ಬೆಂಗಳೂರು: ಬೆಂಗಳೂರಿನ ಯಲಹಂಕ ಉಪನಗರದ ಬಾಲವಿಕಾಸ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ನಾಗಮಣಿ.ಕೆ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಪಿ.ಎಚ್.ಡಿ.ಪದವಿ ನೀಡಿದೆ.
ಅವರು ಡಾ.ಕಲ್ಪನ ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ “A Study on The Effectiveness of Strategies for Nurturing Thinking Routines in Young
Children in Early Childhood Education” ಶಿಕ್ಷಣ ವಿಭಾಗದಲ್ಲಿ ಈ ವಿಷಯಕ್ಕೆ ಪಿ.ಎಚ್.ಡಿ ಪದವಿ ದೊರಕಿದೆ.
ಕರುಕ್ಮಿಣಿ ಹಾಗೂ ಹೆಚ್ ಕೃಷ್ಣಮೂರ್ತಿ ಅವರ ಪುತ್ರಿ ಶ್ರೀಮತಿ ನಾಗಮಣಿ ಕೆ ಅವರಿಗೆ ಶಿಕ್ಷಣ ತಜ್ಞರು ಅಭಿನಂದನೆ ಸಲ್ಲಿಸಿದ್ದಾರೆ.