Monday, May 18, 2026
Contact Us
UdayaNews
  • ಪ್ರಮುಖ ಸುದ್ದಿ
    ಭಾರತ-ನೆದರ್‌ಲ್ಯಾಂಡ್ಸ್ ಸಂಬಂಧಕ್ಕೆ ‘ಕಾರ್ಯತಂತ್ರ ಪಾಲುದಾರಿಕೆ’ ಸ್ಥಾನಮಾನ

    VIDEO: ಉಕ್ರೇನ್ ಮೇಲೆ ಹಿಡಿತ.. ರಾಜಧಾನಿ ಕೀವ್ ರಷ್ಯಾ ಸೈನ್ಯದ ವಶ..?

    ಮಾಸ್ಕೋ ಡ್ರೋನ್ ದಾಳಿ: ಭಾರತೀಯ ಕಾರ್ಮಿಕ ಸಾವು, ಮೂವರಿಗೆ ಗಾಯ

    ವಲಸಿಗರಿಗೆ ಬಿಜೆಪಿ ‘ಹೈ’ ಶಾಕ್.. ಮುಂದಿನ ಚುನಾವಣೆಯಲ್ಲಿ 100 ಶಾಸಕರಿಗಿಲ್ಲ ಟಿಕೆಟ್

    ದೇಶದ 80% ಭಾಗದಲ್ಲಿ ಬಿಜೆಪಿ-ಎನ್‌ಡಿಎ ಆಡಳಿತ: ಅಮಿತ್ ಶಾ

    ನೆದರ್‌ಲ್ಯಾಂಡ್ಸ್‌ನ ಅಫ್ಸ್‌ಲುಯಿಟ್ಡಿಜ್ಕ್ ಅಣೆಕಟ್ಟು ವೀಕ್ಷಿಸಿ ಮೋದಿ ಪುಳಕ

    ರಾಷ್ಟ್ರೀಯ ವಿಜ್ಞಾನ ದಿನ: ಸಂಶೋಧನೆ–ನಾವೀನ್ಯತೆಗೆ ಪ್ರಧಾನಿ ಕರೆ

    ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಸ್ವೀಡಿಷ್ ಕಂಪನಿಗಳಿಗೆ ಪ್ರಧಾನಿ ಮೋದಿ ಆಹ್ವಾನ

    ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

    ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳ ವಜಾ

    DC ವಿರುದ್ಧ RCB ಭರ್ಜರಿ ಗೆಲುವು: 75ಕ್ಕೆ ಆಲೌಟ್ ಡೆಲ್ಲಿ, 6.3 ಓವರ್‌ನಲ್ಲಿ ತಲುಪಿದ ಗುರಿ

    ಪಂಜಾಬ್ ಕಿಂಗ್ಸನ್ನು ಮಣಿಸಿ ಪ್ಲೇಆಫ್‌ಗೆ ಲಗ್ಗೆ ಹಾಕಿದ ಮೊದಲ ತಂಡ ಆರ್‌ಸಿಬಿ

    ಮಧ್ಯಪ್ರಾಚ್ಯ ಸಂಘರ್ಷ; ಹಮಾಸ್’ನಿಂದ ಇಸ್ರೇಲ್ ಒತ್ತೆಯಾಳುಗಳ ನರಮೇಧದ ಬೆದರಿಕೆ

    ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಣೆ; ವಿಶ್ವಸಂಸ್ಥೆ ಸ್ವಾಗತ

    ಅಮೆರಿಕದ ‘ಕಡಲ್ಗಳ್ಳತನ’ಕ್ಕೆ ಇರಾನ್ ಎಚ್ಚರಿಕೆ: ಶೀಘ್ರ ಪ್ರತಿಕ್ರಿಯೆ ಬಗ್ಗೆ ಸುಳಿವು

    ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ; ಭಾರತದಿಂದ ತೀವ್ರ ಖಂಡನೆ

  • ರಾಜ್ಯ

    ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ? ಕಾಂಗ್ರೆಸ್ ನಾಯಕರಿಗೆ ಅಶೋಕ ಪ್ರಶ್ನೆ

    ಸ್ವಾವಲಂಬನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಖಾತರಿ ಯೋಜನೆಗಳ ಬಲ

    ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್‌, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

    ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ

    ಇಂಧನ ದರ ಏರಿಕೆ ಮೂಲಕ ₹43 ಲಕ್ಷ ಕೋಟಿ ಸುಲಿಗೆ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

    ಕೊಪ್ಪಳ:ಸೇತುವೆಯಿಂದ ಉರುಳಿಬಿದ್ದ ಟ್ರ್ಯಾಕ್ಟರ್, 6 ಮಂದಿ ದುರ್ಮರಣ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ಇಂಧನ ದರ ಏರಿಕೆ ಹಿಂಪಡೆಯಿರಿ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

  • ದೇಶ-ವಿದೇಶ

  • ಬೆಂಗಳೂರು

    ವಾಲ್ಮಿಕಿ ನಿಗಮದ ಬೆನ್ನಲ್ಲೇ ‘ಮೂಡಾ’ ಕರ್ಮಕಾಂಡ; ಹಗರಣದಲ್ಲಿ ಸಿಎಂ ಕುಟುಂಬದ ನಂಟಿನ‌ ಆರೋಪ; ಕಾಂಗ್ರೆಸ್ ಸರ್ಕಾರದ ವಿರುದ್ದ ಸಿ.ಟಿ.ರವಿ ವಾಗ್ದಾಳಿ

    ‘ನೀವು ಕೇಸರಿ ವಿರೋಧಿಗಳು ಅನಿಸುತ್ತದೆ’; ಮತೀಯ ಓಲೈಕೆ ರಾಜಕಾರಣ ಎಂದು ಬೊಟ್ಟು ಮಾಡಿದ ಬಿಜೆಪಿ

    ‘ಹಿಜಬ್’ಗೆ ನಿರ್ಬಂಧ..! ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿ.. ರಾಜ್ಯ ಸರ್ಕಾರ ಅದೇಶ

    ಶಾಲೆ, ಪಿಯು ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ರದ್ದು; ಸಮವಸ್ತ್ರ ನಿಯಮಗಳಲ್ಲಿ ಬದಲಾವಣೆ

    ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಮರಣ ತಪ್ಪಿಸಲು ಶಿಶು ಸಂಜೀವಿನಿ ಯೋಜನೆ ಜಾರಿ

    ದೇವಸ್ಥಾನಗಳಿಂದ ಮಸೀದಿ, ದರ್ಗಾಗಳಿಗೆ ಹಣ.. ಇದೀಗ ಬಯಲಾಯ್ತು ಸತ್ಯ..

    ಬೆಂಗಳೂರಿನ ಜನತೆಗಾಗಿ ಸರ್ಕಾರದ ಕ್ರಮ; ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶುಲ್ಕ ಶೇ.2ಕ್ಕೆ ಇಳಿಕೆ

  • ವೈವಿಧ್ಯ

    ಶ್ರೀಲಂಕಾದಿಂದ ಭಾರತಕ್ಕೆ 32 ಕಿಮೀ ಈಜಿ ಇತಿಹಾಸ ನಿರ್ಮಿಸಿದ ಬೆಂಗಳೂರು ದಂಪತಿ

    ಕಿಡ್ನಿ ಆರೋಗ್ಯಕ್ಕೆ ಎಳನೀರು ಸಹಾಯಕವೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

    ರಕ್ತದೊತ್ತಡ ನಿಯಂತ್ರಣಕ್ಕೆ ಶುಂಠಿ ಸಹಾಯಕವೇ? ಹೇಗೆ ಬಳಸಬಹುದು?

    ಇದೀಗ ನೇರಳೆ ಹಣ್ಣಿನ ಸೀಸನ್; ಆರೋಗ್ಯಕ್ಕೆ ಎಷ್ಟು ಉಪಕಾರಿ ಈ ಜಾಮೂನ್?

    ಹ್ಯಾಂಟವೈರಸ್ ಎಂದರೇನು? ಭಾರತದಲ್ಲಿ ಭೀತಿ ಬೇಡ ಎಂದ ತಜ್ಞರು

    ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ

    ಹಳೆಯ ಆಂಡ್ರಾಯ್ಡ್ ಫೋನ್‌ಗಳಿಗೆ ವಾಟ್ಸಾಪ್ ಶಾಕ್? ಸೆಪ್ಟೆಂಬರ್‌ನಿಂದ ಭಾರೀ ಸಾಧ್ಯತೆ

  • ಸಿನಿಮಾ
    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

    ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

    ‘ದೃಶ್ಯಂ 3’: ಜಾರ್ಜ್‌ಕುಟ್ಟಿಯ ಹೊಸ ಸವಾಲಿಗೆ ವೇದಿಕೆ ಸಿದ್ಧ

    ಸತ್ಯ ದೇವ್ ಅಭಿನಯದ ‘ರಾವ್ ಬಹಾದುರ್’ ಜುಲೈ 3ಕ್ಕೆ ಬಿಡುಗಡೆ, ವಿಂಟೇಜ್ ಲುಕ್‌ನಲ್ಲಿ ಸತ್ಯ ದೇವ್

    ಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ನಿಧನಕ್ಕೆ ನಟ ಚಿರಂಜೀವಿ ಸಂತಾಪ

    ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ರಸ್ತೆ ಅಪಘಾತದಲ್ಲಿ ನಿಧನ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ
    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    IPL: ಪ್ಲೇಆಫ್ ಸಮೀಪದಲ್ಲಿ ಆರ್‌ಸಿಬಿ: ಇನ್ನೂ 2 ಗೆಲುವು ಸಾಕು!

    ಕೊಹ್ಲಿ ಶತಕದ ಅಬ್ಬರ; KKR ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

    ‘ಮುಂದಿನ ಟಾರ್ಗೆಟ್ ಕ್ಯೂಬಾ’; ಟ್ರಂಪ್ ಘೋಷಣೆ

    ಇರಾನ್ ಪರಮಾಣು ಪ್ರಸ್ತಾವನೆಯನ್ನು ‘ಕಸ’ಕ್ಕೆ ಹೋಲಿಸಿದ ಟ್ರಂಪ್

    ಐಪಿಎಲ್ 2026: ಅಗ್ರ ಸ್ಥಾನಕ್ಕೇರಿದ RCB; ಮುಂಬೈ ನಿರ್ಗಮನ

    ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ

No Result
View All Result

Home Focus

GOOD NEWS: ದಸರಾ ನಂತರ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸಾಧ್ಯತೆ

by Udaya News
October 13, 2021
in Focus, Update, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
‘ಆಶಾ’ಗಳಿಂದ ನಾಳೆ ರಾಜ್ಯಾದ್ಯಂತ ಆನ್‌ಲೈನ್ ಪ್ರತಿಭಟನೆ
Share on FacebookShare via: WhatsApp

ಬೆಂಗಳೂರು: ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬದುಕು ಸವೆಸುತ್ತಿರುವ ರಾಜ್ಯದ ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಸೋಮಶೇಖರ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಅವರ ಪ್ರಯತ್ನಕ್ಕೆ ಸರ್ಕಾರದಿಂದ ಭರವಸೆ ಸಿಕ್ಕಿದೆ‌. ಸಂಘದ ಪ್ರಮುಖರು ಸರ್ಕಾರಕ್ಕೆ ಸಲ್ಲಿಸಿದ ಮನವಿ ಬಗ್ಗೆ ಭರವಸೆ ನೀಡಿರುವ ಅಧಿಕಾರಿಗಳು ದಸರಾ ಬಳಿಕೆ ಬೇಡಿಕೆ ಈಡೇರಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಏನಿದು ಬೆಳವಣಿಗೆ..?

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಸಲು ಕೋರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಅವರು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

RelatedPosts

ಭಾರತ-ನೆದರ್‌ಲ್ಯಾಂಡ್ಸ್ ಸಂಬಂಧಕ್ಕೆ ‘ಕಾರ್ಯತಂತ್ರ ಪಾಲುದಾರಿಕೆ’ ಸ್ಥಾನಮಾನ

ಮಾಸ್ಕೋ ಡ್ರೋನ್ ದಾಳಿ: ಭಾರತೀಯ ಕಾರ್ಮಿಕ ಸಾವು, ಮೂವರಿಗೆ ಗಾಯ

ದೇಶದ 80% ಭಾಗದಲ್ಲಿ ಬಿಜೆಪಿ-ಎನ್‌ಡಿಎ ಆಡಳಿತ: ಅಮಿತ್ ಶಾ

ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ, ಜನರಿಗೆ ಲಸಿಕೆ ಹಾಕಿಸುವಲ್ಲಿ ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತಾತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಸರ್ಕಾರ ಕೊಂಡಾಡಿ ಪ್ರಶಂಸಿಸುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಜೊತೆಗೆ ಹಲವಾರು ಸಮೀಕ್ಷೆಗಳನ್ನು ನಿರಂತರವಾಗಿ ಮಾಡುತ್ತಿರುವರು. ಇನ್ನೊಂದೆಡೆ ಕೋವಿಡ್-19 ಇದಕ್ಕೆ ಸಂಬಂಧಿತ ಕೆಲಸಗಳು ಹೆಚ್ಚಿವೆ. ಇತ್ತೀಚಿಗಂತೂ ಕೊರೋನಾ ವ್ಯಾಕ್ಸಿನೇಶನೇಸನ್ ಕೆಲಸಗಳನ್ನು ದಿನವಿಡೀ
ಮಾಡುವಂತಾಗಿದೆ. ಬೆಳಿಗ್ಗೆ 6ರಿಂದ ರಾತ್ರಿ 8-10 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟೋ ಕಡೆ ಸೂಕ್ತ ತಿಂಡಿ-ಊಟ-ನೀರಿನ ವ್ಯವಸ್ಥೆ ಇಲ್ಲದಿದ್ದರೂ ಕೆಲಸ ಮಾಡಿಸಿಕೊಳ್ಳುತ್ತಿರುವರು ಆದರೆ ಸೂಕ್ತ ಗೌರವ ಧನ ಸಿಗುತ್ತಿಲ್ಲ ಎಂಬ ಸಂಗತಿ ಬಗ್ಗೆ ಈ ಪತ್ರದಲ್ಲಿ ಗಮನಸೆಳೆದಿದ್ದಾರೆ.

ಮತ್ತೊಂದೆಡೆ, ಜನಗಳಿಂದ ಹಲ್ಲೆ, ಬೈಗುಳಗಳನ್ನು ಅನುಭವಿಸುವಂತಾಗಿದೆ. ಆದರೂ ಎದೆಗುಂದದೆಸೇವೆ ಸಲ್ಲಿಸುತ್ತಿದ್ದಾರೆ. ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವರು. ಇಂತಹಾ ಸಂದರ್ಭಗಳಲ್ಲಿ ಸಾರಿಗೆ ಸಹಿತ ಎಲ್ಲಾ ಖರ್ಚುಗಳನ್ನು ಆಶಾಗಳೇ ಭರಿಸಬೇಕಿದೆ.

ಮೊಬೈಲ್, ಟ್ಯಾಬ್ ಹಾಗೂ ಡಾಟಾ ನೀಡದೇ ವಿವಿಧ ಸಮೀಕ್ಷೆಗಳನ್ನು ಮೊಬೈಲ್ ಆ್ಯಪ್ ಮೂಲಕ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಹಗಲಿರುಳು ಮಾಡಿದರೂ ದುಡಿದಷ್ಟು ಹಣ ಕೈಗೆ ತಲುಪದಿರುವುದು ಅತ್ಯಂತ ಖೇದದ ವಿಷಯವಾಗಿದೆ. ಆಶಾ ನಿಧಿ ಮೂಲಕ ನೀಡುವ ಕೇಂದ್ರದ ಪ್ರೋತ್ಸಾಹಧನ ಹಲವಾರು ವರ್ಷದಿಂದ ಸರಿಯಾಗಿ ಪಡೆಯಲು ಆಗದಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ಇಂದಿಗೂ ಸಮಸ್ಯೆ ಬಗೆಹರಿದಿರುವುದಿಲ್ಲ ಎಂಬ ಸಮಸ್ಯೆ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆಶಾ ಕಾರ್ಯಕರ್ತೆ ದಿನಕ್ಕೆ 2-3 ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ಕೆಲಸವಿಂದು ದಿನವಿಡೀ ಮಾಡುವಂತಾಗಿದೆ‌. ಆದರೂ ದುಡಿಮೆಗೆ ತಕ್ಕ ಹಣ ಸಿಗುತ್ತಿಲ್ಲ. ಈಗಾಗಲೇ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪದೇಶ, ಪಶ್ಚಿಮ ಬಂಗಾಳ ಇನ್ನಿತರೆ ರಾಜ್ಯಗಳಲ್ಲಿನ ಆಶಾ ಕಾರ್ಯಕರ್ತೆಯರು ಕರ್ನಾಟಕಕ್ಕಿಂತ ಹೆಚ್ಚಿನ ಗೌರವಧನ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹಧನ ಮತ್ತು ಗೌರವಧನ ಸೇರಿಸಿ, ವಿವಿಧ ರಾಜ್ಯಗಳಲ್ಲಿ ನೀಡುವಂತೆ ಕನಿಷ್ಟ ರೂ. 12000 ಆದರೂ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಆದಷ್ಟು ಬೇಗನೆ ಆಶಾ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಹಕ್ಕೊತ್ತಾಯಗಳು:

  1. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹ ಧನ ಮತ್ತು ಗೌರವ ಧನ ಸೇರಿಸಿ ಕನಿಷ್ಠ ರೂ. 12000
    ನಿಗದಿಗೊಳಿಸಬೇಕು.
  2.  ಕೋವಿಡ್ ಅವಧಿಯಲ್ಲಿ ವಿಶೇಷ ಕೆಲಸಗಳಿಗೆ ವಿಶೇಷ ಮಾಸಿಕ ಭತ್ಯೆ ರೂ.5000 ರಾಜ್ಯದಿಂದ ಘೋಷಿಸಿ. ಅಥವಾ ವಿವಿಧ ವಿಶೇಷ ಕೆಲಸಗಳಿಗೆ ದೈನಂದಿನ ದಿನ ಭತ್ಯೆ, ಪ್ರಯಾಣ ಭತ್ಯೆ ರೂ.500 ನೀಡಬೇಕು.
  3.  ರಾಜ್ಯದಾದ್ಯಂತ ಆಶಾಗಳಿಗೆ ಹೆಚ್ಚುತ್ತಿರುವ ಒತ್ತಡ ತಗ್ಗಿಸಿ. ಕೋವಿಡ್ ಲಸಿಕೆ ಕೆಲಸ, ಪದೇಪದೇ ಲಸಿಕೆ ಹಾಕಿಸಿಕೊಂಡವರ ಸರ್ವೆಗಳು, ಕೋವಿಡ್-19 ರೋಗಿಗಳ ಸರ್ವೆ, ಇಲಾಖೆಯ ವಿವಿಧ ಸರ್ವೆಗಳು, ತಾಯಿ-ಮಗು ಹಾರೈಕೆ ಕೆಲಸಗಳು, ಗ್ರಾಮ ನೈರ್ಮಲ್ಯದ ಕೆಲಸಗಳು ಇತ್ಯಾದಿ ಇವುಗಳಲ್ಲಿ ನಿಗದಿತ ದಿನದಂದು ನಿಗದಿತ ಕೆಲಸ ಮಾಡಲು ಅವಕಾಶ ರೂಪಿಸಿ.
  4. ಕೋವಿಡ್-19 ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರಗಳಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು. ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಿ. ಹಾಗೆಯೇ ಬಸ್ಸ್ಟ್ಯಾಂಡ್, ಕೋರ್ಟ್ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಆಶಾಗಳಿಗೆ ಡ್ಯೂಟಿ ಹಾಕುತ್ತಿರುವುದನ್ನು ನಿಲ್ಲಿಸಿ. ವ್ಯಾಕ್ಸಿನೇಷನ್‍ಗಾಗಿ ಆಶಾಗಳನ್ನು ವಿವಿಧ ಗ್ರಾಮಗಳಿಗೆ, ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವುದು, ಯಾವುದೆ ಬದ್ರತೆ ಇಲ್ಲದೆ ಆಶಾಳನ್ನು ರಾತ್ರಿವರೆಗೆ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಿ.
  5. ಪ್ರತೀ ವರ್ಷ ನೀಡುವ 2 ಸಮವಸ್ತ್ರಗಳು ಒಳ್ಳೆ ಗುಣಮಟ್ಟ ಇರಲಿ. ಹಾಗೂ ಈ ಹಿಂದೆ ತಿಳಿಸಿದ ಗುಲಾಬಿ ಎಪ್ರಾನ್ ಕೂಡಲೇ
    ಒದಗಿಸಬೇಕು.
  6. ಪ್ರತೀ ವರ್ಷ ಡೈರಿಯನ್ನು ನವಂಬರನಲ್ಲಿ ನೀಡಿ. ಅಥವಾ 5 ವರ್ಷಕ್ಕೆ ಆಗುವ ಡೈರಿಯನ್ನು ನಿಯಮಿತವಾಗಿ ನೀಡಬೇಕು.
  7. ಆಶಾ ಕಾರ್ಯಕರ್ತೆಯರಿಗೆ ಈ-ಸಮೀಕ್ಷೆ ಮಾಡಲು ಕೂಡಲೇ ಮೊಬೈಲ್/ಟ್ಯಾಬ್ ಜೊತೆ ಡಾಟಾ ಒದಗಿಸಬೇಕು.
  8. ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ- ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ತೀವ್ರ
    ಕಾಯಿಲೆಗೆ ಒಳಗಾದಲಿ ಮತ್ತು ಅಪಘಾತಕ್ಕೀಡಾದಲ್ಲಿ ಉಚಿತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು.
  9. ಈ ಹಿಂದಿನ ಮುಖ್ಯಮಂತ್ರಿಗಳು ಆಶಾಗಳಿಗೆ ಘೋಷಿಸಿದ ದೀಪಾವಳಿ ಉಡುಗೊರೆ ಎಂದ ಸೀರೆಗಳನ್ನು ಆಶಾಗಳಿಗೆ ನೀಡಲು
    ಸೂಕ್ತಕ್ರಮ ಕೈಗೊಳ್ಳಬೇಕು.
  10. ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 20 ಹೆಚ್ಚು ಆಶಾ ಕಾರ್ಯಕರ್ತೆಯರು ಸಾವಿಗೀಡಾಗಿದ್ದಾರೆ. ಈಗಾಗಲೇ ಘೋಷಿಸಿರುವಂತೆ ರೂ. 50 ಲಕ್ಷ ಪರಿಹಾರವನ್ನು ಅವರ ಕುಟುಂಬಗಳಿಗೆ ಕೂಡಲೇ ಒದಗಿಸಬೇಕು.
ShareSendTweetShare
Previous Post

ಡಿಕೆಶಿ ಬಗ್ಗೆ ಗುಸುಗುಸು: ಕಲೆಕ್ಷನ್ ಗುಟ್ಟಿನ ಲೆಕ್ಕ ಕೇಳಿದ ರವಿ

Next Post

ಕಲ್ಲು, ಮೊಟ್ಟೆ ಹೊಡೆಯುವವರು ಪಕ್ಷದಲ್ಲಿದ್ದಾರೆ; ಡಿಕೆಶಿ ಆಕ್ರೋಶದ ಹಿಂದೆ..!?

Related Posts

ಭಾರತ-ನೆದರ್‌ಲ್ಯಾಂಡ್ಸ್ ಸಂಬಂಧಕ್ಕೆ ‘ಕಾರ್ಯತಂತ್ರ ಪಾಲುದಾರಿಕೆ’ ಸ್ಥಾನಮಾನ
Focus

May 18, 2026 03:05 AM
VIDEO: ಉಕ್ರೇನ್ ಮೇಲೆ ಹಿಡಿತ.. ರಾಜಧಾನಿ ಕೀವ್ ರಷ್ಯಾ ಸೈನ್ಯದ ವಶ..?
Focus

ಮಾಸ್ಕೋ ಡ್ರೋನ್ ದಾಳಿ: ಭಾರತೀಯ ಕಾರ್ಮಿಕ ಸಾವು, ಮೂವರಿಗೆ ಗಾಯ

May 18, 2026 03:05 AM
ವಲಸಿಗರಿಗೆ ಬಿಜೆಪಿ ‘ಹೈ’ ಶಾಕ್.. ಮುಂದಿನ ಚುನಾವಣೆಯಲ್ಲಿ 100 ಶಾಸಕರಿಗಿಲ್ಲ ಟಿಕೆಟ್
Focus

ದೇಶದ 80% ಭಾಗದಲ್ಲಿ ಬಿಜೆಪಿ-ಎನ್‌ಡಿಎ ಆಡಳಿತ: ಅಮಿತ್ ಶಾ

May 18, 2026 03:05 AM
ನೆದರ್‌ಲ್ಯಾಂಡ್ಸ್‌ನ ಅಫ್ಸ್‌ಲುಯಿಟ್ಡಿಜ್ಕ್ ಅಣೆಕಟ್ಟು ವೀಕ್ಷಿಸಿ ಮೋದಿ ಪುಳಕ
Focus

ನೆದರ್‌ಲ್ಯಾಂಡ್ಸ್‌ನ ಅಫ್ಸ್‌ಲುಯಿಟ್ಡಿಜ್ಕ್ ಅಣೆಕಟ್ಟು ವೀಕ್ಷಿಸಿ ಮೋದಿ ಪುಳಕ

May 18, 2026 01:05 AM
ರಾಷ್ಟ್ರೀಯ ವಿಜ್ಞಾನ ದಿನ: ಸಂಶೋಧನೆ–ನಾವೀನ್ಯತೆಗೆ ಪ್ರಧಾನಿ ಕರೆ
Focus

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಸ್ವೀಡಿಷ್ ಕಂಪನಿಗಳಿಗೆ ಪ್ರಧಾನಿ ಮೋದಿ ಆಹ್ವಾನ

May 18, 2026 01:05 AM
ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ
Focus

ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

May 18, 2026 12:05 AM

Popular Stories

  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ಕರ್ನಾಟಕ ಅಂಡರ್-15 ಫುಟ್ಬಾಲ್ ತಂಡಕ್ಕೆ ಸುಳ್ಯದ ಸಿ.ಎಸ್.ಸ್ಕಂದ ಆಯ್ಕೆ

    0 shares
    Share 0 Tweet 0
  • ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In