Saturday, June 21, 2025
Contact Us
UdayaNews
  • ಪ್ರಮುಖ ಸುದ್ದಿ
    ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

    ‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ

    ‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ

    ಕುರುಕ್ಷೇತ್ರದಲ್ಲಿ ದಾಖಲೆ: 1 ಲಕ್ಷ ಜನರಿಂದ ಸಾಮೂಹಿಕ ಯೋಗ

    ಮಾಜಿ ಮಾವೋವಾದಿ ಸಿದ್ಧಾಂತವಾದಿ ಗದ್ದರ್ ವಿಧಿವಶ

    ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಸಿಎಂಗೆ ಬಿಜೆಪಿ ಪ್ರಶ್ನೆ

    ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆ

    ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರದ ‘ಸೈಲೋರ್’ ಪ್ರೋಮೋ ಬಿಡುಗಡೆ

    ಪಾಕ್ ಸ್ವಾಧೀನ ಪ್ರದೇಶದ ಮೇಲೆ ಭಾರತ ‘ಏರ್ ಸ್ಟ್ರೈಕ್’; ಉಗ್ರರ ಅಡಗುತಾಣಗಳು ಧ್ವಂಸ

    ಆಪರೇಷನ್ ಸಿಂದೂರ್ ನಿಂದ ‘ನವ ಭಾರತ ಶಕ್ತಿ’ ಅನಾವರಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ಮುಸ್ಲಿಂ ಮೀಸಲಾತಿ : ಕೇಂದ್ರದತ್ತ ಬೆರಳು ತೋರಿಸಿದ ಸಿಎಂ ಸಿದ್ದರಾಮಯ್ಯ

    ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲು ಸರ್ಕಾರ ಚಿಂತನೆ; ನಿರಾಣಿ

    ‘ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ’: ಏನಿದು ಹೊಸ ಮಸೂದೆ?

  • ರಾಜ್ಯ

    ‘ಬಂಧು’ವಾಗಿ ಬಂದು ಹೋದ ಸಿದರಾಮಯ್ಯ; ಬಕ್ರೀದ್ ಪ್ರಾರ್ಥನೆಯಲ್ಲಿ ಭಾಗಿ, ಮುಸ್ಲಿಮರಲ್ಲಿ ಸಂಭ್ರಮ

    ಕರ್ನಾಟಕದಲ್ಲಿ ಬಹುಮನಿ ಸುಲ್ತಾನರ ಕಾಲದ ಆಳ್ವಿಕೆ? ವಿಜಯೇಂದ್ರ ಆರೋಪ

    ಮಾ.15ರೊಳಗೆ ಮೀಸಲಾತಿ ಘೋಷಿಸದಿದ್ದರೆ ಚುನಾವಣೆಯಲ್ಲಿ ಉತ್ತರ: ಆಡಳಿತಾರೂಢ ಪಕ್ಷಕ್ಕೆ ಪಂಚಮಸಾಲಿ ಲಿಂಗಾಯತರ ಖಡಕ್ ಸಂದೇಶ..

    OBC ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ತೀವ್ರ; ಈ ಬಾರಿ ಉಳವಿ ಕ್ಷೇತ್ರದಲ್ಲಿ ಸಂಕಲ್ಪ ಸಭೆ

    ‘KSRTCಗೆ ರಾಷ್ಟ್ರೀಯ ಇಕಾನಾಮಿಕ್ ಟೈಮ್ಸ್ ಪಿಎಸ್‌ಯು ಲೀಡರ್‌ಶಿಪ್ ಅಂಡ್ ಎಕ್ಸಲೆನ್ಸ್ ಪ್ರಶಸ್ತಿ’

    ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ: ಟೆಂಡರ್‌ನಲ್ಲಿ ಭಾಗಿಯಾಗದ ಕೆಎಂಎಫ್‌

    ವಸತಿ ಯೋಜನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ: ಬಿಜೆಪಿ ತೀವ್ರ ಆಕ್ಷೇಪ

    ಕಾಂಗ್ರೆಸ್‌ನಿಂದ ಬಾಂಬ್‌ ಸ್ಫೋಟದ ತನಿಖೆ ತಿರುಚುವ ಪ್ರಯತ್ನ, ಮತಬ್ಯಾಂಕ್‌ ರಾಜಕಾರಣ: ಅಶೋಕ್ ಆರೋಪ

    ‘ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ’ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ?

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಬಳ್ಳಾರಿ ಮೂವರು ಮಕ್ಕಳೊಂದಿಗೆ ತಾಯಿ ಸಾವಿಗೆ ಶರಣು

  • ದೇಶ-ವಿದೇಶ

    ಇರಾನ್: ಚಾನೆಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ, ಸ್ಟುಡಿಯೋದಿಂದ ಓಡಿದ ನಿರೂಪಕಿ

    ಇರಾನ್ ಮೇಲೆ ಇಸ್ರೇಲ್ ದಾಳಿ: 224 ನಾಗರಿಕರು ಬಲಿ

    ಪುಣೆ ಸೇತುವೆ ದುರಂತ: ನಾಲ್ವರ ಸಾವು, 51 ಮಂದಿಗೆ ಗಾಯ; 5 ಲಕ್ಷ ಪರಿಹಾರ

  • ಬೆಂಗಳೂರು

  • ವೈವಿಧ್ಯ
    “ಈ ಧಾನ್ಯಗಳಿಂದ ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಗುಣಗಳು ಹೆಚ್ಚಾಗುತ್ತವೆ”

    ತೂಕ ಇಳಿಸುವ ಔಷಧಿಗಳಿಂದ ಮೆದುಳಿನ ಮೇಲೆ ದುಷ್ಪರಿಣಾಮ..!

    ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    “ಈ ದೇಶದ ಸ್ವರೂಪ ಮತ್ತು ಸಂಸ್ಕೃತಿ ಹಿಂದೂ. ಆದ್ದರಿಂದ, ಇದು ಹಿಂದೂ ರಾಷ್ಟ್ರ”

    NIT ರೂರ್ಕೆಲಾದ ಹೊಸ ಬಯೋಸೆನ್ಸರ್: ಸ್ತನ ಕ್ಯಾನ್ಸರ್ ಸುಳಿವು ಸುಲಭ

    ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

    ಋತುಬಂಧ ಸಮಯ: ಮಧ್ಯವಯಸ್ಸಿನ ಒತ್ತಡವು Alzheimer’s ಅಪಾಯವನ್ನು ಹೆಚ್ಚಿಸಬಹುದು

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

    ’50 ವರ್ಷಕ್ಕಿಂತ ಕಿರಿಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಳ’: ಬೊಜ್ಜುತನದಂತಹ ಅಪಾಯಕಾರಿ ಅಂಶಗಳೇ ಕಾರಣ

    ‘ಪುರುಷರಿಗಿಂತ ಮಹಿಳೆಯರಲ್ಲಿ ಲಿಪೊಲಿಸಿಸ್ ಹೆಚ್ಚು ಪರಿಣಾಮಕಾರಿ’

    ಸಂತೋಷಕ್ಕಾಗಿ ಮಾತ್ರವಲ್ಲ, ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ಹದಿಹರೆಯದವರ ಹೋರಾಟ: ಸಂಶೋಧಕರು ಹೇಳೋದು ಹೀಗೆ

  • ಸಿನಿಮಾ

    ‘ಕುಬೇರಾ’ಗೆ ಸೆನ್ಸಾರ್ ಮಂಡಳಿ ಅನುಮೋದನೆ; ನಾಗಾರ್ಜುನ , ಧನುಷ್, ರಶ್ಮಿಕಾ ಖುಷ್

    ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

    ನಿತಿನ್ ಅವರ ‘ತಮ್ಮುಡು’ ಚಿತ್ರದ ಟೀಸರ್ ಸೃಷ್ಟಿಸಿದೆ ಕುತೂಹಲ

    ಕಲ್ಯಾಣ್ ಹರೀಶ್ ಶಂಕರ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಸಾಥ್..

    ‘ಕಿಸ್’: ಆಳವಾದ ಪ್ರೀತಿಯ ಪ್ರತಿಬಿಂಬವೆನಿಸಿದೆ ಈ ಹಾಡು

    ಶಿಲ್ಪಾ ಶೆಟ್ಟಿ ‘ಸುಖೀ’ ಬಗ್ಗೆ ಸಕತ್ ಕುತೂಹಲ

    50ನೇ ಹುಟ್ಟುಹಬ್ಬ ಸಂದರ್ಭ ತಮ್ಮ ಸಿನಿಪಯಣ, ಜೀವನಗಾಥೆಯನ್ನು ನೆನಪಿಸಿಕೊಂಡ ಶಿಲ್ಪಾ

    ಕಮಲ್ ಹಾಸನ್ ಕ್ಷಮೆ ಯಾಚಿಸದಿದ್ದರೆ ಕರ್ನಾಟಕದಲ್ಲಿ ಅವರ ಚಿತ್ರಗಳ ಪ್ರದರ್ಶನ ಇಲ್ಲ; KFCC

    ಕನ್ನಡಿಗರ ವಿರೋಧ ಕಟ್ಟಿಕೊಂಡ ‘ಥಗ್ ಲೈಫ್’ಗೆ ತಮಿಳುನಾಡಿನಲ್ಲೂ ಹೊಡೆತ?

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

    ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

    ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು? ಅಂಕಿತ ಹಾಕದ ರಾಜ್ಯಪಾಲರ ಬಗ್ಗೆ ಬೇಸರ; ರಾಜಭವನ ಚಲೋಗೆ ಅರ್ಚಕ ಸಮೂಹ ನಿರ್ಧಾರ

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    VIDEO: ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

    ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

    ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

    ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ; ಭಕ್ತಕೋಟಿ ಭವ್ಯ ಆಧ್ಯಾತ್ಮಿಕ ಸ್ವಾಗತ ನೀಡಿದ ಯೋಗಿ

    45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

    • ದೇಗುಲ ದರ್ಶನ
  • ವೀಡಿಯೊ

    ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ

    ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

    ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ

    ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರ? ಸಿದ್ದು ಪ್ರಶ್ನೆ

No Result
View All Result

Home Focus

ಭ್ರಷ್ಟಾಚಾರ ಪ್ರಕರಣ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಆರೋಪ…. ವಿಶೇಷ ಅಧಿವೇಶನಕ್ಕೆ ಪ್ರತಿಪಕ್ಷ ಪಟ್ಟು

by Udaya News
June 25, 2021
in Focus, Update, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ಭ್ರಷ್ಟಾಚಾರ ಪ್ರಕರಣ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಆರೋಪ…. ವಿಶೇಷ ಅಧಿವೇಶನಕ್ಕೆ ಪ್ರತಿಪಕ್ಷ ಪಟ್ಟು
Share on FacebookShare via: WhatsApp

ಬೆಂಗಳೂರು: ನೀರಾವರಿ ಇಲಾಖಾ ಕರ್ಮಕಾಂಡ, ಜಿಂದಾಲ್ ಜಮೀನು ವಿವಾದ ಸಹಿತ ವಿವಿಧ ಹಗರಣಗಳ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಬಿಎಸ್‌ವೈ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸುತ್ತಿದೆ.

ನೀರಾವರಿ ಇಲಾಖೆಯಲ್ಲಿ ಬಹುಕೋಟಿ ರೂಪಾಯಿ  ಟೆಂಡರ್ ಗೋಲ್‌ಮಾಲ್ ನಡೆದಿದೆ ಎಂದು ಆಡಳಿತ ಪಕ್ಷದ ಶಾಸಕ ವಿಶ್ವನಾಥ್ ಅವರೇ ಗಂಭೀರ ಆರೋಪ ಮಾಡಿದ್ದರು. ಇದೇ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ 3364 ಎಕರೆ ಜಮೀನು ಮಂಜೂರು ಮಾಡಿರುವ ಪ್ರಕ್ರಿಯೆ ವಿರುದ್ದವೂ ಆಡಳಿತ ಪಕ್ಷದ ಶಾಸಕರು, ಸಚಿವರೇ ಸಿಡಿದೆದ್ದಿದ್ದಾರೆ. ಜೊತೆಗೆ ಈ ಕುರಿತು ಕೋರ್ಟ್ ವಿಚಾರಣೆಯೂ ಸಾಗಿದೆ. ಇದೀಗ ಈ ವಿಚಾರಗಳು ಹಾಗೂ ಭ್ರಷ್ಟಾಚಾರ ಆರೋಪ ಸಂಬಂಧ ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

RelatedPosts

ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ

‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ

ಒಂದೆಡೆ ಜಾರಕಿಹೊಳಿ ಬ್ರದರ್ಸ್ ಸವಾಲು.. ಮತ್ತೊಂದೆಡೆ ಬಳ್ಳಾರಿ ನಾಯಕರ ಅಸಮಾಧಾನ.. ಈ ಬೆಳವಣಿಗೆಗಳೇ ಸರ್ಕಾರದ ವಿರುದ್ಧದ ತಮ್ಮ ಸಮರಕ್ಕೆ ವರದಾನವಾಗುತ್ತದೆ ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರ..

ಈ ನಡುವೆ ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪ ಇದೀಗ ರಾಜ್ಯ ರಾಜಕೀಯದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಇತ್ತೀಚೆಗೆ ಸಚಿವ ಯೋಗೇಶ್ವರ್ ಅವರೇ ಈ ಕುರಿತು ವಿವಾದದ ಬಾಂಬ್ ಸಿಡಿಸಿ ಆಡಳಿತಾರೂಢ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರಿಗೂ ಅತೃಪ್ತರು ದೂರು ಸಲ್ಲಿಸಿದ್ದಾರೆ. ಜೊತೆಗೆ 40ಕ್ಕೂ ಹೆಚ್ಚು ಶಾಸಕರು ಪ್ರಧಾನಿ ಮೋದಿಯವರಿಗೂ ಪತ್ರ ಬರೆದು ರಾಜ್ಯದ ವಿವಾದದ ಬೆಂಕಿಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದರು.

ಆಡಳಿತಾರೂಢ ಬಿಜೆಪಿಯಲ್ಲಿನ ಈ ಬೆಳವಣಿಗೆಗಳ ಲಾಭ ಪಡೆಯಲು ಪ್ರತಿಪಕ್ಷಗಳು ಮುಂದಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಮಂಬರುವ ಅಧಿವೇಶನದಲ್ಲಿ ನಿಲುವಳಿ ಸೂಚನೆ ಅಥವಾ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಅದಾಗಲೇ ಆಡಳಿತ ಪಕ್ಷದ ಶಾಸಕರೇ ಬಯಲು ಮಾಡಿರುವ ಈ ಭ್ರಷ್ಟಾಚಾರ ಪ್ರಕರಣಗಳ ಆರೋಪಗಳು, ಹಾಗೂ ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಕುರಿತು ಸರ್ಕಾರದ ಸಚಿವರೇ ಆರೋಪಿಸಿರುವ ವಿಚಾರಗಳ ಚರ್ಚೆಗಾಗಿ ವಿಶೇಷ ಅಧಿವೇಶನ ಕರೆಯಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಒತ್ತಡ ಹೇರಿದ್ದಾರೆ.

ಈ ಬೆಳವಣಿಗೆಗಳನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ದ ದೊಡ್ಡಮಟ್ಟದಲ್ಲಿ ಸಮರತಂತ್ರ ಹೆಣೆದು ಬಿಎಸ್‌ವೈ ಸರ್ಕಾರವನ್ನು ಪತನಗೊಳಿಸಲು ಎರಡೂ ಪಕ್ಷಗಳು ರಣವ್ಯೂಹ ರಚಿಸುವ ಪ್ರಯತ್ನದಲ್ಲಿದೆ.‌

ಈ ಸಂಬಂಧ ಹೆಚ್ಡಿಕೆ ಅವರು ಸದನಗಳ ಪರಮೋಚ್ಛ ಮುಖ್ಯಸ್ಥರಾದ ರಾಜ್ಯಪಾಲರು ಹಾಗೂ ಸದನದ ಮುಖ್ಯಸ್ಥರಾದ ವಿಧಾನಸಭಾಧ್ಯಕ್ಷರಿಗೆ ಪತ್ರಗಳನ್ನು ಬರೆದಿದ್ದಾರೆ. ಈ ಪತ್ರ ಇದೀಗ ರಾಜ್ಯ ರಾಜಕಾರಣದಲ್ಲಿ ಕದನ ಕೌತುಕ ಸೃಷ್ಟಿಸಿದೆ.

ಆಡಳಿತ ಪಕ್ಷದ ಶಾಸಕರೇ ಬಿಟ್ಟಿರುವ ವಿವಾದಗಳ ಹಾವುಗಳನ್ನು ಇನ್ನು ಮುಂದೆ ಪ್ರತಿಪಕ್ಷಗಳು ಯಾವ ರೀತಿ ಆಡಿಸುತ್ತದೆ ಎಂಬುದೇ ಮುಂದಿರುವ ಕುತೂಹಲ.

ನಾಡಿನ ಕೋವಿಡ್‌ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ “ಕನ್ನಡ, ಕನ್ನಡಿಗ, ಕರ್ನಾಟಕ”ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರಿಗೆ ಕುಮಾರಸ್ವಾಮಿ ಅವರು ಪತ್ರಬರೆದಿದ್ದಾರೆ. ಈ ಪತ್ರಗಳ ಪ್ರತಿಯನ್ನು ಅವರು ಟ್ವಿಟ್ಟರ್‌ಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಡಿನ ಕೋವಿಡ್‌ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ "ಕನ್ನಡ, ಕನ್ನಡಿಗ, ಕರ್ನಾಟಕ"ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರಿಗೆ ಬರೆದ ಪತ್ರ. pic.twitter.com/aozEIoamFG

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 25, 2021

ShareSendTweetShare
Previous Post

ಕೋವಿಡ್ ಅಪ್ಡೇಟ್.. ದೇಶದಲ್ಲಿ ದೈನಂದಿನ ಪಾಸಿಟಿವ್ ಕೇಸ್ 51,667

Next Post

ಸ್ಮಾರ್ಟ್ ಸಿಟಿ ಕಾಮಗಾರಿ: ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದ ಸಚಿವರ ಸಂಚಾರ

Related Posts

ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ
Focus

June 21, 2025 09:06 AM
‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ
Focus

‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ

June 21, 2025 09:06 AM
‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ
Focus

‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ

June 21, 2025 08:06 AM
ಕುರುಕ್ಷೇತ್ರದಲ್ಲಿ ದಾಖಲೆ: 1 ಲಕ್ಷ ಜನರಿಂದ ಸಾಮೂಹಿಕ ಯೋಗ
Focus

ಕುರುಕ್ಷೇತ್ರದಲ್ಲಿ ದಾಖಲೆ: 1 ಲಕ್ಷ ಜನರಿಂದ ಸಾಮೂಹಿಕ ಯೋಗ

June 21, 2025 08:06 AM
ಮಾಜಿ ಮಾವೋವಾದಿ ಸಿದ್ಧಾಂತವಾದಿ ಗದ್ದರ್ ವಿಧಿವಶ
Focus

ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಸಿಎಂಗೆ ಬಿಜೆಪಿ ಪ್ರಶ್ನೆ

June 21, 2025 07:06 AM
‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್
Focus

ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆ

June 21, 2025 07:06 AM

Popular Stories

  • ‘ಒಂದು ನಿಗಮ ಹತ್ತಾರು ಕಾರ್ಯ..’ KSRTC ಪಾಲಿಗೆ ಸಂಭ್ರಮ.. ನಿಗಮದ ನೌಕರ ವೃಂದಕ್ಕೆ ಬಂಪರ್..

    KSRTC ನೇಮಕಾತಿ ಪರಿಪೂರ್ಣ; ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರ ಸ್ಥಳ ನಿಯೋಜನೆಗೆ ಜೂನ್ 16 ರಿಂದ ಕೌನ್ಸೆಲಿಂಗ್

    0 shares
    Share 0 Tweet 0
  • ಕಾನೂನು ವಿವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಅವಕಾಶ ಇಲ್ಲ; ಮತ್ತಷ್ಟು ಬಿಗಿ ಕ್ರಮ ಎಂದ ವಿಸಿ

    0 shares
    Share 0 Tweet 0
  • ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

    0 shares
    Share 0 Tweet 0
  • ಬಜೆಟ್ ಬಗ್ಗೆ ಓಕೆ, ಆದರೆ ಭರವಸೆ ಬಗ್ಗೆ ನುಡಿದಂತೆ ನಡೀತೀರಾ? ಆಶಾ ಕಾರ್ಯಕರ್ತೆಯರ ಖಾರವಾದ ಪ್ರಶ್ನೆಗೆ ಸಿಎಂ ಏನಂತಾರೆ?

    0 shares
    Share 0 Tweet 0
  • ಅಹಮದಾಬಾದ್: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನ: ಬೆಚ್ಚಿಬೀಳಿಸುತ್ತೆ ದುರಂತ Live VIDEO

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In