https://twitter.com/netaji_bond/status/1448978717103906818?ref_src=twsrc%5Etfw%7Ctwcamp%5Etweetembed%7Ctwterm%5E1448978717103906818%7Ctwgr%5E%7Ctwcon%5Es1_&ref_url=https%3A%2F%2Fd-42906430204259717244.ampproject.net%2F2110011758000%2Fframe.html
ನವರಾತ್ರಿಸಂದರ್ಭದಲ್ಲಿ ನಡೆದ ದುರ್ಗಾ ದೇವಿ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಮೆರವಣಿಗೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಜನರ ನಡುವೆಯೇ ಕಾರನ್ನು ನುಗ್ಗಿಸಿದ್ದಾನೆ. ಮೆರವಣಿಗೆ ಮೇಲೆಯೇ ಕಾರು ಹರಿದ ಬೀಭತ್ಸ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಛತ್ತೀಸ್‌ಘಡದ ಜಶ್‌ಪುರ ಬಳಿ ಈ ಘಟನೆ ನಡೆದಿದ್ದು, ಕಾರು ಜನರಿಗೆ ಡಿಕ್ಕಿ ಹೊಡೆದು ಮುನ್ನುಗ್ಗುತ್ತಿದ್ದಂತೆ ಜನ ಕಾರಿನ ಹಿಂದೆ ಓಡಿ ವಾಹನವನ್ನು ತಡೆದು ಬೆಂಕಿ ಹಚ್ಚಿ ಚಾಲಕನಿಗೆ ಥಳಿಸಿದ್ದಾರೆ.
Another shocking incident of an SUV mowing down tribals from behind during Durga Visarjan in Jashpur area of Chhattisgarh. One person confirmed dead, more than 15 severely injured.
SP confirms 2 people have been arrested. Both of them were returning to MP@ThePrintIndia pic.twitter.com/u4o57kdygl
— Tanushree Pandey (@TanushreePande) October 15, 2021