ಜಗತ್ತಿನಾದ್ಯಂತ ಯಶೋಗಾಥೆ ವರೆದ ‘ಬಾಹುಬಲಿ’ ಚಿತ್ರದ ನಂತರ ರಾಜಮೌಳಿ ಅವರು RRR ಸಿನಿಮಾ ಮೂಲಕ ಸಿನಿರಸಿಕರಲ್ಲಿ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಇದೀಗ ಬಹುನಿರೀಕ್ಷೆಯ RRR ಚಿತ್ರದ ಮೇಕಿಂಗ್ ವೀಡಿಯೋ ರಿವೀಲ್ ಆಗಿದೆ. ಸಾಮಾಜಿಲ ಜಾಲತಾಣಗಳಲ್ಲಿ ಈ ಮೇಕಿಂಗ್ ವೀಡಿಯೋ ಸಕತ್ ಆಗಿ ಸದ್ದು ಮಾಡುತ್ತಿದೆ.
© 2020 Udaya News – Powered by RajasDigital.