ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ.
ಖಾತೆ ಹಂಚಿಕೆ ಪಟ್ಟಿ ಹೀಗಿದೆ:
- ಸಿಎಂ ಬಸವರಾಜ ಬೊಮ್ಮಾಯಿ: ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಸೇರಿದಂತೆ ಇತರ ಹಂಚದ ಖಾತೆಗಳು
- ಸಚಿವ ಆರಗ ಜ್ಞಾನೇಂದ್ರಗೆ ಗೃಹ ಖಾತೆ
- ಸಚಿವ ನಿರಾಣಿ ಕೈಗಾರಿಕೆ ಖಾತೆ
- ಸಚಿವ ಶ್ರೀರಾಮುಲು ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆ
- ಸಚಿವ ಸುನಿಲ್ ಕುಮಾರ್ ಗೆ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
- ಸಚಿವ ಆರ್.ಅಶೋಕ್ ಗೆ ಕಂದಾಯ ಇಲಾಖೆ ಮುಂದುವರಿಕೆ
- ಸಚಿವ ಸಿ.ಸಿ.ಪಾಟೀಲ್ ಗೆ ಲೋಕೋಪಯೋಗಿ
- ಸಚಿವ ಗೋವಿಂದ ಕಾರಜೊಳಗೆ ಜಲಸಂಪನ್ಮೂಲ ಖಾತೆ
- ಸಚಿವ ಮುನಿರತ್ನಗೆ ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
- ಸಚಿವ ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
- ಸಚಿವ ಮಾಧುಸ್ವಾಮಿಗೆ ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
- ಸಚಿವ ಕೆ.ಎಸ್.ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ
- ಕೋಟಾ ಶ್ರೀನಿವಾಸ್ ಪೂಜಾರಿಗೆ ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ