ಮಂತ್ರಾಲಯ: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಂತ್ತಾಲಯ ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಠದ ಪರವಾಗಿ ಶ್ರೀಗಳು ರಾಹುಲ್ ಗಾಂಧಿಯನ್ನು ಗೌರವಿಸಿ ಸನ್ಮಾನಿಸಿದರು. ಅನೇಕ ಮುಖಂಡರು ಉಪಸ್ಥಿತರಿದ್ದರು.
राघवेंद्र स्वामी मठ, मंत्रालयम
मन को शक्ति, सुख और शांति का केंद्र।#BharatJodoYatra pic.twitter.com/UXAYXblMgF— Bharat Jodo Nyay Yatra (@bharatjodo) October 20, 2022



















































