Thursday, August 27, 2026
Contact Us
UdayaNews
  • ಪ್ರಮುಖ ಸುದ್ದಿ
    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾಗೇಂದ್ರ ಇಂಗಿತ?; ಸಿಎಂ ಡಿಕೆಶಿ ಜೊತೆ ಚರ್ಚೆ

    ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ

    ‘ಮಂದಾಡಿ’ ಟೀಸರ್ ಬಿಡುಗಡೆ; ನಾವಿಕನಾಗಿ ಸೂರಿ, ಸಮುದ್ರದಲ್ಲಿ ಸಾಹಸ

    ತೆಲಂಗಾಣದಲ್ಲಿ ಬಸ್-ಕಂಟೇನರ್ ಡಿಕ್ಕಿ, 6 ಮಂದಿ ಸಾವು, 20 ಜನರಿಗೆ ಗಾಯ

    ವಿಶ್ವಾದ್ಯಂತ ‘ಟಾಕ್ಸಿಕ್’ ಅಬ್ಬರ; ಎಲ್ಲೆಡೆ ಯಶ್ ಅಭಿಮಾನಿಗಳ ಸಂಭ್ರಮ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

    ‘ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು’

    ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸೆ.1ರಿಂದ ರಾಯಚೂರು-ಬಳ್ಳಾರಿಗೆ ಪಾದಯಾತ್ರೆ

    ಸರ್ಕಾರದ ಆದ್ಯತೆ ಅಭಿವೃದ್ಧಿಯೇ, ರಿಯಲ್ ಎಸ್ಟೇಟೇ?; ವಿಜಯೇಂದ್ರ ಪ್ರಶ್ನೆ

  • ರಾಜ್ಯ

    ಟಾಕ್ಸಿಕ್’ ಬಿಡುಗಡೆಗೂ ಮುನ್ನ ಯಶ್ ಟೆಂಪಲ್ ರನ್; ಧರ್ಮಸ್ಥಳ, ಉಜಿರೆಯಲ್ಲಿ ವಿಶೇಷ ಪೂಜೆ

    ಮಳೆ ಕೊರತೆ ನೀಗಿಸಲು ರಾಜ್ಯದಲ್ಲಿ ಮೋಡ ಬಿತ್ತನೆ; ₹27 ಕೋಟಿ ವೆಚ್ಚ

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಎ14 ಪ್ರದೋಷ್ ಮಾಫಿ ಸಾಕ್ಷಿ

    ಶಾಸಕ ಸಮರ್ಥ್ ಶಾಮನೂರು ಕಾರಿಗೆ ಅಪಘಾತ; ಅದೃಷ್ಟವಶಾತ್ ಅಪಾಯದಿಂದ ಪಾರು

  • ದೇಶ

    H1N1 ಬಗ್ಗೆ ಭಯ ಬೇಡ; ಭಾರತದಲ್ಲಿ ಹರಡುತ್ತಿರುವ ವೈರಸ್ ಸಾಮಾನ್ಯ ಕಾಲೋಚಿತ ಮಾದರಿಗೆ ಅನುಗುಣ

    ರೈಲು ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್, ಫಿಲ್ಟರ್‌ಗಳ ಸ್ವಚ್ಛತೆಗೆ ವಿಶೇಷ ಅಭಿಯಾನ

    ಶಿಕ್ಷಕರ ದಿನದಂದು 21 ಉನ್ನತ ಶಿಕ್ಷಣ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ; ರಾಷ್ಟ್ರಪತಿ ಮುರ್ಮು ಪ್ರದಾನ

    AIIA ‘ಗರ್ಭಿಣಿ ಮಿತ್ರ’ ಕೋರ್ಸ್ ಆರಂಭ; ತಾಯಂದಿರ ಯೋಗಕ್ಷೇಮ ಬೆಂಬಲಕ್ಕೆ ತರಬೇತಿ

    ದೆಹಲಿಯಲ್ಲಿ ಭೀಕರ ಕಾರು ಅಪಘಾತ; ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ

    ಭೀಕರ ನೌಕಾ ದುರಂತ; 24 ಸಿಬ್ಬಂದಿಯಿದ್ದ ಸರಕು ಹಡಗು ಮುಳುಗಡೆ

    ಮಂಗಳೂರು ರೈಲು ವಿಭಾಗ ಬದಲಾವಣೆಗೆ ಕೇರಳ ಸಿಎಂ ಸತೀಶನ್ ವಿರೋಧ

    ಚಂಪಾರಣ್‌ನಲ್ಲಿ ಭೀಕರ ಅಪಘಾತ: ಬಸ್ ಹರಿದು 5 ಮಂದಿ ಸಾವು, 5 ಜನರಿಗೆ ಗಂಭೀರ ಗಾಯ

    ಸಕ್ಕರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ; ಹಬ್ಬದ ಸೀಸನ್‌ಗೆ ಪೂರೈಕೆ ಖಚಿತಪಡಿಸಲು ಸಿದ್ಧತೆ

  • ವಿದೇಶ
    ಸೆಮಿಕಂಡಕ್ಟರ್, AI ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರಕ್ಕೆ ವೇಗ; CEPA ಪರಿಶೀಲನೆ ತ್ವರಿತ

    ಗಿನಿಯಲ್ಲಿ ಭೀಕರ ದುರಂತ; ಗುಡ್ಡ ಕುಸಿದು 30 ಮಂದಿ ಸಾವು

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

    ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್

    ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ

    ‘ಅತ್ಯಂತ ಕಠಿಣ ನಿರ್ಬಂಧ’; ಇರಾನ್‌ಗೆ ಟ್ರಂಪ್ ಎಚ್ಚರಿಕೆ; ಹಾರ್ಮುಜ್ ಮಹತ್ವ ಪ್ರಶ್ನೆ

    ಮಧ್ಯ ಆಫ್ರಿಕಾದಲ್ಲಿ ಭೀಕರ ಗಣಿ ಕುಸಿತ; 100 ಮಂದಿ ದುರ್ಮರಣ

    ಇರಾನ್ ಜೊತೆಗಿನ ಮಾತುಕತೆ ಸ್ಥಗಿತಕ್ಕೆ ಟ್ರಂಪ್ ಸೂಚನೆ; ಆರ್ಥಿಕ ಒತ್ತಡ ಹೆಚ್ಚಿಸಿದ ಅಮೆರಿಕ

    ಕತಾರ್‌ನಿಂದ ಭಾರತಕ್ಕೆ UPI ಮೂಲಕ ಹಣ ಕಳುಹಿಸುವ ಸೇವೆ ಆರಂಭ

    MAITREE-XV ಜಂಟಿ ಸೇನಾ ಕವಾಯತು: ಥೈಲ್ಯಾಂಡ್‌ಗೆ ಭಾರತೀಯ ಸೇನಾ ತುಕಡಿ

  • ವೈವಿಧ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

  • ಸಿನಿಮಾ

    ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅವಘಡ: ಪೊಲೀಸರಿಂದ ಎಫ್‌ಐಆರ್

    ‘ರಾಮ್ ಅಂಡ್ ಲೀಲಾ’ಗೆ CBFC ಅನುಮತಿ; ಆಗಸ್ಟ್ 21ಕ್ಕೆ ಬಿಡುಗಡೆ

    ಶಾರುಖ್ ಖಾನ್ ಬಳಿಕ ರಾಣಿಗೆ ಗೌರವ; ಸಿನಿಮಾ, ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್

    ಅತಿಯಾದ ಮೊಬೈಲ್ ಬಳಕೆ; ನಟಿ ಶಕೀಲಾಗೆ ಕುತ್ತಿಗೆ ಶಸ್ತ್ರಚಿಕಿತ್ಸೆ

    ಯಶ್‌ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್; ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

    ನಯನತಾರಾ-ಕವಿನ್ ‘ಹಾಯ್’ ಚಿತ್ರಕ್ಕೆ ಹೊಸ ರಿಲೀಸ್ ಡೇಟ್

    ‘ಮಹಾಭಾರತ’ದ ಅಶ್ವತ್ಥಾಮ, ಬಹುಭಾಷಾ ನಟ ಪ್ರದೀಪ್ ರಾವತ್ ನಿಧನಕ್ಕೆ ಕಂಬನಿಯ ಮಹಾಪೂರ

    ‘… 10 ವರ್ಷ’! ಭಾವುಕ ಪತ್ರ ಹಂಚಿಕೊಂಡ ವಿಜಯ್ ದೇವರಕೊಂಡ

  • ಆಧ್ಯಾತ್ಮ
    2027ರ ಗೋದಾವರಿ ಪುಷ್ಕರಕ್ಕೆ 8-10 ಕೋಟಿ ಭಕ್ತರ ನಿರೀಕ್ಷೆ; ₹4,026 ಕೋಟಿ ಸಿದ್ಧತೆ

    ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

    ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

    ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಭೂಮಿ ಖರೀದಿಸಿ: ಮುಜರಾಯಿ ಇಲಾಖೆಗೆ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ

    ಮಲೆ ಮಹದೇಶ್ವರ ಬೆಟ್ಟ ಹುಂಡಿಯಲ್ಲಿ ₹3.37 ಕೋಟಿ ಕಾಣಿಕೆ; 41 ದಿನಗಳಲ್ಲಿ 58 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ ಅರ್ಪಣೆ

    ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಮಗ್ರ ಕ್ರಿಯಾ ಯೋಜನೆ: ಕಾರ್ಯದರ್ಶಿ ಪುರುಷೋತ್ತಮ್

    ರಕ್ಷಾ ಬಂಧನದಂದೇ ಚಂದ್ರಗ್ರಹಣ; ಶ್ರಾವಣ ಪೂರ್ಣಿಮಾ ಕೈಂಕರ್ಯಗಳಿಗೆ ಅಡ್ಡಿಯಾಗುತ್ತಾ?

    ದೇವಾಲಯದ ದೇಣಿಗೆ ಭದ್ರತೆಗೆ ರಾಜ್ಯ ಸರ್ಕಾರ ಹೊಸ SOP; ಸಿಸಿಟಿವಿ, QR ಪಾವತಿ ಕಡ್ಡಾಯ

    ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ

    ಅಮರನಾಥ ಯಾತ್ರೆ: 4 ದಿನಗಳಲ್ಲಿ 85 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

ಸಂಘ-ಸಂಸ್ಥೆ-ಸಂಘಟನೆ ಎಂಬುದು ಕೇವಲ ಒಂದು ಪದವಲ್ಲ ಅದೊಂದು ಶಕ್ತಿ

by Udaya News
September 30, 2022
in Focus, ರಾಜ್ಯ
1 min read
0
ನೆಹರೂ, ಪ್ರಣಬ್ ನಂತರ ದಿಗ್ವಿಜಯ್ ಸಿಂಗ್.. RSSಗೆ ಕೈ ನಾಯಕನ ಕೃತಜ್ಞತೆ
Share on FacebookShare via: WhatsApp

📝ಎಸ್ ನಾವೂರ್

ಸಂಘ ಸಂಸ್ಥೆ, ಸಂಘಟನೆ ಅನ್ನೋದು ಕೇವಲ ಒಂದು ಪದವಲ್ಲ, ಅದೊಂದು ಶಕ್ತಿ. ಅದು ಸಕಾರತ್ಮಕವಾಗಿಯೂ ಇರಬಹುದು ನಕಾರಾತ್ಮಕವಾಗಿಯೂ ಇರಬಹುದು. ಅದು ಬೇರೆ ವಿಚಾರ. ಆದರೆ ಅಯ್ಕೆ ಹಾಗೂ ಯಾವುದನ್ನೂ ಬೆಳೆಸಬೇಕು, ಯಾವುದನ್ನು ಬೆಳೆಸಬಾರದು, ಸೇರಬೇಕು-ಸೇರಬಾರದು, ಬೆಳೆಸಿದರೆ ಪರಿಣಾಮಗಳೇನು ಎಂಬುದು ಪ್ರಜ್ಞಾವಂತ ಸಮಾಜದ ಮೇಲೆ ನಿಂತಿದೆ.

ಭಾರತವನ್ನು ಸೇರಿಸಿ ವಿಶ್ವದ ವಿವಿಧ ದೇಶದ ಸ್ವತಂತ್ರ ಹೋರಾಟಗಳ ಹಿಂದೆ ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ಇಂದು ಸಮಾಜದಲ್ಲಿ ದೇಶದಲ್ಲಿ ಅದೆಷ್ಟೋ ಸಂಘಟನೆಗಳನ್ನು ಕಾಣಬಹುದು. ಅವುಗಳು, ಅವುಗಳ ಮೂಲ ಉದ್ದೇಶ ಸಾಧಿಸಲು, ದುಡಿಯುತ್ತಿದೆ-ದುಡಿಯುತ್ತವೆ ಕೂಡ.‌

RelatedPosts

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾಗೇಂದ್ರ ಇಂಗಿತ?; ಸಿಎಂ ಡಿಕೆಶಿ ಜೊತೆ ಚರ್ಚೆ

ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ

ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

ಸಂಘ ಸಂಘಟನೆ ಸಂಸ್ಥೆಯ ಪ್ರಭಾವಗಳ ವಿಶ್ಲೇಷಣೆ ‌ಮಾಡುತ್ತಾ ಹೋದರೆ ಜಗತ್ತಿನ ವಿವಿಧ ದೇಶಗಳ ಸ್ವತಂತ್ರ ಹೋರಾಟಗಳ ಹಿಂದೆ ಸಂಘ ಸಂಸ್ಥೆ ಸಂಘಟನೆಗಳ ಪ್ರಭಾವ ಇದೆ. ವಿಶೇಷವಾಗಿ ಭಾರತದ ಸ್ವತಂತ್ರದ ಹೋರಾಟವನ್ನು ಗಮನಿಸಿದಾಗ ಇಲ್ಲಿ ಸಂಘ ಸಂಸ್ಥೆ ಸಂಘಟನೆಗಳ ಬಹುದೊಡ್ಡ ಪಾತ್ರವನ್ನು ನೋಡಬಹುದು.

ಹಿಂದೆ ಸ್ವತಂತ್ರ ಹೋರಾಟಕ್ಕೆ ದುಡಿದ ಸಂಘಟನೆಗಳು ಮುಂದೆ ರಾಜಕೀಯ ಪಕ್ಷಗಳಾಗಿ ರೂಪು ಪಡೆದದ್ದು ಇಂದು ಮತ್ತೊಂದು ಅಧ್ಯಾಯ, ಅದು ಇರಲಿ. ಮಾನವ ಸಂಘ ಜೀವಿ,ಸಮಾಜಿಕ ನೆಲೆಗಟ್ಟಿನಲ್ಲಿ ನೋಡಿದಾಗ ಸಂಘ, ಸಂಘಟನೆ ರೂಪುಗೊಳ್ಳಲು ಮಾನವ ಸಂಪನ್ಮೂಲ ಬಹು ಅಗತ್ಯ. ಇಲ್ಲಿ ನಾವು ಗಮನಿಸಬೇಕಾದ ವಿಚಾರ ಮಾನವ ದೇಹ ಹಾಗೂ ಮಾನವ ಸಂಪನ್ಮೂಲಗಳ ನಡುವಿನ ವ್ಯತ್ಯಾಸ, ಮಾನವ ದೇಹವನ್ನು ಮಾನವ ಸಂಪನ್ಮೂಲವಾಗಿ ರೂಪಿಸುವುದು. ದೇಶದ ಮಾನವ ಸಂಪನ್ಮೂಲಗಳ ಕೌಶಲ್ಯದ ಬೆಳವಣಿಗೆ, ತರಬೇತಿ, ಸಮರ್ಪಕವಾದ ಬಳಕೆ, ಸಮಾಜ ಹಾಗೂ ರಾಷ್ಟ್ರದ ಹಿತ ದೃಷ್ಟಿಗೆ ಪೂರಕವಾಗುವಂತೆ, ಪ್ರೇರಣೆ ಹಾಗೂ ನಿಗಾ ವಹಿಸುವುದು,

ಮಾನವ ಸಂಪನ್ಮೂಲ ಒಂದು ದೇಶದ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಣೆ ಮಾಡುತ್ತಿದೆ. ಹಾಗೆಯೇ ಸಂಘ, ಸಂಘಟನೆಯಲ್ಲಿ ಮಾನವ ಸಂಪನ್ಮೂಲ ಬಹುದೊಡ್ಡ ಪಾತ್ರವನ್ನು ನಿರ್ವಹಿಸುವ ಜೊತೆಗೆ ಸಂಘ-ಸಂಘಟನೆ ಅಳಿವು-ಉಳಿವಿನ ಭವಿಷ್ಯಗಳು ಕೂಡ ಸಂಘ ಸಂಘಟನೆಯಲ್ಲಿ ಮಾನವ ಸಂಪನ್ಮೂಲದ ಮೇಲೆ ನಿಂತಿದೆ.

ಸಂಘ ಸಂಘಟನೆಗಳು ಸಂಘ ಸಂಘಟನೆಯೊಳಗಿನ ಸದಸ್ಯರ ಸಂಘ ಸಂಘಟನೆಯ ಪ್ರಮುಖರ ವ್ಯಕ್ತಿತ್ವ, ವ್ಯವಹಾರಗಳು, ವೈಯಕ್ತಿಕ ವರ್ಚಸ್ಸುಗಳು, ಕೂಡ ಸಂಘ ಸಂಘಟನೆಯ‌ ಭವಿಷ್ಯ, ಅಭಿವೃದ್ಧಿ,ಸಂಘ ಹಾಗೂ ಸಂಘಟನೆಯ ಮೇಲೆ ಇರುವ ನಂಬಿಕೆ ವಿಶ್ವಾಸಗಳನ್ನು ನಿರ್ಧರಿಸುತ್ತದೆ.‌ ಸಮಾಜದಲ್ಲಿರುವ ವಿವಿಧ ಸಂಘ ಸಂಘಟನೆಗಳಿಗೆ ತನ್ನದೇ ಆದ ವಿವಿಧ ನಾಮಪದಗಳಿವೆ.ಅದು ವಿವಿಧ ಕ್ಷೇತ್ರದಲ್ಲಿ ಸಾಧಕರು ಎನಿಸಿಕೊಂಡ ವ್ಯಕ್ತಿಗಳ ನಾಮಪದ ಇರಬಹುದು ದೇವರ ದೈವದ ನಾಮಪದ ಇರಬಹುದು ಅಥವಾ ಒಂದು ಸ್ಥಳದ ನಾಮಪದ ಇರುಬಹುದು. ಅ ನಾಮಪದದಿಂದಲೇ ಸಂಘ ಸಂಘಟನೆಯ ವರ್ಚಸ್ಸು, ಪ್ರಚಾರ, ಹೆಚ್ಚಿರಬಹುದು. ಕಾರಣ ಸಂಘ ಸಂಘಟನೆಗೆ ಇಟ್ಟಿರುವ ನಾಮಪದಗಳ ತೂಕಗಳು ಕೂಡ ಸಂಘ ಸಂಘಟನೆಯ ತೂಕವನ್ನು ಹೆಚ್ಚಿಸಿರಬಹುದು.

ಇಲ್ಲಿ ಗಮನಿಸಬೇಕಾದ ವಿಷಯ ಪ್ರತಿಯೊಂದು ನಾಮಪದಗಳಿಗೆ ತನ್ನದೇ ಆದ ವರ್ಚಸ್ಸುಗಳಿವೆ, ಘನತೆಗಳಿವೆ, ಹೆಸರು ಇಟ್ಟ ನಾಮ ಪದಗಳಿಗೆ ಚ್ಯುತಿ ಬರದ ಹಾಗೆ ವ್ಯವಹರಿಸುವುದು ಕೂಡ ಸಂಘ ಸಂಘಟನೆಯ ಜವಾಬ್ದಾರಿಯ ಆಗಿರುತ್ತದೆ. ಎಂಬುದು ಚಿಂತನೆಯ ವಿಚಾರಧಾರೆಗಳು.

ಸಂಘ ಸಂಘಟನೆ ಅನ್ನೋದು ಒಂದು ಗುಂಪು.
ಒಬ್ಬ ಒಬ್ಬರು ಸದಸ್ಯರು ಸೇರಿ ಒಂದು ಸಂಘ ಸಂಘಟನೆ ನಿರ್ಮಾಣವಾಗುವುದು. ನಂಬಿಕೆ ವಿಶ್ವಾಸ ಹೊಂದಾಣಿಕೆಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಉದಾ: ಸಂಘ ಸಂಸ್ಥೆಯಲ್ಲಿ ಬರುವ ಟ್ರಸ್ಟ್ ಎಂಬ ಸಂಸ್ಥೆ, ಟ್ರಸ್ಟ್ ಅಂದರೆ ಒಂದು‌ ಅರ್ಥದಲ್ಲಿ ನಂಬಿಕೆ. ಟ್ರಸ್ಟ್ ನ ಮುಖ್ಯ ಪದಾಧಿಕಾರಿಗಳಿಗೆ ಟ್ರಸ್ಟಿ ಎಂಬ ಪದ ಪ್ರಯೋಗ. ಟ್ರಸ್ಟಿ ಅಂದರೆ ನಂಬಿಕಸ್ತ ಎಂಬ ಅರ್ಥವನ್ನು ನೀಡುವುದು‌ ಎಂಬುದನ್ನು ಬಹಳ ಅಳವಾಗಿ ಗಮನಿಸುವಂತದ್ದು. ಸಂಘ ಸಂಘಟನೆ ಹಲವು ಮಂದಿಗಳ ಒಗ್ಗಟ್ಟು, ಈ ಒಗ್ಗಟ್ಟುಗಳು ಸಂಘ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಹೊರ ಹೊಮ್ಮಿದಾಗ ಸಂಘ ಸಂಘಟನೆಯು ನಾವು ನಮ್ಮದೆಂಬ ಗಟ್ಟಿ ಭಾಂಧ್ಯವ್ಯಗಳು ಬೆಳೆಯುತ್ತದೆ. ತಮ್ಮ ತಮ್ಮ ವೈಯಕ್ತಿಕ ಶ್ರಮಗಳು ಕೂಡ ಜೊತೆಯಾಗಿ ಸಾಗುತ್ತಿರುವುದರಿಂದ ಭವಿಷ್ಯದಲ್ಲಿ ಸಂಘ ಸಂಘಟನೆ ಯೋಜನೆ ಯೋಚನೆಗೆ ಪೂರಕವಾಗಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಸಮಾಜವು ಒಗ್ಗಟ್ಟು ,ಸಮಾಜಮುಖಿ ಕಾರ್ಯದ ಆಧಾರದಲ್ಲಿ ಸಕಾರಾತ್ಮಕ ಸ್ಪಂದನೆಯನ್ನು ನೀಡಲು ಸಮಾಜದ ಮನಸ್ಸು ಹತ್ತಿರ.

ವೈಯಕ್ತಿಕ ಪ್ರಚಾರ,ಕೇವಲ ವೈಯಕ್ತಿಕ ವರ್ಚಸ್ಸಿನ ಬಯಕೆ,ವೈಯಕ್ತಿಕ ಹಿತಾಸಕ್ತಿ, ಇವುಗಳು ಪ್ರತ್ಯಕ್ಷ ಪರೋಕ್ಷವಾಗಿ ಸಂಘ ಸಂಘಟನೆಯ ಅಭಿವೃದ್ಧಿ, ವರ್ಚಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಕೊನೆಯ ಮಾತು:
ಅಂದು ಊರಿನಲ್ಲಿ ಒಂದು ಸಂಘ ಸಂಘಟನೆಗಳು ಇದ್ದರೆ ಸಾಕು ಅದು ಅ ಊರಿಗೆ ಒಂದು ಊರಿಗೆ ಬಹುದೊಡ್ಡ ಬಲ ಇದ್ದ ಹಾಗೆ. ಇಂದು ಜನಸಂಖ್ಯೆಯೂ ಬೆಳೆದಿದೆ ಸಂಘ ಸಂಘಟನೆ ಮಾಡಬೇಕು ಸಮಾಜಕ್ಕೆ, ದೇಶಕ್ಕೆ, ಏನಾದರೂ ಸಹಾಯ ಮಾಡಬೇಕು, ಕೆಲವು ಕಡೆ, ಕೆಲವು ಸಂಘ ಸಂಘಟನೆಯ ಪ್ರೇರಣೆಗಳು, ಕೆಲವು ಕಡೆ ಒಟ್ಟಾಗಿದ್ದ ಸಂಘ ಸಂಘಟನೆ ಒಡೆದು ಮತ್ತೊಂದು ಸಂಘ ಸಂಘಟನೆಯ ಉದಯ, ಹೀಗೆ ವಿವಿಧ ಕಾರಣಗಳೊಂದಿಗೆ ಸಮಾಜದಲ್ಲಿ ಬೇರೆ ಬೇರೆ ಸಂಘ ಸಂಘಟನೆಗಳು ಬೆಳೆಯುತ್ತಿರುತ್ತವೆ.

ಸಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿದಂತೆ ಜನಗಳು ಪಕ್ಕ ಸಂಪರ್ಕಕ್ಕೆ ಸಿಗುವ ಕಾರಣ ಒಂದು ತಂಡ ರಚನೆಯಾಯಿತು, ಹೆಸರು ಇಟ್ಟು ಆಯಿತು. ಇವುಗಳು‌ ಸಂಪರ್ಕಕ್ಕಾಗಿ ಕಾರ್ಯಚಟುವಟಿಕೆಗೆ ಸಂಘನಾಟತ್ಮಾಕವಾಗಿ ಸಮಾಜವನ್ನು ಸಂಘಟಿಸಲು ಬಹಳ ಒಳ್ಳೆಯ ಬೆಳವಣಿಗೆ. ಆದರೆ ಯಾವುದೇ ಸಂಘ ಸಂಘಟನೆಗಳು ಸ್ಥಂಸೆಗಳು ಕೇವಲ ವೈಯಕ್ತಿಕ ಸ್ವಾರ್ಥ ಅಥವಾ ಸಂಘ-ಸಂಘಟನೆ ಸಂಸ್ಥೆಗಳು ಕೇವಲ ಸಮಾಜದ ತೋರ್ಪಡಿಕೆ, ವ್ಯಕ್ತಿ ಪೂಜೆಗೆ ಸೀಮಿತಗೊಂಡರೆ ಸಂಘ ಸಂಘಟನೆ ಸಂಸ್ಥೆ ಒಂದು ಕ್ಷಣಕ್ಕೆ ಎತ್ತರಕ್ಕೆ ಏರಿದರೂ ಸಂಘ, ಸಂಸ್ಥೆ, ಸಂಘಟನೆಗಳು ತೆಗೆದುಕೊಳ್ಳುವ ನಿರ್ಧಾರಗಳು ನ್ಯಾಯ ಸಮ್ಮತ ಹೊಂದಾಣಿಕೆಯ ಮಹತ್ವದ ಮೇಲೆ ನಿಂತಿರುವುದರಿಂದ ಸಂಘ ಸಂಸ್ಥೆ ಸಂಘಟನೆಯ ಭವಿಷ್ಯ ಅಭಿವೃದ್ಧಿಗಳು ಗೊಂದಲದಲ್ಲಿಯೇ ಇರುವ ಪ್ರಮೇಯಗಳು ಎದುರಾಗುವ ಸಾಧ್ಯತೆ ಹೆಚ್ಚು. ಕೆಲವೊಂದು ಸಂಘ ಸಂಸ್ಥೆ ಸಂಘಟನೆಗಳ ತಪ್ಪುಗಳು ಸೃಷ್ಟಿಸುವ ಸಮಸ್ಯೆಗಳು ಸಮಾಜಮುಖಿಯಾಗಿರುವ ಸಂಘ ಸಂಸ್ಥೆ ಸಂಘಟನೆಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಇದರಿಂದಾಗಿ ತಪ್ಪು ಹಾಗೂ ಸಮಸ್ಯೆ ಸೃಷ್ಟಿಸಿದ ಸಂಘ ಸಂಘಟನೆಯ ಜೊತೆಗೆ ಸಮಾಜಮುಖಿಯಾಗಿರುವ ಸಂಘಟನೆ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಬಹುದು ಇದರಿಂದಾಗಿ ಸಮಾಜಕ್ಕೆ ಸಮಾಜಮುಖಿಯಾಗಿರುವ ಸಂಘ ಸಂಸ್ಥೆ ಸಂಘಟನೆ ಅಗತ್ಯತೆಯಿಂದ ಸಮಾಜ ವಂಚಿತವಾಗಬಹುದು, ಇದು ಸಮಾಜಕ್ಕೆ ಬಹುದೊಡ್ಡ ನಷ್ಟವು ಹೌದು ಎಂಬುದು ಒಂದು ಆಯಾಮದ ಚಿಂತನೆಯೊಳಗೆ. ಸಂಘ ಸಂಸ್ಥೆ ಸಂಘಟನೆಗಳ ಬೆಳವಣಿಗೆಗಳು ಒಂದು ರೀತಿಯಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ತನ್ನದೇ ಆದ ಸಹಕಾರವನ್ನು ಸಮಾಜಕ್ಕೆ ನೀಡಲು ಸಹಕಾರಿ. ಸಂಘ ಸಂಸ್ಥೆ ಸಂಘಟನೆಗಳ ಕಾರ್ಯ ಚಟುವಟಿಕೆಗಳು ಉದ್ದೇಶಗಳು ಸಮಾಜ ರಾಷ್ಟ್ರಕ್ಕೆ ಪೂರಕವಾಗಿದ್ದರೆ ಮಾತ್ರ. ಅದೇ ಸಂಘ ಸಂಸ್ಥೆ ಸಂಘಟನೆಯ ಕಾರ್ಯಚಟುವಟಿಕೆ ಉದ್ದೇಶಗಳು ಸಮಾಜಕ್ಕೆ ‌ದೇಶದ ಹಿತದೃಷ್ಟಿಗೆ ಮಾರಕವಾಗಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.ಅ ದೃಷ್ಟಿಯಿಂದ ಸಮಾಜವು ಯಾವುದೇ ಸಂಘ ಸಂಸ್ಥೆ ಸಂಘಟನೆಗಳನ್ನು ಪ್ರೋತ್ಸಾಹಿಸುವ ಮೊದಲು ಅವುಗಳ ನಿಜವಾದ ಮೂಲ ಉದ್ದೇಶಗಳ ಬಗ್ಗೆ ತಿಳಿಯುವುದು ಒಂದು ವೇಳೆ ಸಮಾಜಕ್ಕೆ ರಾಷ್ಟ್ರಕ್ಕೆ ಕಂಟಕವಾಗುತ್ತಿದೆ ಅಂದಾಗ ಅವುಗಳಿಂದ ಅಂತರ ಕಾಯ್ದು ಕೊಂಡು ಅಂಥವರಿಗೆ ಅಂಥವುಗಳಿಗೆ ಯಾವುದೇ ಸಹಕಾರ ನೀಡದೆ ಅವುಗಳು ಬೆಳೆಯದಂತೆ ನೋಡಿಕೊಳ್ಳುವುದು, ಸರಕಾರಗಳು ಪಕ್ಷತೀತಾವಾಗಿ ನೋಡಿ ಕಠೋರವಾದ ಕಾನೂನು ಕಟ್ಟಳೆಗಳಿಗೆ ಒಳಪಡಿಸಿ ಮತ್ತೆ ಹೆಡೆ ಎತ್ತದಂತೆ ನೋಡಿಕೊಳ್ಳುವುದು, ಇಂಥವರ ಮೇಲೆ ಯಾರಾದರೂ ಕಠಿಣ ಕ್ರಮ ಕೈಗೊಂಡರೆ ಅಲ್ಲಿ ಸ್ವಾರ್ಥ ನೋಡದೆ, ರಾಜಕೀಯ ಮಾಡದೆ, ನೈಜತೆ ಒಪ್ಪಿಕೊಂಡು ನಿಲುವು ‌ನಿರ್ಧಾರವನ್ನು ಬೆಂಬಲಿಸುವುದು ಇವುಗಳು ಮುಂದೆ ಸಮಾಜ ದೇಶಕ್ಕೆ ಬರಬಹುದಾದ ಬಹುದೊಡ್ಡ ಅಪತ್ತಿನಿಂದ ಪಾರು ಮಾಡಿದಂತೆ.ಯಾಕೆಂದರೆ ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು.

ShareSendTweetShare
Previous Post

RSS ನಿಷೇಧ ಮಾಡಿ ಎನ್ನುವುದು ದುರ್ದೈವ: ಪ್ರತಿಪಕ್ಷದ ಆಗ್ರಹಕ್ಕೆ ಸರ್ಕಾರದ ಉತ್ತರ

Next Post

ಮೈಸೂರು ದಸರಾ: ಕರಕುಶಲ ಪ್ರಾತ್ಯಕ್ಷಿಕೆ, ಮಕ್ಕಳ ಚಿತ್ರಕಲಾ ಸ್ಪರ್ಧೆ

Related Posts

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾಗೇಂದ್ರ ಇಂಗಿತ?; ಸಿಎಂ ಡಿಕೆಶಿ ಜೊತೆ ಚರ್ಚೆ
ಪ್ರಮುಖ ಸುದ್ದಿ

August 26, 2026 12:08 PM
ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ
ಪ್ರಮುಖ ಸುದ್ದಿ

ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ

August 26, 2026 12:08 PM
ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ
ಪ್ರಮುಖ ಸುದ್ದಿ

ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

August 26, 2026 01:08 AM
‘ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು’
ಪ್ರಮುಖ ಸುದ್ದಿ

‘ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು’

August 26, 2026 01:08 AM
ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸೆ.1ರಿಂದ ರಾಯಚೂರು-ಬಳ್ಳಾರಿಗೆ ಪಾದಯಾತ್ರೆ
ಪ್ರಮುಖ ಸುದ್ದಿ

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸೆ.1ರಿಂದ ರಾಯಚೂರು-ಬಳ್ಳಾರಿಗೆ ಪಾದಯಾತ್ರೆ

August 26, 2026 01:08 AM
ಸರ್ಕಾರದ ಆದ್ಯತೆ ಅಭಿವೃದ್ಧಿಯೇ, ರಿಯಲ್ ಎಸ್ಟೇಟೇ?; ವಿಜಯೇಂದ್ರ ಪ್ರಶ್ನೆ
ಪ್ರಮುಖ ಸುದ್ದಿ

ಸರ್ಕಾರದ ಆದ್ಯತೆ ಅಭಿವೃದ್ಧಿಯೇ, ರಿಯಲ್ ಎಸ್ಟೇಟೇ?; ವಿಜಯೇಂದ್ರ ಪ್ರಶ್ನೆ

August 26, 2026 01:08 AM

Popular Stories

  • ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    0 shares
    Share 0 Tweet 0
  • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In