Tuesday, June 17, 2025
Contact Us
UdayaNews
  • ಪ್ರಮುಖ ಸುದ್ದಿ
    ಶಿರಾಡಿ ಹೆದ್ದಾರಿ ಉನ್ನತೀಕರಣ: ಕೇಂದ್ರಕ್ಕೆ ಸಚಿವ ಸಿ .ಸಿ. ಪಾಟೀಲರ ಅಭಿನಂದನೆ

    ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ, ಮರಗಳು ಉರುಳಿದ ಹಿನ್ನೆಲೆಯಲ್ಲಿ ಸಂಚಾರ ಅಡಚಣೆ

    ಇರಾನ್: ಚಾನೆಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ, ಸ್ಟುಡಿಯೋದಿಂದ ಓಡಿದ ನಿರೂಪಕಿ

    ಪುಣೆ ಸೇತುವೆ ದುರಂತ: ನಾಲ್ವರ ಸಾವು, 51 ಮಂದಿಗೆ ಗಾಯ; 5 ಲಕ್ಷ ಪರಿಹಾರ

    ಕೃಷಿ ಕಾಯ್ದೆ; ಪ್ರಧಾನಿ ಮೋದಿಗೆ ಸೋನಿಯಾ ಪಾಠ

    ಸೋನಿಯಾ ಗಾಂಧಿ ಆರೋಗ್ಯ ಸ್ಥಿರ: ತೀವ್ರ ನಿಗಾದಲ್ಲಿ ಚಿಕಿತ್ಸೆ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ಕರಾವಳಿಯಲ್ಲಿ ಮಳೆ ಅವಾಂತರ; ಚರಂಡಿಗೆ ಬಿದ್ದು ಮಗು ಸಾವು

    ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನಕ್ಕೆ ಪ್ರತಿಪಕ್ಷ ಆಗ್ರಹ

    ‘ಕುಬೇರಾ’ಗೆ ಸೆನ್ಸಾರ್ ಮಂಡಳಿ ಅನುಮೋದನೆ; ನಾಗಾರ್ಜುನ , ಧನುಷ್, ರಶ್ಮಿಕಾ ಖುಷ್

    ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ‘ಎಫ್-35 ಯುದ್ಧ ವಿಮಾನ’ ತುರ್ತು ಭೂಸ್ಪರ್ಶ

    ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

    ಕರಾವಳಿ ಮಲೆನಾಡಿನಲ್ಲಿ ಮಳೆ ಆರ್ಭಟ; ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ

    ರಾಜ್ಯದಲ್ಲಿ ಇನ್ನಷ್ಟು ದಿನ ಮಳೆ ಸಾಧ್ಯತೆ: ಕರಾವಳಿಯಲ್ಲಿ ಕಟ್ಟೆಚ್ಚರ

  • ರಾಜ್ಯ

    ‘ಒಂದು ನಿಗಮ ಹತ್ತಾರು ಕಾರ್ಯ..’ KSRTC ಪಾಲಿಗೆ ಸಂಭ್ರಮ.. ನಿಗಮದ ನೌಕರ ವೃಂದಕ್ಕೆ ಬಂಪರ್..

    KSRTC ನೇಮಕಾತಿ ಪರಿಪೂರ್ಣ; ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರ ಸ್ಥಳ ನಿಯೋಜನೆಗೆ ಜೂನ್ 16 ರಿಂದ ಕೌನ್ಸೆಲಿಂಗ್

    ‘ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’

    ಒಂದು ದೇಶ, ಒಂದು ಚುನಾವಣೆ’ ಮಾದರಿಯಲ್ಲೇ ‘ಶಿಕ್ಷಣದಲ್ಲೂ ಏಕರೂಪ’? ಕೇಂದ್ರ ಸರ್ಕಾರದಿಂದ ಪ್ರಕ್ರಿಯೆ ಆರಂಭ!

    ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣಗಳಲ್ಲಿ ಅರಗ ಜ್ಞಾನೇಂದ್ರ ಪುತ್ರನ ಪಾತ್ರ? ಸಮಗ್ರ ತನಿಖೆಗೆ ರಮೇಶ್ ಬಾಬು ಆಗ್ರಹ

    ತೇಜೋವಧೆಗೆ ಸಂಚು ರೂಪಿಸಿದವರಿಗೆ ಕಾನೂನು ಮೂಲಕವೇ ಉತ್ತರ..! ರಮೇಶ್ ಬಾಬು ಅಸ್ತ್ರ

    RCB ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ; 11 ಮಂದಿ ಸಾವು

    ಕಾಲ್ತುಳಿತ ದುರಂತ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಬಿಜೆಪಿ ಆಗ್ರಹ

    ರಾಜ್ಯದಲ್ಲಿ ಇನ್ನಷ್ಟು ದಿನ ತೀವ್ರ ಚಳಿ.. ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ

    ಭಾರೀ ಮಳೆ ಹಿನ್ನೆಲೆ: ಕರವಾಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

  • ದೇಶ-ವಿದೇಶ

    ಗೌರಿಕುಂಡ್ ಬಳಿ ಹೆಲಿಕಾಪ್ಟರ್ ಪತನ: ಗುಪ್ತಕಾಶಿಗೆ ತೆರಳುತ್ತಿದ್ದ 7 ಮಂದಿ ದುರ್ಮರಣ

    ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ಗಾಜಾ ಪಟ್ಟಿ ಉದ್ವಿಗ್ನ

    ಇಸ್ರೇಲ್ ಏರ್‌ಸ್ಟ್ರೈಕ್ : 6 ಪರಮಾಣು ವಿಜ್ಞಾನಿಗಳೂ ಸೇರಿ 78 ಮಂದಿ ಸಾವು

    ಅಹಮದಾಬಾದ್: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನ: ಬೆಚ್ಚಿಬೀಳಿಸುತ್ತೆ ದುರಂತ Live VIDEO

    ನಿತಿನ್ ಅವರ ‘ತಮ್ಮುಡು’ ಚಿತ್ರದ ಟೀಸರ್ ಸೃಷ್ಟಿಸಿದೆ ಕುತೂಹಲ

  • ಬೆಂಗಳೂರು

    ಬಿಜೆಪಿಯಲ್ಲೀಗ ರಾಜೀನಾಮೆ ಪರ್ವ; ಮತ್ತೊಬ್ಬ ಶಾಸಕ ಗುಡ್ ಬೈ

    10 ಜಿಲ್ಲಾ ಬಿಜೆಪಿ ಘಟಕಗಳಿಗೆ ಹೊಸ ಜಿಲ್ಲಾಧ್ಯಕ್ಷರ ನೇಮಕ

  • ವೈವಿಧ್ಯ
    “ಈ ಧಾನ್ಯಗಳಿಂದ ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಗುಣಗಳು ಹೆಚ್ಚಾಗುತ್ತವೆ”

    ತೂಕ ಇಳಿಸುವ ಔಷಧಿಗಳಿಂದ ಮೆದುಳಿನ ಮೇಲೆ ದುಷ್ಪರಿಣಾಮ..!

    ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    “ಈ ದೇಶದ ಸ್ವರೂಪ ಮತ್ತು ಸಂಸ್ಕೃತಿ ಹಿಂದೂ. ಆದ್ದರಿಂದ, ಇದು ಹಿಂದೂ ರಾಷ್ಟ್ರ”

    NIT ರೂರ್ಕೆಲಾದ ಹೊಸ ಬಯೋಸೆನ್ಸರ್: ಸ್ತನ ಕ್ಯಾನ್ಸರ್ ಸುಳಿವು ಸುಲಭ

    ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

    ಋತುಬಂಧ ಸಮಯ: ಮಧ್ಯವಯಸ್ಸಿನ ಒತ್ತಡವು Alzheimer’s ಅಪಾಯವನ್ನು ಹೆಚ್ಚಿಸಬಹುದು

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

    ’50 ವರ್ಷಕ್ಕಿಂತ ಕಿರಿಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಳ’: ಬೊಜ್ಜುತನದಂತಹ ಅಪಾಯಕಾರಿ ಅಂಶಗಳೇ ಕಾರಣ

    ‘ಪುರುಷರಿಗಿಂತ ಮಹಿಳೆಯರಲ್ಲಿ ಲಿಪೊಲಿಸಿಸ್ ಹೆಚ್ಚು ಪರಿಣಾಮಕಾರಿ’

    ಸಂತೋಷಕ್ಕಾಗಿ ಮಾತ್ರವಲ್ಲ, ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ಹದಿಹರೆಯದವರ ಹೋರಾಟ: ಸಂಶೋಧಕರು ಹೇಳೋದು ಹೀಗೆ

  • ಸಿನಿಮಾ

    ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

    ಕಲ್ಯಾಣ್ ಹರೀಶ್ ಶಂಕರ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಸಾಥ್..

    ‘ಕಿಸ್’: ಆಳವಾದ ಪ್ರೀತಿಯ ಪ್ರತಿಬಿಂಬವೆನಿಸಿದೆ ಈ ಹಾಡು

    ಶಿಲ್ಪಾ ಶೆಟ್ಟಿ ‘ಸುಖೀ’ ಬಗ್ಗೆ ಸಕತ್ ಕುತೂಹಲ

    50ನೇ ಹುಟ್ಟುಹಬ್ಬ ಸಂದರ್ಭ ತಮ್ಮ ಸಿನಿಪಯಣ, ಜೀವನಗಾಥೆಯನ್ನು ನೆನಪಿಸಿಕೊಂಡ ಶಿಲ್ಪಾ

    ಕಮಲ್ ಹಾಸನ್ ಕ್ಷಮೆ ಯಾಚಿಸದಿದ್ದರೆ ಕರ್ನಾಟಕದಲ್ಲಿ ಅವರ ಚಿತ್ರಗಳ ಪ್ರದರ್ಶನ ಇಲ್ಲ; KFCC

    ಕನ್ನಡಿಗರ ವಿರೋಧ ಕಟ್ಟಿಕೊಂಡ ‘ಥಗ್ ಲೈಫ್’ಗೆ ತಮಿಳುನಾಡಿನಲ್ಲೂ ಹೊಡೆತ?

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ರಾಜ್ಯದಲ್ಲಿ ಕಮಲ್ ‌ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು

    2026 ರ ತಮಿಳುನಾಡು ಚುನಾವಣೆಗೆ ಕಮಲ್ ಹಾಸನ್ ತಯಾರಿ: MNMಗೆ ಹೊಸ ಪದಾಧಿಕಾರಿಗಳ ನೇಮಕ

    ‘ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’: ಕಮಲ್ ಹಾಸನ್

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

    ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

    ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು? ಅಂಕಿತ ಹಾಕದ ರಾಜ್ಯಪಾಲರ ಬಗ್ಗೆ ಬೇಸರ; ರಾಜಭವನ ಚಲೋಗೆ ಅರ್ಚಕ ಸಮೂಹ ನಿರ್ಧಾರ

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    VIDEO: ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

    ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

    ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

    ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ; ಭಕ್ತಕೋಟಿ ಭವ್ಯ ಆಧ್ಯಾತ್ಮಿಕ ಸ್ವಾಗತ ನೀಡಿದ ಯೋಗಿ

    45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

    • ದೇಗುಲ ದರ್ಶನ
  • ವೀಡಿಯೊ

    ವಿದೇಶಕ್ಕೆ ತೆರಳಿ ಸ್ವದೇಶದ ಬಗ್ಗೆ ಟೀಕಿಸುವ ನೀವು ಬೆಂಗಳೂರಿನ ಕಾಲ್ತುಳಿತ ಬಗ್ಗೆ ಮೌನವೇಕೆ? ಕಾಂಗ್ರೆಸ್ ಹೈಕಮಾಂಡ್ ಮುಂದೆ ‘ಬೆಂಕಿ ಚೆಂಡು’ ಆದ ಶೋಭಾ

    8 ವರ್ಷಗಳ ರಣಬೇಟೆ; ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಕುಟಕ್ಕೆ IPL ಕಿರೀಟ

    IPL ಚಾಂಪಿಯನ್ RCBಗಷ್ಟೇ ಅಲ್ಲ, ರನ್ನರ್ ಅಪ್ ಪಂಜಾಬ್, ಕ್ವಾಲಿಫೈಯರ್ ಆಡಿದ ತಂಡಗಳಿಗೂ ಕೋಟಿ-ಕೋಟಿ ಪುರಸ್ಕಾರ

    ತವರಿನಲ್ಲಿ RCB ಕಳಪೆ ಪ್ರದರ್ಶನ; ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ

    ಕೊನೆಗೂ IPL ಗೆದ್ದ RCB ; ‘ಗೆಲುವು ಅದ್ಭುತ’ ಎಂದ ವಿರಾಟ್ ಕೊಹ್ಲಿ

No Result
View All Result

Home ಪ್ರಮುಖ ಸುದ್ದಿ

ಜ.31ರಂದು ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ: ಸಚಿವ ಈಶ್ವರಪ್ಪ ಉದ್ಘಾಟನೆ

by Udaya News
January 28, 2021
in ಪ್ರಮುಖ ಸುದ್ದಿ, ರಾಜ್ಯ
1 min read
0
ಜ.31ರಂದು ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ: ಸಚಿವ ಈಶ್ವರಪ್ಪ ಉದ್ಘಾಟನೆ
Share on FacebookShare via: WhatsApp

ಮಂಗಳೂರು: ದಕ್ಷಿಣ ಕನ್ನಡ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಡಬ ತಾಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ,ಜಿಲ್ಲಾಡಳಿತ, ವಿವಿಧ ಇಲಾಖೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರ’ ಜ.31ರಂದು ಕೊಂಬಾರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಪತ್ರಕರ್ತರ ಸಂಘದ ಮೂರನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಯನ್ನೂ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.

RelatedPosts

ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ, ಮರಗಳು ಉರುಳಿದ ಹಿನ್ನೆಲೆಯಲ್ಲಿ ಸಂಚಾರ ಅಡಚಣೆ

ಇರಾನ್: ಚಾನೆಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ, ಸ್ಟುಡಿಯೋದಿಂದ ಓಡಿದ ನಿರೂಪಕಿ

ಪುಣೆ ಸೇತುವೆ ದುರಂತ: ನಾಲ್ವರ ಸಾವು, 51 ಮಂದಿಗೆ ಗಾಯ; 5 ಲಕ್ಷ ಪರಿಹಾರ

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ಒದಗಿಸಿದ ಅವರು ಬೆಳ್ತಂಗಡಿಯ ಕುತ್ಲೂರಿನಲ್ಲಿ ಮತ್ತು ಸುಳ್ಯದ ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಅದೇರೀತಿ ಈ ಬಾರಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಜ.31ಕ್ಕೆ ಬೆಳಗ್ಗೆ 10:00 ಗಂಟೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸಲಿದ್ದಾರೆ. ಆರೋಗ್ಯ ತಪಾಸಣಾ ಶಿಬಿರವನ್ನು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಉದ್ಘಾಟಿಸುವರು. ಕುತ್ಲೂರು, ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದ ಮಾಹಿತಿ ಕೈಪಿಡಿಯನ್ನು ಮಂಗಳೂರು ಶಾಸಕ ಯು.ಟಿ.ಖಾದರ್ ಬಿಡುಗಡೆಗೊಳಿಸಲಿರುವರು. ಸ್ವಚ್ಛ ಪರಿಸರ,ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನಕ್ಕೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಲಿದ್ದಾರೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು , ಹರೀಶ್ ಪೂಂಜಾ,
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ, ದ.ಕ.ಜಿ. ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಆರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಲನ್ , ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್, ಕಡಬ ತಹಶೀಲ್ದಾರ್ ಅನಂತ ಶಂಕರ,
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್, ಎ.ಜೆ.ಸಮೂಹ ಸಂಸ್ಥೆ ಯ ಪ್ರಶಾಂತ್ ಶೆಟ್ಟಿ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಡಾ.ಅಶೋಕ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ಕೆ.ಎ.ಪ್ರಭಾಕರ ಶರ್ಮ,
ಏಶ್ಯನ್ ಪತ್ರಕರ್ತರ ಒಕ್ಕೂಟದ ಸಂಚಾಲಕ ಹೆಚ್.ಬಿ. ಮದನ ಗೌಡ, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಪ್ರಧಾನ ಕಾರ್ಯದರ್ಶಿ, ಸದಸ್ಯರಾದ ಆರ್.ರವಿಕುಮಾರ್ ,
ಜಗನ್ನಾಥ ಶೆಟ್ಟಿ ಬಾಳ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಭಾಗವಹಿಸಲಿರುವರು ಎಂದು ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ.

11:00 ಗಂಟೆಯಿಂದ ಅಧಿಕಾರಿಗಳೊಂದಿಗೆ ಸಂವಾದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ಎ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅ.ಎರಡರಿಂದ
ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಪರಾಹ್ನ 3:00 ಗಂಟೆಗೆ ಸಮಾರೋಪ ಸಮಾರಂಭ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಮಾರೋಪ ಭಾಷಣ ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ವೈ, ಉಮಾನಾಥ ಎ. ಕೋಟ್ಯಾನ್, ರಾಜೇಶ್ ನಾಯ್ಕ ಯು, ವಿಧಾನ ಪರಿಷತ್ ಸದಸ್ಯ ರಾದ ಹರೀಶ್ ಕುಮಾರ್, ಬಿ.ಎಂ.ಫಾರೂಕ್, ತಾ.ಪಂ.ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮೆಸ್ಕಾಂ ಆಡಳಿತ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಅಧೀಕ್ಷಕ ಇಂಜಿನಿಯರ್ ಮಂಜಪ್ಪ, ಪುತ್ತೂರು ಎಎಸ್ಪಿ ಲಖನ್ ಸಿಂಗ್ ಯಾದವ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಕೆನರಾ ಬ್ಯಾಂಕ್ ನ ಮಹಾಪ್ರಬಂಧ ಕರಾದ ಯೋಗೀಶ್ ಆಚಾರ್ಯ, ಪೊಲೀಸ್ ವೃತ್ತನಿರೀಕ್ಷಕರಾದ ಉಮೇಶ್ ಉಪ್ಪಳಿಕೆ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್,  ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ, ಕೊಂಬಾರು ಗ್ರಾ.ಪಂ. ಆಡಳಿತಾಧಿಕಾರಿ ಸಜಿ ಕುಮಾರ್, ಪ್ರಭಾರ ಪಿಡಿಒ ಪಿ.ರಾಘವೇಂದ್ರ ಗೌಡ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಳಿನೆಲೆ ಸಹಕಾರಿ ಸಂಘದ ಅಧಯಕ್ಷ ದಾಮೋದರ ಗುಂಡ್ಯ, ಕೊಂಬಾರು ಎಸ್ ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಭಾಗವಹಿಸಲಿದ್ದಾರೆ.

ಸಂಜೆ ಪತ್ರಕರ್ತರಿಂದ ಕ್ಷೇತ್ರ ಭೇಟಿ, ಪರಿಸರ ಅಧ್ಯಯನ ಚಾವಡಿ ಚರ್ಚೆ ನಡೆಯಲಿದೆ. ಈ ಬಾರಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಸುಮಾರು 100 ಮಂದಿ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶಿಬಿರದಲ್ಲಿ ಏನೇನಿರುತ್ತೆ? 

* ಯೋಗ ಗುರು ಡಾ.ಎಂ. ಜಗದೀಶ್ ಶೆಟ್ಟಿ ಅವರಿಂದ ‘ಯೋಗ ಪ್ರದರ್ಶನ’ , *ಖ್ಯಾತ ಜಾದೂಗಾರ ರಾಜೇಶ್ ಮಳಿ ಅವರಿಂದ ‘ಇಂದ್ರಜಾಲ ಪ್ರದರ್ಶನ’ , ಎ.ಜೆ.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎ.ಜೆ.ಆಸ್ಪತ್ರೆ ,ಕುಂಟಿಕಾನ , ಮಂಗಳೂರು ಇವುಗಳ ತಜ್ಞ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
*ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಆಶ್ರಯದಲ್ಲಿ ರಕ್ತ ಗುಂಪು ವರ್ಗೀಕರಣ, ರಕ್ತದಾನ ಮತ್ತು ಜಾಗೃತಿ ಶಿಬಿರ
*ಸ್ವಚ್ಛ ಪರಿಸರ, ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ
*ಸರಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಅರ್ಜಿಗಳ ಸ್ವೀಕಾರ * ಆಧಾರ್ ನೋಂದಣಿ , ತಿದ್ದುಪಡಿ ಸೌಲಭ್ಯ
*ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
*ಅಂಚೆ ಅಂಚೆ ಇಲಾಖೆಯ ವಿವಿಧ ಸವಲತ್ತುಗಳ ಮಾಹಿತಿ ಯನ್ನು ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕರಾದ ಜೋಸೆಫ್ ರೋಡ್ರಿಗಸ್ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ
ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಸಂಘಗ್ರಾಮ ವಾಸ್ತವ್ಯ ಸಮಿತಿ ಸಂಯೋಜಕ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

ShareSendTweetShare
Previous Post

ದುರ್ಬಲರ ನೆರವಿಗೆ ಸೂತ್ರ.. ನಾರಾಯಣ ಗುರುಗಳ ಮಂತ್ರ; ರಾಜ್ಯದಲ್ಲೊಂದು ವಿಶೇಷ ಸೊಸೈಟಿ ಕಾರ್ಯಾರಂಭ

Next Post

ವಿಧಾನಸಭೆಯ ಜಂಟಿ ಅಧಿವೇಶನ; ರಾಜ್ಯಪಾಲರ ಭಾಷಣವೇಳೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

Related Posts

ಶಿರಾಡಿ ಹೆದ್ದಾರಿ ಉನ್ನತೀಕರಣ: ಕೇಂದ್ರಕ್ಕೆ ಸಚಿವ ಸಿ .ಸಿ. ಪಾಟೀಲರ ಅಭಿನಂದನೆ
Focus

ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ, ಮರಗಳು ಉರುಳಿದ ಹಿನ್ನೆಲೆಯಲ್ಲಿ ಸಂಚಾರ ಅಡಚಣೆ

June 17, 2025 09:06 AM
ಇರಾನ್: ಚಾನೆಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ, ಸ್ಟುಡಿಯೋದಿಂದ ಓಡಿದ ನಿರೂಪಕಿ
Focus

ಇರಾನ್: ಚಾನೆಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ, ಸ್ಟುಡಿಯೋದಿಂದ ಓಡಿದ ನಿರೂಪಕಿ

June 17, 2025 02:06 AM
ಪುಣೆ ಸೇತುವೆ ದುರಂತ: ನಾಲ್ವರ ಸಾವು, 51 ಮಂದಿಗೆ ಗಾಯ; 5 ಲಕ್ಷ ಪರಿಹಾರ
Focus

ಪುಣೆ ಸೇತುವೆ ದುರಂತ: ನಾಲ್ವರ ಸಾವು, 51 ಮಂದಿಗೆ ಗಾಯ; 5 ಲಕ್ಷ ಪರಿಹಾರ

June 16, 2025 01:06 PM
ಕೃಷಿ ಕಾಯ್ದೆ; ಪ್ರಧಾನಿ ಮೋದಿಗೆ ಸೋನಿಯಾ ಪಾಠ
Focus

ಸೋನಿಯಾ ಗಾಂಧಿ ಆರೋಗ್ಯ ಸ್ಥಿರ: ತೀವ್ರ ನಿಗಾದಲ್ಲಿ ಚಿಕಿತ್ಸೆ

June 16, 2025 01:06 PM
ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ
Focus

ಕರಾವಳಿಯಲ್ಲಿ ಮಳೆ ಅವಾಂತರ; ಚರಂಡಿಗೆ ಬಿದ್ದು ಮಗು ಸಾವು

June 16, 2025 09:06 AM
ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ
Focus

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನಕ್ಕೆ ಪ್ರತಿಪಕ್ಷ ಆಗ್ರಹ

June 15, 2025 03:06 PM

Popular Stories

  • ‘ಒಂದು ನಿಗಮ ಹತ್ತಾರು ಕಾರ್ಯ..’ KSRTC ಪಾಲಿಗೆ ಸಂಭ್ರಮ.. ನಿಗಮದ ನೌಕರ ವೃಂದಕ್ಕೆ ಬಂಪರ್..

    KSRTC ನೇಮಕಾತಿ ಪರಿಪೂರ್ಣ; ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರ ಸ್ಥಳ ನಿಯೋಜನೆಗೆ ಜೂನ್ 16 ರಿಂದ ಕೌನ್ಸೆಲಿಂಗ್

    0 shares
    Share 0 Tweet 0
  • ಅಹ್ಮದಾಬಾದ್ ಬಳಿ ಭೀಕರ ವಿಮಾನ ಅಪಘಾತ; ಸಂಸದರೂ ಸೇರಿದಂತೆ 240ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಶಂಕೆ

    0 shares
    Share 0 Tweet 0
  • ಅಹಮದಾಬಾದ್: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನ: ಬೆಚ್ಚಿಬೀಳಿಸುತ್ತೆ ದುರಂತ Live VIDEO

    0 shares
    Share 0 Tweet 0
  • ಕಾನೂನು ವಿವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಅವಕಾಶ ಇಲ್ಲ; ಮತ್ತಷ್ಟು ಬಿಗಿ ಕ್ರಮ ಎಂದ ವಿಸಿ

    0 shares
    Share 0 Tweet 0
  • ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In