ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ತೊಡಗಿರುವ ಬಿಜೆಪಿ ಪಕ್ಷದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದೆ. ಇದೀಗ ವಿವಿಧ ಮೋರ್ಚಾಗಳಿಗೆ ಕಾರ್ಯದರ್ಶಿಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇಮಕ ಮಾಡಿದ್ದಾರೆ.
ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ:
-
ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ (ಉಡುಪಿ ಜಿಲ್ಲೆ) , ಡಾ.ಶೋಭಾ ಸಂಗನಗೌಡ (ಹಾವೇರಿ).
-
ಯುವ ಮೋರ್ಚಾ : ಹರೀಶ್ ಪೂಂಜಾ (ದಕ್ಷಿಣ ಕನ್ನಡ), ಸಂದೀಪ್ ರವಿ (ಬೆಂಗಳೂರು ದಕ್ಷಿಣ).
-
ಎಸ್‌ಟಿ ಮೋರ್ಚಾ : ಕೃಷ್ಣಾ ನಾಯಕ್ (ಮೈಸೂರು), ಬಸವರಾಜ ಹುಂದ್ರಿ (ಚಿಕ್ಕೋಡಿ)ಎಸ್‌ಸಿ ಮೋರ್ಚಾ: ಉಮೇಶ್ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ (ಹುಬ್ಬಳ್ಳಿ-ಧಾರವಾಡ).
-
ಹಿಂದುಳಿದ ವರ್ಗಗಳ ಮೋರ್ಚಾ: ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್ (ಬೆಂಗಳೂರು ದಕ್ಷಿಣ).
-
ರೈತ ಮೋರ್ಚಾ : ಡಾ.ಬಿ.ಸಿ.ನವೀನ್ ಕುಮಾರ್ (ಕೊಡಗು), ಕಲ್ಮರುಡಪ್ಪ (ಚಿಕ್ಕಮಗಳೂರು).
-
ಅಲ್ಪಸಂಖ್ಯಾತ ಮೋರ್ಚಾ : ಇಂದ್ರ ಕುಮಾರ್ (ಬೆಂ.ದಕ್ಷಿಣ), ರೌಫುದ್ದೀನ್ ಕಛೇರಿವಾಲೆ (ಬೀದರ್)



















































