ವಿಧಾನ ಪರಿಷತ್ ಪೀಠದಲ್ಲಿದ್ದಾಗ ಸಭಾಪತಿಗಳ ಹೇಳಿಕೆಗಳು ಸಂವಿಧಾನದ ಚೌಕಟ್ಟಿಗೆ ಬದ್ಧವಾಗಿರಬೇಕಾಗುತ್ತದೆ.
ಆದರೆ ಇದಕ್ಕೆ ವಿರುದ್ಧವಾಗಿ, ಬಸವರಾಜ್ ಹೊರಟ್ಟಿ ಅವರು ಬಿಜೆಪಿ ಸೇರುವ ತೀರ್ಮಾನ ಕೈಗೊಳ್ಳುವ ಮೂಲಕ ಸಂವಿಧಾನದ ಪೀಠಕ್ಕೆ ಅಪಮಾನ ಮಾಡಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
– @HariprasadBK2 pic.twitter.com/36fmrLbQhT— Karnataka Congress (@INCKarnataka) May 5, 2022
© 2020 Udaya News – Powered by RajasDigital.