ಬೆಂಗಳೂರು: ಸಿಎಂ ಬೊಮ್ಮಾಯಿ ಅವರ ಚೊಚ್ಚಲ ಸಂಪುಟ ಇಂದು ವಿಸ್ತರಣೆ. ಹಲವು ಹೊಸ ಮುಖಗಳು ಸೇರ್ಪಡೆಯಾದರೆ, ಇನ್ನೂ ಹಲವರಿಗೆ ನಿರಾಸೆ.
ಸಂಪುಟದಿಂದ ದೂರ ಉಳಿದ ಬಿಜೆಪಿ ಶಾಸಕರು:
- ಜಗದೀಶ್ ಶೆಟ್ಟರ್,
- ಸುರೇಶ್ ಕುಮಾರ್,
- ಅರವಿಂದ ಲಿಂಬಾವಳಿ
- ಸಿ.ಪಿ.ಯೋಗೇಶ್ವರ್
- ಆರ್.ಶಂಕರ್
- ಲಕ್ಷ್ಮಣ್ ಸವದಿ
- ಶ್ರೀಮಂತ ಪಾಟೀಲ್
ಬೆಂಗಳೂರು: ಸಿಎಂ ಬೊಮ್ಮಾಯಿ ಅವರ ಚೊಚ್ಚಲ ಸಂಪುಟ ಇಂದು ವಿಸ್ತರಣೆ. ಹಲವು ಹೊಸ ಮುಖಗಳು ಸೇರ್ಪಡೆಯಾದರೆ, ಇನ್ನೂ ಹಲವರಿಗೆ ನಿರಾಸೆ.
© 2020 Udaya News – Powered by RajasDigital.
© 2020 Udaya News - Powered by RajasDigital.