ನವದೆಹಲಿ: ದೇಶದ ಪ್ರಥಮ ವಂದೇ ಭಾರತ್ ಸ್ಲೀಪರ್ ರೈಲಿನ ವಿನ್ಯಾಸ ಮತ್ತು ಉತ್ಕೃಷ್ಟ ಸೌಕರ್ಯಗಳ ಒಳನೋಟ ಅದ್ಭುತ ಅನುಭವ ನೀಡುತ್ತದೆ.
ಈ ವಿಶೇಷ ವ್ಯವಸ್ಥೆಯುಳ್ಳ ರೈಲಿನ ಸೌಲಭ್ಯಗಳ ವೀಡಿಯೊವನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಾಮಾಜಿಕ ಹಂಚಿಕೊಂಡಿದ್ದಾರೆ.
ಪ್ರಧಾನಿಗಳ ನಾಯಕತ್ವದಲ್ಲಿ ಭಾರತೀಯ ರೈಲ್ವೆಯ ಮೂಲಸೌಕರ್ಯಗಳು ವಿಶ್ವದರ್ಜೆಗೆ ಬಡ್ತಿ ಪಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ದೇಶದ ಪ್ರಥಮ ವಂದೇ ಭಾರತ್ ಸ್ಲೀಪರ್ ರೈಲಿನ ವಿನ್ಯಾಸ ಮತ್ತು ಉತ್ಕೃಷ್ಟ ಸೌಕರ್ಯಗಳ ಒಳನೋಟ.
ಸನ್ಮಾನ್ಯ ಪ್ರಧಾನಿಗಳ ನಾಯಕತ್ವದಲ್ಲಿ ಭಾರತೀಯ ರೈಲ್ವೆಯ ಮೂಲಸೌಕರ್ಯಗಳು ವಿಶ್ವದರ್ಜೆಗೆ ಬಡ್ತಿ ಪಡೆಯುತ್ತಿವೆ.
Glimpses of the all new Vande Bharat Sleeper Train. Made in India. Moving New India.#VandeBharatSleeper |… pic.twitter.com/QC28IeepWL
— V. Somanna (@VSOMANNA_BJP) January 6, 2026

























































