Saturday, September 5, 2026
Contact Us
UdayaNews
  • ಪ್ರಮುಖ ಸುದ್ದಿ
    ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್‌ಎಂಇ, ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ: ಪಿಯೂಷ್ ಗೋಯಲ್

    ಬಾಲಕಾರ್ಮಿಕ ಪದ್ಧತಿ ವಿರುದ್ಧ ಎನ್‌ಸಿಪಿಸಿಆರ್ ಕಾರ್ಯಾಚರಣೆ: 3,800ಕ್ಕೂ ಹೆಚ್ಚು ಮಕ್ಕಳ ರಕ್ಷಣೆ

    ಲಂಡನ್‌ನಲ್ಲಿ ಮೋಹನ್ ಭಾಗವತ್‌ಗೆ ಸಾಂಪ್ರದಾಯಿಕ ಸ್ವಾಗತ

    RSS ಶತಮಾನೋತ್ಸವದ ಅಂಗವಾಗಿ ಲಂಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ

    ಗೌರಿ-ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯ ಭರ್ಜರಿ ಸಿದ್ಧತೆ; ಬೆಂಗಳೂರಿನಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

    ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಕಸರತ್ತು; ಅಧಿಕಾರಿಗಳಿಗೆ ಸಚಿವರ ಖಡಕ್ ಸೂಚನೆ

    ಪಿಓಪಿ ಗಣೇಶ ಮೂರ್ತಿಗಳ ವಿರುದ್ಧ ಕಾರ್ಯಾಚರಣೆ; 872 ವಿಗ್ರಹಗಳು ವಶ

    ಗಡಿಯಲ್ಲಿ 17 ದಿನಗಳ ಬೃಹತ್ ಸಮರಾಭ್ಯಾಸ;  ಪಾಕ್ ನಲ್ಲಿ ಹೈ ಅಲರ್ಟ್‌

    GSLV-F17 ಯಶಸ್ವಿ ಉಡಾವಣೆ: ‘ನಾಟಿ ಬಾಯ್’ ಗೆಲುವಿನ ಹಿಂದಿದೆ ಭಾರತದ ದೊಡ್ಡ ಸಾಧನೆ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

  • ರಾಜ್ಯ

    ಬೆಂಗಳೂರಿಗೆ 4,500 ಇ-ಬಸ್‌: ರಾಜ್ಯ ಸರ್ಕಾರದಿಂದ ಅನುಮೋದನೆ; ತೇಜಸ್ವಿ ಸೂರ್ಯ ಸ್ವಾಗತ

    ಬೆಂಗಳೂರಲ್ಲಿ FSSAI ದಾಳಿ: 3.7 ಟನ್ ಶಿಶು ಆಹಾರ ನಾಶ

    ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಸವಾಲ್‌: ‘ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ’

    ಜನ್ಮಾಷ್ಟಮಿ ಹಿನ್ನೆಲೆ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ಬಂದ್!

    ಜೈಲು ಕೈದಿಯ ಜೊತೆ ವಿಡಿಯೋ ಕಾಲ್ ಆರೋಪ: ಮಹಿಳಾ ಪಿಎಸ್‌ಐ ಜಯಶ್ರೀ ಅಮಾನತು

    ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಗ್ರಾನೈಟ್ಸ್ ಉದ್ಯಮಿ ಸೇರಿ ಮೂವರ ಬಂಧನ

    ನಮ್ಮ ಮೆಟ್ರೋ: ಈ ತಿಂಗಳಾಂತ್ಯಕ್ಕೆ ಪಿಂಕ್‌ ಲೈನ್ ಉದ್ಘಾಟನೆ: ತೇಜಸ್ವಿ ಸೂರ್ಯ

  • ದೇಶ

    ಅಜಿತ್ ಪವಾರ್ ವಿಮಾನ ದುರಂತ: ‘ರಾಜಕೀಯ ಮಾಡಬೇಡಿ’ ಎಂದ ಸುನೇತ್ರಾ

    ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ: ಪ್ರವಾಹದ ಬಳಿಕ ಹಿಮಾಲಯ ವಲಯದಲ್ಲಿ ಮತ್ತೊಂದು ಆತಂಕ!

    ಉದ್ಯೋಗಿಗಳ ಭವಿಷ್ಯ ನಿಧಿ: ಪಿಎಫ್ ಟ್ರಸ್ಟ್‌ಗಳ ವಿನಾಯಿತಿ ಸ್ಥಿತಿ ಕ್ರಮಬದ್ಧಗೊಳಿಸಲು EPFO ಒಂದು ಬಾರಿ ಅಮ್ನೆಸ್ಟಿ

    ಡಿಜಿಟಲ್ ಅಪಾಯಗಳಿಂದ ಸಮುದಾಯದ ರಕ್ಷಣೆ: ಯುವಜನರಿಗೆ ಸೈಬರ್ ಸುರಕ್ಷತೆ

    ಸೆ.15ರಿಂದ ಸಕ್ಕರೆ ದಾಸ್ತಾನು ಮಿತಿ 2,000 ಕ್ವಿಂಟಾಲ್‌ಗೆ ಇಳಿಕೆ

  • ವಿದೇಶ

    ನೇಪಾಳ ಪ್ರವಾಹದಲ್ಲಿ  5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು

    ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!

    ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆಗೆ ಚರ್ಚೆ

    ನೇಪಾಳ ಪ್ರವಾಹ: 1,125ಕ್ಕೂ ಹೆಚ್ಚು ಮಂದಿ ಬಲಿ, 4,858 ಜನರು ಇನ್ನೂ ನಾಪತ್ತೆ

    ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಭಾರತೀಯ ಪ್ರಜೆ ಸೇರಿದಂತೆ 12 ಮಂದಿ ಸಾವು

    ಭಾಶಿನಿ ಭಾಷಾ AI ಅನ್ನು ನೇಪಾಳಕ್ಕೆ ಕೊಂಡೊಯ್ಯಲಿದೆ; ಬಹುಭಾಷಾ ಡಿಜಿಟಲ್ ಪರಿಹಾರಗಳತ್ತ ಹೊಸ ಹೆಜ್ಜೆ

    SCO ಶೃಂಗಸಭೆ: ಅರ್ಮೇನಿಯಾ ಪ್ರಧಾನಿ ಜೊತೆ ಮೋದಿ ಮಾತುಕತೆ

    ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ; 680ಕ್ಕೂ ಹೆಚ್ಚು ಶವ ಪತ್ತೆ, 2,498 ಮಂದಿ ನಾಪತ್ತೆ

    ‘ರಾಜಕೀಯ ಸ್ವಹಿತಾಸಕ್ತಿಯ ಆಟವಾಗಿದೆ’; ಬದಲಾವಣೆ ಸಮಾಜದಿಂದಲೇ ಆರಂಭವಾಗಬೇಕು: ಮೋಹನ್ ಭಾಗವತ್

  • ವೈವಿಧ್ಯ
    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

  • ಸಿನಿಮಾ
    ದುನಿಯಾ ವಿಜಯ್‌-ನಾಗರತ್ನಗೆ ವಿಚ್ಛೇದನ: ಆದೇಶಕ್ಕೆ ತಲೆಬಾಗುವುದಾಗಿ ಹೇಳಿದ ನಟ

    ತೀವ್ರ ಜ್ವರ: ನಟಿ ಮಮಿತಾ ಬೈಜು ಆಸ್ಪತ್ರೆಗೆ ದಾಖಲು, ಆಸ್ಟ್ರೇಲಿಯಾ ಪ್ರವಾಸ ರದ್ದು

    ದುನಿಯಾ ವಿಜಯ್-ನಾಗರತ್ನ ದಾಂಪತ್ಯಕ್ಕೆ ಅಂತ್ಯ: ಪತ್ನಿಗೆ ₹2 ಕೋಟಿ ಜೀವನಾಂಶ

    ದೇವರಾಯ’ನಾಗಿ ಕಿಚ್ಚ ಸುದೀಪ್; ಚರಿತ್ರಿಕ ಪಾತ್ರದ ಅನಾವರಣ 

    ವಿಕ್ರಾಂತ್ ರೋಣ’ ಚಿತ್ರದ ಯಶಸ್ಸಿನ ಬಳಿಕ ‘ಬಿಲ್ಲ ರಂಗ ಬಾಷಾ’: ಕಿಚ್ಚನ ಫಸ್ಟ್ ಲುಕ್ ರಿಲೀಸ್ 

    ಮೊದಲ ವಾರದಲ್ಲೇ ₹300 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’; ₹400 ಕೋಟಿ ಗುರಿಯತ್ತ ಯಶ್ ಚಿತ್ರ

    ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ

    ನಾಗಾರ್ಜುನ 100ನೇ ಸಿನಿಮಾ ‘ಕಿಂಗ್ 100’; ಡಿಸೆಂಬರ್ 24ರಂದು ತೆರೆಗೆ

    ಯಶ್‌ ‘ಟಾಕ್ಸಿಕ್’ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಫಿದಾ; ‘ಧೈರ್ಯದಿಂದ ಪ್ರಯೋಗ ಮಾಡಿದ್ದೀರಿ’ ಎಂದ ಸುದೀಪ್

    ಹುಟ್ಟುಹಬ್ಬ ಆಚರಣೆಗೆ ಕಿಚ್ಚ ಸುದೀಪ್ ಬ್ರೇಕ್; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

  • ಆಧ್ಯಾತ್ಮ

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

    ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

    ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

    ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    ಬೆಂಗಳೂರಿನ ಶಿವಾಜಿನಗರದ ಸಂತ ಮರಿಯ ಬಸಿಲಿಕ ಚರ್ಚ್’ನಲ್ಲಿ ಆ.29ರಿಂದ ವಾರ್ಷಿಕ ಹಬ್ಬ, ಸೆ.8ರಂದು ಮಾತೆ ಮರಿಯಮ್ಮನ ಜನ್ಮದಿನಾಚರಣೆ

    ಮಂಗಳೂರಿನ ಕುದ್ರೋಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ ವೈಭವ; ಸಹಸ್ರಾರು ಮಹಿಳೆಯರಿಂದ ವಿಶೇಷ ಕೈಂಕರ್ಯ

    2027ರ ಗೋದಾವರಿ ಪುಷ್ಕರಕ್ಕೆ 8-10 ಕೋಟಿ ಭಕ್ತರ ನಿರೀಕ್ಷೆ; ₹4,026 ಕೋಟಿ ಸಿದ್ಧತೆ

    ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ವಿದೇಶ

ಹೆಚ್ಡಿಕೆಗೆ ತ್ರಿಬಲ್ ಸ್ಟಾರ್.. ತೆರೆಮರೆಯಲ್ಲಿ ಕಸರತ್ತು..!

by Udaya News
January 26, 2022
in ವಿದೇಶ
1 min read
0
ಮುಖ್ಯಮಂತ್ರಿ ರೇಸ್.. ಯಾರಿಗಿದೆ ಅದೃಷ್ಟ..? ಇಲ್ಲಿವೆ ಅಚ್ಚರಿಯ ಹೆಸರುಗಳು..!
Share on FacebookShare via: WhatsApp

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ‌ ಕೋಲಾಹಲ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣ ಕುರಿತ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ತನಿಖೆಯತ್ತ ಚಿತ್ತ ಹರಿಸಿರುವ ಸಿಬಿಐ ತಂಡ ಮಹತ್ವದ ಸಂಗತಿಗಳನ್ನು ಪೇರಿಸಿರುವಂತೆಯೇ ಇನ್ನೊಂದೆಡೆ ಕರ್ನಾಟಕ ಸಿಎಂ ಬದಲಾವಣೆ ಸಾಧ್ಯತೆಗಳ ಮಾತುಗಳೂ ಕೇಳಿಬಂದಿವೆ.

ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಕರ್ನಾಟಕದಲ್ಲಿನ ನಾಯಕತ್ವವು ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಪೂರಕ ಎಂಬಂತಿಲ್ಲ ಎಂದು ಮನಗಂಡಿರುವ ಬಿಜೆಪಿ ವರಿಷ್ಠರು ಇಂಥದ್ದೊಂದು ಬದಲಾವಣೆಯ ಪ್ರಕ್ರಿಯೆ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದಾಗಲೇ ಸಿಎಂ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

RelatedPosts

ಲಂಡನ್‌ನಲ್ಲಿ ಮೋಹನ್ ಭಾಗವತ್‌ಗೆ ಸಾಂಪ್ರದಾಯಿಕ ಸ್ವಾಗತ

ನೇಪಾಳ ಪ್ರವಾಹದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು

ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!

ಶೋಭಾ, ಯತ್ನಾಳ್ ಸಹಿತ ರೇಸ್‌ನಲ್ಲಿ ಹಲವರು..!

ಬಸವರಾಜ್ ಬೊಮ್ಮಾಯಿ ಅವರು ಗದ್ದುಗೆಯಿಂದ ಇಳಿದರೆ ಉತ್ತರಾಧಿಕಾರಿ ಸ್ಥಾನ ಪಡೆಯಲು ಭಾರೀ ಲಾಬಿ ನಡೆದಿದೆ. ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಟೀಂ ನಿರಂತರ ಪ್ರಯತ್ನದಲ್ಲಿದ್ದರೆ, ಇನ್ನೊಂದೆಡೆ ಆರೆಸ್ಸೆಸ್ ಗರಡಿಯಲ್ಲೂ ಒಂದಷ್ಟು ಚಿಂತನ-ಮಂಥನ ಸಾಗಿವೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಲಿಂಗಾಯತರಿಗೇ ಮುಖ್ಯಮಂತ್ರಿ ನೀಡುವ ಅನಿವಾರ್ಯತೆ ಇದೆ. ಹಾಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜವಾಬ್ಧಾರಿ ವಹಿಸಿದರೆ ಒಳಿತು ಎಂಬ ಮಾತುಗಳೂ ಕೇಳಿಬಂದಿವೆ. ಒಂದು ವೇಳೆ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವುದಾದರೆ ಸಿ.ಟಿ.ರವಿ ಸಮರ್ಥರು ಎಂಬುದೂ ದಿಲ್ಲಿ ನಾಯಕರ ಅಭಿಪ್ರಾಯ. ಆದರೆ ಸಂಘಟನಾ ಚತುರ ಸಿ.ಟಿ.ರವಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆವರೆಗೂ ಪಕ್ಷ ಸಂಘಟಯ ಕೆಲಸದಿಂದ ಬಿಟ್ಟುಕೊಡದಿರಲು ನಿರ್ಧರಿಸಲಾಗಿದೆ. ಹಾಗಾಗಿ ಒಕ್ಕಲಿಗ ಮಹಿಳೆಗೆ ಸಿಎಂ ಸ್ಥಾನ ನೀಡಿದರೆ ಹೇಗೆ ಎಂಬ ಸಲಹೆಯೂ ವರಿಷ್ಠರ‌‌ ಮುಂದಿದೆ. ಸಂಘಪರಿವಾರದ ಪೂರ್ಣಾವಧಿ ಕಾರ್ಯಕರ್ತೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂಬುದು ಆರೆಸ್ಸೆಸ್ ಪ್ರಮುಖರ ಮಾತುಗಳು.

ಶೋಭಾ-ಯತ್ನಾಳ್ ರಹಸ್ಯ ನಡೆ..?

ಈ ನಡುವೆ ಸಿಎಂ ಬದಲಾವಣೆ ಹಾಗೂ ಭಾವೀ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆಗಳ‌ ಹಿನ್ನೆಲೆಯಲ್ಲಿ ಶೋಭಾ ಹಾಗೂ ಯತ್ನಾಳ್ ಅವರು ನಡೆಸಿದ್ದಾರೆನ್ನಲಾದ ರಹಸ್ಯ ಮಾತುಕತೆ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಯತ್ನಾಳ್ ಸಿಎಂ ಆದರೆ ಲಿಂಗಾಯತರನ್ನು ಹಿಡಿಟ್ಟುಕೊಳ್ಳುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಒಳ್ಳೆಯದಾಗುತ್ತದೆ ಎಂಬುದು ಸಂಘದ ಪ್ರಮುಖರ ಪ್ರತಿಪಾದನೆ. ಶೋಭಾ ಅವರದ್ದೂ ಇದೇ ಅಭಿಪ್ರಾಯ ಎನ್ನಲಾಗಿದೆ. ಒಂದು ವೇಳೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆಯವರನ್ನು ಸಿಎಂ ಮಾಡುವುದಾದರೆ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರು ಸಮಾಧಾನಪಡಿಸುವರೆಂಬ ಭರವಸೆಯೂ ಸಿಕ್ಕಿದೆ ಎನ್ನಲಾಗಿದೆ.

‘ವಿಜಯೀಭವ..’

ಈ ನಡುವೆ, ಯಡಿಯೂರಪ್ಪ ಅವರನ್ನು ದೂರವಿಡಲು ಬಿಜೆಪಿ ಸಿದ್ದವಿಲ್ಲ. ಬಿಎಸ್‌ವೈ ಪುತ್ರ, ಯುವ ನಾಯಕ‌ ವಿಜಯೇಂದ್ರ ಅವರಿಗೆ ವರ್ಚಸ್ಸು ಇದ್ದು ಖಡಕ್ ನಡೆಯೂ ಬಿಜೆಪಿಗೆ ಸೂಕ್ತವಾಗಿದೆ ಎಂಬುದು ಹಲವರ ಅಭಿಪ್ರಾಯ. ಹಾಗಾಗಿ ಬಿ.ವೈ.ವಿಜಯೇಂದ್ರ ಅವರನ್ನು ಡಿಸಿಎಂ ಮಾಡುವ ಅಥವಾ ಗೃಹ ಮಂತ್ರಿಯಾಗಿಸುವ ಬಗ್ಗೆಯೂ ವರಿಷ್ಠರು ಗಮನಹರಿಸಿದ್ದಾರೆ ಎಂಬುದೂ ಸ್ಪಷ್ಟ.

‘ಬಿ-ಪ್ಲಾನ್’.. ಹೆಚ್ಡಿಕೆಗೆ ತ್ರಿಬಲ್ ಸ್ಟಾರ್?

ಇದೆಲ್ಲದರ ನಡುವೆ ಬಿಜೆಪಿಯ ಹಲವು ಶಾಸಕರು ಪಕ್ಷ ತೊರೆಯುವ ಸೂಚನೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಹಾಗೂ ಯತ್ನಾಳ್ ನೀಡಿರುವ ಸುಳಿವು ಕೂಡಾ ಅದುವೇ. ಒಂದು ಮೂಲದ ಪ್ರಕಾರ ಬೊಮ್ಮಾಯಿ ಸಂಪುಟದ ಐವರು ಸಚಿವರೂ ಸೇರಿದಂತೆ ಹಲವರು ಈ ಬಗ್ಗೆ ಸದ್ಯವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ತಲುಪಿದೆ. ಹಾಗೊಂದು ವೇಳೆ ಬೆಳವಣಿಗೆ ನಡೆದರೆ, ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಯೋಚನೆಯೂ ಇದೆ. ಹಾಗೊಂದು ವೇಳೆ ನಡೆದಲ್ಲಿ ಕುಮಾರಸ್ವಾಮಿ ತ್ರಿಬಲ್ ಸ್ಟಾರ್ (ಮೂರನೇ ಬಾರಿಗೆ ಸಿಎಂ) ಆಗುವುದು ಖಚಿತ..!

ShareSendTweetShare
Previous Post

VIDEO: ಗಣರಾಜ್ಯೋತ್ಸವ.. ದೇಶದ ಶಕ್ತಿ ಅನಾವರಣ..

Next Post

‘ಸಿಎಂ ಬದಲಾವಣೆ ಇಲ್ಲ’: ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಎಚ್ಚರಿಕೆ ಏನು ‌ಗೊತ್ತಾ..?

Related Posts

ಲಂಡನ್‌ನಲ್ಲಿ ಮೋಹನ್ ಭಾಗವತ್‌ಗೆ ಸಾಂಪ್ರದಾಯಿಕ ಸ್ವಾಗತ
ಪ್ರಮುಖ ಸುದ್ದಿ

September 05, 2026 06:09 AM
ನೇಪಾಳ ಪ್ರವಾಹದಲ್ಲಿ  5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು
ಪ್ರಮುಖ ಸುದ್ದಿ

ನೇಪಾಳ ಪ್ರವಾಹದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು

September 04, 2026 01:09 PM
ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!
ಪ್ರಮುಖ ಸುದ್ದಿ

ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!

September 03, 2026 07:09 PM
ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆಗೆ ಚರ್ಚೆ
ಪ್ರಮುಖ ಸುದ್ದಿ

ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆಗೆ ಚರ್ಚೆ

September 02, 2026 02:09 PM
ನೇಪಾಳ ಪ್ರವಾಹ: 1,125ಕ್ಕೂ ಹೆಚ್ಚು ಮಂದಿ ಬಲಿ, 4,858 ಜನರು ಇನ್ನೂ ನಾಪತ್ತೆ
ಪ್ರಮುಖ ಸುದ್ದಿ

ನೇಪಾಳ ಪ್ರವಾಹ: 1,125ಕ್ಕೂ ಹೆಚ್ಚು ಮಂದಿ ಬಲಿ, 4,858 ಜನರು ಇನ್ನೂ ನಾಪತ್ತೆ

September 02, 2026 10:09 AM
ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಭಾರತೀಯ ಪ್ರಜೆ ಸೇರಿದಂತೆ 12 ಮಂದಿ ಸಾವು
ಪ್ರಮುಖ ಸುದ್ದಿ

ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಭಾರತೀಯ ಪ್ರಜೆ ಸೇರಿದಂತೆ 12 ಮಂದಿ ಸಾವು

September 01, 2026 04:09 PM

Popular Stories

  • ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    0 shares
    Share 0 Tweet 0
  • ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In