ಮಂಗಳೂರು: ನವರಾತ್ರಿ ಸಡಗರದಲ್ಲಿರುವ ದಕ್ಷಿಣ ಕನ್ನಡದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಗಮನಸೆಳೆದಿವೆ. ಮಹಾನವಮಿ ಅಂಗವಾಗಿ ಗುರುವಾರ ರಾತ್ರಿ ವಿಶೇಷ ರಂಗಪೂಜೆ ನೆರವೇರಿತು.
© 2020 Udaya News – Powered by RajasDigital.

© 2020 Udaya News - Powered by RajasDigital.