್ಯವ್ಯಸನದಿಂದ ಅಮಲೇರಿಸಿ ಕುಣಿಯುವುದು.. ಎಲ್ಲಾ ದಿನ ಮಲಗಿರುವವವರೂ ಅದೊಂದುದಿನ ನಿದ್ದೆಮಾಡದೇ ಎದ್ದಿರುವುದು. ಮನೆಯಲ್ಲಿ ತಾಯಿತಂದೆಗೆ ಚಿಂತೆ ಕೊಡುವ ದಿನವದು. ಮಗ ಇನ್ನೆಲ್ಲಿ ಕುಡಿದು ಎಲ್ಲೋ ಬಿದ್ದುಕೊಂಡು ಅನರ್ಥಮಾಡಿಕೊಳ್ಳುತ್ತಾನೋ ಎಂದುಕೊಳ್ಳುವ ದಿನವದು. ಕೆಲವರು ಕುಡಿದ ಅಮಲಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗುವರೇ ಎಂಬ ಆತಂಕದ ದಿನವದು. ಕುಡಿದ ಅಮಲಿನಲ್ಲಿ ಜಗಳ ಕಾಯುವ ದಿನವಿರಬಹುದು. ಕೆಲವರು enjoyment ನೆಪದಲ್ಲಿ ಕುಡಿಯುವ ಚಟ ಆರಂಭಿಸುವ ದಿನವದು. ಮರುದಿನ ಅವಘಡಗಳ ಬಗ್ಗೆಯೇ ವಾರ್ತಾಪತ್ರಿಕೆಯಲ್ಲಿ ಕಾಣುವ ದಿನ..?

‘ಹೊಸವರ್ಷ’ವೆಂದು ಕರೆಯಲ್ಪಡುವ ಮೊದಲ ದಿನವೇ ಇಡೀವರ್ಷದಲ್ಲಿ ಅತ್ಯಂತ ಕೆಟ್ಟ ದಿನವಾದರೆ ಹೇಗೆ? ಹಾಗಾದರೆ Happy New Year ಹೇಳುವುದರಲ್ಲಿ ಅರ್ಥವಿದೆಯೇ? ಎಂದು ಹಲವರ ಅಭಿಮತವೂ ಹೌದು.

RelatedPosts

‘ಜನ್ ಧನ್ ‘ ಯಶೋಗಾಥೆ; 12 ವರ್ಷಗಳಲ್ಲಿ 59 ಕೋಟಿ ಖಾತೆಗಳು, ಮಹಿಳಾ ಫಲಾನುಭವಿಗಳೇ 32.92 ಕೋಟಿ

ಲಖ್ಪತಿ ದೀದಿಗಳೊಂದಿಗೆ ರಕ್ಷಾ ಬಂಧನ; ಮಹಿಳಾ ಸಬಲೀಕರಣ ಮಂತ್ರ ಪಠಿಸಿದ ಶಿವರಾಜ್ ಸಿಂಗ್ ಚೌಹಾಣ್

BRESE 2026: ಶುದ್ಧ ಇಂಧನ ಕ್ಷೇತ್ರಕ್ಕೆ ಹೂಡಿಕೆ ಹೆಚ್ಚಿಸಲು ಪ್ರಲ್ಹಾದ್ ಜೋಶಿ ಕರೆ

ಆದರೆ, ಭಾರತೀಯ ಪರಂಪರೆಯಲ್ಲಿ ಅದರಲ್ಲೂ ಸನಾತನ ಸಂಸ್ಕೃತಿಯಲ್ಲಿ ಹೊಸ ವರ್ಷದ ಆರಂಭದ ಸನ್ನಿವೇಶವೇ ವಿಭಿನ್ನ. ‘ಯುಗಾದಿಯೇ ಹೊಸ ವರ್ಷ’..! ಇದು ಹೇಗೆ? ಎನ್ನುವುದು ಪ್ರಶ್ನೆಯಾದರೆ ಉತ್ತರವೂ ನಮ್ಮಲ್ಲಿದೆ. ವರ್ಷಕ್ಕೆ‌ ಮುನ್ನೂರ ಅರುವತ್ತೈದೂ ಕಾಲು ದಿನ ಎಂದು ಕಂಡು ಹಿಡಿದ ಭಾರತ ನಮ್ಮದು. ಸೌರಮಾನದ ಕ್ರಮದಲ್ಲಿ ವರ್ಷವನ್ನು ಹನ್ನೆರಡುಮಾಸಗಳಾಗಿ ವಿಂಗಡಿಸಿ ಅದನ್ನು ಜಗತ್ತಿಗೆ ಸರಿಯಾಗಿ ಖಗೋಳದಲ್ಲಿ ತೋರಿಸಿಕೊಟ್ಟು ಕರಾರುವಾಕ್ಕಾಗಿ ಸಾಧಿಸಲ್ಲಪಟ್ಟದ್ದು .

ಅದಕ್ಕಿಂತ ಮೊದಲು ಕ್ರಿಶ್ಚಿಯನ್ನರು ಹತ್ತು ತಿಂಗಳ ವರ್ಷ ಅನುಸರಿಸುತ್ತಿದ್ದರಂತೆ. ಉಳಿದಂತೆ ವಿಂಟರ್ ಎನ್ನುತ್ತಿದ್ದರು. ಭಾರತದಲ್ಲಿ ಋತುಮಾನವನ್ನು ಅನುಸರಿಸಿಯೇ ಕರಾರುವಾಕ್ಕಾಗಿ ಮಳೆಗಾಲ ಚಳಿಗಾಲ ಸೆಖೆಗಾಲ ಅನುಕ್ರಮವಾಗಿ ಬರುವುದನ್ನು ಗಮನಿಸಿ ರೋಮ್ ನಲ್ಲಿ ನಿರ್ಧಾರವಾಗಿ (ಸುಮಾರು ಕ್ರಿಸ್ತಶಕ 1592) ಜನವರಿ ಮತ್ತು ಫೆಬ್ರವರಿ ಮಾಸವು ಸೇರಿಸಿದರು. ಮತ್ತೆ ಮುನ್ನೂರೈವತ್ತೈದೂ ಕಾಲು ದಿನಕ್ಕೆ ಸರಿದೂಗಿಸಲು ನಾಲ್ಕುವರ್ಷಕ್ಕೊಮ್ಮೆ ಫೆಬ್ರವರಿಮಾಸದಲ್ಲಿ 29 ನೇ ತಾರೀಖು ಸೇರಿಸಿ ಹೊಂದಿಸಿದರು. ಇದು ಪೋಪ್ ಗ್ರೆಗರಿ ಕಾಲದಲ್ಲಿ ನಡೆದದ್ದರಿಂದ ಈ ಇಂಗ್ಲೀಷ್ ಕ್ಯಾಲೆಂಡರ್ ಗೆ ಗ್ರೆಗೆರಿಯನ್ ಕ್ಯಾಲೆಂಡರ್ ಎಂದು ಹೆಸರಾಯಿತು. ಮುಸ್ಲಿಮರು ಇಂದಿಗೂ ಹನ್ನೊಂದುಮಾಸಗಳ ವರ್ಷವನ್ನೇ ಆಚರಿಸುವುದರಿಂದ ಪ್ರತಿ ಹನ್ನೊಂದು ತಿಂಗಳಿಗೊಮ್ಮೆ ರಂಜಾನ್ ಮಾಸ ಆಚರಿಸುವುದನ್ನು ಗಮನಿಸುತ್ತಿದ್ದೇವೆ. ಇದು ಧಾರ್ಮಿಕ ಆಚರಣೆಯಾಗಿ ಅರ್ಥಪೂರ್ಣ ಎಂಬುದರಲ್ಲಿ ಎರಡು ಮಾತಿಲ್ಲ.

ಭಾರತದ ಸನಾತನ ಧರ್ಮದಲ್ಲಿ ಆಚರಣೆ ಹೀಗಿದೆ:

ಹಿಂದಿನಿಂದಲೂ ಕರಾರುವಾಕ್ಕಾದ ದಿನಚರಿ ನಮ್ಮಲ್ಲಿತ್ತು. ದಿನದ ಬದಲಾವಣೆ ಸೂರ್ಯೋದಯಕ್ಕೆಂದು ನಿಗದಿಯಾಗಿತ್ತು. ರಾತ್ರಿ ಹನ್ನೆರಡು ಗಂಟೆಗೆ ದಿನಬದಲಾಗುವುದು ಮಾತ್ರ ನಮಲ್ಲಿರಲಿಲ್ಲ/ಇಲ್ಲ. ಮನಸ್ಸು ಮಾಡಿದರೆ ನಾವು ಬದಲಾದೇವು. ಲೋಕದ ವ್ಯವಸ್ಥೆ ಮಾತ್ರ ಯಾವಕಾರಣಕ್ಕೂ ಬದಲಾಗಲು ಸಾಧ್ಯವಿಲ್ಲವಲ್ಲ. ಹಾಗಿರುವಾಗ ರಾತ್ರಿ ದಿನ ಬದಲಾಗುವುದು ಹೇಗೆ ಸಾಧ್ಯ? ಜ್ಯೋತಿಷ್ಯ ಶಾಸ್ತ್ರದಂತೆ ಸೂರ್ಯೋದಯಕ್ಕೆ ಯಾವ ದ್ರೇಕ್ಕಾಣವಿರುತ್ತದೋ ಅದು ಆ ದಿನ ಆ ವಾರ. ಹಾಗಾಗಿ ಆದಿತ್ಯವಾರದಿಂದ ಸೋಮವಾರಕ್ಕೆ ವಾರ ಬದಲಾಗುವುದು ಸೂರ್ಯನ ಗತಿಗನುಸಾರವಾಗಿ. ಸೂರ್ಯ ಉದಯದ ಸಮಯವೇ ದಿನ ಬದಲಾವಣೆಗೆ ಸಮಯವೇ ವಿನಾ ರಾತ್ರಿ ಹನ್ನೆರಡುಗಂಟೆಗೆ ದಿನ‌ಬದಲಾಗುವುದಿಲ್ಲ ಎಂದು ಸಾರಿದ ದೇಶ ನಮ್ಮದು.

ಶಾಲೆಯಲ್ಲಿ ಓದಿದ್ದನ್ನಾದರೂ ಮೆಲುಕುಹಾಕೋಣ. ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ‌ಬರುತಿದೆ. ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತಿದೆ.’ ಇದನ್ನರಿತಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಹೀಗಾಬಾರದೆಂದೇ ಒಳ್ಳೆ ಸಂಪ್ರದಾಯ ಉಳಿಯಬಾರದೆಂದೇ ಈ ಪಠ್ಯ ಈಗ ಪಾಠಪುಸ್ತಕದಿಂದ ಕಿತ್ತೆಸೆದಿದ್ದಾರೆ ಕನ್ನಡದ ನವೀನ ಕಣ್ಮಣಿಗಳು.

ಯುಗಾದಿಗೆ ಹೊಸವರ್ಷವೆಂಬ ಕಲ್ಪನೆಯ ಒಳ್ಳೆಯ ಆಚರಣೆ ನಮ್ಮದು. ಹಿಂದಿನ ದಿನ ದೇವರ ಮುಂದೆ ಕಣಿ ಇಡಬೇಕು. ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಸೌತೆಕಾಯಿ, ವೀಳ್ಯದೆಲೆ, ಅಡಿಗೆ, ಹಿಂಗಾರ, ಫಲವಸ್ತುಗಳು, ಕನ್ನಡಿ ಮತ್ತು ಮನೆಯೊಡತಿಯ ಒಂದು ಆಭರಣ ದೇವರ ಮುಂದೆ ಇಟ್ಟು ಮಲಗುವುದು (ಇದು ನಮ್ಮಲ್ಲಿನ ಕ್ರಮ.ಪ್ರಾದೇಶಿಕವಾಗಿ ಬದಲಾವಣೆಗಳಿವೆ), ಮರುದಿನ ಮುಂಜಾನೆ ಎದ್ದು ನಮ್ಮ ತಾಯಿ, ಕಣ್ಣುಬಿಡಬೇಡ ಎಂದು ಹೇಳುತ್ತಾ ಮಕ್ಕಳ ಕೈಹಿಡಿದು ದೇವರಕೋಣೆಗೆ ಕರೆತಂದು ದೇವರಿಗೆ ನಮಸ್ಕರಿಸಿ ಕಣ್ಣುಬಿಡಲು ಹೇಳುತ್ತಾರೆ. ದೇವರನ್ನು ನೋಡಿ ನಂತರ ಈ ಮಂಗಲದ್ರವ್ಯಗಳನ್ನು ನೋಡಿ, ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿದ ನಂತರ ಮಾತೃದೇವೋಭವ , ಪಿತೃದೇವೋ ಭವ, ಎಂದು ತಂದೆ-ತಾಯಿಗೆ ನಮಸ್ಕರಿಸಿ ಸ್ನಾನಮಾಡಿ ಹೊಸಬಟ್ಟೆ ಉಟ್ಟು ಮನೆಯ ಹಿರಿಯರಿಗೆಲ್ಲ ಅಭಿವಂದಿಸಿ ಆಶೀರ್ವಾದ ಪಡೆದು ಪಾಯಸದ ಊಟಮಾಡುವ ದಿನ ಇದು.

ಕನಿಷ್ಟ ಒಂದು ದಿನವಾದರೂ ಪಂಚಾಂಗ ಪಠಿಸುವ ದಿನವಿದು. ಕಾಲನಿರ್ಣಯಗಳನ್ನು ಸರಿಯಾಗಿ ತಿಳಿದರೆ ಪಂಚಾಂಗಗಳನ್ನು ತಿಳಿದರೆ ಶ್ರೇಯಸ್ಸಾಗುತ್ತದೆ ಎಂದು ಸಾರುವ ದಿನವಿದು. ಇಡೀ ಮನೆಯಲ್ಲಿ ಸಂತಸದ ವಾತಾವರಣ ತುಂಬುವ ದಿನವಿದು. ಸಂಬಂಧಗಳನ್ನು ಬೆಸೆದು ಗಟ್ಟಿಯಾಗಿಸುವ ದಿನವಿದು. ಆ ದಿನ ಸಾಲ ಮಾಡಕೂಡದು ಎಂಬ ಎಚ್ಚರಿಕೆಯ ಮಾತುಬೇರೆ. ಚಟಗಳಿಂದ ದೂರವಿರಬೇಕೆಂಬ ಗಂಭೀರದ ಆಜ್ಞೆಗಳು ಬೇರೆ. ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸಬೇಕೆಂದು ಬೇವುಬೆಲ್ಲಗಳೆರಡನ್ನೂ ಪೂಜಿಸಿ ಭುಂಜಿಸುವ ಸುಂದರಬದುಕಿನ ಪಾಠಕಲಿಸುವ ದಿನವಿದು‌. ಎಂತಹ ಒಳ್ಳೆಯ ಕ್ರಮ. ಹೊಸದಿನ ಶುಭದಿನ ಎನ್ನುವುದು ಸಾರ್ಥಕದ ಮಾತು. ಎಲ್ಲ ದಿನವೂ ಶುಭದಿನವಾಗಿರಲಿ ಎನ್ನುವುದು ಅದರೊಳಗಿನ ಧ್ವನಿ‌.

ಚಾಂದ್ರಮಾನ ಯುಗಾದಿ ಚೈತ್ರಮಾಸದ ಆರಂಭದ ದಿನ. ಅದು ಈ ವರ್ಷ ಮಾರ್ಚ್ 19. ಚಂದ್ರ ಕಳೆದ ವರ್ಷದ ಚೈತ್ರ ಮಾಸದಿಂದ ಆರಂಭಿಸಿ 12 ತಿಂಗಳು ಅಂದರೆ ಫಾಲ್ಗುಣ ಮಾಸದ ಅಮಾವಾಸ್ಯೆ ವರೆಗಿನ 12 ತಿಂಗಳು ಮುಗಿಸಿ ಪುನಃ ಒಂದು ವರ್ಷ ಪೂರೈಸಿ ಮುಂದಿನ ಚೈತ್ರಮಾಸಕ್ಕೆ ಕಾಲಿಡುವ ದಿನ. ಆರು ಋತುಗಳ ಒಂದು ಚಕ್ರ ಮುಗಿದು ಪುನಃ ವಸಂತ ಋತು ಆರಂಭವಾಗುವ ದಿನ. ಪ್ರತಿ ಅಮಾವಾಸ್ಯೆಯು ತಿಂಗಳ ಕೊನೆಯಾಗಿ ನಂತರದ ಮಾಸ ಬರುವುದು ಈ ಕ್ರಮದ ಪದ್ಧತಿ. ( ಉತ್ತರಭಾರತದಲ್ಲಿ ಗೋದಾವರೀ ನದಿಯ ಮೇಲ್ಭಾಗದಲ್ಲಿ ಹುಣ್ಣಿಮೆಗೆ ಬದಲಾಗುತ್ತದೆ). ಈ ವರ್ಷ ಎಪ್ರೀಲ್ 15 ಸೌರಮಾನ ಯುಗಾದಿ. ಮೇಷಾದಿ ದ್ವಾದಶ ಮಾಸ ಮುಗಿದು ಪುನಃ ಮೇಷ ಮಾಸ ಆರಂಭವಾಗುವ ದಿನ. ಈ ಕ್ರಮದಲ್ಲಿ ಸಂಕ್ರಾಂತಿಯಿಂದ ಸಂಕ್ರಾಂತಿಗೆ ಒಂದು ತಿಂಗಳು ದಾಟುತ್ತದೆ. ಒಂದೊಮ್ಮೆ ಸಂಕ್ರಾಂತಿಯಿಂದ ಸಂಕ್ರಾಂತಿ ಮಧ್ಯೆ ಎರಡು ಅಮಾವಾಸ್ಯೆ ಬಂದಲ್ಲಿ ಆಗ ಒಂದು ಚಾಂದ್ರಮಾಸದಲ್ಲಿ ಅಧಿಕಮಾಸ ಸೇರ್ಪಡೆಯಾಗಿ ಆ ವರ್ಷ ಹದಿಮೂರು ಚಾಂದ್ರಮಾನ ತಿಂಗಳ ವರ್ಷವಾಗುತ್ತದೆ. ಅಮಾವಾಸ್ಯೆಯೇ ಬರದಿದ್ದರೆ ಕ್ಷಯಮಾಸವಾಗಿ ಹನ್ನೊಂದೇ ತಿಂಗಳ ವರ್ಷವಾಗುವ ಪದ್ಧತಿಯೂ ಇದೆ. ಚಂದ್ರನ ಸಂಚಾರವನ್ನು ಗಣಿತದಿಂದಲೇ ನಿರ್ಧರಿಸಿ ಕರಾರುವಾಕ್ಕಾಗಿ ತಿಥಿಗಳ ನಿರ್ಣಯ ಮಾಡಿ ನಂತರ ಸೂರ್ಯನ ಸಂಚಾರಕ್ಕೆ ಹೊಂದಿಸಿ ಆ ಮೂಲಕ ಚಾಂದ್ರಮಾನವನ್ನೂ ಸೌರಮಾನದ 365 1/4 ದಿನಕ್ಕೆ ಹೊಂದಿಸುವುದನ್ನು ವೈಜ್ಞಾನಿಕವಾಗಿ ಕಂಡುಹಿಡಿದು ಪ್ರತ್ಯಕ್ಷಂ ಜ್ಯೌತಿಷಂ ಶಾಸ್ತ್ರಮ್ ಎಂಬುದನ್ನು ಲೋಕಕ್ಕೆ ತೋರಿಸಿಕೊಟ್ಟ ಧರ್ಮ ನಮ್ಮದು.ಇದನ್ನು ಬಿಟ್ಟು ಪಾಶ್ಚಾತ್ಯದೇಶಗಳಿಗೆ ದಾಸರಾಗುವುದು ಎಷ್ಟರಮಟ್ಟಿಗೆ ಸರಿ?

ಚೈತ್ರಮಾಸದ ನವಮಿಯಂದೇ ರಾಮ ಹುಟ್ಟಿದ್ದು ಎಂದು ನಂಬಿಕೊಂಡ ಸಂಸ್ಕೃತಿ ನಮ್ಮದು. ಈ ರಾಮ ಹುಟ್ಟಿದ ಮಾಸದ ಚಾಂದ್ರಮಾನ ಯುಗಾದಿಯಿಂದ ಆರಂಭಿಸಿ ನವಮೀಪರ್ಯಂತ ಚೈತ್ರನವರಾತ್ರಿ ಎಂದು ಪ್ರಸಿದ್ಧವಾಗಿ ರಾಮನನ್ನು ಆರಾಧಿಸುವ ಕ್ರಮ ಇದೆ.

ಮರ್ಯಾದಾಪುರುಷೋತ್ತಮ ರಾಮನಿಂದ ಅನುಗೃಹೀತರಾಗಿ ನಾವೂ ಅವನ ಧರ್ಮಾವಲಂಬಿಗಳಾಗೋಣ . ಆ ಮೂಲಕ ರಾಮರಾಜ್ಯ ಕಟ್ಟೋಣ. ರಾಮರಾಜ್ಯದ ವಿರೋಧಿಗಳನ್ನು ಎದುರಿಸೋಣ . ಆ ಮೂಲಕ ಭಾರತವನ್ನು ಮತ್ತೆ ಕಟ್ಟಿ ಬೆಳೆಸೋಣ ಎಂಬ ಹಿರಿಯ ಉಪದೇಶಗಲೂ ಈ ಸಂದರ್ಭದಲ್ಲಿ ಸ್ಮರಣೀಯ.

ShareSendTweetShare
Previous Post

ಯುದ್ಧದ ವಿಚಾರದಲ್ಲಿ ಭಾರತದ್ದು ‘ಮೌನವಲ್ಲ, ಜವಾಬ್ದಾರಿಯುತ ರಾಜನೀತಿ’: ಮೋದಿ ಪರವಾಗಿ ತರೂರ್ ಬ್ಯಾಟಿಂಗ್?

Next Post

BOB ಕ್ಯಾಪಿಟಲ್ ಮಾರ್ಕೆಟ್ಸ್ ಸಂಸ್ಥೆಯಲ್ಲಿ 103 ಮ್ಯಾನೇಜರ್ ಹುದ್ದೆಗಳ ನೇಮಕಾತಿ

Related Posts

‘ಜನ್ ಧನ್ ‘ ಯಶೋಗಾಥೆ; 12 ವರ್ಷಗಳಲ್ಲಿ 59 ಕೋಟಿ ಖಾತೆಗಳು, ಮಹಿಳಾ ಫಲಾನುಭವಿಗಳೇ 32.92 ಕೋಟಿ
ದೇಶ

August 28, 2026 01:08 AM
ಲಖ್ಪತಿ ದೀದಿಗಳೊಂದಿಗೆ ರಕ್ಷಾ ಬಂಧನ; ಮಹಿಳಾ ಸಬಲೀಕರಣ ಮಂತ್ರ ಪಠಿಸಿದ ಶಿವರಾಜ್ ಸಿಂಗ್ ಚೌಹಾಣ್
ದೇಶ

ಲಖ್ಪತಿ ದೀದಿಗಳೊಂದಿಗೆ ರಕ್ಷಾ ಬಂಧನ; ಮಹಿಳಾ ಸಬಲೀಕರಣ ಮಂತ್ರ ಪಠಿಸಿದ ಶಿವರಾಜ್ ಸಿಂಗ್ ಚೌಹಾಣ್

August 28, 2026 01:08 AM
BRESE 2026: ಶುದ್ಧ ಇಂಧನ ಕ್ಷೇತ್ರಕ್ಕೆ ಹೂಡಿಕೆ ಹೆಚ್ಚಿಸಲು ಪ್ರಲ್ಹಾದ್ ಜೋಶಿ ಕರೆ
ದೇಶ

BRESE 2026: ಶುದ್ಧ ಇಂಧನ ಕ್ಷೇತ್ರಕ್ಕೆ ಹೂಡಿಕೆ ಹೆಚ್ಚಿಸಲು ಪ್ರಲ್ಹಾದ್ ಜೋಶಿ ಕರೆ

August 27, 2026 10:08 PM
ಬಜೆಟ್ ಆರೋಗ್ಯ ಯೋಜನೆಗಳ ಪರಿಶೀಲನೆ; 160 ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಬಲವರ್ಧನೆ
ದೇಶ

ಬಜೆಟ್ ಆರೋಗ್ಯ ಯೋಜನೆಗಳ ಪರಿಶೀಲನೆ; 160 ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಬಲವರ್ಧನೆ

August 27, 2026 10:08 PM
ಹುಟ್ಟುಹಬ್ಬ ಆಚರಣೆಗೆ ಕಿಚ್ಚ ಸುದೀಪ್ ಬ್ರೇಕ್; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ
ಪ್ರಮುಖ ಸುದ್ದಿ

August 27, 2026 07:08 PM
ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು; ‘ವಿಪಕ್ಷ ಒತ್ತಡಕ್ಕೆ ಮಣಿಯಲ್ಲ’: ಡಿಕೆಶಿ
ಪ್ರಮುಖ ಸುದ್ದಿ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು; ‘ವಿಪಕ್ಷ ಒತ್ತಡಕ್ಕೆ ಮಣಿಯಲ್ಲ’: ಡಿಕೆಶಿ

August 27, 2026 06:08 PM

Popular Stories

  • ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    0 shares
    Share 0 Tweet 0
  • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In