Sunday, August 30, 2026
Contact Us
UdayaNews
  • ಪ್ರಮುಖ ಸುದ್ದಿ
    ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

    ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

    ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಿಂದ ಸಭಾಪತಿ ಸಲೀಂ ಅಹ್ಮದ್ ಭೇಟಿ

    ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

    ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ

    ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ರಾಜೀನಾಮೆ ಮೂಲಕ ಸರ್ಕಾರ ನುಣುಚಿಕೊಳ್ಳಲು ಯತ್ನ: ಕುಮಾರಸ್ವಾಮಿ

    ಬರ ಪರಿಹಾರಕಾಗಿ ಮುಂದಿನ ವಾರದಲ್ಲಿ ಕೇಂದ್ರಕ್ಕೆ ಮತ್ತೊಮ್ಮೆ ಮನವಿ; ಪರಮೇಶ್ವರ್

    ನಾಗಾರ್ಜುನ 100ನೇ ಸಿನಿಮಾ ‘ಕಿಂಗ್ 100’; ಡಿಸೆಂಬರ್ 24ರಂದು ತೆರೆಗೆ

     ಮೋದಿ ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಪ್ರವಾಸ; SCO ಶೃಂಗಸಭೆಯಲ್ಲಿ ಭಾಗಿ

  • ರಾಜ್ಯ

    ರಾಜ್ಯದಲ್ಲಿ ಮೋಡ ಬಿತ್ತನೆಗೆ ಎರಡು ಸಮಿತಿಗಳ ರಚನೆ

    ‘ನಾಗೇಂದ್ರ ರಾಜೀನಾಮೆ ಬಿಜೆಪಿಯ ಗೆಲುವಲ್ಲ, ದಲಿತ ನಾಯಕನ ವಿರುದ್ಧದ ಷಡ್ಯಂತ್ರಕ್ಕೆ ಸಿಕ್ಕ ಗೆಲುವು’; ಬಿ.ಕೆ. ಹರಿಪ್ರಸಾದ್

    NSG ಸಹಯೋಗದಲ್ಲಿ ಕರ್ನಾಟಕ ಪೊಲೀಸರಿಗೆ ವಿಶೇಷ ತರಬೇತಿ; ಪ್ರಿಯಾಂಕ್ ಖರ್ಗೆ

    ಚಿಕ್ಕನಾಯಕನಹಳ್ಳಿಯಲ್ಲಿ ಭೀಕರ ಅಪಘಾತ: ಮಗು ಸೇರಿ ನಾಲ್ವರ ಸಾವು

    ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಜನತಾ ನ್ಯಾಯಾಲಯಕ್ಕೆ ಬರುವಂತೆ ಬಿಜೆಪಿ ನಾಯಕರಿಗೆ ಸವಾಲು

    ಕುಮಾರಸ್ವಾಮಿ ಆರೋಪ ಅವಕಾಶವಾದದ ರಾಜಕಾರಣ: ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಕ್ರೋಶ

  • ದೇಶ

    ಒಂದು ದಶಕದಲ್ಲಿ ಭಾರತದಲ್ಲಿ ಮಲೇರಿಯಾ ಪ್ರಕರಣ, ಸಾವು ಶೇ.80ರಷ್ಟು ಇಳಿಕೆ; 2030ಕ್ಕೆ ನಿರ್ಮೂಲನೆ ಗುರಿ

    UGC-NET ಫಲಿತಾಂಶ ಪ್ರಕಟ; 84 ವಿಷಯಗಳ ಸ್ಕೋರ್‌ಕಾರ್ಡ್ ಬಿಡುಗಡೆ, 4 ಸಾವಿರಕ್ಕೂ ಹೆಚ್ಚು ಮಂದಿಗೆ JRF

    ಸಕ್ಕರೆ ಬೆಲೆ ಶೇ.20ರಷ್ಟು ಇಳಿಕೆ; ಸಂಗ್ರಹಣೆ ತಡೆಯಲು ಸರ್ಕಾರದಿಂದ ಕಠಿಣ ಕ್ರಮ

    ಸಂಚಾರ್ ಸಾಥಿ ಮೂಲಕ ಒಂದೇ ತಿಂಗಳಲ್ಲಿ 75 ಸಾವಿರಕ್ಕೂ ಹೆಚ್ಚು ಮೊಬೈಲ್‌ಗಳ ಪತ್ತೆ

    ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಇಂಡಿಯಾ

    ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಬೆಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಸಾವು

    ಸೆಪ್ಟೆಂಬರ್‌ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ: ಗ್ರಾಹಕರು ದಿನಾಂಕ ಗಮನಿಸಿ

    ‘ಜನ್ ಧನ್ ‘ ಯಶೋಗಾಥೆ; 12 ವರ್ಷಗಳಲ್ಲಿ 59 ಕೋಟಿ ಖಾತೆಗಳು, ಮಹಿಳಾ ಫಲಾನುಭವಿಗಳೇ 32.92 ಕೋಟಿ

    ಲಖ್ಪತಿ ದೀದಿಗಳೊಂದಿಗೆ ರಕ್ಷಾ ಬಂಧನ; ಮಹಿಳಾ ಸಬಲೀಕರಣ ಮಂತ್ರ ಪಠಿಸಿದ ಶಿವರಾಜ್ ಸಿಂಗ್ ಚೌಹಾಣ್

  • ವಿದೇಶ
    ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: 290 ಭಾರತೀಯರಿಗಾಗಿ ಶೋಧ

    ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಮತ್ತಷ್ಟು ಹೆಚ್ಚಳ: 1,400ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ

    ಮೀನುಗಾರಿಕೆ, ಜಲಚರ ಸಾಕಣೆ: ಭಾರತ–ಸೀಶೆಲ್ಸ್ ಸಹಕಾರ ವಿಸ್ತರಣೆಗೆ ಒಪ್ಪಿಗೆ

    ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾವು ಶಂಕೆ, 133 ಭಾರತೀಯರು ನಾಪತ್ತೆ

    ಸೆಮಿಕಂಡಕ್ಟರ್, AI ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರಕ್ಕೆ ವೇಗ; CEPA ಪರಿಶೀಲನೆ ತ್ವರಿತ

    ಗಿನಿಯಲ್ಲಿ ಭೀಕರ ದುರಂತ; ಗುಡ್ಡ ಕುಸಿದು 30 ಮಂದಿ ಸಾವು

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

    ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್

    ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ

    ‘ಅತ್ಯಂತ ಕಠಿಣ ನಿರ್ಬಂಧ’; ಇರಾನ್‌ಗೆ ಟ್ರಂಪ್ ಎಚ್ಚರಿಕೆ; ಹಾರ್ಮುಜ್ ಮಹತ್ವ ಪ್ರಶ್ನೆ

  • ವೈವಿಧ್ಯ
    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

  • ಸಿನಿಮಾ

    ಯಶ್‌ ‘ಟಾಕ್ಸಿಕ್’ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಫಿದಾ; ‘ಧೈರ್ಯದಿಂದ ಪ್ರಯೋಗ ಮಾಡಿದ್ದೀರಿ’ ಎಂದ ಸುದೀಪ್

    ಹುಟ್ಟುಹಬ್ಬ ಆಚರಣೆಗೆ ಕಿಚ್ಚ ಸುದೀಪ್ ಬ್ರೇಕ್; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

    ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ಮೊದಲ ದಿನವೇ ₹117 ಕೋಟಿ ಗಳಿಕೆ

    ನೇಪಾಳ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಸೋನು ಸೂದ್

    ಐಐಸಿಟಿ–ನೆಟ್‌ಫ್ಲಿಕ್ಸ್ ಸಹಯೋಗ: 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಣೆ

    ‘ಟಾಕ್ಸಿಕ್’ ಅಬ್ಬರ; ಮೊದಲ ದಿನವೇ ₹140 ಕೋಟಿ ಕಲೆಕ್ಷನ್

    ‘ಮಂದಾಡಿ’ ಟೀಸರ್ ಬಿಡುಗಡೆ; ನಾವಿಕನಾಗಿ ಸೂರಿ, ಸಮುದ್ರದಲ್ಲಿ ಸಾಹಸ

    ವಿಶ್ವಾದ್ಯಂತ ‘ಟಾಕ್ಸಿಕ್’ ಅಬ್ಬರ; ಎಲ್ಲೆಡೆ ಯಶ್ ಅಭಿಮಾನಿಗಳ ಸಂಭ್ರಮ

  • ಆಧ್ಯಾತ್ಮ

    ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    ಬೆಂಗಳೂರಿನ ಶಿವಾಜಿನಗರದ ಸಂತ ಮರಿಯ ಬಸಿಲಿಕ ಚರ್ಚ್’ನಲ್ಲಿ ಆ.29ರಿಂದ ವಾರ್ಷಿಕ ಹಬ್ಬ, ಸೆ.8ರಂದು ಮಾತೆ ಮರಿಯಮ್ಮನ ಜನ್ಮದಿನಾಚರಣೆ

    ಮಂಗಳೂರಿನ ಕುದ್ರೋಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ ವೈಭವ; ಸಹಸ್ರಾರು ಮಹಿಳೆಯರಿಂದ ವಿಶೇಷ ಕೈಂಕರ್ಯ

    2027ರ ಗೋದಾವರಿ ಪುಷ್ಕರಕ್ಕೆ 8-10 ಕೋಟಿ ಭಕ್ತರ ನಿರೀಕ್ಷೆ; ₹4,026 ಕೋಟಿ ಸಿದ್ಧತೆ

    ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

    ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

    ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಭೂಮಿ ಖರೀದಿಸಿ: ಮುಜರಾಯಿ ಇಲಾಖೆಗೆ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ದೇಶ

ಯಾರಿಗಿದೆ ‘ಯೋಗ’..? ಯಾರಾಗುವರು ‘ಯೋಗಿ’..? ಇಲ್ಲಿದೆ ಸಮೀಕ್ಷೆ

by Udaya News
July 23, 2021
in ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
1 min read
0
ಯಾರಿಗಿದೆ ‘ಯೋಗ’..? ಯಾರಾಗುವರು ‘ಯೋಗಿ’..?  ಇಲ್ಲಿದೆ ಸಮೀಕ್ಷೆ
Share on FacebookShare via: WhatsApp

ಸಿಎಂ ಯಾರಾಗಬೇಕು? ಯಾರಿಗಿದೆ ಯೋಗ..? ಯಾರಾಗುತ್ತಾರೆ ಯೋಗಿ..? ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ‘ರವಿ’ಗೆ ಪಟ್ಟ ಕಟ್ಟಬೇಕಿದೆ. ಲಿಂಗಾಯತರ ರೊಚ್ಚು ತಣ್ಣಗಾಗಿಸಲು ‘ಬೆಲ್ಲದ್‌’ ಅವರೇ ಗದ್ದುಗೆ ಏರಬೇಕಿದೆ. ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಅಂಗಳದಲ್ಲಿ ಕುತೂಹಲಕಾರಿ ಸಮೀಕ್ಷೆ..

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ತಿರುವುಗಳು ಕಾಣಸಿಗುತ್ತಿವೆ. ಸಿಎಂ ಯಡಿಯೂರಪ್ಪ ಅವರು ರಾಜೀನಾಮೆಗೆ ಸಿದ್ದವಾಗಿದ್ದು ಬೇರೊಬ್ಬರ ಆಯ್ಕೆಗೆ ಕಮಲ ಪಾಳಯದಲ್ಲಿ ಭರ್ಜರಿ ಕಸರತ್ತು ನಡೆದಿದೆ. ಜಾತೀವಾರು ವಿಚಾರದಲ್ಲಿ ಸಮುದಾಯ ಮಟ್ಟದಲ್ಲಿ ರಣತಂತ್ರ ರೂಪಿಸಲಾಗುತ್ತಿದ್ದರೆ, ಮತ್ತೊಂದು ಸಮುದಾಯದಲ್ಲಿ ಸ್ವಾಮಿಗಳೇ ಅಖಾಡಕ್ಕಿಳಿದು ರಣವ್ಯೂಹ ರಚಿಸಿರುವುದೇ ಕುತೂಹಲಕಾರಿ ವಿಚಾರ. ಹಾಗಾಗಿ ಇದೀಗ ಹೊಸ ಮುಖ್ಯಮಂತ್ರಿ ಯಾರಿಗೆ ಒಲಿಯಲಿದೆ ಎಂಬುದೇ ಈಗಿರುವ ಕುತೂಹಲ.

ಈ ಕುರಿತಂತೆ ಉದಯ ನ್ಯೂಸ್ ತಂಡ ಬಿಜೆಪಿ ಕಾರ್ಯಕರ್ತರ ಮಟ್ಟದಲ್ಲಿ, ಆರೆಸ್ಸೆಸ್ ವಲಯದಲ್ಲಿ ಹಾಗೂ ವಿವಿಧ ಸಮುದಾಯಗಳ ಸ್ವಾಮೀಜಿಗಳ ಅಭಿಪ್ರಾಯ ಸಂಗ್ರಹಿಸಿದಾಗ ಒಲವು ಸಿಕ್ಕಿರುವುದು ಹಲವರ ಬಗ್ಗೆ.

ಈ ಹಿಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಈ ಬಾರಿಯದ್ದು ವಿಶೇಷ ಸನ್ನಿವೇಶ. ಈ ಹಿಂದೆ ಗದ್ದುಗೆಗಾಗಿ ಗುದ್ದಾಟ ನಡೆದಿದ್ದರೆ, ಈ ಬಾರಿ ಕುರ್ಚಿಗಾಗಿ ಬಿಎಸ್‌ವೈ ವಿರುದ್ದ ಯಾರೂ ಸಮರ ಸಾರಿಲ್ಲ. ಹಾಗಾಗಿ ನೂತನ ಸಾರಥಿಯ ಆಯ್ಕೆ ವರಿಷ್ಠರಿಗೆ ಸವಾಲೇನಲ್ಲ. ಈ ಕಾತಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ನಿರಾಳವಾಗಿಯೇ ಇದೆ.

RelatedPosts

ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ

ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

ಯಾರು ಹಿತವರು..?

ಪರ್ಯಾಯ ನಾಯಕತ್ವ ಬಗ್ಗೆ ಚಿತ್ತ ವಹಿಸಿರುವ ಬಿಜೆಪಿ ವರಿಷ್ಠರ ಬಳಿ ಮಾರುದ್ದದ ಪಟ್ಟಿಯೇ ಇದೆ. ಅದರಲ್ಲಿ ಪಕ್ಷನಿಷ್ಠ, ನಿಷ್ಕಳಂಕ, ಪ್ರಶ್ನಾತೀತ ನಾಯಕ ಯಾರು ಎಂಬ ಬಗ್ಗೆ ನಿರ್ಧರವಾಗುವುದಷ್ಟೇ ಬಾಕಿ. ಪ್ರಹ್ಲಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಗೋವಿಂದ ಕಾರಜೋಳ, ಸಿ.ಟಿ.ರವಿ  ಮೊದಲಾದ ಹೆಸರುಗಳು ಪ್ರಚಲಿತದಲ್ಲಿದೆಯಾದರೂ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಒಲವು ವಿಭಿನ್ನವಾಗಿದೆ.

ಪ್ರಲ್ಹಾದ್ ಜೋಷಿ:

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಹೆಸರು ಹೊಸ ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿದೆಯಾದರೂ, ಅವರು ರಾಜ್ಯ ರಾಜಕಾರಣಕ್ಕೆ ಬರುವುದು ಸೂಕ್ತವಲ್ಲ ಎಂಬುದು ಹಲವಾರು ಕಾರ್ಯಕರ್ತರ ಅಭಿಪ್ರಾಯ. ರಾಜ್ಯ ರಾಜಕಾರಣಕ್ಕೆ ಬಂದು ತಮ್ಮ ಹೆಸರಿಗೆ ಕಳಂಕ ತಂದುಕೊಳ್ಳಬೇಡಿ ಎಂಬ ಸಂದೇಶ ಕಾರ್ಯಕರ್ತರದ್ದು.

ವಿಶ್ವೇಶ್ವರ ಹೆಗಡೆ ಕಾಗೇರಿ: 

ಪ್ರಸಕ್ತ ವಿಧಾನಸಭಾಧ್ಯಕ್ಷರಾಗಿರುವ ಇವರು ರಾಜ್ಯಕಂಡ ಅಪರೂಪದ ರಾಜಕಾರಣಿ. ಭ್ರಷ್ಟಾತೀತ ನಾಯಕ. ಮುಂಬರುವ ಸವಾಲುಗಳನ್ನು ಎದುರಿಸಿ ನಿಭಾಯಿಸುವುದಾದರೆ ಇವರು ಸಿಎಂ ಆಗಲು ಸಮರ್ಥರು ಎಂಬುದು ಕಾರ್ಯಕರ್ತರ ಅಭಿಮತ.

ಸಿ.ಟಿ.ರವಿ:

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಗ್ಗೆ ಬಿಜೆಪಿ ಹಾಗೂ ಆರೆಸ್ಸೆಸ್‌ನ ತಳಮಟ್ಟದ ಕಾರ್ಯಕರ್ತರಿಂದ ಒಲವು ವ್ಯಕ್ತವಾಗಿದೆ. ಸಂಘದ ಶಿಸ್ತಿನ ಸಿಪಾಯಿ. ಸಿದ್ದಾಂತ ಮೀರಿ ಹೋಗದ ಸೇನಾನಿ. ಹಿರಿಯರ ಮಾತು ಮೀರಿದ ಮಾತಿಲ್ಲ-ನಡೆಯಿಲ್ಲ. ಅಷ್ಟೇ ಅಲ್ಲ, ದತ್ತಪೀಠ ಸಹಿತ ಹಲವು ಹೋರಾಟಗಳಲ್ಲೂ ಸಾರಥ್ಯ ವಹಿಸಿದ ಹೆಗ್ಗಳಿಕೆ. ಅದರಲ್ಲೂ ತಾನಷ್ಟೇ ಅಲ್ಲ, ಪಕ್ಷವನ್ನೂ ಗೆದ್ದು ತರಿಸಬಲ್ಲ ಸಾಮರ್ಥ್ಯ ಸಿ.ಟಿ.ರವಿಗೆ ಇದೆ ಎಂಬ ಅಭಿಪ್ರಾಯ ಹೆಚ್ಚಿನವರದ್ದು. ತಮಿಳುನಾಡು, ಪಾಂಡೀಚೇರಿಯಲ್ಲಿ ಬಿಜೆಪಿ ಬಲಗೊಳಿಸಿದ ಕೀರ್ತಿಯನ್ನು ಗಮನಿಸಿದರೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಸಿ.ಟಿ.ರವಿ ನೊಗ ಹೊರಬಲ್ಲರು ಎಂಬುದು ಬಹುತೇಕ ಕಾರ್ಯಕರ್ತರ ಅಭಿಮತ. ಇವರನ್ನು ಸಿಎಂ ಮಾಡಿದರೆ ಉತ್ತರಪ್ರದೇಶದಲ್ಲಿನ ಯೋಗಿ ಮಾದರಿಯಲ್ಲಿ ರಾಜ್ಯವೂ ಮಾದರಿಯಾಗಲಿದೆ ಎಂಬ ಮಾತುಗಳೂ ಕೇಳಿಬಂದವು.

ಪ್ರಸ್ತುತ ರಾಜಕೀಯವು ಸವಾಲಿನ ಹಾದಿ. ಮುಂದೆ ಡಿಕೆಶಿ ಪ್ರಭಾವ, ಸಿದ್ದರಾಮಯ್ಯ ಅವರ ಸವಾಲುಗಳನ್ನು ಎದುರಿಸಲು ಬಿಜೆಪಿಯಲ್ಲಿ ಇವರಿಗಿಂತ ಬೇರೆ ನಾಯಕರಿಲ್ಲ. ಅಷ್ಟೇ ಅಲ್ಲ, ಕರ್ನಾಟಕದ ದಕ್ಷಿಣದ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯವು ಜೆಡಿಎಸ್ ಜೊತೆ ಒಗ್ಗೂಡುತ್ತಿರುವಾಗ ಅದೇ ಸಮುದಾಯದ ಸಮರ್ಥ ನಾಯಕರಾಗಿರುವ ಸಿ.ಟಿ.ರವಿಗೆ ಅವಕಾಶ ಸಿಕ್ಕಿದರೆ, ರಾಜ್ಯದ ಪ್ರಬಲ ಸಮುದಾಯವೊಂದು ಬಿಜೆಪಿ ಜೊತೆ ಗಟ್ಟಿಯಾಗುತ್ತದೆ ಎಂಬ ಅಭಿಪ್ರಾಯವೂ ಸಿಕ್ಕಿದೆ. ಜೊತೆಗೆ, ಕರ್ನಾಟಕ ದಕ್ಷಿಣ ಪ್ರಾಂತದ ಸ್ವಾಮೀಜಿಗಳು ಕೂಡಾ ರವಿ ಹೆಸರಿನತ್ತ ಒಲವು ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದ ಯೋಗಿ’:

ಈ ಹೆಸರು ಈ ವರೆಗೂ ಉತ್ತರ ಕರ್ನಾಟಕದಲ್ಲಿ ಪರಿಚಿತವಾಗಿತ್ತು. ಇದೀಗ ಇವರು ಇಡೀ ರಾಜ್ಯದಲ್ಲಿ ಕುತೂಹಲದ ಕೇಂದ್ರಬಿಂದು. ಮಾಜಿ ಎಂಎಲ್‌ಎ ಚಂದ್ರಕಾಂತ ಬೆಲ್ಲದ್ ಅವರ ಪುತ್ರರಾಗಿರುವ ಅರವಿಂದ್ ಬೆಲ್ಲದ್ ಒಬ್ಬ ಸಮರ್ಥ ಸಂಘಟಕರು. ಸಿ.ಟಿ.ರವಿ ರೀತಿಯಲ್ಲೇ ಸಂಘದ ಶಿಸ್ತಿನ ಸಿಪಾಯಿ. ಪ್ರಸ್ತುತ ರಾಜ್ಯ ಬಿಜೆಪಿ ನಾಯಕರ ನಡೆ-ನುಡಿ, ಕಳಂಕ-ಅಪವಾದಗಳ ಬಗ್ಗೆ ಅಳೆದು ತೂಗಿದರೆ ಪರಿಶುದ್ದತೆಗೆ ಹೆಸರಾದವರಲ್ಲಿ ಇವರೇ ಮುಂಚೂಣಿ ನಾಯಕ. ಇವರನ್ನು ‘ಕರ್ನಾಟಕದ ಯೋಗಿ’ ಎಂದವರೇ ಬಹುಪಾಲು ಮಂದಿ. ಒಂದು ವೇಳೆ ಇವರು ಸಿಎಂ ಆದರೆ ದೇಶದಲ್ಲೇ ಎರಡನೇ ಯೋಗಿ ಎಂದಾಗುವುದು ಖಚಿತ ಎಂಬ ಭಾವನೆ ಹಲವರದ್ದು. ಇದೇ ವೇಳೆ, ಬಹುತೇಕ ಲಿಂಗಾಯತ ಮಠಗಳ ಸ್ವಾಮೀಜಿಗಳು ಅರವಿಂದ್ ಬೆಲ್ಲದ್ ಅವರ ಆಯ್ಕೆಯನ್ನು ಎದುರು ನೋಡುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ:

ಸೌಮ್ಯ ಸ್ವಭಾವದ ನಾಯಕ, ರಾಜಕೀಯ ಪರಿಣಿತ. ಆದರೆ ಈವರೆಗೂ ಅವರು ಬಿಎಸ್‌ವೈ ಮಾತಿಗಷ್ಟೇ ಸೀಮಿತರಾಗಿದ್ದೇಕೆ ಎಂಬ ಮಾತುಕೇಳಿ ಬಂದಿದೆ. ಮೂಲ ಮೂಲ ಬಿಜೆಪಿ ಅಲ್ಲ. ಸಂಘದ ಬಗ್ಗೆ ಆಳ ನಂಟು ಇಲ್ಲ ಎಂಬುದೇ ಇವರಲ್ಲಿರುವ ಕೊರತೆ.

ಮುರುಗೇಶ್ ನಿರಾಣಿ:

ಮುರುಗೇಶ್ ನಿರಾಣಿಯವರು ತಮ್ಮ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅವರು ಎಲ್ಲೆಡೆ ಉದ್ಯಮಿಯಾಗಿ ಗೋಚರಿಸುತ್ತಾರೆ. ಅವರು ಆರೋಪಗಳಿಂದ ಮೊದಲು ಮುಕ್ತವಾಗಬೇಕಿದೆ ಎಂಬುದು ಹಲವರ ಅಭಿಪ್ರಾಯ.

ಅಶ್ವತ್ಥನಾರಾಯಣ್:

ಇವರು ಡಿಸಿಎಂ ಸ್ಥಾನ ನಿರ್ವಹಿಸುತ್ತಿದ್ದಾರೆ. ಇವರು ಮಾತಿಗಷ್ಟೇ ಸೀಮಿತ. ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಇದಕ್ಕೆ ಉತ್ತರ. ಅಷ್ಟೇ ಅಲ್ಲ, ಆರೆಸ್ಸೆಸ್ ನಾಯಕ ಮಾತಿಗೆ ಇವರು ಬೆಲೆ ಕೊಡುತ್ತಿಲ್ಲ, ಮುಕುಂದ್, ಸಂತೋಷ್ ಹೇಳಿದರೂ ಇವರಿಂದ ಕೆಲಸ ಆಗುತ್ತಿಲ್ಲ. ಈ ಸರ್ಕಾರದಲ್ಲಿ ಕಾಸಿಲ್ಲದೆ ಕೆಲಸ ಆಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುವಂತಿದ್ದರೆ ಅದಕ್ಕೆ ಇವರ ಕಾರ್ಯವೈಖರಿ ಕಾರಣ ಎಂಬ ಅಭಿಪ್ರಾಯ ಸಂಘ ಹಾಗೂ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್:

ಬಿಜೆಪಿಯಲ್ಲಿನ ಫೈರ್ ಬ್ರಾಂಡ್ ಈ ಯತ್ನಾಳ್. ಕಡ್ಡಿ ತುಂಡಾಗುವ ರೀತಿ ಥಟ್ ಅಂತ ಹೇಳಿ ಎದುರಾಳಿಗಳನ್ನು ಬಾಯಿ ಮುಚ್ಚಿಸುವ ಖಡಕ್‌ತನ. ನಾಯಕರ ವಿರುದ್ಧ ಬಹಿರಂಗ ವಾಗ್ಧಾಳಿ ಮಾಡುತ್ತರೆ ಎಂಬುದನ್ನು ಬಿಟ್ಟರೆ ಬೇರೆ ಅಪವಾದ ಇಲ್ಲ. ಜನಪ್ರತಿನಿಧಿಯಾಗಿ ಹಲವು ದಶಕಕಗಳ ಕಾಲ ಕೆಲಸ ಮಾಡಿದ್ದಾರೆ. ರಾಜ್ಯಾಧ್ಯಕ್ಷ, ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿರುವ ಇವರೂ ಯಾವುದರಲ್ಲೂ ಕಮ್ಮಿಯಿಲ್ಲ ಎಂಬುದು ಹಲವರ ಮಾತು.

ಗೋವಿಂದ ಕಾರಜೋಳ:

ಹಿರಿಯ ನಾಯಕ ಕಾರಜೋಳ ಅವರು ಬಿಜೆಪಿಯಲ್ಲಿನ ಅಪ್ಪಟ ಅಪರಂಜಿ. ಆದರೆ ಕ್ಲಿಷ್ಟಕರ ಪರಿಸ್ಥಿತಿ ನಿಭಾಯಿಸುವಲ್ಲಿ ಇವರೆಷ್ಟು ಸಮರ್ಥರಾಗುವರು ಎಂಬ ಕುತೂಹಲ ಹಲವರಲ್ಲಿದೆ.

ಲಕ್ಷ್ಮಣ್ ಸವದಿ:

ಈ ಹಿಂದೆ ಸೋತಿದ್ದರೂ ಅವರನ್ನು ಡಿಸಿಎಂ ಮಾಡಲಾಗಿದೆ. ಫಲಿತಾಂಶ ಏನು ಎಂಬ ಪ್ರಶ್ನೆಯೇ ಹಲವರದ್ದು.

ಬಿ.ಎಲ್.ಸಂತೋಷ್, ಮುಕುಂದ್

ಇಲ್ಲಿದೆ ಅಚ್ಚರಿಯ ಹೆಸರುಗಳು:

ಈ ನಡುವೆ, ರಾಜ್ಯ ರಾಜಕೀಯದಲ್ಲಿ ಹೊಸ ಪ್ರಯೋಗ ನಡೆದರೆ ಚೆನ್ನಾಗಿರುತ್ತದೆ ಎಂದು ಹಲವರು ಹಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ರಾಜ್ಯವನ್ನು ಕುಟುಂಬ ರಾಜಕಾರಣದಿಂದ ದೂರ ಇಡಬೇಕಿದ್ದರೆ ಪೂರ್ಣಾವಧಿ ಕಾರ್ಯಕರ್ತರನ್ನು ಸಿಎಂ ಮಾಡುವುದು ಉತ್ತಮ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ‌ಎಲ್.ಸಂತೋಷ್ ಅಥವಾ ಸಹ ಸರಕಾರ್ಯವಾಹ ಮುಕುಂದ್ ಅವರನ್ನು ಸಿಎಂ ಮಾಡಲಿ‌. ಹಿಂದೆ ಪ್ರಚಾರಕ್ ಆಗಿದ್ದ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಆಗಿಲ್ಲವೇ? ಅದೇ ರೀತಿ ರಾಜ್ಯದಲ್ಲೂ ಸಂಘದ ಪ್ರಚಾರಕರೇ ಸಿಎಂ ಆಗಬೇಕು ಎಂಬುದು ಹಲವರ ಅಪೇಕ್ಷೆ.

ShareSendTweetShare
Previous Post

ಕೋವಿಡ್ ಅಪ್ಡೇಟ್: ದೇಶದಲ್ಲಿಂದು 35,342 ಹೊಸ ಪಾಸಿಟಿವ್ ಕೇಸ್ ವರದಿ

Next Post

ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರ್ಕಾರ: ಯೋಗೇಶ್ವರ್ ಹೇಳಿಕೆಯ ಅಚ್ಚರಿ

Related Posts

ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ
ಪ್ರಮುಖ ಸುದ್ದಿ

August 30, 2026 01:08 AM
ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ
ಆಧ್ಯಾತ್ಮ

ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

August 30, 2026 01:08 AM
ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ
ಆಧ್ಯಾತ್ಮ

ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

August 29, 2026 10:08 PM
ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಿಂದ ಸಭಾಪತಿ ಸಲೀಂ ಅಹ್ಮದ್ ಭೇಟಿ
ಪ್ರಮುಖ ಸುದ್ದಿ

ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಿಂದ ಸಭಾಪತಿ ಸಲೀಂ ಅಹ್ಮದ್ ಭೇಟಿ

August 29, 2026 06:08 PM
‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ
ಆಧ್ಯಾತ್ಮ

‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

August 29, 2026 05:08 PM
ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ
ಪ್ರಮುಖ ಸುದ್ದಿ

ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ

August 29, 2026 05:08 PM

Popular Stories

  • ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    0 shares
    Share 0 Tweet 0
  • ಬೈಂದೂರು ಚಾತುರ್ಮಾಸ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಆಚರಣೆ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In