Thursday, July 9, 2026

ಪ್ರಮುಖ ಸುದ್ದಿ

ನೀಟ್-ಯುಜಿ ಅಕ್ರಮಗಳ ಬಗ್ಗೆ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನೀಟ್-ಯುಜಿ 2026 ಪರೀಕ್ಷೆಯ ಅಕ್ರಮಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ...

Read more

ಕೃಷಿ ಮತ್ತು ಆರೋಗ್ಯ ಸಂಯೋಜನೆಗೆ ‘ಸೆಹತ್’ ಮಿಷನ್ ಆರಂಭ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಜಂಟಿಯಾಗಿ “ಸೆಹತ್ - ಕೃಷಿ ಪರಿವರ್ತನೆಯ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನ ಶ್ರೇಷ್ಠತೆ” ಎಂಬ...

Read more

‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

ಅಮರಾವತಿ: ಸೋಮನಾಥ ದೇವಾಲಯವು ಭಾರತದ ನಾಗರಿಕತೆಯ ಚೈತನ್ಯದ ಶಾಶ್ವತ ಸಂಕೇತವಾಗಿದ್ದು, ಅದನ್ನು ಶತಮಾನಗಳಿಂದ ರಕ್ಷಿಸಿ ಪುನರ್ನಿರ್ಮಿಸಿದವರ ಭಕ್ತಿ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್....

Read more

ಹೊಸ ಪಕ್ಷ ಕಟ್ಟಲು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಜ್ಜು!

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಬಲ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ....

Read more

ಮೋದಿ ತೆರಳಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ; 4 ತಂಡಗಳಿಂದ ತನಿಖೆ

ಬೆಂಗಳೂರು: ಬೆಂಗಳೂರಿನ ಹೊರವಲಯದ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಗಂಭೀರ ಲೋಪ ಸಂಭವಿಸಿದ್ದು, ಮೋದಿ ತೆರಳಿದ ಕೆಲವೇ ಗಂಟೆಗಳಲ್ಲಿ...

Read more

ಪಾಕಿಸ್ತಾನದಲ್ಲಿ ಹೊಸ ಉಗ್ರ ಸಂಘಟನೆ ದಾಳಿ; 21 ಸೈನಿಕರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ರಕ್ತಸಿಕ್ತ ಭಾನುವಾರ! ವಾಯುವ್ಯ ಪಾಕಿಸ್ತಾನದಲ್ಲಿರುವ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ಭಯೋತ್ಪಾದಕರು ನಡೆಸಿದ ಉಗ್ರ ದಾಳಿಯಲ್ಲಿ 21 ಸೈನಿಕರು ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು...

Read more

ಕರ್ನಾಟಕ ಅಂಡರ್-15 ಫುಟ್ಬಾಲ್ ತಂಡಕ್ಕೆ ಸುಳ್ಯದ ಸಿ.ಎಸ್.ಸ್ಕಂದ ಆಯ್ಕೆ

ಮಂಗಳೂರು: ಸುಳ್ಯ ಮೂಲದ ಸ್ಕಂದ ಸಿ.ಎಸ್ ಕರ್ನಾಟಕ 7A ಸೈಡ್ ಅಂಡರ್-15 ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೇ 14ರಿಂದ ಗೋವಾದಲ್ಲಿ ನಡೆಯಲಿರುವ ಸಬ್-ಜ್ಯೂನಿಯರ್ ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಅವರು...

Read more

ಐಪಿಎಲ್ 2026: ಅಗ್ರ ಸ್ಥಾನಕ್ಕೇರಿದ RCB; ಮುಂಬೈ ನಿರ್ಗಮನ

ಐಪಿಎಲ್ 2026ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾದವು. ಬೆಂಗಳೂರು ತನ್ನ ಎರಡನೇ ತವರು ಮೈದಾನವಾದ ಶಹೀದ್ ವೀರ್ ನಾರಾಯಣ್...

Read more

‘ದೃಶ್ಯಂ 3’: ಜಾರ್ಜ್‌ಕುಟ್ಟಿಯ ಹೊಸ ಸವಾಲಿಗೆ ವೇದಿಕೆ ಸಿದ್ಧ

ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ 3’ ಟ್ರೇಲರ್ ಭಾನುವಾರ ಅನಾವರಣಗೊಂಡಿದೆ. ಜನಪ್ರಿಯ ಥ್ರಿಲ್ಲರ್ ಫ್ರಾಂಚೈಸಿಯ ಮುಂದಿನ ಭಾಗವಾಗಿರುವ ಈ ಚಿತ್ರ, ಜಾರ್ಜ್‌ಕುಟ್ಟಿ...

Read more
Page 54 of 1461 1 53 54 55 1,461
  • Trending
  • Comments
  • Latest

Recent News