Tuesday, February 24, 2026

ಪ್ರಮುಖ ಸುದ್ದಿ

ಕರಾವಳಿ ಮಲೆನಾಡಲ್ಲಿ ಭಾರೀ ಮಳೆ; ಹಲವೆಡೆ ಪ್ರವಾಹ, ಭೂ ಕುಸಿತ

ಬೆಂಗಳೂರು: ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದು ಜನ ಜೀವನ ಏರುಪೇರಾಗಿದೆ. ಹಲವು ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಅನೇಕ ಮನೆಗಳು ಸೇತುವೆಗಳು ಹಾನಿಗೊಳಗಾಗಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರ...

Read more

ತಲಕಾವೇರಿ ದುರಂತ; ಅರ್ಚಕರ ಕುಟುಂಬಕ್ಕೆ ಭಾಗಮಂಡಲದ ಕಾಶೀ ಮಠದಲ್ಲಿ ವ್ಯವಸ್ಥೆ

ಕೊಡಗು: ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ. ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ, ಆನಂದತೀಥ೯ ಮತ್ತು ಇಬ್ಬರು...

Read more

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಸಂದೇಶ; ಪೊಲೀಸರಿಗೆ ಕೆಪಿಸಿಸಿ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಲ ತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿರುವ ಪ್ರಕರಣದ ವಿರುದ್ಧ ಕೆಪಿಸಿಸಿ ಕಾನೂನು ಸಮರಕ್ಕೆ ಮುನ್ನುಡಿ ಬರೆದಿದೆ. ಸಂದೇಶ ಹಾಕಿರುವ...

Read more

ರಾಮಮಂದಿರ ಶಿಲಾನ್ಯಾಸ; ವೀಡಿಯೋ ಕಾನ್ಫರೆನ್ಸ್ ಮೂಲಕ ಕಣ್ತುಂಬಿಕೊಂಡ ಅಡ್ವಾಣಿ, ವಕೀಲ ಶ್ರೀ ಪರಾಶರಣ್,

ದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಪ್ರಧಾನಿ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸುಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹುತೇಕ ನಾಯಕರಿಗೆ, ಗಣ್ಯರಿಗೆ ಸಾಧ್ಯವಾಗಿಲ್ಲ.   ರಾಮ ಮಂದಿರಕ್ಕಾಗಿ ಹೋರಾಟ...

Read more

ಕುಕ್ಕೆ ಕ್ಷೇತ್ರದಲ್ಲಿ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ಪುರೋಹಿತರಿಂದ ಕ್ಷೀರ ಸಮರ್ಪಣೆ

ಮಂಗಳೂರು: ನಾಗರ ಪಂಚಮಿ ದಿನವಾದ ಇಂದು ಕುಕ್ಕೆ ಕ್ಷೇತ್ರದಲ್ಲಿ ಪಾವಾಡ ನಡೆಯಿತೇ? ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗರ ಪಂಚಮಿ ಪೂಜೆ ನೆರವೇರುತ್ತಿದ್ದಂತೆಯೇ ಕುಕ್ಕೆ ಸುಬ್ರಹ್ಮಣ್ಯ...

Read more

‘ನಾಗರ ಪಂಚಮಿ’, ಸಿಎಂ, ಸಂಸ್ಕೃತಿ ಸಚಿವರಿಂದ ಶುಭಾಶಯ

ಬೆಂಗಳೂರು: ಆಷಾಢ ನಂತರದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ದೇವಾಲಯಗಳಲ್ಲಿ ಎಂದಿನಂತೆ ಆಚರಣಾ ವೈಭವ ಕಂಡುಬಂದಿಲ್ಲ. ಕೊರೋನಾ ವೈರಾಣು ಸೋಂಕಿನ ಭೀತಿಯ...

Read more

ಕೊರೋನಾ ವಿಚಾರ; ಸಂಜೀವಿನಿಯಾದ ಪೊಲೀಸ್ ಎಸಿಪಿಗೆ ನಾಡಿನ ಸೆಲ್ಯೂಟ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗುತ್ತಿದ್ದು ಕೆಲ ದಿನಗಳ ಹಿಂದೆ...

Read more

ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ.. ಚಿನ್ನ ಇನ್ನು ಗಗನ ಕುಸುಮ?

ಮುಂಬೈ: ಆಭರಣ ಪ್ರಿಯರಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಚಿನಿವಾರ ಪೇಟೆಯಲ್ಲಿ ಆಭರಣ ಚಿನ್ನದ ಧಾರಣೆ ಮತ್ತೆ ಗಗನದತ್ತ ಮುಖ ಮಾಡಿದ್ದು ನಾಗರ ಪಂಚಮಿ ಆಚರಣೆಯ ಭಕ್ತಿ...

Read more

ಕರುನಾಡಲ್ಲಿ ಕೊರೋನಾ ತಲ್ಲಣ; ಸೋಂಕು ಹೆಚ್ಚಳದ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಸೋಂಕಿನ ಪ್ರಕರಣಗಳ ಹೆಚ್ಚಳ ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕ ಉಂಟಾಗುತ್ತದೆ. ಶುಕ್ರವಾರ ಮತೊಮ್ಮೆ ದಾಖಲೆ ಎಂಬಂತೆ ಹೊಸ ಸೋಂಕಿತರ ಸಂಖ್ಯೆ 5...

Read more
Page 1347 of 1361 1 1,346 1,347 1,348 1,361
  • Trending
  • Comments
  • Latest

Recent News