ಕನ್ನಡ ಸಿನಿಮಾ ಲೋಕ ಹೊಸತನದ ಪ್ರಯೋಗಕ್ಕೆ ಸಾಕ್ಷಿಯಾಗಿತ್ತಿದೆ. ಈ ರೀತಿಯ ಸಿನಿಮಾಗಳ ಸಾಲಿನಲ್ಲಿದೆ ‘ಸಕೂಚಿ’ ಚಿತ್ರ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತ್ರಿವಿಕ್ರಮ್ ಮತ್ತು ಡಯಾನಾ ಅಭಿನಯದ ಈ ಚಿತ್ರವನ್ನು ಅಶೋಕ್ ನಿರ್ದೇಶಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟೀಸರ್’ಗೆ ಸಕತ್ ಲೈಕ್ ಸಿಗುತ್ತಿದೆ.
© 2020 Udaya News – Powered by RajasDigital.