ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಜಿಗಿಯುವ ಪ್ರಯತ್ನದಲ್ಲಿ ನಾಸಾ ಯಶಸ್ವಿಯಾಗಿದೆ. ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿದೆ. ಈ ಮೇರು ಸಾಧನೆಯಲ್ಲಿ ಭಾರತ ಮೂಲದ ಮಹಿಳೆ ಡಾ.ಅ್ವಾತಿ ಪ್ರಮುಖರು ಎಂಬುದು ಪ್ರಶಂಸಾರ್ಹ ಸಂಗತಿ.
ಈ ರೋವರ್ ಮಂಗಳನ ಅಂಗಳ ತಲುಪಲು ಬರೋಬ್ಬರಿ 203 ದಿನಗಳನ್ನು ತೆಗೆದುಕೊಂಡಿದೆ. ಈ ರೋವರ್ ಸುಮಾರು 470 ರಿಂದ 472 ಮಿಲಿಯನ್ ಕಿಲೋಮೀಟರ್ ದೂರ ತಲುಪಿ ಮಂಗಳ ಗ್ರಹವನ್ನು ಸೇರಿರುವುದನ್ನು ನಾಸಾ ವಿಜ್ಞಾನಿಗಳು ಖಚಿತಪಡಿಸಿದ್ದಾರೆ .
ಸದ್ಯ ಪ್ರಾಥಮಿಕ ಹಂತದ ಯಶಸ್ವಿ ಕಂಡಿದ್ದು, ಮಂಗಳನ ಮೇಲ್ಮೈನಲ್ಲಿ ಏನ್ಶಿಯಂಟ್ ಸೂಕ್ಷ್ಮ ಜೀವಿಗಳ ಕುರಿತಾದ ಮಹತ್ವದ ಮಾಹಿತಿಗಳನ್ನು ಈ ರೋವರ್ ಮೂಲಕ ಲಬ್ಯವಾಗಲಿದೆ ಎಂದು ಬಾಹ್ಯಾಕಾಶ ತಜ್ಞರು ವಿಶ್ವಾಅ ವ್ಯಕ್ತಪಡಿಸಿದ್ದಾರೆ .
When @NASAPersevere landed on Mars, we not only made history, we lived out the dreams of artists who inspire our journeys into space.
In fitting tribute, @NASAJPL scientists have named the rover’s landing site after @OctaviaEButler, the groundbreaking science fiction author. pic.twitter.com/UPYupggcGG
— NASA (@NASA) March 5, 2021