ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿಂದು 4,436 ಕೊರೊನಾ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,19,465 ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಪಾಸಿಟಿವ್ ಕೇಸ್‌ಗಳ ವಿವರ ಈ ರೀತಿ ಇದೆ.
- ಬಾಗಲಕೋಟೆ 09
- ಬಳ್ಳಾರಿ 42
- ಬೆಳಗಾವಿ 179
- ಬೆಂಗಳೂರು ಗ್ರಾಮಾಂತರ 125
- ಬೆಂಗಳೂರು ನಗರ 1,008
- ಬೀದರ್ 101
- ಚಾಮರಾಜನಗರ 89
- ಚಿಕ್ಕಬಳ್ಳಾಪುರ 103
- ಚಿಕ್ಕಮಗಳೂರು 163
- ಚಿತ್ರದುರ್ಗ 57
- ದಕ್ಷಿಣಕನ್ನಡ 538
- ದಾವಣಗೆರೆ 119
- ಧಾರವಾಡ 90
- ಗದಗ 15
- ಹಾಸನ 301
- ಹಾವೇರಿ 24
- ಕಲಬುರಗಿ 41
- ಕೊಡಗು 152
- ಕೋಲಾರ 92
- ಕೊಪ್ಪಳ 32
- ಮಂಡ್ಯ 110
- ಮೈಸೂರು 499
- ರಾಯಚೂರು 21
- ರಾಮನಗರ 26
- ಶಿವಮೊಗ್ಗ 219
- ತುಮಕೂರು 126
- ಉಡುಪಿ 135
- ಉತ್ತರಕನ್ನಡ 104
- ವಿಜಯಪುರ 07
- ಯಾದಗಿರಿ 09
ಈ ನಡುವೆ, ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಫಲಿಸದೆ ಇಂದು 123 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,287ಕ್ಕೆ ಏರಿಕೆಯಾಗಿದೆ.