ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟಕ್ಕೆ ಇಂದು ಹೊಸ ಸಚಿವರ ಸೇರಗಪಡೆಯಾಗಲಿದೆ. ಸಂಪುಟಕ್ಕೆ ಯಾರನ್ನು ಸೇರಿಸಬೇಕೆಂಬ ಬಗ್ಗೆ ಸಿಎಂ ಬೊಮ್ಮಾಯಿಅವರು ಪಟ್ಟಿ ಸಿದ್ದಪಡಿಸಿದ್ದರೂ ಹೈಕಮಾಂಡ್ ಮುದ್ರೆ ಒತ್ತಲು ಹಿಂದೇಟು ಹಾಕಿತ್ತು. ಇದರಿಂದಾಗಿ ಅಂತಿಮ ಪಟ್ಟಿ ಸಿದ್ದವಾಗುವ ಹೊತ್ತಿಗೆ ಸಿಎಂ ಬೊಮ್ಮಾಯಿ ಕೂಡಾ ಸುಸ್ತಾಗಿದ್ದರು.
ಇಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣವಚನ ಸಮಾರಂಭ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಸಿದ್ದರಾಗುವಂತೆ ಹಲವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಕರೆ ಮಾಡಿದರೆ, ಇನ್ನೂ ಕೆಲವರಿಗೆ ಸಿಎಂ ಕಚೇಯಿಂದ ಕರೆ ಬಂದಿದೆ ಎನ್ಬಲಾಗಿದೆ.
ಕರೆ ಸ್ವೀಕರಿಸಿರುವ ಶಾಸಕರು:
- ಮುರುಗೇಶ್ ನಿರಾಣಿ,
- ಬಿ.ಸಿ.ಪಾಟೀಲ್
- ಡಾ.ಸುಧಾಕರ್,
- ಶಂಕರ ಪಾಟೀಲ್ ಮುನೇನಕೊಪ್ಪ
- ಎಸ್.ಟಿ.ಸೋಮಶೇಖರ್
- ಶ್ರೀ ರಾಮುಲು
- ಎಂ.ಟಿ.ಬಿ.ನಾಗರಾಜ್
ಕರೆಯ ನಿರೀಕ್ಷೆಯಲ್ಲಿರುವವರು:
- ಗೋವಿಂದ ಕಾರಜೋಳ
- ಈಶ್ವರಪ್ಪ,
- ಅಶ್ವತ್ಥನಾರಾಯಣ್,
- ಆರ್.ಅಶೋಕ್
- ಅರವಿಂದ್ ಲಿಂಬಾವಳಿ
- ಆನಂದ್ ಸಿಂಗ್
- ಶಿವರಾಮ ಹೆಬ್ಬಾರ್
- ಜೆ.ಸಿ.ಮಾಧುಸ್ವಾಮಿ,
- ಕೆ.ಗೋಪಾಲಯ್ಯ
- ಮುನಿರತ್ನ
- ಭೈರತಿ ಬಸವರಾಜ್
- ಉಮೇಶ್ ಕತ್ತಿ
- ಎಸ್.ಅಂಗಾರ
- ಪೂರ್ಣಿಮಾ ಶ್ರೀನಿವಾಸ್
- ವಿ ಸೋಮಣ್ಣ,
- ನಾರಾಯಣ ಗೌಡ
- ಸಿ.ಪಿ.ಯೋಗೇಶ್ವರ್