ಜ.24 ರಂದು ‘ಬಹರೈನ್ ಬಂಟ ಸಮಿತಿ’ಯಲ್ಲಿ ನಡೆಯಲಿದೆ ಪ್ರಥಮ ಶುಭಕಾರ್ಯ
ಆಯಾ ಸಮುದಾಯದವರು ತಮ್ಮ ತಮ್ಮ ಸಮುದಾಯವನ್ನು ಬೆಳೆಸಲು –ಉಳಿಸಲು ಹಾಗೂ ಹಲವು ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಹುಡುಕಲು ಸಮಿತಿಯನ್ನು ನಿರ್ಮಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದರ ಮೂಲಕ ಕಾರ್ಯಪ್ರವೃತರಾಗುತ್ತಾರೆ.ಅದರಂತೆ...