ಸೆಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಅಭಿನಯದ ಭಜರಂಗಿ ಸಿನಿಮಾ ಹಿಟ್ ಆಗಿರುವುದು ವರ್ಷದ ಹಿಂದಿನ ಸತ್ಯ. ಇದೀಗ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದೆ ಶಿವಣ್ಣ ನಟನೆಯ ‘ಭಜರಂಗಿ-2’. ಈ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ‘ಭಜರಂಗಿ-2’ ಚಿತ್ರವನ್ನು ಎ ಹರ್ಷ ನಿರ್ದೇಶಿಸಿದ್ದಾರೆ. ಈ ಮೋಷನ್ ಪೋಸ್ಟರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದೆ.
https://youtu.be/vZGKtlPP7Ow